ಮೆಕ್ಕೆಜೋಳ ತುಂಬಿದ ಲಾರಿಯಲ್ಲಿ ಅಡಗಿದ್ದ ಜವರಾಯ ಮೂರು ಜೀವ ಬಲಿಪಡೆದ.

ಹಾವೇರಿ....ಮೆಕ್ಕೆಜೋಳ ತುಂಬುದ ಲಾರಿ ಉರುಳಿದ ಪರಿಣಾಮ ಲಾರಿಯಲ್ಲಿದ್ದ ಮೂರು ಜನ ಹಮಾಲರು ಉಸಿರುಗಟ್ಟಿ ಸಾವನ್ನಪ್ಪಿರುವಘಟನೆ ಹಾವೇರಿ ತಾಲೂಕಿನ ಹೋಸರಿತ್ತಿ ಗ್ರಾಮದ ಬಳಿ ನಡೆದಿದೆ. ಆನಂದ -35ವರ್ಷ, ಮಂಜು-37ವರ್ಷ, ಆನಂದ- 33ವರ್ಷ ಮೃತ ದುರ್ದೈವಿಗಳಾಗಿದ್ದಾರೆ.ಇಚ್ಚಂಗಿ ಗ್ರಾಮದಿಂದ ಹೋಸರಿತ್ತಿ ಗ್ರಾಮಕ್ಕೆ ತೇರಳುವ ವೇಳೆ ನಡೆದ…

Continue Readingಮೆಕ್ಕೆಜೋಳ ತುಂಬಿದ ಲಾರಿಯಲ್ಲಿ ಅಡಗಿದ್ದ ಜವರಾಯ ಮೂರು ಜೀವ ಬಲಿಪಡೆದ.

ಶಾಲಾ ಆವರಣದಲ್ಲಿದ್ದ ಶ್ರೀಗಂದಕ್ಕೆ ಖನ್ನಾ ಹಾಕಿದ ಖದೀಮರು.

ಧಾರವಾಡ್...ನಿನ್ನೆ ತಡರಾತ್ರಿ ಶಾಲಾ ಆವರಣದಲ್ಲಿರುವ ಶ್ರೀಗಂಧದ ಮರವನ್ನ ಕಡಿದಿರುವ ಪ್ರಕರಣ ಬೆಳಕಿಗೆ‌ ಬಂದಿದೆ.ಮರದ ಕೆಳಬಾಗದ ಬೆಲೆಬಾಳುವ ಕಾಂಡವನ್ಮ ಹೊತ್ತೊಯ್ದಿರುವ ಖದೀಮರು ರೆಂಬೆ ಕೊಂಬೆಗಳನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಬೆಳಗಿನ ಜಾವ ಶಾಲೆಯ ಆವರಣದಲ್ಲಿ ವಾಯು ವಿಹಾರಕ್ಕೆ ಬಂದ ಸ್ಥಳೀಯರು ಶಾಲೆಯ ಶಿಕ್ಷಕರಿಗೆ…

Continue Readingಶಾಲಾ ಆವರಣದಲ್ಲಿದ್ದ ಶ್ರೀಗಂದಕ್ಕೆ ಖನ್ನಾ ಹಾಕಿದ ಖದೀಮರು.

ಉಸ್ತುವಾರಿ ಬದಲಾವಣೆಗೆ ಕಾರಣ….ಬುಗಿಲೆದ್ದ ಸಿಂಗ್ ಬೆಂಬಲಿಗರ ಆಕ್ರೋಶ.

