SC, ST ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಛೇರಿಯ ಗೇಟ್ ಗೆ ಬೀಗ ಜಡಿದು ಪ್ರತಿಭಟನೆ.

ವಿಜಯನಗರ.. SC ST ಮೀಸಲಾತಿ ಹೆಚ್ಚಳಕ್ಕೆ ಒತ್ತಾಯಿಸಿ ವಾಲ್ಮೀಕಿ ಶ್ರೀಗಳು ಪ್ರೀಡಂ ಪಾರ್ಕಲ್ಲಿ ಧರಣಿ ಕುಳಿತು 152 ದಿನಗಳು ದಿನಗಳು ಕಳೆದಿವೆ. ಹೀಗಿದ್ದರು ರಾಜ್ಯ ಸರ್ಕಾರ ಮೀಸಲಾತಿ ಹೆಚ್ಚಳ ಮಾಡದ ಹಿನ್ನೆಲೆಯಲ್ಲಿಂದು ಜಿಲ್ಲಾಧಿಕಾರಿಗಳ ಕಛೇರಿಗೆ ಬೀಗ ಜಡಿದು ಪ್ರತಿಭಟನೆಮಾಡಲು SC ST…

Continue ReadingSC, ST ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಛೇರಿಯ ಗೇಟ್ ಗೆ ಬೀಗ ಜಡಿದು ಪ್ರತಿಭಟನೆ.

ಬಕ್ರೀದ್ ಆಚರಣೆಗೆ ಹೊಸ ಬಟ್ಟೆ ಖರೀದಿಮಾಡಿಕೊಂಡು ಮನೆಗೆ ಬರುತ್ತಾನೆ ಬಾಬ ಎಂದು ಕಾದು ಕುಳಿತಿದ್ದ ಮಕ್ಕಳಿಗೆ ಆಗಿತ್ತು ಆಘಾತ.

ವಿಜಯನಗರ.. ಹೌದು ಬಳ್ಳಾರಿಯ ಮಿಲ್ಲಾರ್ ಪೇಟೆಯ ನಿವಾಸಿ ಗೌಸ್ ಅವರ ಹೆಂಡತಿ ಮತ್ತು ಇಬ್ಬರು ಮಕ್ಕಳಿಗೆ ಆದ ಆಘಾತ ಇದು. ಕಳೆದ ಎರಡು ದಿನಗಳ ಹಿಂದೆ ಬಕ್ರೀದ್ ಹಬ್ಬ ಆಚರಣೆಗೆ ಬಚ್ಚೇ ಬೀವಿಗೆ ಹೊಸ ಬಟ್ಟೆ ದಿನಸಿ ತರುವೆ ಎಂದು ಹೇಳಿ…

Continue Readingಬಕ್ರೀದ್ ಆಚರಣೆಗೆ ಹೊಸ ಬಟ್ಟೆ ಖರೀದಿಮಾಡಿಕೊಂಡು ಮನೆಗೆ ಬರುತ್ತಾನೆ ಬಾಬ ಎಂದು ಕಾದು ಕುಳಿತಿದ್ದ ಮಕ್ಕಳಿಗೆ ಆಗಿತ್ತು ಆಘಾತ.

ಹಗಲಲ್ಲಾ ಎಳೆ ನೀರು ಕೊಚ್ಚುತಿದ್ದ ಈ ಕೈ, ಹಗಲಲ್ಲೇ ಮನೆ ಬೀಗ ಮುರಿದು ಕಂಬಿ ಎಣಿಸುವುದಕ್ಕೆ ಪ್ರಾರಂಬಿಸಿತು.

