You are currently viewing ಬಳ್ಳಾರಿ…ಕಾಂಗ್ರೆಸ್ ಅಭ್ಯರ್ಥಿ ಇ.ತುಕಾರಾಮ್ ಅವರಿಗೆ ಗೆಲುವು..

ಬಳ್ಳಾರಿ…ಕಾಂಗ್ರೆಸ್ ಅಭ್ಯರ್ಥಿ ಇ.ತುಕಾರಾಮ್ ಅವರಿಗೆ ಗೆಲುವು..

ಬಳ್ಳಾರಿ ಲೋಕಸಭಾ ಚುನಾವಣೆ.

ಅಭ್ಯರ್ಥಿವಾರು ಪಡೆದ ಮತಗಳ ವಿವರ, ಪೋಸ್ಟಲ್ ಮತಗಳೂ ಸೇರಿದಂತೆ.

(ಆವರಣದಲ್ಲಿ ಪೋಸ್ಟಲ್ ಮತಗಳ ಸಂಖ್ಯೆ ಇದೆ)

ಈ. ತುಕಾರಾಂ -730845 (1264).

ವಾಲ್ಮೀಕಿ ಕೃಷ್ಣಪ್ಪ- 5911 (10)

ಬಿ. ಶ್ರೀರಾಮುಲು – 631853 (2040)

ಸಿ. ಚನ್ನವೀರ – 3797 (03)

ಎ. ದೇವದಾಸ್ -1741 (02)

ಮಂಜುನಾಥ ಗೋಸಾಲ್ -1322 (03)

ಜಿ. ಸ್ವಾಮಿ – 944 (04)

ಅರುಣ್ ಎಸ್ ಹಿರೇಹಾಳ್ -1282 (01)

ಕಂಡಕ್ಟರ್ ಪಂಪಾಪತಿ – 2460 (02)

ವೀರೇಶ್ – 1870 (08)

ಗೆಲುವಿನ ಅಂತರ-98992 ಮತಗಳು.

Postal ಮತಗಳು ಒಟ್ಟು- 3436

ತಿರಸ್ಕೃತ – 81

NOTA- 18

18 ನೇ ಸುತ್ತಿನ ಮತ ಎಣಿಕೆ ಮುಕ್ತಾಯ.

ಕಾಂಗ್ರೆಸ್ – 701305

ಬಿಜೆಪಿ -613915

ಕಾಂಗ್ರೆಸ್ – 87390 ಮುನ್ನಡೆ.

ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗೆ ಮುನ್ನಡೆ&ಹಿನ್ನಡೆ ಮತಗಳ ಅಂತರ ವಿಧಾನ ಸಭಾ ಕ್ಷೇತ್ರವಾರು ಮಾಹಿತಿ.
ಗೆಲುವಿನ ನಗೆ ಬೀರಿದ ಕಾಂಗ್ರೆಸ್ ಅಭ್ಯರ್ಥಿ ಇ. ತುಕಾರಾಂ

17 ನೇ ಸುತ್ತಿನ
ಮತ ಎಣಿಕೆ ಮುಕ್ತಾಯ.

ಕಾಂಗ್ರೆಸ್ – 692667

ಬಿಜೆಪಿ -603410

ಕಾಂಗ್ರೆಸ್ – 89257  ಮುನ್ನಡೆ.

16 ನೇ ಸುತ್ತಿನ ಮತ ಎಣಿಕೆ ಮುಕ್ತಾಯ.

ಕಾಂಗ್ರೆಸ್ – 668961

ಬಿಜೆಪಿ -588189

ಕಾಂಗ್ರೆಸ್ – 80772 ಮುನ್ನಡೆ

12 ನೇ ಸುತ್ತಿನ ಮತ ಎಣಿಕೆ ಮುಕ್ತಾಯ.

ಕಾಂಗ್ರೆಸ್ – 594006

ಬಿಜೆಪಿ -520884

ಕಾಂಗ್ರೆಸ್ – 73122 ಮುನ್ನಡೆ

10 ನೇ ಸುತ್ತಿನ ಮತ ಎಣಿಕೆ ಮುಕ್ತಾಯ.

ಕಾಂಗ್ರೆಸ್ – 524034

ಬಿಜೆಪಿ – 445908

ಕಾಂಗ್ರೆಸ್ – 78126 ಮುನ್ನಡೆ

9ನೇ ಸುತ್ತಿನ ಮತ ಎಣಿಕೆ ಮುಕ್ತಾಯ,

ಕಾಂಗ್ರೆಸ್ – 439174

ಬಿಜೆಪಿ – 364463

ಕಾಂಗ್ರೆಸ್ – 74711 ಮುನ್ನಡೆ

ಎಂಟನೇ ನೇ ಸುತ್ತಿನ ಮತ ಎಣಿಕೆ ಮುಕ್ತಾಯ

ಕಾಂಗ್ರೆಸ್ – 357860

ಬಿಜೆಪಿ – 293598

ಕಾಂಗ್ರಸ್ – 64362 ಮುನ್ನಡೆ

ಏಳನೇ ಸುತ್ತಿನ ಮತ ಎಣಿಕೆ ಮುಕ್ತಾಯ.

ಕಾಂಗ್ರೆಸ್ – 296395

ಬಿಜೆಪಿ – 237353

ಕಾಂಗ್ರಸ್ – 59042 ಮುನ್ನಡೆ

ಆರನೇ ಸುತ್ತಿನ ಮತ ಎಣಿಕೆ ಮುಕ್ತಾಯ.

ಕಾಂಗ್ರೆಸ್ – 242962

ಬಿಜೆಪಿ – 189015

ಕಾಂಗ್ರಸ್ – 53947 ಮುನ್ನಡೆ

ಐದನೇ ಸುತ್ತಿನ ಮತ ಎಣಿಕೆ ಮುಕ್ತಾಯ.

ಕಾಂಗ್ರೆಸ್ – 202447

ಬಿಜೆಪಿ – 157393

ಕಾಂಗ್ರಸ್ – 45054 ಮುನ್ನಡೆ

ನಾಲ್ಕನೇ ಸುತ್ತಿನ ಮತ ಎಣಿಕೆ ಮುಕ್ತಾಯ

ಕಾಂಗ್ರೆಸ್ – 174870

ಬಿಜೆಪಿ – 140445

ಕಾಂಗ್ರಸ್ – 34425 ಮುನ್ನಡ

ಮೂರನೇ ಸುತ್ತಿನ ಮತ ಎಣಿಕೆ ಮುಕ್ತಾಯ

ಕಾಂಗ್ರೆಸ್ – 141834

ಬಿಜೆಪಿ – 117498

ಕಾಂಗ್ರಸ್ – 24336 ಮುನ್ನಡೆ

ಎರಡನೇ ಸುತ್ತಿನ ಮತ ಎಣಿಕೆ ಮುಕ್ತಾಯ

ಕಾಂಗ್ರೆಸ್ – 94937

ಬಿಜೆಪಿ – 81022

ಕಾಂಗ್ರಸ್ – 13915 ಮುನ್ನಡೆ

ಮೊದಲನೇ ಸುತ್ತಿನ ಅಂಚೆ ಮತ ಎಣಿಕೆ ಮುಕ್ತಾಯ ಕಾಂಗ್ರೆಸ್ – 38303

ಬಿಜೆಪಿ – 34363

ಕಾಂಗ್ರಸ್ – 3940 ಮುನ್ನಡೆ