150 ರಿಂದ 126 ಸ್ಥಾನಗಳಿಗೆ ಕುಸಿದ ಬಿಜೆಪಿಯ ಗೆಲುವಿನ ಬಲದ ಭವಿಷ್ಯ. ಸಚಿವ ಆನಂದ್ ಸಿಂಗ್ ಸಂಖ್ಯಾ ಶಾಸ್ತ್ರದ ಪ್ರಕಾರ ಬಿಜೆಪಿ ಪಕ್ಷ ರಾಜ್ಯದಲ್ಲಿ 126 ಕ್ಕಿಂತ ಹೆಚ್ಚಿನ ಪಡೆಯಲಿದೆ.
ವಿಜಯನಗರ... ಮುಂಬರುವ ವಿಧಾನಸಭ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಪಕ್ಷ 150 ಸ್ಥಾನಗಳನ್ನ ಪಡೆಯಬೇಕೆನ್ನುವ ಮಹದಾಸೆಯಿಂದ ಬಿಜೆಪಿ ರಾಜ್ಯ ಕಾರ್ಯಕಾರಣಿ ಸಭೆಯನ್ನ ಇತ್ತೀಚೆಗೆ ಹೊಸಪೇಟೆ ನಗರದಲ್ಲಿ ಆಯೋಜನೆಮಾಡಲಾಗಿತ್ತು. ಕಾರ್ಯಕ್ರಮ ಮುಗಿದು ಎರಡು ವಾರಗಳ ಬಳಿಕ ಅಂದರೆ ಇಂದು ಹೊಸಪೇಟೆ ನಗರದ ಸಿದ್ದಿಪ್ರಿಯಾ ಕಲ್ಯಾಣ…