ಹಿಜಾಬ್ ಕೇಸರಿ ಶಾಲಿನ ಗಾಳಿಯ ದೋಷ ಇದೀಗ ಹೊಸಪೇಟೆಯಲ್ಲಿ

ವಿಜಯನಗರ...ಹಿಜಾಬ್ V/S ಕೇಸರಿ ವಿವಾದ ಪ್ರಕರಣ ತಣ್ಣಗಾಗುತ್ತೆ ಎನ್ನುವಷ್ಟರಲ್ಲಿ ಇದೀಗ ವಿಜಯನಗರ ಜಿಲ್ಲಾ ಕೇಂದ್ರ ಹೊಸಪೇಟೆ ನಗರದಲ್ಲೂ ಕಾಣಿಸಿಕೊಂಡಿದೆ. ಸದ್ಯಕ್ಕೆ ಹೊಸಪೇಟೆಯ ಥಿಯೊಸಾಫಿಕಲ್‌ ಕಾಲೇಜ್ ನಲ್ಲಿ ಇಂತದ್ದೊಂದು ಗದ್ದಲು ಪ್ರಾರಂಭವಾಗಿದೆ.ಇಂದು ಕಾಲೇಜಿಗೆ ಹೋದ ಕೆಲವು ವಿಧ್ಯಾರ್ಥಿನೀಯರ ಹಿಜಾಬ್ ತೆಗೆಯಲು ಕಾಲೇಜಿನ ಪ್ರಾಂಶುಪಾಲರು…

Continue Readingಹಿಜಾಬ್ ಕೇಸರಿ ಶಾಲಿನ ಗಾಳಿಯ ದೋಷ ಇದೀಗ ಹೊಸಪೇಟೆಯಲ್ಲಿ

ನಾವು ಪೊಲೀಸರೆಂದು ಎಚ್ಚರಿಸಿ, ಚಿನ್ನದ ಸರ ಎಗರಿಸಿ ಪರಾರಿಯಾದ ಖದೀಮರು.

ವಿಜಯನಗರ.. ಹೊಸಪೇಟೆ ನಗರದ ಟಿ.ಬಿ.ಡ್ಯಾಂ ರಸ್ತೆಯಲ್ಲಿ ಅರವತ್ತರ ಆಸುಪಾಸಿನ ಜಯಲಕ್ಷ್ಮಿ ಎಂಬ ಮಹಿಳೆಯನ್ನ ವಂಚಿಸಿರುವ ಇಬ್ಬರು ಸರಗಳ್ಳರು ಎರಡು ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನದ ಸರವನ್ನ ಕದ್ದು ಪರಾರಿಯಾಗಿದ್ದಾರೆ. ಹೊಸಪೇಟೆ ನಗರದಿಂದ ಟಿ.ಬಿ.ಡ್ಯಾಂ. ಪ್ರದೇಶದಲ್ಲಿರುವ‌ ಮನೆಗೆ ಜಯಲಕ್ಷ್ಮಿ ತೆರಳುತ್ತಿರುವಾಗ ