ವಿಜಯನಗರ ಜಿಲ್ಲೆಯಲ್ಲಿ ಖೊಟಾ ನೋಟು ಚಲಾವಣೆಗೆ ಬಂದವರು ಅಂದರ್..

ವಿಜಯನಗರ... ವಿಜಯನಗರ ಜಿಲ್ಲಾ ಕೇಂದ್ರ ಹೊಸಪೇಟೆ ನಗರದಲ್ಲಿ ಖೊಟಾ ನೊಟು ಚಲಾವಣೆ ಮಾಡಲು ಬಂದಿದ್ದ ಐವರು ಆರೋಪಿಗಳನ್ನ ಬಂದಿಸುವಲ್ಲಿ ಹೊಸಪೇಟೆ ಪಟ್ಟಣ ಪೊಲೀಸರು ಯಶಸ್ವಿಯಾಗಿದ್ದಾರೆ, ಬಂದಿತರಿಂದ ಐದು ನೂರು ರೂಪಾಯಿ ಮುಖ ಬೆಲೆಯ ಒಂದು ಲಕ್ಷದ ಐವತ್ತಾರು ಸಾವಿರ ರೂಪಾಯಿ ನಕಲಿ…

Continue Readingವಿಜಯನಗರ ಜಿಲ್ಲೆಯಲ್ಲಿ ಖೊಟಾ ನೋಟು ಚಲಾವಣೆಗೆ ಬಂದವರು ಅಂದರ್..

ದೇಶದ ಅತೀ ದೊಡ್ಡ ದ್ವಜ ಹಾರಾಟ ನಡೆಸಲು ಕೋತಿರಾಜ್ ನೆರವು..

ವಿಜಯನಗರ...ಸ್ವತಂತ್ರೋತ್ಸವದ 75ನೇ ವರ್ಷದ ಅಮೃತ ಮೊಹೋತ್ಸವವನ್ನ ವಿಜಯನಗರ ಜಿಲ್ಲೆಯಲ್ಲಿಂದು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ವಿಜಯನಗರ ಜಿಲ್ಲಾ ಕೇಂದ್ರ ಹೊಸಪೇಟೆ ನಗರದ ಪುನಿತ್ ರಾಜಕುಮಾರ್ ಕ್ರೀಡಾಂಗಣದಲ್ಲಿ ನಿರ್ಮಾಣವಾಗಿರುವ ದೇಶದ ಅತಿ ಎತ್ತರದ ದ್ವಜ ಸ್ಥಂಬ (405) ನಿರ್ಮಾಣವಾಗಿದ್ದು, ಸಚಿವ ಆನಂದ್ ಸಿಂಗ್ ಇಂದು…

Continue Readingದೇಶದ ಅತೀ ದೊಡ್ಡ ದ್ವಜ ಹಾರಾಟ ನಡೆಸಲು ಕೋತಿರಾಜ್ ನೆರವು..

ಗ್ರಾಮ ಪಂಚಾಯ್ತಿ ಮುಂದೆ ಮೃತ ರೈತನ ಶವ ಇಟ್ಟು ಪ್ರತಿಭಟನೆಗೆ ಮುಂದಾದ ಗ್ರಾಮಸ್ಥರು.

ವಿಜಯನಗರ...ಇಂದು ಮದ್ಯಾಹ್ನ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಮೃತ ರೈತನ ಶವ ಇಟ್ಟು ಪ್ರತಿಭಟನೆಗೆ ಮುಂದಾಗಿದ್ದಾರೆ ಜಿ.ನಾಗಲಾಪುರ ಗ್ರಾಮದ ಗ್ರಾಮಸ್ಥರು. ಇಂದು ಬೆಳಗಿನ ಜಾವ ಸುರಿದ ಭಾರಿ ಮಳೆಯಿಂದ ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಜಿ.ನಾಗಲಾಪುರ  ಗ್ರಾಮದ ಪಕ್ಕದಲ್ಲಿ ಇದ್ದ ಹಳ್ಳ ರಭಸದಿಂದ…

Continue Readingಗ್ರಾಮ ಪಂಚಾಯ್ತಿ ಮುಂದೆ ಮೃತ ರೈತನ ಶವ ಇಟ್ಟು ಪ್ರತಿಭಟನೆಗೆ ಮುಂದಾದ ಗ್ರಾಮಸ್ಥರು.