ವಿಜಯನಗರ..ಸಚಿವ ಆನಂದ್ ಸಿಂಗ್ ಅವರ ಜಿಲ್ಲಾ ಉಸ್ತುವಾರಿ ಬದಲಾವಣೆಮಾಡಿದ ಹಿನ್ನೆಲೆಯಲ್ಲಿ ಅವರ ಬೆಂಬಲಿಗರ ಆಕ್ರೋಶ ಬುಗಿಲೆದ್ದಿದೆ. ಈ ಸಂಭಂದ ಇಂದು ಹೊಸಪೇಟೆ ನಗರದ ಪುನೀತ್ ರಾಜಕುಮಾರ್ ಸರ್ಕಲ್ ನಲ್ಲಿ ಟೈರ್ ಗೆ ಬೆಂಕಿ ಹಚ್ಚಿ ಸಿಂಗ್ ಅಭಿಮಾನಿಗಳು ದಿಢೀರ್ ಪ್ರತಿಭಟನೆ ನಡೆಸಿ…

Continue Readingಉಸ್ತುವಾರಿ ಬದಲಾವಣೆಗೆ ಕಾರಣ….ಬುಗಿಲೆದ್ದ ಸಿಂಗ್ ಬೆಂಬಲಿಗರ ಆಕ್ರೋಶ.

ಬಿಹಾರಿ ಹಂತಕನ ಬಂದಿಸಿದ ಹೊಸಪೇಟೆ ಸೂಪರ್ ಕಾಪ್ಸ್.

ವಿಜಯನಗರ.ಶಂಕರ್ ಆನಂದ್ ಸಿಂಗ್ ಕಾಲೇಜು ಕಾವಲುಗಾರನ ಕೊಲೆಮಾಡಿದ ಹಂತಕನನ್ನ ಕೊನೆಗೂ ಹೊಸಪೇಟೆ ಗ್ರಾಮೀಣ ಪೊಲೀಸರು ಬಂದಿಸಿದ್ದಾರೆ. ಕಾಲೇಜಿನಲ್ಲಿ ಕಟ್ಟಡ ಗುತ್ತಿಗೆದಾರನಾಗಿ ಕೆಲಸಮಾಡುತಿದ್ದ ಬಿಹಾರ ರಾಜ್ಯದ ಭಾಗಲ್ಪುರ್ ಜಿಲ್ಲೆಯ ಬಾಹತ್ರ ಗ್ರಾಮದ ಸುನಿಲ್ ಕುಮಾರ್ ಬಂದಿತ ಆರೋಪಿಯಾಗಿದ್ದಾನೆ. ಇದೇ ತಿಂಗಳು ಹತ್ತನೆ ತಾರೀಕಿನ…

Continue Readingಬಿಹಾರಿ ಹಂತಕನ ಬಂದಿಸಿದ ಹೊಸಪೇಟೆ ಸೂಪರ್ ಕಾಪ್ಸ್.

ಬಡವರ ಹೊಟ್ಟೆ ತುಂಬಿಸುವ ಪಡಿತರ ಅಕ್ಕಿ ಬಂಡವಾಳ ಶಾಹಿಗಳ ಬೊಜ್ಜು ಬೆಳಸುತ್ತಿದೆ.

ವಿಜಯನಗರ...ಹೌದು ಅಕ್ರಮವಾಗಿ ಸಾಗಿಸುತಿದ್ದ ಪಡಿತರ ಅಕ್ಕಿಯನ್ನ ವಶಪಡಿಸಿಕೊಳ್ಳುವಲ್ಲಿ ಗುಡೇಕೋಟೆ ಪೊಲೀಸರು ಯಶಸ್ವಿಯಾಗಿದ್ದಾರೆ, 3.11 ಲಕ್ಷ ಮೌಲ್ಯದ 11ಟನ್ ಪಡಿತರ ಅಕ್ಕಿ ವಶಕ್ಕೆ ಪಡೆದಿರುವ ಪೊಲೀಸರು ಲಾರಿ ಚಾಲಕ ಆದಿಲ್ ಭಾಷ್ ನನ್ನ ಬಂದಿಸಿದ್ದಾರೆ,ಇನ್ನು ತಲೆ ಮರಿಸಿಕೊಂಡೊರುವ ಇನ್ನೊಬ್ನ ಆರೋಪಿಯ ಸುರೇಶ ಪತ್ತೆಗಾಗಿ…

Continue Readingಬಡವರ ಹೊಟ್ಟೆ ತುಂಬಿಸುವ ಪಡಿತರ ಅಕ್ಕಿ ಬಂಡವಾಳ ಶಾಹಿಗಳ ಬೊಜ್ಜು ಬೆಳಸುತ್ತಿದೆ.

