ಮೀಸೆ ಚಿಗುರುವ ಮುನ್ನ ಮನೆಗಳ್ಳತನಕ್ಕೆ ಇಳಿದ, ಕದ್ದ ಮಾಲು ಸಮೇತ ಪೊಲೀಸರ ಅತಿಥಿ ಆದ.
ವಿಜಯನಗರ.(ಹೊಸಪೇಟೆ) ಮನೆಗಳ್ಳನನ್ನ ಬಂದಿಸುವಲ್ಲಿ ಕಮಲಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಶಿವಕುಮಾರ್ (21)ಬಂದಿತ ಆರೋಪಿಯಾಗಿದ್ದು, ಬಂದಿತನಿಂದ 47ಸಾವಿರ ಮೌಲ್ಯದ ಬೆಳ್ಳಿ ಮತ್ತು ಚಿನ್ನಾಭರಣ ವಶಕ್ಕೆ ಪಡೆದು ಇನ್ನೂ ಹೆಚ್ಚಿನ ವಿಚಾರಣೆ ಮುಂದುವರೆಸಲಾಗಿದೆ.. ದಿನಾಂಕ 02-10-2022 ರಂದು ಕಮಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 11ವಾರ್ಡಿನ ಮನೆಯೊಂದರಲ್ಲಿ…