ಹೊಸಪೇಟೆ ಪೊಲೀಸರ ಕಾರ್ಯಾಚರಣೆ ಗಾಂಜಾ ಮಾರಾಟ ಮಾಡುತಿದ್ದ ಇಬ್ಬರು ಮಹಿಳೆಯರ ಬಂದನ.

ವಿಜಯನಗರ.. ಕಳೆದ ತಿಂಗಳು31ನೆ ತಾರೀಕಿನಂದು ಹೊಸಪೇಟೆ ನಗರದ ಮ್ಯಾಸಕೇರಿ ಪ್ರದೇಶದಲ್ಲಿ ಗಾಂಜಾ ಮಾರಾಟದಲ್ಲಿ ತೊಡಗಿಕೊಂಡಿದ್ದ ಇಬ್ಬರು ಮಹಿಳೆಯರನ್ನ ಬಂದಿಸುವಲ್ಲಿ ಹೊಸಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ. 1)ಶ್ರೀಮತಿ ಹೇಮಲತ ಗಂಡ ಮಹಾದೇವಪ್ಪ 42ವರ್ಷ ವಯಸ್ಸು ಮ್ಯಾಸಕೇರಿ ನಿವಾಸಿ. 2)ಶ್ರೀಮತಿ ಕಲಾವತಿ ಗಂಡ ಶಿವಪ್ರಸಾದ್ 36ವರ್ಷ…

Continue Readingಹೊಸಪೇಟೆ ಪೊಲೀಸರ ಕಾರ್ಯಾಚರಣೆ ಗಾಂಜಾ ಮಾರಾಟ ಮಾಡುತಿದ್ದ ಇಬ್ಬರು ಮಹಿಳೆಯರ ಬಂದನ.

ಯುವತಿಯ ಕತ್ತು ಸೀಳಿ ನೆತ್ತರು ಹರಿಸಿದ ಪಾಪಿ. ಶಿರದ ಸಮೇತ ಪೊಲೀಸ್ ಠಾಣೆಗೆ ಹೋಗಿ ಶರಾಣದ ವಿಕೃತ ವ್ಯಕ್ತಿ.

ವಿಜಯನಗರ..ಪ್ರೀತಿಸಿದ ಯುವತಿಯ ಶಿರವನ್ನ ಕತ್ತರಿಸಿದ ವಿಕೃತ ಯುವಕನೊಬ್ಬ ಶಿರವನ್ನ ಕೈಯಲ್ಲಿ ಹಿಡಿದೇ ಪೊಲೀಸರಿಗೆ ಶರಣಾದ ಭಯಾನಕ ಘಟನೆಯೊಂದು ವಿಜಯನಗರ ಜಿಲ್ಲೆ ಕೂಡ್ಲೀಗಿ ತಾಲೂಕಿನ ಖಾನಹೊಸಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿ‌ಯ ಕನ್ನಬೋರಯ್ಯನ ಹಟ್ಟಿಯಲ್ಲಿ ಇಂದು‌ ಮದ್ಯಾಹ್ನ  ನಡೆದಿದೆ. ನಿರ್ಮಲ 23ವರ್ಷ ಕೊಲೆಯಾಗಿರುವ ಯುವತಿಯಾಗಿದ್ದು,…

Continue Readingಯುವತಿಯ ಕತ್ತು ಸೀಳಿ ನೆತ್ತರು ಹರಿಸಿದ ಪಾಪಿ. ಶಿರದ ಸಮೇತ ಪೊಲೀಸ್ ಠಾಣೆಗೆ ಹೋಗಿ ಶರಾಣದ ವಿಕೃತ ವ್ಯಕ್ತಿ.

