You are currently viewing ಬಳ್ಳಾರಿ/ವಿಜಯನಗರ ಜಿಲ್ಲೆಗಳಲ್ಲಿ ಮಳೆ,ಗಾಳಿಯಿಂದ ವಿದ್ಯುತ್ ಕಡಿತಗೊಂಡರೆ ಈ ಅಧಿಕಾರಿಗಳನ್ನು ಸಂಪರ್ಕಿಸಿ

ಬಳ್ಳಾರಿ/ವಿಜಯನಗರ ಜಿಲ್ಲೆಗಳಲ್ಲಿ ಮಳೆ,ಗಾಳಿಯಿಂದ ವಿದ್ಯುತ್ ಕಡಿತಗೊಂಡರೆ ಈ ಅಧಿಕಾರಿಗಳನ್ನು ಸಂಪರ್ಕಿಸಿ

ಬಳ್ಳಾರಿ/ವಿಜಯನಗರ,ಜೂ.02 ಬಳ್ಳಾರಿ ವೃತ್ತ ವ್ಯಾಪ್ತಿಯಲ್ಲಿ ಬರುವ ಬಳ್ಳಾರಿ ನಗರ ಮತ್ತು ಗ್ರಾಮೀಣ ಭಾಗಗಳು ಹಾಗೂ ವಿಜಯನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ(ಹರಪನ ಹಳ್ಳಿ ಹೊರತುಪಡಿಸಿ) ವಿದ್ಯುತ್ ವಿಭಾಗಗಳಲ್ಲಿ ಮಳೆ ಮತ್ತು ಗಾಳಿಯಿಂದ ತೊಂದರೆ ಉಂಟಾದಲ್ಲಿ ಸಾರ್ವಜನಿಕರು ಸಂಬಂಧಿಸಿದ ನಿಗದಿತ ಈ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಜೆಸ್ಕಾಂನ ಕಾರ್ಯ ಮತ್ತು ಪಾಲನಾ ವೃತ್ತದ ಅಧೀಕ್ಷಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಳ್ಳಾರಿ ಜಿಲ್ಲೆಯ ವ್ಯಾಪ್ತಿಯಲ್ಲಿ ಬಳ್ಳಾರಿ ನಗರ ಮತ್ತು ಬಳ್ಳಾರಿ ಗ್ರಾಮೀಣ,ಸಂಡೂರು,ಸಿರಗುಪ್ಪ,ಕಂಪ್ಲಿ ಮತ್ತು ಕುರುಗೋಡು ಬರಲಿವೆ.
ಬಳ್ಳಾರಿ ನಗರ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರಿಗೆ ಒಳಪಟ್ಟ ಉಪವಿಭಾಗಗಳು: ಬಳ್ಳಾರಿ ಉಪವಿಭಾಗ-1ರ ಕಾರ್ಯನಿರ್ವಾಹಕ ಅಭಿಯಂತರರು 9448470122, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು 9448470120,
ಶಾಖಾಧಿಕಾರಿಗಳು: ಶಾಖೆ-1-9449597419, ಶಾಖೆ-2-9449597420, ಶಾಖೆ-3-9449597421, ಶಾಖೆ-10-9448499929.
ಬಳ್ಳಾರಿ ನಗರ ಉಪ-ವಿಭಾಗ-2: ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು-9480844444
ಶಾಖಾಧಿಕಾರಿಗಳು: ಶಾಖೆ-4-9449597422, ಶಾಖೆ-5-9449497423, ಶಾಖೆ-6-9449497424, ಶಾಖೆ-7-9448499978, ಶಾಖೆ-8- 9448499946, ಶಾಖೆ-9-9448499930,
ಬಳ್ಳಾರಿ ಗ್ರಾಮಿಣ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರಿಗೆ ಒಳಪಟ್ಟ ಉಪವಿಭಾಗಗಳು: ಬಳ್ಳಾರಿ ಗ್ರಾಮೀಣ ಉಪವಿಭಾಗದ ಕಾರ್ಯನಿರ್ವಾಹಕ ಅಭಿಯಂತರರ ಮೊ:9448359022, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು-9449482161.
ಶಾಖಾಧಿಕಾರಿಗಳು: ಶಾಖೆ-1-9449597337, ಶಾಖೆ-2-9449597338, ಶಾಖೆ-3-9449597351, ಶಾಖೆ-ಮೋಕ:9449597346, ಶಾಖೆ-ಕುಡುತಿನಿ :9449597345, ಶಾಖೆ-ಕುರುಗೋಡು: 9449597347, ಶಾಖೆ-ಪಿ.ಡಿ.ಹಳ್ಳಿ:9449597352, ಶಾಖೆ-ಎಮ್ಮಿಗನೂರು: 9449597353.


