ಚಿರತೆ ಹಾವಳಿ ಮತ್ತೆ ಹೆಚ್ಚಳ,ಜನಸಾಮಾನ್ಯರಲ್ಲಿ ಹೆಚ್ಚಿದ ಆತಂಕ.
ವಿಜಯನಗರ... ನಿನ್ನೆ ರಾತ್ರಿ ಹನ್ನೆರಡು ಗಂಟೆ ಸುಮಾರಿಗೆ ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ ಸುಕದಕಲ್ಲು ಅರಣ್ಯ ಪ್ರದೇಶದ ಬಳಿಯಲ್ಲಿ ಇಬ್ಬರ ಮೇಲೆ ಚಿರತೆ ದಾಳಿಮಾಡಿದ ವರದಿಯಾಗಿದೆ. ಬಸ್ಸಮ್ಮ ಮತ್ತು ದುರ್ಗೇಶ ಎನ್ನುವ ಇಬ್ಬರ ಮೇಲೆ ದಾಳಿ ಮಾಡಿರುವ ಚಿರತೆ, ತಲೆ ಮತ್ತು…