ನೆನ್ನೆ ಎರಡು ಕಾಲೇಜು, ಇಂದು ನಾಲ್ಕು ಕಾಲೇಜಿನಲ್ಲಿ ಹಿಜಾಬ್ ಕಾಂಟ್ರವರ್ಸಿ.

ವಿಜಯನಗರ... ನಿನ್ನೆ ಹೊಸಪೇಟೆ ನಗರದ ಹಂಪಿ ರಸ್ತೆಯಲ್ಲಿರುವ ಥಿಯೊಸಾಫಿಕಲ್ ಮತ್ತು ಕೆ.ಎಸ್.ಪಿ.ಎಲ್ ಕಾಲೇಜಿನಲ್ಲಿ ಪ್ರಾರಂಭವಾದ ಹಿಜಾಬ್ ಗಲಾಟೆ ಇಂದು ಮತ್ತೆ ಮೂರು ಕಾಲೇಜಿಗೆ ಹಬ್ಬಿಕೊಂಡಿದೆ. ನಗರದ ಕೆ.ಎಸ್.ಪಿ.ಎಲ್ ಕಾಲೇಜು ಹಾಗೂ ವಿ.ಎನ್.ಸಿ.ಮತ್ತು ಟಿ.ಎಂ.ಇ. ಸಂಸ್ಥೆಯ ಕಾಲೇಜಿನಲ್ಲಿ ಹಿಜಾಬ್ ವಿವಾದ ಪ್ರಾರಂಭವಾಗಿದೆ. ಇಂದು…

Continue Readingನೆನ್ನೆ ಎರಡು ಕಾಲೇಜು, ಇಂದು ನಾಲ್ಕು ಕಾಲೇಜಿನಲ್ಲಿ ಹಿಜಾಬ್ ಕಾಂಟ್ರವರ್ಸಿ.

ಹೊಸಪೇಟೆಗೆ ವಕ್ಕರಿಸಿದ ಹಿಜಾಬ್ ಕೇಸರಿ ಶಾಲು ವಿವಾದ. ಪ್ರಕರಣದ ಹಿನ್ನೆಲೆ ಏನು..ಬಳ್ಳಾರಿ ಡಿ.ಡಿ.ಪಿ.ಯು ರಾಜುನಾಯ್ಕ್ ಏನು ಹೇಳುತ್ತಾರೆ.

ವಿಜಯನಗರ.. ಇಂದು ಬೆಳಗ್ಗೆ ಹೊಸಪೇಟೆ ನಗರದ ಹಂಪಿ ರಸ್ತೆಯಲ್ಲಿರುವ ಥಿಯೊಸಾಫಿಕಲ್ ಕಾಲೇಜಿನ ಆವರಣದಲ್ಲಿ ಹಿಜಾಬ್ ವಿವಾದ ಕಾಣಿಸಿಕೊಂಡಿದೆ, ಹಿಜಾಬ್ ಧರಿಸಿ ಕಾಲೇಜಿಗೆ ಬಂದ ಎಂಟರಿಂದ ಹತ್ತು ಜನ ವಿಧ್ಯಾರ್ಥಿನೀಯರನ್ನ ತಡೆದ ಕಾಲೇಜಿನ ಪ್ರಿನ್ಸಿಪಲ್ ಜಗದೀಶ್, ಹಿಜಾಬ್ ತೆಗೆದು ತರಗತಿ ಪ್ರವೇಶಿಸುವಂತೆ ಸೂಚಿಸಿದ್ದಾರೆ,…

Continue Readingಹೊಸಪೇಟೆಗೆ ವಕ್ಕರಿಸಿದ ಹಿಜಾಬ್ ಕೇಸರಿ ಶಾಲು ವಿವಾದ. ಪ್ರಕರಣದ ಹಿನ್ನೆಲೆ ಏನು..ಬಳ್ಳಾರಿ ಡಿ.ಡಿ.ಪಿ.ಯು ರಾಜುನಾಯ್ಕ್ ಏನು ಹೇಳುತ್ತಾರೆ.

