ಮುಸ್ಲಿಂ ದಂಪತಿ ಅಧಿಕಾರಿಗಳಿಂದ ಸರ್ವಧರ್ಮ ಸಾಮೋಹಿಕ ವಿವಾಹ ಆಯೋಜನೆಗೆ ಎಲ್ಲೆಡೆ ಮೆಚ್ಚುಗೆ.

ರಾಯಚೂರು (ಸಿಂಧನೂರು) ಇತೀಚೆಗೆ ರಾಯಚೂರು ಜಿಲ್ಲೆಯ ಸಿಂದನೂರಿನಲ್ಲಿ ಸರ್ವಧರ್ಮದ ಸಾಮೋಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಂಡ ಮುಸ್ಲಿಂ ಅಧಿಕಾರಿ ದಂಪತಿಗಳಿಬ್ಬರು ಈ ಬಾಗದಲ್ಲಿ ಸಾಕಷ್ಟು ಗಮನ ಸೆಳೆಸಿದ್ದಾರೆ. ಹಿರಿಯ ರಾಜಕಾರಣಿ ಸಿ. ಎಂ. ಇಬ್ರಾಹಿಂ ಸೇರಿದಂತೆ ಈ ಭಾಗದ ಹಲವು ರಾಜಕೀಯ ನಾಯಕರು…

Continue Readingಮುಸ್ಲಿಂ ದಂಪತಿ ಅಧಿಕಾರಿಗಳಿಂದ ಸರ್ವಧರ್ಮ ಸಾಮೋಹಿಕ ವಿವಾಹ ಆಯೋಜನೆಗೆ ಎಲ್ಲೆಡೆ ಮೆಚ್ಚುಗೆ.

ವಿಜಯನಗರ ಜಿಲ್ಲೆಯಲ್ಲಿ ಮತದಾರರ ಸಮೀಕ್ಷೆಗೆ ಬಂದ ಏಳು ಜನ ಪೊಲೀಸರ ವಶಕ್ಕೆ. ಕಾರಣ ಏನು ಗೊತ್ತಾ.?

ವಿಜಯನಗರ ( ಹೊಸಪೇಟೆ )ದೆಹಲಿ ಮೂಲದ ಧ್ರುವ ಎಂಬ ಖಾಸಗಿ ಸಂಸ್ಥೆ ವತಿಯಿಂದ ಮತದಾರರ ಸಮೀಕ್ಷೆ ನಡೆಸುತ್ತಿದ್ದ ಏಳು ಜನರನ್ನು ವಿಜಯನಗರ ಪೊಲೀಸ್ರು ಬಂಧಿಸಿದ್ದಾರೆ. ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕೊಂಡ ನಾಯಕನ ಹಳ್ಳಿಯಲ್ಲಿ ಮತದಾರರ ಸಮೀಕ್ಷೆ ನಡೆಸಿದ ಏಳು ಜನರನ್ನು…

Continue Readingವಿಜಯನಗರ ಜಿಲ್ಲೆಯಲ್ಲಿ ಮತದಾರರ ಸಮೀಕ್ಷೆಗೆ ಬಂದ ಏಳು ಜನ ಪೊಲೀಸರ ವಶಕ್ಕೆ. ಕಾರಣ ಏನು ಗೊತ್ತಾ.?

ಕೂಡ್ಲಿಗಿ ಶಾಸಕನ ಆಪ್ತನಿಂದ ಯುವಕನ ಮೇಲೆ ಹಲ್ಲೆ, ದೌರ್ಜನ್ಯ.

