ಅವೈಜ್ಞಾನಿಕ ರಸ್ತೆ ಕಾಮಗಾರಿ ಬಲಿ ಪಡಿಯಿತಾ ಎರಡು ಅಮಾಯಕ ಜೀವಗಳನ್ನ.?

  • Post category:Uncategorized

ವಿಜಯನಗರ ( ಹೊಸಪೇಟೆ )ರಸ್ತೆ ಮಧ್ಯದಲ್ಲಿ ನಿಲ್ಲಿಸಿದ ಜೆಸಿಬಿಗೆ ಬೈಕ್ ಸವಾರ ನೊಬ್ಬ ಡಿಕ್ಕಿ ಹೊಡೆದು ಪರಿಣಾಮ ಇಬ್ಬರು ಸಾವನಪ್ಪಿದ ಭೀಕರ ಅಪಘಾತ ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಕಮಲಾಪುರ ಬಳಿ ನಡೆದಿದೆ. ಹೊಸಪೇಟೆಯಿಂದ ಕಮಲಾಪುರಕ್ಕೆ ಸಂಪರ್ಕ ಕಲ್ಪಿಸುವ ಕಮಲಾಪುರ ಕೆರೆಯ…

Continue Readingಅವೈಜ್ಞಾನಿಕ ರಸ್ತೆ ಕಾಮಗಾರಿ ಬಲಿ ಪಡಿಯಿತಾ ಎರಡು ಅಮಾಯಕ ಜೀವಗಳನ್ನ.?

ಮಾಲವಿ ಜಲಾಶಯದಲ್ಲಿ ಈಜಲು ಹೋಗಿ ಇಬ್ಬರು ಸಾವು. 

ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಮಾಲವಿ ಜಲಾಶಯದಲ್ಲಿ ಈಜಲು ಹೋಗಿದ್ದು ಯುವಕರು ಇಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಭಾನುವಾರ ಸಂಜೆ ನಡೆದಿದೆ. ನಿರಂತರ ಮಳೆಯಿಂದಾಗಿ ಮಾಲವಿ ಜಲಾಶಯದಲ್ಲಿ ಸುಮಾರು 19 ಅಡಿಗಳಷ್ಟು ನೀರು ಸಂಗ್ರಹವಾಗಿತ್ತು.  ಭಾನುವಾರ ಏಳು ಜನ ಗೆಳೆಯರು…

Continue Readingಮಾಲವಿ ಜಲಾಶಯದಲ್ಲಿ ಈಜಲು ಹೋಗಿ ಇಬ್ಬರು ಸಾವು. 

ತುಂಗಭದ್ರ ಜಲಾಶಯ ಭರ್ಥಿ, ನದಿಗೆ ನೀರು, ಹಂಪಿಯ ಸ್ಮಾರಗಳು ಮುಳುಗಡೆ,ಕಂಪ್ಲಿ ಗಂಗಾವತಿ ಸಂಪರ್ಕ ಕಡಿತ.

ವಿಜಯನಗರ....ಮಲೆನಾಡಿನಲ್ಲಿ ನಿರಂತಾರವಾಗಿ ಮಳೆ ಸುರಿಯುತ್ತಿರುವ ಪರಿಣಾಮ ಹೊಸಪೇಟೆ ಬಳಿಯಿರುವ ತುಂಗಭದ್ರ ಜಲಾಶಯಕ್ಕೆ ಭಾರಿ ಪ್ರಮಾಣದ ಒಳ ಹರಿವು ಹೆಚ್ಚಾಗಿದೆ, ಇದೀಗ ಜಲಾಶಯ ಭರ್ಥಿಯಾಗಿದ್ದು ಜಲಾಶಯದಿಂದ ನದಿಗೆ ನೀರನ್ನ ಹರಿ ಬಿಡಲಾಗಿದೆ, ಜಲಾಶಯದ ಒಟ್ಟು ನೀರು ಸಂಗ್ರಹ ಸಾಮರ್ಥ್ಯ 1633 ಅಡಿಗಳಷ್ಟಾಗಿದ್ದು ಇದೀಗ 1632 ಅಡಿಗೆ ನೀರಿನ ಮಟ್ಟ…

Continue Readingತುಂಗಭದ್ರ ಜಲಾಶಯ ಭರ್ಥಿ, ನದಿಗೆ ನೀರು, ಹಂಪಿಯ ಸ್ಮಾರಗಳು ಮುಳುಗಡೆ,ಕಂಪ್ಲಿ ಗಂಗಾವತಿ ಸಂಪರ್ಕ ಕಡಿತ.

ತುಂಗಭದ್ರ ಜಲಾಶಯ ಭರ್ಥಿಗೆ  ಕ್ಷಣಗಣನೆ, ಯಾವುದೇ ಸಂದರ್ಭದಲ್ಲಿ ಭಾರಿ ಪ್ರಮಾಣದ ನೀರು ನದಿಗೆ ಹರಿಬಿಡುವ ಎಚ್ಚರಿಕೆ.