ಎಣ್ಣಿ ಹೊಡೆದ ಏಟಿನಲ್ಲಿ ಮಾಡಿಕೊಂಡ ಎಡವಟ್ಟಿಗೆ  ಎಸ್.ಬಿ.ಕಾನ್ಸಟೇಬಲ್ ಗೆ ಏನು ಶಿಕ್ಷೆ ಗೊತ್ತಾ…?

ವಿಜಯನಗರ...ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೈಲಾರ ಗ್ರಾಮದ ಬಳಿಯ ಡಾಬ ಮಾಲೀಕನ ಮೇಲೆ ಹಲ್ಲೆಮಾಡಿದ್ದ ಎಸ್.ಬಿ. ಕಾನ್ಸಟೇಬಲ್ ಕಲ್ಲೇಶ್ ಗೌಡನನ್ನ ಅಮಾನತ್ತು ಮಾಡಿ ವಿಜಯನಗರ ಎಸ್ಪಿ ಅರುಣ್ ಕುಮಾರ್ ಅವರು ಆದೇಶ ಹೊರಸಿಡಿದ್ದಾರೆ.    ಮೈಲಾರ ಗ್ರಾಮದ ಹೊರ ವಲಯದ ಗುತ್ತಲ ಕ್ರಾಸ್…

Continue Readingಎಣ್ಣಿ ಹೊಡೆದ ಏಟಿನಲ್ಲಿ ಮಾಡಿಕೊಂಡ ಎಡವಟ್ಟಿಗೆ  ಎಸ್.ಬಿ.ಕಾನ್ಸಟೇಬಲ್ ಗೆ ಏನು ಶಿಕ್ಷೆ ಗೊತ್ತಾ…?

ಹಿರೇಹಡಗಲಿ ಎಸ್.ಬಿ. ಕಾನ್ಸಟೇಬಲ್ ವಿರುದ್ದ ಹಲ್ಲೆ ಆರೋಪ, ತಿಂದುಂಡ ಬಿಲ್ಲ್ ಕೇಳಿದ್ದಕ್ಕೆ ನನ್ನ ಗಂಡನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು‌ ಡಾಬ ಮಾಲೀಕನ ಪತ್ನಿಯಿಂದ ದೂರು ಸಲ್ಲಿಕೆ.

ವಿಜಯನಗರ...ಡಾಬ ಮಾಲೀಕನನ್ನ ಎಸ್.ಬಿ. ಕಾನ್ಸಟೇಬಲ್ ನಡು ರಸ್ತೆಯಲ್ಲೇ ಹಿಗ್ಗಾ ಮುಗ್ಗ ತಳಿಸಿದ ಪ್ರಕರಣ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೈಲಾರ ಗ್ರಾಮದಲ್ಲಿ ನಡೆದಿದೆ. ಹಿರೇಹಡಗಲಿ ಎಸ್.ಬಿ.ಕಾನ್ಸಟೇಬಲ್ ಕಲ್ಲೇಶ್ ಗೌಡ ಹಲ್ಲೆಮಾಡಿದ ಆರೋಪ ಎದುರಿಸುತಿದ್ದು, ಮೈಲಾರ ಹೊರ ವಲಯದ ಗುತ್ತಲ ಕ್ರಾಸ್ ಬಳಿ…

Continue Readingಹಿರೇಹಡಗಲಿ ಎಸ್.ಬಿ. ಕಾನ್ಸಟೇಬಲ್ ವಿರುದ್ದ ಹಲ್ಲೆ ಆರೋಪ, ತಿಂದುಂಡ ಬಿಲ್ಲ್ ಕೇಳಿದ್ದಕ್ಕೆ ನನ್ನ ಗಂಡನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು‌ ಡಾಬ ಮಾಲೀಕನ ಪತ್ನಿಯಿಂದ ದೂರು ಸಲ್ಲಿಕೆ.

ಬುಲೇರೊ ಮತ್ತು ಬೈಕ್ ನಡುವೆ ಭೀಕರ ರಸ್ತೆ ಅಪಘಾತ ಇಬ್ಬರು ರೈತರು ದಾರುಣ ಸಾವು.