ಓದೊ ಗಂಗಪ್ಪ ಮನೆ ಮುಂದಿನ ಹಲ್ಲೆ ಪ್ರಕರಣದ ಅಸಲಿಯತ್ತೇನು, ಮೂರು ಜನರ ಬಂದನ.

ಕಳೆದ ಎರಡು ದಿನಗಳ ಹಿಂದೆ ಬಿಜೆಪಿ ಮುಖಂಡ ಓದೊಗಂಗಪ್ಪ ಮನೆ ಮುಂದೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಭಂದಿಸಿದಂತೆ ಹೂವಿನಹಡಗಲಿ ಪೊಲೀಸರು ಮೂರು ಜನರನ್ನ ಬಂದಿಸಿದ್ದಾರೆ, ತಾವರೆನಾಯ್ಕ್. ಟಿ.ಎಂ.ರುದ್ರೇಶ, ಮಂಜುನಾಥನಾಯ್ಕ್. ಬಂದಿತ ಮೂರು ಜನ ಆರೋಪಿಗಳು ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಲಿಂಗನಾಯಕನ…

Continue Readingಓದೊ ಗಂಗಪ್ಪ ಮನೆ ಮುಂದಿನ ಹಲ್ಲೆ ಪ್ರಕರಣದ ಅಸಲಿಯತ್ತೇನು, ಮೂರು ಜನರ ಬಂದನ.

ಓದೊ ಗಂಗಪ್ಪನ ಬೆಂಬಲಿಗನ ಮೇಲೆ ಹಲ್ಲೆ. ಆರೋಪ ತಳ್ಳಿಹಾಕಿದ ಮಾಜಿ ಶಾಸಕ ಚಂದ್ರನಾಯ್ಕ್.

ವಿಜಯನಗರ ಜಿಲ್ಲೆಯ ಹಡಗಲಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಚಂದ್ರನಾಯ್ಕ್ ಮತ್ತು ಅವರ ಮಕ್ಕಳಾದ ಮಂಜುನಾಥ್ ನಾಯ್ಕ್, ಸೇತುರಾಮ್ ನಾಯಕ್ ಹಾಗೂ ಅವರ ಬೆಂಬಲಿಗರ ವಿರುದ್ದ ಅಲ್ಲೆ ಆರೋಪ ಕೇಳಿ ಬಂದಿದೆ. ರಾಜಕೀಯ ದುರುದ್ದೇಶ ಮತ್ತು ದ್ವೇಷದಿಂದ,  ಓದೋ ಗಂಗಪ್ಪ ಅವರ…

Continue Readingಓದೊ ಗಂಗಪ್ಪನ ಬೆಂಬಲಿಗನ ಮೇಲೆ ಹಲ್ಲೆ. ಆರೋಪ ತಳ್ಳಿಹಾಕಿದ ಮಾಜಿ ಶಾಸಕ ಚಂದ್ರನಾಯ್ಕ್.

ಸಚಿವ ಸಂಸದರೇ ಕೊವಿಡ್ ರೂಲ್ಸ್ ಪಾಲನೆ ಮಾಡದಿದ್ದರೆ ಹೇಗೆ ಎಂದು ಪ್ರಶ್ನಿಸಿದ ಹೊಸಪೇಟೆ ನಾಗರೀಕ.

ವಿಜಯನಗರ..ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಚುನಾವಣೆಯ ಬಳಿಕ ಸ್ವತಹಾ ಸಚಿವ ಆನಂದ್ ಸಿಂಗ್ ಅವರೇ ಕೊರೋನ ನಿಯಮ ಉಲ್ಲಂಘನೆಮಾಡಿದ್ದರೆ, ಸಾಮಾಜಿಕ ಅಂತರ ಪಾಲನೆ ಮಾಡದೇ ಬಿಜೆಪಿ ಕಾರ್ಯಕರ್ತರು ಅದ್ದೂರಿ ಮೆರವಣಿಗೆ ನಡೆಸಲಾಯಿತು. ನಗರಸಭೆ ಕಛೇರಿಯಿಂದ ಆರಂಭಗೊಂಡ ಮೆರವಣಿಗೆಗೆ ಸಚಿವ ಆನಂದ್ ಸಿಂಗ್, ಸಂಸದ…

Continue Readingಸಚಿವ ಸಂಸದರೇ ಕೊವಿಡ್ ರೂಲ್ಸ್ ಪಾಲನೆ ಮಾಡದಿದ್ದರೆ ಹೇಗೆ ಎಂದು ಪ್ರಶ್ನಿಸಿದ ಹೊಸಪೇಟೆ ನಾಗರೀಕ.

ಕಸ ವಿಲೇವಾರಿ ಮಾಡುವ ಯಂತ್ರ ತುಂಡರಿಸಿ ಕಳ್ಳತನಮಾಡಿದ್ದ ಆರೋಪಿಗಳು ಅಂದರ್.

ವಿಜಯನಗರ.. ಹೊಸಪೇಟೆ ನಗರದ ಹೊರ ವಲಯದಲ್ಲಿರುವ ಕಾರಿಗನೂರು ಗ್ರಾಮದ ಬಳಿಯ ಘನ ತ್ಯಾಜ ವಿಲೇವಾರಿ ಘಟಕದಲ್ಲಿದ್ದ ಶ್ರಡರ್ ಮಷಿನ್ ಕಳ್ಳತನಮಾಡಿದ್ದ ಮೂರು ಜನ ಆರೋಪಿಗಳನ್ನ ಬಂದಿಸುವಲ್ಲಿ ಹೊಸಪೇಟೆ ಗ್ರಾಮೀಣ ಪೊಲೀಸರು ಯಶಸ್ವಿಯಾಗಿದ್ದಾರೆ.ರಮೇಶ. ಶಿವನಾಯ್ಕ. ಎಂ.ಮರಿಸ್ವಾಮಿ ಬಂದಿತ ಆರೋಪಿಗಳಾಗಿದ್ದಾರೆ. ಬಂದಿತರಿಂದ ನಾಲ್ಕು ಲಕ್ಷ…

Continue Readingಕಸ ವಿಲೇವಾರಿ ಮಾಡುವ ಯಂತ್ರ ತುಂಡರಿಸಿ ಕಳ್ಳತನಮಾಡಿದ್ದ ಆರೋಪಿಗಳು ಅಂದರ್.

ಕದ್ದ ಮಾಲು ಸಮೇತ ಮೇಕೆ ಖದೀಮರನ್ನ ಬಂದಿಸಿದ ಮರಿಯಮ್ಮನಹಳ್ಳಿ ಪೊಲೀಸರು.

ವಿಜಯನಗರ..ಹೊಸಪೇಟೆ ಬಳಿಯ ಗಾಳೆಮ್ಮನ ಗುಡಿ ಗ್ರಾಮದ ಪಕ್ಕದ ಗುಂಡಾ ಅರಣ್ಯದಲ್ಲಿ ಮೇಯಿಸುತಿದ್ದ ಮೇಕೆಗಳನ್ನ ನಿನ್ನೆ ಯಾರೋ ಮೂರು ಜನ ಖದೀಮರು ಕದ್ದು ಪರಾರಿಯಾಗುತಿದ್ದರು. ಮೇಕೆ ಮಾಲೀಕ ಸಿ.ಎ.ನಾಗರಾಜ ಕೂಡಲೆ ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಗೆ ಪೊನ್ ಮಾಡಿ ದೂರು ಸಲ್ಲಿಸುತಿದ್ದಂತೆ ಬೆನ್ನಟ್ಟಿದ ಪೊಲೀಸರು…

Continue Readingಕದ್ದ ಮಾಲು ಸಮೇತ ಮೇಕೆ ಖದೀಮರನ್ನ ಬಂದಿಸಿದ ಮರಿಯಮ್ಮನಹಳ್ಳಿ ಪೊಲೀಸರು.