ವಿಜಯನಗರ ಜಿಲ್ಲೆ ಕೂಡ್ಲಿಗಿಯ ಬಿಜೆಪಿ ಶಾಸಕ ಎನ್.ವೈ.ಗೋಪಾಲಕೃಷ್ಣ ಅಪ್ತ ಮಲ್ಲಿಕಾರ್ಜುನ ಗೌಡ ಯುವಕನ ಮೇಲೆ ಮಾರಣಾಂತಿಕ ಹಲ್ಲೆಮಾಡಿದ ಆರೋಪ ಕೇಳಿ ಬಂದಿದೆ.ನಾಗರಾಜ್ ನಿರ್ಕಲಪ್ಪನವರ್ ಹಲ್ಲೆಗೆ ಒಳಗಾಗಿದ್ದ ಯುವಕನಾಗಿದ್ದು,  ಕೂಡ್ಲಿಗಿ ಪಟ್ಟಣದಲ್ಲಿ ನಡೆದಿರುವ ಈ ಘಟನೆಯ ದೃಶ್ಯಗಳು CCTV ಯಲ್ಲಿ ಸೆರೆಯಾಗಿವೆ,   ಅಮೇಜಾನ್ ಗೋದಾಮಿನ…

Continue Readingಕೂಡ್ಲಿಗಿ ಶಾಸಕನ ಆಪ್ತನಿಂದ ಯುವಕನ ಮೇಲೆ ಹಲ್ಲೆ, ದೌರ್ಜನ್ಯ.

ನದಾಪ್/ಪಿಂಜಾರ್ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪನೆಗೆ ವಿಜಯನಗರ ಜಿಲ್ಲೆಯಿಂದ ಕೂಗು.

ಹೊಸಪೇಟೆ( ವಿಜಯನಗರ ):ಕರ್ನಾಟಕ ರಾಜ್ಯದ ನಧಾಫ್/ಪಿಂಜಾರ್ ಸಮುದಾಯಕ್ಕೆ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪನೆಗೆ  ಅದಲ್ಲದೆ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡುವಂತೆ ಸರ್ಕಾರದ ಮೇಲೆ ಒತ್ತಡ ತರಲಾಗುವುದು ಎಂದು  ಕರ್ನಾಟಕ ರಾಜ್ಯ ನದಾಫ್ / ಪಿಂಜಾರ್  ಸಂಘಟನೆ ಜಿಲ್ಲಾಧ್ಯಕ್ಷರಾದ ಹೊನ್ನೂರು ಸಾಬ್ ತಿಳಿಸಿದ್ದಾರೆ.…

Continue Readingನದಾಪ್/ಪಿಂಜಾರ್ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪನೆಗೆ ವಿಜಯನಗರ ಜಿಲ್ಲೆಯಿಂದ ಕೂಗು.

ಮರಳಿ ಗೂಡಿಗೆ ಮರಳಲು ಸಜ್ಜಾಗಿದ್ದಾರೆ ಹೆಚ್.ಆರ್.ಗವಿಯಪ್ಪ.

ವಿಜಯನಗರ.(ಹೊಸಪೇಟೆ) ಕಳೆದ ವಿಧಾನಸಭ ಚುನಾವಣೆಯಲ್ಲಿ ಕಮಲ ಪಾಳೆಯ ಸೇರಿ ಕೊಂಡಿದ್ದ ಹೆಚ್.ಆರ್.ಗವಿಯಪ್ಪ ಈಗ ಮತ್ತೆ ಕಾಂಗ್ರೆಸ್ ಪಕ್ಷ ಸೇರಲು ಸಜ್ಜಾಗಿದ್ದಾರೆ, ಈ ಸಂಭಂದ ಇಂದಿನಿಂದಲೇ ತಯಾರಿ ನಡೆಸಿರುವ ಗವಿಯಪ್ಪ ನಾಳೆ ಬೆಂಗಳೂರಿನ ಕೆ.ಪಿ.ಸಿ.ಸಿ.ಕಛೇರಿಯಲ್ಲಿ ಡಿ.ಕೆ.ಸಿ.ಮತ್ತು ಸಿದ್ದರಾಮಯ್ಯ ನೇತೃತ್ವದಲ್ಲಿ ಅಧಿಕೃತವಾಗಿ ಪಕ್ಷ ಸೇರ್ಪಡೆ…

Continue Readingಮರಳಿ ಗೂಡಿಗೆ ಮರಳಲು ಸಜ್ಜಾಗಿದ್ದಾರೆ ಹೆಚ್.ಆರ್.ಗವಿಯಪ್ಪ.