ವಿಜಯನಗರ ...ಬುಲೇರೊ ಮತ್ತು ಬೈಕ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ ಪರಿಣಾಮ ಇಬ್ಬರು ರೈತರು ಸಾವನ್ನಪ್ಪಿದ ಘಟನೆ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮಿರಾಕೊರನಹಳ್ಳಿ ಕ್ರಾಸ್ ಬಳಿ ನಡೆದಿದೆ.  ತಾಲೂಕಿನ ಮಾನ್ಯರ ಮಸಲವಾಡ ಗ್ರಾಮದ ಎತ್ತಿನ ಮನಿ ಆನಂದಪ್ಪ( 60)ಮತ್ತು…

Continue Readingಬುಲೇರೊ ಮತ್ತು ಬೈಕ್ ನಡುವೆ ಭೀಕರ ರಸ್ತೆ ಅಪಘಾತ ಇಬ್ಬರು ರೈತರು ದಾರುಣ ಸಾವು.

ಹೊಸಪೇಟೆ ಪಟ್ಟಣ ಪೊಲೀಸರ ಕಾರ್ಯಾಚರಣೆ, ಇಬ್ಬರು ಮೊಬೈಲ್ ಕಳ್ಳರ ಬಂದನ.

ವಿಜಯನಗರ... ಹೊಸಪೇಟೆ ಬಸ್ ನಿಲ್ದಾಣದಲ್ಲಿ ಬಸ್ಸ್ ಹತ್ತುವ ಪ್ರಯಾಣಿಕರೇ ಈ ಇಬ್ಬರು ಮೊಬೈಲ್ ಕಳ್ಳರ ಟಾರ್ಗೇಟ್, ಗುಂಪು ಗುಂಪಾಗಿ ಬಸ್ಸ್ ಹತ್ತುವ ಪ್ರಯಾಣಿಕರ ಜೇಬಲ್ಲಿರುವ ಮೊಬೈಲ್ ಗಳನ್ನ ಕಣ್ಣುಮುಚ್ಚಿ ಬಿಡುವಷ್ಟರಲ್ಲೇ ಕದ್ದು ಪರಾರಿಯಾಗುವ ಈ ಕಳ್ಳರು ಕದ್ದ ಮೊಬೈಲ್ ಗಳನ್ನ ಮಾರಾಟಮಾಡಿ…

Continue Readingಹೊಸಪೇಟೆ ಪಟ್ಟಣ ಪೊಲೀಸರ ಕಾರ್ಯಾಚರಣೆ, ಇಬ್ಬರು ಮೊಬೈಲ್ ಕಳ್ಳರ ಬಂದನ.

ಗುಡೇಕೊಟೆ ಪೊಲೀಸರ ಕಾರ್ಯಾಚರಣೆ ಕುರಿ ಕಳ್ಳರ ಬಂದನ.

ವಿಜಯನಗರ.. ಜಮೀನಿನ ಬದುವಿನಲ್ಲಿ ಕಟ್ಟಿ ಹಾಕಿದ ಕುರಿಗಳನ್ನ ಕಳ್ಳತನ ಮಾಡಿದ್ದ ಕುರಿ ಖದೀಮರ ಬಂದಿಸುವಲ್ಲಿ ಗುಡೇಕೋಟೆ ಪೊಲೀಸರು ಯಶಸ್ವಿಯಾಗಿದ್ದಾರೆ, ಬದ್ರಿ, ಪ್ರದೀಪ್ ಬಂದಿತ ಆರೋಪಿಗಳಾಗಿದ್ದು, ಬಂದಿತರಿಂದ ಮೂರು ಕುರಿ‌ ಮತ್ತು ಕುರಿ ಕಳ್ಳತನಕ್ಕೆ ಬಳಸಿದ್ದ ಬೈಕ್ ವಶಕ್ಕೆ ಪಡೆದಿದ್ದಾರೆ. ವಿಜಯನಗರ ಜಿಲ್ಲೆ…

Continue Readingಗುಡೇಕೊಟೆ ಪೊಲೀಸರ ಕಾರ್ಯಾಚರಣೆ ಕುರಿ ಕಳ್ಳರ ಬಂದನ.