ಹಿಜಾಬ್ ಕೇಸರಿ ಶಾಲಿನ ಗಾಳಿಯ ದೋಷ ಇದೀಗ ಹೊಸಪೇಟೆಯಲ್ಲಿ

ವಿಜಯನಗರ...ಹಿಜಾಬ್ V/S ಕೇಸರಿ ವಿವಾದ ಪ್ರಕರಣ ತಣ್ಣಗಾಗುತ್ತೆ ಎನ್ನುವಷ್ಟರಲ್ಲಿ ಇದೀಗ ವಿಜಯನಗರ ಜಿಲ್ಲಾ ಕೇಂದ್ರ ಹೊಸಪೇಟೆ ನಗರದಲ್ಲೂ ಕಾಣಿಸಿಕೊಂಡಿದೆ. ಸದ್ಯಕ್ಕೆ ಹೊಸಪೇಟೆಯ ಥಿಯೊಸಾಫಿಕಲ್‌ ಕಾಲೇಜ್ ನಲ್ಲಿ ಇಂತದ್ದೊಂದು ಗದ್ದಲು ಪ್ರಾರಂಭವಾಗಿದೆ.ಇಂದು ಕಾಲೇಜಿಗೆ ಹೋದ ಕೆಲವು ವಿಧ್ಯಾರ್ಥಿನೀಯರ ಹಿಜಾಬ್ ತೆಗೆಯಲು ಕಾಲೇಜಿನ ಪ್ರಾಂಶುಪಾಲರು…

Continue Readingಹಿಜಾಬ್ ಕೇಸರಿ ಶಾಲಿನ ಗಾಳಿಯ ದೋಷ ಇದೀಗ ಹೊಸಪೇಟೆಯಲ್ಲಿ

ನಾವು ಪೊಲೀಸರೆಂದು ಎಚ್ಚರಿಸಿ, ಚಿನ್ನದ ಸರ ಎಗರಿಸಿ ಪರಾರಿಯಾದ ಖದೀಮರು.

ವಿಜಯನಗರ.. ಹೊಸಪೇಟೆ ನಗರದ ಟಿ.ಬಿ.ಡ್ಯಾಂ ರಸ್ತೆಯಲ್ಲಿ ಅರವತ್ತರ ಆಸುಪಾಸಿನ ಜಯಲಕ್ಷ್ಮಿ ಎಂಬ ಮಹಿಳೆಯನ್ನ ವಂಚಿಸಿರುವ ಇಬ್ಬರು ಸರಗಳ್ಳರು ಎರಡು ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನದ ಸರವನ್ನ ಕದ್ದು ಪರಾರಿಯಾಗಿದ್ದಾರೆ. ಹೊಸಪೇಟೆ ನಗರದಿಂದ ಟಿ.ಬಿ.ಡ್ಯಾಂ. ಪ್ರದೇಶದಲ್ಲಿರುವ‌ ಮನೆಗೆ ಜಯಲಕ್ಷ್ಮಿ ತೆರಳುತ್ತಿರುವಾಗ ಮೊಟರ್ ಬೈಕಲ್ಲಿ…

Continue Readingನಾವು ಪೊಲೀಸರೆಂದು ಎಚ್ಚರಿಸಿ, ಚಿನ್ನದ ಸರ ಎಗರಿಸಿ ಪರಾರಿಯಾದ ಖದೀಮರು.

ಅಕ್ರಮ ಮದ್ಯ ಮಾರಾಟದ ಅಡ್ಡೆ ಮೇಲೆ ಬಳ್ಳಾರಿ ಪೊಲೀಸರ ಭರ್ಜರಿ ಕಾರ್ಯಾಚರಣೆ.