ವಿಜಯನಗರ...ಓರ್ವ ಮನೆಗಳ್ಳನನ್ನ ಬಂದಿಸುವಲ್ಲಿ ಹೊಸಪೇಟೆ ಗ್ರಾಮೀಣ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕಾಶ್ ಜಿ. ಬಂದಿತ ಆರೋಪಿಯಾಗಿದ್ದು, ಹೊಸಪೇಟೆ ತಾಲೂಕಿನ ಬೆನಕಾಪುರ ಗ್ರಾಮದ ನಿವಾಸಿಯಾಗಿದ್ದ ಈ ಮನೆಗಳ್ಳ, ಹೊಸಪೇಟೆಯ ಅರವಿಂದ್ ನಗರದ  ಶೇಕ್ ಎಂಬುವವರ ಮನೆಯ ಬೀಗ ಮುರಿದು ಮನೆಯಲ್ಲಿದ್ದ 140ಗ್ರಾಂ ಚಿನ್ನಾಭರಣ ಮತ್ತು…

Continue Readingಹಗಲಲ್ಲಾ ಎಳೆ ನೀರು ಕೊಚ್ಚುತಿದ್ದ ಈ ಕೈ, ಹಗಲಲ್ಲೇ ಮನೆ ಬೀಗ ಮುರಿದು ಕಂಬಿ ಎಣಿಸುವುದಕ್ಕೆ ಪ್ರಾರಂಬಿಸಿತು.

ರೌಡಿಗಳ ತಳ ಬುಡ ತಪಾಸಣೆಗೆ ಇಳಿದ  ವಿಜಯನಗರದ ಸೈಲೆಂಟ್ ಸಿಂಗಂ.

ವಿಜಯನಗರ..ಸುಮಾರು 900 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳನ್ನ ಏಕಕಾಲಕ್ಕೆ ವರ್ಗಾವಣೆಗೊಳಿಸಿ ಸುದ್ದಿಯಾಗಿದ್ದ ವಿಜಯನಗರದ ಎಸ್ಪಿ ಸೈಲೆಂಟ್ ಸಿಂಗಂ ಎಂದೇ ಹೆಸರಾಗಿರುವ ಡಾಕ್ಟರ್ ಅರುಣ್ ಕುಮಾರ್ ಕೆ. ಇಂದು ರೌಡಿಗಳ ಜೀವ ಜಾಲಾಡಿದ್ದಾರೆ. ಹೊಸಪೇಟೆ ತಾಲೂಕಿನ ರೌಡಿ ಶೀಟರ್ ಗಳ ಪರೇಡ್ ನಡೆಸಿದ…

Continue Readingರೌಡಿಗಳ ತಳ ಬುಡ ತಪಾಸಣೆಗೆ ಇಳಿದ  ವಿಜಯನಗರದ ಸೈಲೆಂಟ್ ಸಿಂಗಂ.

ಮೊಟರ್ ಬೈಕ್ ಖದೀಮನ ಬಂದಿಸಿದ ಬಡಾವಣೆ ಪೊಲೀಸರು. ತಂದೆ ಮಗ ಪ್ರಯಾಣಿಸುತಿದ್ದ ಸ್ಕೂಟರ್ ಗೆ ಟಿಪ್ಪರ್ ಲಾರಿ ಡಿಕ್ಕಿ. ಮನ ಕಲಕುವಂತಿದೆ ಈ ಘಟನೆ.

ವಿಜಯನಗರ.. ಎರಡು ಬೈಕ್ ಕಳ್ಳತನಮಾಡಿದ್ದ ಖದೀಮನನ್ನ ಬಂದಿಸುವಲ್ಲಿ ಹೊಸಪೇಟೆ ಬಡಾವಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಮೊಹಮ್ಮದ್ ಗೌಸ್ ಬಂದಿತ ಆರೋಪಿಯಾಗಿದ್ದು, ಬಂದಿತನಿಂದ 85ಸಾವಿರ ಮೌಲ್ಯದ ಒಂದು ಹೀರೊ ಸ್ಪೇಂಡ್ರ್ ಪ್ರೊ ಬೈಕ್ ಮತ್ತು ಹೋಂಡಾ ಆಕ್ಟಿವಾ ಬೈಕನ್ನ ವಶಕ್ಕೆ ಪಡೆದಿದ್ದಾರೆ. ಹೊಸಪೇಟೆ ಡಿ.ವೈ.ಎಸ್ಪಿ…

Continue Readingಮೊಟರ್ ಬೈಕ್ ಖದೀಮನ ಬಂದಿಸಿದ ಬಡಾವಣೆ ಪೊಲೀಸರು. ತಂದೆ ಮಗ ಪ್ರಯಾಣಿಸುತಿದ್ದ ಸ್ಕೂಟರ್ ಗೆ ಟಿಪ್ಪರ್ ಲಾರಿ ಡಿಕ್ಕಿ. ಮನ ಕಲಕುವಂತಿದೆ ಈ ಘಟನೆ.

ತಾಯಿ ಮೊಲೆ ಹಾಲು ಕುಡಿಯುವ ಕುರಿ ಮರಿಗಳೇ ಇವರ ಟಾರ್ಗೇಟ್. ಎಳೆ ಮರಿ ಕಳ್ಳರಿಗೆ ಕೈಕೊಳ ತೊಡಿಸಿದ ಚಿಗಟೇರಿ ಪೊಲೀಸರು….

ವಿಜಯನಗರ...ಅಪರೂಪದಲ್ಲಿ ಅಪರೂಪ ಈ ಪ್ರಕರಣ, ಸಹಜವಾಗಿ ಯಾವುದೇ ಕಳ್ಳತನಮಾಡುವ ಖದೀಮರು ಹೆಚ್ಚಾಗಿ ಬೆಲೆ ಬಾಳು ವಸ್ತುಗಳಿಗೆ ಕೈ ಹಾಕಿ ಕಳ್ಳತನಮಾಡುವುದು ಕಂಡು ಬರುತ್ತೆ, ಆದರೆ ಇಲ್ಲಿ ಕದ್ದ ಕುರಿ ಮರಿಗಳನ್ನ ವರ್ಷಾನುಗಟ್ಟಲೆ ಮೇಯಿಸಿ ಅವುಗಳು ದೊಡ್ಡವು ಆದಮೇಲೆ ಅವುಗಳನ್ನ ಮಾರಿ ಹೆಚ್ಚು…

Continue Readingತಾಯಿ ಮೊಲೆ ಹಾಲು ಕುಡಿಯುವ ಕುರಿ ಮರಿಗಳೇ ಇವರ ಟಾರ್ಗೇಟ್. ಎಳೆ ಮರಿ ಕಳ್ಳರಿಗೆ ಕೈಕೊಳ ತೊಡಿಸಿದ ಚಿಗಟೇರಿ ಪೊಲೀಸರು….

ವಿಜಯನಗರ ಪೊಲೀಸರ ಕಣ್ಣು ಇದೀಗ ಅನಧಿಕೃತ ಎಣ್ಣಿ ಅಂಗಡಿ ಮೇಲೆ.

ವಿಜಯನಗರ..ಕಳೆದ ಎರಡು ದಿನಗಳಿಂದ ವಿಜಯನಗರ ಜಿಲ್ಲೆಯಾಧ್ಯಂತ ಅನಧಿಕೃತ ಎಣ್ಣೆ ಅಂಗಡಿ ಮೇಲೆ ಪೊಲೀಸರು ದಾಳಿ ನಡೆಸಿ ಅಪಾರ ಪ್ರಮಾಣದ ಮದ್ಯದ ಸರಕನ್ನ ವಶಕ್ಕೆ ಪಡೆದಿದ್ದಾರೆ, ಅದರಲ್ಲೂ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಮತ್ತು,ಇಟಿಗಿ  ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ  ಹೆಚ್ಚಿನ ಪ್ರಮಾಣದ ಎಣ್ಣೆ ವಶಕ್ಕೆಪಡೆದಿದ್ದಾರೆ. …

Continue Readingವಿಜಯನಗರ ಪೊಲೀಸರ ಕಣ್ಣು ಇದೀಗ ಅನಧಿಕೃತ ಎಣ್ಣಿ ಅಂಗಡಿ ಮೇಲೆ.
Read more about the article ಕುರಿ ಕದಿಯಲು ಕಾರು ಬಳಸಿದರು ಖದೀಮರು. ಕೊನೆಗೆ ಕಲ್ಲು ಇಲ್ಲ ಕಲ್ಲಿಗೆ ಹತ್ತಿದ ಬೆಲ್ಲನೂ ಇಲ್ಲದಂಗಾಯಿತು ಇವರ ಪರಿಸ್ಥಿತಿ.
Khadeem used the car to steal sheep. Finally, there was no stone.