ಸಂಡೂರು ಉಪ-ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು 9448482159, ಶಾಖೆ-ಸಂಡೂರು:9449597343, ಶಾಖೆ-ಚೋರ್‍ನೂರ್: 9449597350, ಶಾಖೆ-ತೋರಣಗಲ್ಲು:9449597344, ಶಾಖೆ-ವಿಠಲಪುರ: 9480846642
ಸಿರುಗುಪ್ಪ ಉಪ-ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು 9448359033, ಶಾಖಾಧಿಕಾರಿಗಳು: ಶಾಖೆ-ಸಿರುಗುಪ್ಪ ನಗರ: 9449597340, ಶಾಖೆ-ಸಿರುಗುಪ್ಪ ಗ್ರಾಮಿಣ:9449597348, ಶಾಖೆ-ಹಚ್ಚೊಳಿ:9449597349, ಶಾಖೆ-ಸಿರಿಗೇರಿ ಕ್ರಾಸ್: 9449597339, ಶಾಖೆ-ತೆಕ್ಕಲಕೋಟೆ:9449597341.
ವಿಜಯನಗರ ಜಿಲ್ಲೆಯ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಮೊ:9448470124 ಹಾಗೂ ಇವರಿಗೆ ಒಳಪಟ್ಟ ವಿಜಯನಗರ ಜಿಲ್ಲೆ ಉಪವಿಭಾಗ-1: ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು-9448289699.
ಶಾಖಾಧಿಕಾರಿಗಳು: ಶಾಖೆ-1-9448395694, ಶಾಖೆ-2-9480844946,
ವಿಜಯನಗರ ಜಿಲ್ಲೆ ಉಪ ವಿಭಾಗ-2 ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು-9448289686
ಶಾಖಾಧಿಕಾರಿಗಳು: ಶಾಖೆ-1-9448395693, ಶಾಖೆ-2-9448397531, ಶಾಖೆ-3- 9448395692
ಹಗರಿಬೊಮ್ಮನಹಳ್ಳಿಯ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರಿಗೆ ಒಳಪಟ್ಟ ಉಪವಿಭಾಗ: ಕಾರ್ಯನಿರ್ವಾಹಕ ಅಭಿಯಂತರರ ಮೊ:9448359021,
ಹೊಸಪೇಟೆ ಗ್ರಾಮಿಣ ಉಪ-ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು:9448482187, ಶಾಖೆ-ಹೊಸಪೇಟೆ ಗ್ರಾಮಿಣ-9448395695, ಶಾಖೆ-ಮರಿಯಮ್ಮನ ಹಳ್ಳಿ-9480844232, ಶಾಖೆ-ಕಂಪ್ಲಿ ನಗರ-1- 9480844965, ಶಾಖೆ-ಕಂಪ್ಲಿ ನಗರ-2- 9480845177, ಶಾಖೆ-ಕಂಪ್ಲಿ ಗ್ರಾಮಿಣ-9448397533, ಶಾಖೆ-ಮೆಟ್ರಿ-9480844996, ಶಾಖೆ-ಕಮಲಾಪುರ-9480845177,
ಹಡಗಲಿ ಉಪ-ವಿಭಾಗ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು 9448482185, ಶಾಖಾಧಿಕಾರಿಗಳು: ಶಾಖೆ-ಹಡಗಲಿ- 9480845326, ಶಾಖೆ-ಹಿರೇ ಹಡಗಲಿ-9480844216, ಶಾಖೆ-ಹಿರೇಮಲ್ಲನಕೆರೆ-9480845401, ಶಾಖೆ-ಇಟಗಿ-9480845351, ಶಾಖೆ-ಹೊಳಲು-9480844947,
ಕೂಡ್ಲಿಗಿ ಉಪ-ವಿಭಾಗ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು 9448482189, ಶಾಖಾಧಿಕಾರಿಗಳು: ಶಾಖೆ-ಕೂಡ್ಲಿಗಿ-9448395698, ಶಾಖೆ-ಬಣವಿಕಲ್ಲು-9480845169, ಶಾಖೆ-ಗುಡೆಕೋಟೆ-9480845079, ಶಾಖೆ-ಹೊಸಳ್ಳಿ-9480844219, ಶಾಖೆ-ಹುಡೆಂ-9480844219, ಶಾಖೆ-ಸಿ.ಜೆ.ಹಳ್ಳಿ- 9480844220, ಶಾಖೆ-ಕೊಟ್ಟೂರು ನಗರ-9480844221, ಕೊಟ್ಟೂರು ಗ್ರಾಮಿಣ-9480844222, ಶಾಖೆ-ಉಜ್ಜ-9480845054,

ಹಗರಿಬೊಮ್ಮನಹಳ್ಳಿ ಉಪ-ವಿಭಾಗ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು 9448482186, ಶಾಖಾಧಿಕಾರಿಗಳು: ಶಾಖೆ-ಹಂಪಸಾಗರ-9448084526, ಶಾಖೆ-ತಂಬ್ರಳ್ಳಿ-9482712369, ಶಾಖೆ-ಕೊಗಳಿ-9480845355, ಶಾಖೆ-ಉಪನಾಯಕನಹಳ್ಳಿ-9480845231, ಶಾಖೆ-ಹನ್ಸಿ-9480845224, ಶಾಖೆ-ಹೆಚ್.ಬಿ.ಹಳ್ಳಿ 9480845236/26 ಇವರುಗಳಿಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.