ವಿಜಯನಗರ... ಇತ್ತೀಚೆಗೆ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ಎಲ್ಲೆಡೆ ನಡೆಯುತಿದ್ದು ಅಂತಾ ಮಾರಾಟದ ಅಡ್ಡೆಯ ಮೇಲೆ ಬಳ್ಳಾರಿ ಪೊಲೀಸರು ದಾಳಿ ನಡೆಸಿ ಅಕ್ರಮ ಮದ್ಯ ವಶಕ್ಕೆ ಪಡೆಯುವುದರ ಜೊತೆಗೆ ಮಾರಾಟಗಾರರ ವಿರುದ್ದ ಪ್ರಕರಣ ದಾಖಲಿಸಿಕೊಂಡು ಬಿಸಿ ಮುಟ್ಟಿಸಿದ್ದಾರೆ. ಬಳ್ಳಾರಿ ಜಿಲ್ಲೆಯ ಒಟ್ಟು…

Continue Readingಅಕ್ರಮ ಮದ್ಯ ಮಾರಾಟದ ಅಡ್ಡೆ ಮೇಲೆ ಬಳ್ಳಾರಿ ಪೊಲೀಸರ ಭರ್ಜರಿ ಕಾರ್ಯಾಚರಣೆ.

ಸಚಿವರ ಮನೆಯ ಮುಂದೆಯೇ ಓಪನ್ ಬಾರ್. ಮದ್ಯಪ್ರಿಯರಿಗಿಲ್ಲ ಯಾವುದೇ ಹದ್ದು ಬಸ್ತು.

ವಿಜಯನಗರ:..ಹೊಸಪೇಟೆ ವಿಜಯನಗರ ಜಿಲ್ಲಾ ಕೇಂದ್ರ ಆದಮೇಲೆ ಹೇಳಿಕೊಳ್ಳಲಾಗದ ಅದೆಷ್ಟೊ ಸಮಸ್ಯೆಗಳು ಸರಿಯಾಗಬಹುದೆಂದು ಇಲ್ಲಿನ ಜನ ಸಾಮಾನ್ಯರು ನಿರೀಕ್ಷೆ ಇಟ್ಟುಕೊಂಡಿದ್ದರು, ಆದರೆ ಜಿಲ್ಲಾ ಕೇಂದ್ರದಲ್ಲಿ ಕಂಡು ಬರುವ ಸದ್ಯದ ವಾಸ್ತವ ಸ್ಥಿತಿಯೇ ಬೇರೆ. ಅದರಲ್ಲಿ ಪ್ರಮುಖ ಸಮಸ್ಯೆಗಳೆಂದರೆ ಕುಡುಕರ ಹಾವಳಿ. ರಾತ್ರಿ ಆಗುತಿದ್ದಂತೆ…

Continue Readingಸಚಿವರ ಮನೆಯ ಮುಂದೆಯೇ ಓಪನ್ ಬಾರ್. ಮದ್ಯಪ್ರಿಯರಿಗಿಲ್ಲ ಯಾವುದೇ ಹದ್ದು ಬಸ್ತು.

ಭೀಕರ ರಸ್ತೆ ಅಪಘಾತ, ಸ್ಥಳದಲ್ಲೇ ಮೂರು ಜನ ಸಾವು ಇಬ್ಬರಿಗೆ ಗಾಯ.

ವಿಜಯನಗರ....ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಬಳಿಯ ರಾಷ್ಷ್ರೀಯ ಹೆದ್ದಾರಿ 50ರಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಇಂದು ಮದ್ಯಾಹ್ನ 1:30ರ ಸುಮಾರಿಗೆ ನಡೆದ ಈ ಘಟನೆಯಲ್ಲಿ ಮೂರು ಜನ ಸ್ಥಳದಲ್ಲೇ ಸಾವನ್ನಪ್ಪಿದ್ದು, ಸಾವನ್ನಪ್ಪಿದ ಮೂರು ಜನ ರಾಜಸ್ಥಾನ ಮೂಲದವರಾಗಿದ್ದಾರೆ. ಮೃತರ…

Continue Readingಭೀಕರ ರಸ್ತೆ ಅಪಘಾತ, ಸ್ಥಳದಲ್ಲೇ ಮೂರು ಜನ ಸಾವು ಇಬ್ಬರಿಗೆ ಗಾಯ.

ಅಪ್ಪು ಮೇಲಿನ ಅಭಿಮಾನಕ್ಕೆ ಎದೆ ಕೊಯ್ದುಕೊಂಡ ಭೂಪ.ಕಾರಣ ಏನುಗೊತ್ತ..?

