ವಿಜಯನಗರ ಜಿಲ್ಲೆಯಲ್ಲಿ ಮತದಾರರ ಸಮೀಕ್ಷೆಗೆ ಬಂದ ಏಳು ಜನ ಪೊಲೀಸರ ವಶಕ್ಕೆ. ಕಾರಣ ಏನು ಗೊತ್ತಾ.?

ವಿಜಯನಗರ ( ಹೊಸಪೇಟೆ )ದೆಹಲಿ ಮೂಲದ ಧ್ರುವ ಎಂಬ ಖಾಸಗಿ ಸಂಸ್ಥೆ ವತಿಯಿಂದ ಮತದಾರರ ಸಮೀಕ್ಷೆ ನಡೆಸುತ್ತಿದ್ದ ಏಳು ಜನರನ್ನು ವಿಜಯನಗರ ಪೊಲೀಸ್ರು ಬಂಧಿಸಿದ್ದಾರೆ. ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕೊಂಡ ನಾಯಕನ ಹಳ್ಳಿಯಲ್ಲಿ ಮತದಾರರ ಸಮೀಕ್ಷೆ ನಡೆಸಿದ ಏಳು ಜನರನ್ನು…

Continue Readingವಿಜಯನಗರ ಜಿಲ್ಲೆಯಲ್ಲಿ ಮತದಾರರ ಸಮೀಕ್ಷೆಗೆ ಬಂದ ಏಳು ಜನ ಪೊಲೀಸರ ವಶಕ್ಕೆ. ಕಾರಣ ಏನು ಗೊತ್ತಾ.?

ಹೊಸಪೇಟೆಯಲ್ಲಿ ದರ್ಶನ್ ಮೇಲೆ ಶೂ ಎಸೆದು ಅಪಮಾನ. ಶೂ ಎಸೆದವನಿಗೆ ದರ್ಶನ್ ಹೇಳಿದ್ದು ಏನ್ ಗೊತ್ತಾ..?

ವಿಜಯನಗರ...ಹೊಸಪೇಟೆ ನಗರದಲ್ಲಿ ಕ್ರಾಂತಿ ಫಿಲಂನ ಬೊಂಬೆ ಬೊಂಬೆ ಸಾಂಗ್ ರಿಲೀಸ್ ಗೆ ಬಂದ ಸ್ಟಾರ್ ನಟ ದರ್ಶನ್  ಅವರ ಮೇಲೆ ಶೂ ಎಸೆದು ಅಪಮಾನಮಾಡಲಾಗಿದೆ. ಸಂಜೆ 7 ರಿಂದ 8 ಗಂಟೆ ಸಮಯದ ಮಧ್ಯದಲ್ಲಿ ಹೊಸಪೇಟೆ ನಗರದ ವಾಲ್ಮೀಕಿ ವೃತ್ತದಲ್ಲಿ ಬೊಂಬೆ…

Continue Readingಹೊಸಪೇಟೆಯಲ್ಲಿ ದರ್ಶನ್ ಮೇಲೆ ಶೂ ಎಸೆದು ಅಪಮಾನ. ಶೂ ಎಸೆದವನಿಗೆ ದರ್ಶನ್ ಹೇಳಿದ್ದು ಏನ್ ಗೊತ್ತಾ..?

ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ನಿಮಿತ್ತ ಬಾಗಳಿಯಲ್ಲಿ ಡಿಸಿ ವಾಸ್ತವ್ಯ,ಬಾಗಳಿ ಗ್ರಾಮಸ್ಥರ ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ ಟಿ.ವೆಂಕಟೇಶ್