ವಿಜಯನಗರ... ಮಲೆನಾಡಿನಲ್ಲಿ ಮಳೆ ಅಬ್ಬರ ಹೆಚ್ಚಾದ ಪರಿಣಾಮ ವಿಜಯನಗರ ಜಿಲ್ಲೆಯ ತುಂಗಭದ್ರ ಜಲಾಶಯಕ್ಕೆ ಬಾರಿ ಪ್ರಮಾಣದ ನೀರು ಹರಿದು ಬರುತ್ತಿದೆ‌. ಇಂದು ಸಂಜೆ ಅಥವಾ ನಾಳೆ ಜಲಾಶಯ ಭರ್ಥಿಯಾಗುವ ಮುನ್ಸೂಚನೆ ಇರುವ ಕಾರಣಕ್ಕೆ ಜಲಾಶಯದಿಂದ ನದಿಗೆ ಯಾವುದೇ ಸಂದರ್ಭದಲ್ಲಿ ನೀರನ್ನ ಹರಿಬಿಡುವ…

Continue Readingತುಂಗಭದ್ರ ಜಲಾಶಯ ಭರ್ಥಿಗೆ  ಕ್ಷಣಗಣನೆ, ಯಾವುದೇ ಸಂದರ್ಭದಲ್ಲಿ ಭಾರಿ ಪ್ರಮಾಣದ ನೀರು ನದಿಗೆ ಹರಿಬಿಡುವ ಎಚ್ಚರಿಕೆ.

ಮೀಸೆ ಚಿಗುರುವ ಮುನ್ನ ಮನೆ ಕಳ್ಳತನಕ್ಕೆ ಇಳಿದು ಕೈಗೆ ಕೊಳ ತೊಡಿಸಿಕೊಂಡರು.

ವಿಜಯನಗರ...ನಾಲ್ವರು ಮನೆಗಳ್ಳರನ್ನ ಬಂದಿಸುವಲ್ಲಿ ಕೊಟ್ಟೂರು ಪೊಲೀಸರು ಯಶಸ್ವಿಯಾಗಿದ್ದಾರೆ.1)ಪೋತರಾಜ ತಂದೆ ಬಾಲರಾಜ 30ವರ್ಷ ವಯಸ್ಸು ಕುಪ್ಪಿನಕೇರಿ ಗ್ರಾಮ. 2)ವಿಶ್ವನಾಥ ತಂದೆ ಮೃತ್ಯೂಂಜಯ 23 ವರ್ಷ ವಯಸ್ಸು ಕೊಟ್ಟೂರು ಪಟ್ಟಣ 3)ಜಾಕೀರ್ ಸಾಬ್ ತಂದೆ ಸುಬಾನ್ ಸಾಬ್ 24ವರ್ಷ ಕೊಟ್ಟೂರು ಪಟ್ಟಣ 4)ಸುದರ್ಶನ್ ತಂದೆ…

Continue Readingಮೀಸೆ ಚಿಗುರುವ ಮುನ್ನ ಮನೆ ಕಳ್ಳತನಕ್ಕೆ ಇಳಿದು ಕೈಗೆ ಕೊಳ ತೊಡಿಸಿಕೊಂಡರು.

ಈ ವೃದ್ದ ದಂಪತಿಗಳ ಪಾಲಿಗೆ ಕಣ್ಣಿದ್ದೂ ಕುರುಡಾದರು ಇಲ್ಲಿನ ಪೊಲೀಸ್, ಅಧಿಕಾರಿಗಳು.

ವಿಜಯನಗರ...ಸಂಭಂದಿಗಳೇ ವೃದ್ದ ದಂಪತಿಗಳಿಗೆ ವಂಚಿಸಿ ಮೂರುವರೆ ಎಕ್ಕರೆ ಜಮೀನು ಕಬಳಿಸಿರುವ ಪ್ರಕರಣ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.ಇನ್ನು ಸಂಭಂದಿಗಳ ಈ ವಂಚನೆಗೆ ಇಲ್ಲಿನ ಸಬ್ ರಿಜಿಸ್ಟರ್ ಕಛೇರಿಯ ಸಿಬ್ಬಂದಿ,ಅಧಿಕಾರಿಗಳು ಸಹಕರಿಸಿರುವುದು ದುರಂತದ ವಿಚಾರ,  ಈ ಪ್ರಕರಣದ ದೂರು ಪಡೆಯದೆ …

Continue Readingಈ ವೃದ್ದ ದಂಪತಿಗಳ ಪಾಲಿಗೆ ಕಣ್ಣಿದ್ದೂ ಕುರುಡಾದರು ಇಲ್ಲಿನ ಪೊಲೀಸ್, ಅಧಿಕಾರಿಗಳು.