ದೀಪಾವಳಿ ಪೂಜೆಗೆ ಇಟ್ಟಿದ್ದ ಬೆಳ್ಳಿಯ ವಸ್ತುಗಳನ್ನ ಕದ್ದಿದ್ದವರ ಕೈಗೆ ಕೊಳ.
ವಿಜಯನಗರ (ಹೊಸಪೇಟೆ). ದೀಪಾವಳಿ ಹಬ್ಬದ ಸಂದರ್ಭದಲ್ಲಿ ದೇವರ ಮನೆಯಲ್ಲಿ ಇಟ್ಟಿದ್ದ ಬೆಳ್ಳಿ ಸಾಮಾನುಗಳನ್ನ ಕದ್ದಿದ್ದ ಆರೋಪಿಗಳನ್ನ ಬಂದಿಸುವಲ್ಲಿ ಹೊಸಪೇಟೆ ಗ್ರಾಮೀಣ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂದಿತರಿಂದ 2ಲಕ್ಷ 74ಸಾವಿರ ಮೌಲ್ಯದ 5.48ಕೆ.ಜಿ.ತೂಕದ ಬೆಳ್ಳಿಯ ಪೂಜಾ ಸಾಮಗ್ರಿಗಳನ್ನ ವಶಕ್ಕೆ ಪಡೆದಿರುವ ಪೊಲೀಸರು. ಬಂಟ್ರು ಪವಾಡೆಪ್ಪ,…
