ಸಚಿವ ಆನಂದ್ ಸಿಂಗ್ ವಿರುದ್ದ ಕಿರುಕುಳ ಆರೋಪ. ಒಂದೇ ಕುಟುಂಭದ ಹತ್ತು ಜನ ಸದ್ಯಸ್ಯರು ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಎತ್ನ.
ವಿಜಯನಗರ....ಸಚಿವ ಆನಂದ್ ಸಿಂಗ್ ಅವರ ಕಿರುಕುಳಕ್ಕೆ ಬೇಸತ್ತ ಕುಟುಂಭವೊಂದು ವಿಜಯನಗರ ಎಸ್ಪಿ ಕಛೇರಿಯ ಮುಂದೆ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಎತ್ನಿಸಿದ ಘಟನೆ ಇಂದು ಸಂಜೆ ನಡೆದಿದೆ. ಹೊಸಪೇಟೆ ನಗರದ ಆರನೆ ವಾರ್ಡ್ ನಿವಾಸಿ ಡಿ.ಪೊಲಪ್ಪ ಕುಟುಂಭ ಆತ್ಮಹತ್ಯೆಗೆ ಎತ್ನಿಸಿದ್ದು, ಸ್ಥಳದಲ್ಲೇ…