ವಿಜಯನಗರ...ಪುನೀತ್ ರಾಜಕುಮಾರ  ಅಭಿನಯದ ಜೇಮ್ಸ್ ಟೀಸರ್ ನೋಡಿದ  ಅಭಿಮಾನಿಯೊಬ್ಬ ಎದೆ ಮೇಲೆ ಚಾಕುವಿನಿಂದ ಅಪ್ಪು ಎಂದು ಬರೆದುಕೊಂಡು ಸುದ್ದಿಯಾಗಿದ್ದಾನೆ, ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಮರಿಯಮ್ಮನ ಹಳ್ಳಿಯ ಪಟ್ಟಣದ ಕನಕ ಈರೀತಿಯಾಗಿ ಎದೆ ಕೊಯ್ದುಕೊಂಡಿರುವ ಅಂದ ಅಭಿಮಾನಿಯಾಗಿದ್ದಾನೆ. ಹೊಸಪೇಟೆಯ ಪುನೀತ್ ರಾಜ್‌ಕುಮಾರ್…

Continue Readingಅಪ್ಪು ಮೇಲಿನ ಅಭಿಮಾನಕ್ಕೆ ಎದೆ ಕೊಯ್ದುಕೊಂಡ ಭೂಪ.ಕಾರಣ ಏನುಗೊತ್ತ..?

ಇಂದು ಬೆಳಗಿನಿಂದ ಪೊಲೀಸ್ ಬುಟಿನದ್ದೇ ಸದ್ದು, ವಿಜಯನಗರ ಜಿಲ್ಲೆಯಾಧ್ಯಂತ.ಈ ಮೂಲಕ ಕಿಡಿಗೇಡಿಗಳಿಗೆ  ಸೌಮ್ಯವಾಗಿ ಖಡಕ್ ಸೂಚನೆ ನೀಡಿದ ವಿಜಯನಗರ ಖಾಕಿ.

ವಿಜಯನಗರ..ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ವಿಜಯನಗರ ಜಿಲ್ಲಾ ಪೊಲೀಸರು  ಹೊಸಪೇಟೆ ನಗರ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕ ಕೇಂದ್ರಗಳಲ್ಲಿ ಇಂದು ಪೊಲೀಸ್ ಪಥ  ಸಂಚಲನೆ ನಡೆಸಲಾಯಿತು.ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಏಕಕಾಲದಲ್ಲಿ ಪಥ ಸಂಚಲನ ನಡೆಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು,  ಹಿಜಾಬ್…

Continue Readingಇಂದು ಬೆಳಗಿನಿಂದ ಪೊಲೀಸ್ ಬುಟಿನದ್ದೇ ಸದ್ದು, ವಿಜಯನಗರ ಜಿಲ್ಲೆಯಾಧ್ಯಂತ.ಈ ಮೂಲಕ ಕಿಡಿಗೇಡಿಗಳಿಗೆ  ಸೌಮ್ಯವಾಗಿ ಖಡಕ್ ಸೂಚನೆ ನೀಡಿದ ವಿಜಯನಗರ ಖಾಕಿ.

ಭೂ ಮಾಫಿಯಾಕ್ಕೆ ಬಲಿಯಾದನ ರೈತ…?

ವಿಜಯನಗರ….ನಿನ್ನೆ ಸಂಜೆ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಹಸಿಲ್ದಾರ್ ಕಛೇರಿಯ ಹಿಂಬಾಗದಲ್ಲಿ ರೈತನ ಶವವೊಂದು ಪತ್ತೆಯಾಗಿದೆ. ಬಣಕಾರ ಮಲ್ಲಪ್ಪ ಎನ್ನುವ ಅಂದಾಜು 49ವರ್ಷದ ರೈತ, ಕಳೆದ ನಾಲ್ಕೈದು ದಿನಗಳ ಹಿಂದೆ ವಿಷ ಸೇವಿಸಿ ಸಾವನ್ನಪ್ಪಿದ್ದಾನೆ ಎಂದು ಶೆಂಕಿಸಲಾಗಿದೆ‌. ದೇಹದ ಕೆಲವು ಬಾಗಗಳನ್ನ ಪ್ರಾಣಿಗಳು…

Continue Readingಭೂ ಮಾಫಿಯಾಕ್ಕೆ ಬಲಿಯಾದನ ರೈತ…?