ಹೊಸಪೇಟೆ(ವಿಜಯನಗರ),ಡಿ.17 ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ನಿಮಿತ್ತ ವಿಜಯನಗರ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ಹರಪನಹಳ್ಳಿ ತಾಲೂಕಿನ ಕಸಬಾ ಹೋಬಳಿಯ ಬಾಗಳಿ ಗ್ರಾಮದಲ್ಲಿ ಶನಿವಾರ ಗ್ರಾಮವಾಸ್ತವ್ಯ ನಡೆಸಿದರು.ಕಂದಾಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿಯ ಸಹಯೋಗದಲ್ಲಿ ನಡೆದ ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು…

Continue Readingಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ನಿಮಿತ್ತ ಬಾಗಳಿಯಲ್ಲಿ ಡಿಸಿ ವಾಸ್ತವ್ಯ,ಬಾಗಳಿ ಗ್ರಾಮಸ್ಥರ ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ ಟಿ.ವೆಂಕಟೇಶ್

ಈಜು ಬರದೇ ಎಚ್‌ಎಲ್‌ಸಿ ಕಾಲುವಿಗೆ ಇಳಿದ ಮೂರು ಜನ ವಿದ್ಯಾರ್ಥಿಗಳು ಸಾವು ಶೆಂಕೆ.

ವಿಜಯನಗರ..( ಹೊಸಪೇಟೆ )  ಹೊಸಪೇಟೆ ನಗರದ ಎಚ್ ಎಲ್ ಸಿ ಕಾಲುವೆಯಲ್ಲಿ ಈಜಲು ಹೋಗಿದ್ದ ಮೂರು ಜನ ವಿದ್ಯಾರ್ಥಿಗಳು ಕಣ್ಮರೆಯಾಗಿದ್ದಾರೆ. ಇಂದು ಮಧ್ಯಾಹ್ನ ಆರು ಜನ ಸ್ನೇಹಿತರು ಕಾಲುವಿಗೆ ಈಜಲು ಹೋದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಕಾಲುವೆಗೆ ಹೋದ ಆರು…

Continue Readingಈಜು ಬರದೇ ಎಚ್‌ಎಲ್‌ಸಿ ಕಾಲುವಿಗೆ ಇಳಿದ ಮೂರು ಜನ ವಿದ್ಯಾರ್ಥಿಗಳು ಸಾವು ಶೆಂಕೆ.

ರಾಜಸ್ಥಾನದ ಪಿಂಕ್ ಪ್ಯಾಲೇಸಲ್ಲಿ ಸಚಿವ ಆನಂದ್ ಸಿಂಗ್ ಮಗಳ ಕಲ್ಯಾಣೋತ್ಸವ.

ವಿಜಯನಗರ ( ಹೊಸಪೇಟೆ )ಸಚಿವ ಆನಂದ್ ಸಿಂಗ್ ಅವರ ಪುತ್ರಿ ವೈಷ್ಣವಿ ಸಿಂಗ್ ಹಾಗೂ ಮಧ್ಯಪ್ರದೇಶ್ ಮೂಲದ ಉದ್ಯಮಿ ಯುವರಾಜ್ ಸಿಂಗ್ ಜಾದೂನ್ ಅವರ ವಿವಾಹ ಸಮಾರಂಭ ನಿನ್ನೆ ರಾಜಸ್ಥಾನದ ರಾಮ್ ಬಾಗ್ ಪ್ಯಾಲೇಸ್ ನಲ್ಲಿ ನಡೆಯಿತು. ಸಿಎಂ ಬಸವರಾಜ್ ಬೊಮ್ಮಾಯಿ,…

Continue Readingರಾಜಸ್ಥಾನದ ಪಿಂಕ್ ಪ್ಯಾಲೇಸಲ್ಲಿ ಸಚಿವ ಆನಂದ್ ಸಿಂಗ್ ಮಗಳ ಕಲ್ಯಾಣೋತ್ಸವ.

