You are currently viewing ನದಿಯಲ್ಲಿ ಈಜಲು ಹೋಗಿ ಯುವಕ ಸಾವು.

ನದಿಯಲ್ಲಿ ಈಜಲು ಹೋಗಿ ಯುವಕ ಸಾವು.

ವಿಜಯನಗರ.. ಮಕರ ಸಂಕ್ರಾಂತಿಗೆಂದು ಗೆಳೆಯರೊಂದಿಗೆ ತುಂಗಭದ್ರ ನದಿಗೆ ತೆರಳಿದ್ದ ಯುವಕ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ಮೈಲಾರ ಗ್ರಾಮದ ಸೇತುವೆ ಬಳಿ ನಡೆದಿದೆ.

ಹೊಳಲು ಗ್ರಾಮದ  ಕಾರ್ತಿಕ 15ವರ್ಷ
ಸಾವಿಗೀಡಾದ ಯುವಕನಾಗಿದ್ದು ಹೊಳಲು ಗ್ರಾಮದ ಸ್ವಾಮಿ ವಿವೇಕಾನಂದ ಸರಕಾರಿ ಫ್ರೌಡಶಾಲೆಯಲ್ಲಿ ಒಂಬತ್ತನೆ ತರಗತಿಯಲ್ಲಿ ವಿಧ್ಯಾಭ್ಯಸಮಾಡುತ್ತಿದ್ದ.ಇಂದು ಮದ್ಯಾಹ್ನ 3ಗಂಟೆಗೆ ಈ ದುರ್ಘಟನೆ ಸಂಭವಿಸಿದ್ದು ಹಿರೇಹಡಗಲಿ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಪರಿಸೀಲನೆ ನಡೆಸಿದ್ದಾರೆ.