ವಿಧಾನಸೌದಕ್ಕೆ ಬರುವುದು ಕಷ್ಟವಾದೀತು ಎಚ್ಚರ ಎಂದು ಭಾಸ್ಕರ್ ಪ್ರಸಾದ್.

ವಿಜಯನಗರ(ಹೊಸಪೇಟೆ)....ಹೋರಾಟಗಾರರ ಮೇಲೆ ದೌರ್ಜನ್ಯ ಮಾಡಿದ್ರೆ ವಿಧಾನ ಸೌಧಕ್ಕೆ ಬರೋದು ಕೂಡ ಕಷ್ಟವಾಗುತ್ತದೆ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರಿಗೆ SDPI ರಾಜ್ಯ ಪ್ರಧಾನ  ಕಾರ್ಯದರ್ಶಿ ಭಾಸ್ಕರ್ ಪ್ರಸಾದ್ ಎಚ್ಚರಿಸಿದ್ದಾರೆ.  ಹೊಸಪೇಟೆಯ ಡಿ.ಪೊಲಪ್ಪ ಕುಟುಂಬಕ್ಕೆ ಜೀವ ಬೆದರಿಕೆ, ದೌರ್ಜನ್ಯ ಎಸಗಿರುವ ಆರೋಪ…

Continue Readingವಿಧಾನಸೌದಕ್ಕೆ ಬರುವುದು ಕಷ್ಟವಾದೀತು ಎಚ್ಚರ ಎಂದು ಭಾಸ್ಕರ್ ಪ್ರಸಾದ್.

ಅಲ್ಪಸಂಖ್ಯಾತ ಸಮುದಾಯದ ನನ್ನನ್ನ ತುಳಿಯುವ ಹುನ್ನಾರ ನಡೆಯುತ್ತಿದೆ. ಆನಂದ್ ಸಿಂಗ್.

ವಿಜಯನಗರ..(ಹೊಸಪೇಟೆ) ನಮ್ಮ ರಜಪೂತ್ ಸಮಾಜ ಸಣ್ಣ ಸಮಾಜ, ಅಲ್ಪಸಂಖ್ಯಾತ ಸಮಾಜದ ನನ್ನನ್ನ ಹತ್ತಿಡುವ ಹುನ್ನಾರ ನಡೆಯುತ್ತಿದೆ ಎನಿಸುತ್ತಿದೆ ನನಗೆ ಎಂದು ಸಚಿವ ಆನಂದ್ ಸಿಂಗ್ ಇಂದು ಮಾದ್ಯಮದ ಮುಂದೆ ಹೇಳಿಕೊಂಡಿದ್ದಾರೆ. ಹೊಸಪೇಟೆ ನಗರದ ಖಾಸಗಿ ಹೊಟೆಲ್ ನಲ್ಲಿ ಆಯೋಜಿಸಿದ್ದ ಆಭರಣ ಮೇಳ…

Continue Readingಅಲ್ಪಸಂಖ್ಯಾತ ಸಮುದಾಯದ ನನ್ನನ್ನ ತುಳಿಯುವ ಹುನ್ನಾರ ನಡೆಯುತ್ತಿದೆ. ಆನಂದ್ ಸಿಂಗ್.

ಸಚಿವ ಆನಂದ್ ಸಿಂಗ್ ಸೇರಿದಂತೆ ನಾಲ್ವರ ವಿರುದ್ದ ಬಿತ್ತು ಗುನ್ನಾ…

ವಿಜಯನಗರ... (ಹೊಸಪೇಟೆ) ಜೀವ ಬೆದರಿಕೆ ಆರೋಪದ ಹಿನ್ನೆಲೆ ಸಚಿವ ಆನಂದ್ ಸಿಂಗ್ ಸೇರಿದಂತೆ ನಾಲ್ವರ ವಿರುದ್ದ ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎಪ್.ಐ.ಆರ್. ದಾಖಲಾಗಿದೆ. 1)ಸಚಿವ ಆನಂದ್ ಸಿಂಗ್ ಹೊಸಪೇಟೆ. 2)ಮರಿಯಪ್ಪ. 3)ಎನ್.ಕೆ.ಹನುಮಂತಪ್ಪ. 4)ಹುಲುಗಪ್ಪ ಎಂಬುವವರ ಮೇಲೆ ದೂರು ದಾಖಲಾಗಿದೆ.  ಸಚಿವ…

Continue Readingಸಚಿವ ಆನಂದ್ ಸಿಂಗ್ ಸೇರಿದಂತೆ ನಾಲ್ವರ ವಿರುದ್ದ ಬಿತ್ತು ಗುನ್ನಾ…

ಚುನಾವಣ ರಾಜಕಾರಣದ ಕರಿ ನೆರಳಿನಲ್ಲಿ ವಿಜಯನಗರದ ಶಾಲಾ ಮಕ್ಕಳು.

ವಿಜಯನಗರ... ಸಚಿವ ಆನಂದ್ ಸಿಂಗ್ ಅವರ ಪುತ್ರನ ಭಾವಚಿತ್ರವನ್ನ ವಲಯ ಮಟ್ಟದ ಕ್ರೀಡಾ ಕೂಟದ ಪ್ರಶಸ್ತಿ ಪತ್ರದಲ್ಲಿ ಮುದ್ರಿಸಿ ಮಕ್ಕಳಿಗೆ ಪ್ರಶಸ್ತಿ ಪತ್ರ ವಿತರಿಸಲಾಗಿದೆ, ಇಲ್ಲಿನ ಸಂಭಂದಪಟ್ಟ ಶಿಕ್ಷಣ ಇಲಾಖೆಯ ಅಧಿಕಾರಿಗಳ ಗಮನಕ್ಕೆ ಬಂದೇ ಈ ಪ್ರಶಸ್ತಿ ಪತ್ರಗಳನ್ನ ಮುದ್ರಣ ಮಾಡಲಾಗಿದೆ, ಹೀಗಿದ್ದರು…

Continue Readingಚುನಾವಣ ರಾಜಕಾರಣದ ಕರಿ ನೆರಳಿನಲ್ಲಿ ವಿಜಯನಗರದ ಶಾಲಾ ಮಕ್ಕಳು.

ತವರು ಮನೆಯಿಂದ ತಂಗಿಯನ್ನ ಹೊರ ಹಾಕಿದರ ಆನಂದ್ ಅಣ್ಣ..?ಚುನಾವಣಾ ಹೊಸ್ತಿಲಲ್ಲಿ ಏನಿದು ಹುನ್ನಾರ.?

ವಿಜಯನಗರ.. ಹೌದು ಬೆಳಗಾವಿ ಜಿಲ್ಲೆ ನನಗೆ ಗಂಡನ ಮನೆ ಆದ್ರೆ ವಿಜಯನಗರ ಜಿಲ್ಲೆ ನನಗೆ ತವರು ಮನೆ ಇದ್ದಹಾಗೆ ಎಂದಿದ್ರು ಸಚಿವೆ ಶಶಿಕಲಾ ಜೊಲ್ಲೆ ಅವರು, ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ನಡೆದ ಪುರಂದರ ದಾಸರ ಆರಾಧನೋತ್ಸವದಲ್ಲಿ ಮಾತನಾಡಿದ್ದ ಜೊಲ್ಲೆ ಅವರು, ಇಲ್ಲಿನ…

Continue Readingತವರು ಮನೆಯಿಂದ ತಂಗಿಯನ್ನ ಹೊರ ಹಾಕಿದರ ಆನಂದ್ ಅಣ್ಣ..?ಚುನಾವಣಾ ಹೊಸ್ತಿಲಲ್ಲಿ ಏನಿದು ಹುನ್ನಾರ.?