ಕುರಿ ಕದಿಯಲು ಕಾರು ಬಳಸಿದರು ಖದೀಮರು. ಕೊನೆಗೆ ಕಲ್ಲು ಇಲ್ಲ ಕಲ್ಲಿಗೆ ಹತ್ತಿದ ಬೆಲ್ಲನೂ ಇಲ್ಲದಂಗಾಯಿತು ಇವರ ಪರಿಸ್ಥಿತಿ.

Khadeem used the car to steal sheep. Finally, there was no stone.

Continue Readingಕುರಿ ಕದಿಯಲು ಕಾರು ಬಳಸಿದರು ಖದೀಮರು. ಕೊನೆಗೆ ಕಲ್ಲು ಇಲ್ಲ ಕಲ್ಲಿಗೆ ಹತ್ತಿದ ಬೆಲ್ಲನೂ ಇಲ್ಲದಂಗಾಯಿತು ಇವರ ಪರಿಸ್ಥಿತಿ.

ತುಂಗಭದ್ರೆಗೆ ಖನ್ನ ಹಾಕಿದರು. ಪೊಲೀಸರ ನೋಡಿ ಪರಾರಿ ಆದ್ರು.

ವಿಜಯನಗರ...ಹಗಲು ರಾತ್ರಿ ಎನ್ನದೆ ತುಂಗಭದ್ರೆಯ ವಡಲನ್ನ ಅಗೆದು ಕಳ್ಳಗಂಡಿಯಲ್ಲಿ ಮರಳು ಸಾಗಿಸುತಿದ್ದ ದಂದೆಕೋರರಿಗೆ ಹಿರೇಹಡಗಲಿ ಪೊಲೀಸರು ಕಡಿವಾಣ ಹಾಕಲು ಮುಂದಾಗಿದ್ದಾರೆ. ಸರಿಯಾದ ಸಮಯಕ್ಕೆ ಕಾದು ಕುಳಿತಿದ್ದ  ಪೊಲೀಸರು ಇಂದು ಹರಪನಹಳ್ಳಿ ಡಿ.ವೈ.ಎಸ್ಪಿ. ಮಾರ್ಗದರ್ಶನದಲ್ಲಿ ಏಕಾ ಎಕಿ ದಾಳಿ ನಡೆಸಿ ಅಕ್ರಮಕ್ಕೆ ಕಡಿವಾಣ…

Continue Readingತುಂಗಭದ್ರೆಗೆ ಖನ್ನ ಹಾಕಿದರು. ಪೊಲೀಸರ ನೋಡಿ ಪರಾರಿ ಆದ್ರು.

ಜಾತ್ರೆಯ ಸಡಗರ ಕಣ್ತುಂಬಿಕೊಳ್ಳಲು ಬಂದವರನ್ನ ಸರ್ಕಾರಿ ಸಾರಿಗೆ ಬಸ್ ಬಲಿಪಡೆಯಿತು.

ವಿಜಯನಗರ...ಸರ್ಕಾರಿ ಸಾರಿಗೆ ಬಸ್ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು  ಸಾವನ್ನಪ್ಪಿದ ಘಟನೆ ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಗಾದಿಗನೂರು ಗ್ರಾಮದಲ್ಲಿ ಇಂದು ನಡೆದಿದೆ. ಬಳ್ಳಾರಿಯಿಂದ ಹೊಸಪೇಟೆ ಕಡೆಗೆ ಬರುತಿದ್ದ ಹೊಸಪೇಟೆ ಡಿಪೊಗೆ ಸೇರಿದ ಸರ್ಕಾರಿ ಬಸ್ ಗಾದಿಗನೂರು ಗ್ರಾಮದಲ್ಲಿ…

Continue Readingಜಾತ್ರೆಯ ಸಡಗರ ಕಣ್ತುಂಬಿಕೊಳ್ಳಲು ಬಂದವರನ್ನ ಸರ್ಕಾರಿ ಸಾರಿಗೆ ಬಸ್ ಬಲಿಪಡೆಯಿತು.