ಯುವತಿಯ ಕತ್ತು ಸೀಳಿ ನೆತ್ತರು ಹರಿಸಿದ ಪಾಪಿ. ಶಿರದ ಸಮೇತ ಪೊಲೀಸ್ ಠಾಣೆಗೆ ಹೋಗಿ ಶರಾಣದ ವಿಕೃತ ವ್ಯಕ್ತಿ.
ವಿಜಯನಗರ..ಪ್ರೀತಿಸಿದ ಯುವತಿಯ ಶಿರವನ್ನ ಕತ್ತರಿಸಿದ ವಿಕೃತ ಯುವಕನೊಬ್ಬ ಶಿರವನ್ನ ಕೈಯಲ್ಲಿ ಹಿಡಿದೇ ಪೊಲೀಸರಿಗೆ ಶರಣಾದ ಭಯಾನಕ ಘಟನೆಯೊಂದು ವಿಜಯನಗರ ಜಿಲ್ಲೆ ಕೂಡ್ಲೀಗಿ ತಾಲೂಕಿನ ಖಾನಹೊಸಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕನ್ನಬೋರಯ್ಯನ ಹಟ್ಟಿಯಲ್ಲಿ ಇಂದು ಮದ್ಯಾಹ್ನ ನಡೆದಿದೆ. ನಿರ್ಮಲ 23ವರ್ಷ ಕೊಲೆಯಾಗಿರುವ ಯುವತಿಯಾಗಿದ್ದು,…