ಹಂಪಿ ಉತ್ಸವ ಜ.27,28,29ರಂದು ಆಚರಿಸಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ: ಸಚಿವೆ ಶಶಿಕಲಾ ಅಣ್ಣ ಸಾಹೇಬ್ ಜೊಲ್ಲೆ

ವಿಜಯನಗರ(ಹೊಸಪೇಟೆ) 2023ರ ಜನವರಿ ತಿಂಗಳಾಂತ್ಯಕ್ಕೆ ಮೂರು ದಿನಗಳ ಕಾಲ ಹಂಪಿ ಉತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲು ಸಕಲ ಸಿದ್ದತೆ ಕೈಗೊಳ್ಳಲಾಗಿದೆ ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಹಾಗೂ ವಿಜಯನಗರ ಜಿಲ್ಲಾ ಉಸ್ತವಾರಿ ಸಚಿವರಾದ ಶಶಿಕಲಾ ಅಣ್ಣ ಸಾಹೇಬ್ ಜೊಲ್ಲೆ ಅವರು…

Continue Readingಹಂಪಿ ಉತ್ಸವ ಜ.27,28,29ರಂದು ಆಚರಿಸಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ: ಸಚಿವೆ ಶಶಿಕಲಾ ಅಣ್ಣ ಸಾಹೇಬ್ ಜೊಲ್ಲೆ

ರಾತ್ರಿಯ ಹೊತ್ತಲ್ಲಿ ಕಾರು ಚಲಾಯಿಸುವ ಚಾಲಕರೇ ಎಚ್ಚರ ಎಚ್ಚರ, ಅಪ್ಪಿ ತಪ್ಪಿಯೂ ಈ ತಪ್ಪನ್ನ ಮಾಡಬೇಡಿ. ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ.

ವಿಜಯನಗರ... ಇತ್ತೀಚೆಗೆ ರಾತ್ರಿ ವೇಳೆಯಲ್ಲಿ ವಾಹನ ತಡೆದು ರಸ್ತೆಯಲ್ಲಿ ರಾಬರಿಮಾಡುವ ಪ್ರಕರಣಗಳನ್ನ ಸಾಕಷ್ಟು ಕೇಳಿದ್ದೇವೆ, ಸಹಾಯ ಕೇಳುವ ನೆಪದಲ್ಲೊ ಅಥವಾ ಹುಡುಗಿಯರನ್ನ ಮುಂದೆ ಬಿಟ್ಟು ಡ್ರಾಪ್ ಕೇಳುವ ನೆಪದಲ್ಲಿ ವಾಹನ ತಡೆದು ನಿಲ್ಲಿಸುವ ಗ್ಯಾಂಗ್ ಏಕಾಎಕಿ ವಾಹನದ ಮೇಲೆ ದಾಳಿಮಾಡಿ ವಾಹನದಲ್ಲಿದ್ದವರ…

Continue Readingರಾತ್ರಿಯ ಹೊತ್ತಲ್ಲಿ ಕಾರು ಚಲಾಯಿಸುವ ಚಾಲಕರೇ ಎಚ್ಚರ ಎಚ್ಚರ, ಅಪ್ಪಿ ತಪ್ಪಿಯೂ ಈ ತಪ್ಪನ್ನ ಮಾಡಬೇಡಿ. ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ.

ಬಳ್ಳಾರಿ ನಗರಕ್ಕೆ ಕುಡಿಯುವ ನೀರು:800 ಎಂ.ಎಲ್ ಸಾಮರ್ಥ್ಯದ ಕೆರೆಗೆ ನೀರು ತುಂಬಿಸುವುದಕ್ಕೆ ಸಚಿವ ಬಿ.ಶ್ರೀರಾಮುಲು ಚಾಲನೆ

ಬಳ್ಳಾರಿ.ಬಳ್ಳಾರಿ ‌ನಗರದಲ್ಲಿ‌ ಕುಡಿಯುವ ನೀರಿನ ಕೊರತೆ ಆಗದಂತೆ ಸಂರಕ್ಷಿಸಲು 65ಲಕ್ಷ ಲೀಟರ್ ಸಾಮರ್ಥ್ಯದ ಮದರ್ ಟ್ಯಾಂಕ್ ಕಂಫಾರ್ಟ್ ಮೆಂಟ್ ಹಾಗೂಬಳ್ಳಾರಿ ನಗರಕ್ಕೆ ಕುಡಿಯುವ ನೀರಿನ ಸಲುವಾಗಿ 800ಎಂ.ಎಲ್ ಸಾಮರ್ಥ್ಯದ ಕೆರೆಗೆ ನೀರು ತುಂಬುವ ಕಾರ್ಯಕ್ರಮಕ್ಕೆ ಬಳ್ಳಾರಿ ತಾಲೂಕಿನ ಶಿವಪುರ ಬಳಿ ಸಾರಿಗೆ,ಪರಿಶಿಷ್ಟ…

Continue Readingಬಳ್ಳಾರಿ ನಗರಕ್ಕೆ ಕುಡಿಯುವ ನೀರು:800 ಎಂ.ಎಲ್ ಸಾಮರ್ಥ್ಯದ ಕೆರೆಗೆ ನೀರು ತುಂಬಿಸುವುದಕ್ಕೆ ಸಚಿವ ಬಿ.ಶ್ರೀರಾಮುಲು ಚಾಲನೆ

ಯುವಕ ನಾಪತ್ತೆ ಪ್ರಕರಣ ದಾಖಲು

ಬಳ್ಳಾರಿ.. ನಗರದ ಗ್ರಾಮಿಣ ಪೋಲಿಸ್ ಠಾಣೆ ವ್ಯಾಪ್ತಿಯ ಶಾಂತಿ ನಗರದ ನಿವಾಸಿಯಾದ ಸುಮಾರು 25 ವರ್ಷದ ಕೃಷ್ಣ ಎಂಬ ಯುವಕ ಸೆ.6 ರಂದು ಕಾಣೆಯಾಗಿರುವ ಕುರಿತು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೋಲಿಸ್ ಸಬ್ ಇನ್ಸ್‍ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಾಣೆಯಾದ ಯುವಕ…

Continue Readingಯುವಕ ನಾಪತ್ತೆ ಪ್ರಕರಣ ದಾಖಲು

ಮೇಕೆದಾಟು ಮೀರಿಸುವ ಕಿರು ಜಲಪಾತ ಹಂಪಿಯಲ್ಲಿದೆ. ವಿದೇಶಿಗರ ಹಾಟ್ ಫೇವರಿಟ್ ಸ್ಪಾಟ್ ಇದು.

ವಿಜಯನಗರ..ವಿಶ್ವ ಪರಂಪರ ಪಟ್ಟಿಯಲ್ಲಿ ಹಂಪಿಯ ಹೆಸರು ಹಣೆ ಪಟ್ಟಿಗಿದೆ, ಹಾಗಾಗಿ ಹಂಪಿಗೆ ದೇಶ ವಿದೇಶದಿಂದ ಸಾವಿರಾರು ಪ್ರವಾಸಿಗರು ಪ್ರತಿ ದಿನ ಹರಿದು ಬರುತ್ತಾರೆ, ಹೀಗೆ ಬಂದಂತ ಪ್ರವಾಸಿಗರು ಹಂಪಿಯ ಸ್ಮಾರಕ ವೀಕ್ಷಣೆಮಾಡುವ ಮುಖಾಂತ್ರ ಖುಷಿಪಡುವುದು ಸರ್ವೇ ಸಾಮಾನ್ಯ, ಇತ್ತೀಚೆಗೆ ಹಂಪಿಯಲ್ಲಿ ಮತ್ತೊಂದು…

Continue Readingಮೇಕೆದಾಟು ಮೀರಿಸುವ ಕಿರು ಜಲಪಾತ ಹಂಪಿಯಲ್ಲಿದೆ. ವಿದೇಶಿಗರ ಹಾಟ್ ಫೇವರಿಟ್ ಸ್ಪಾಟ್ ಇದು.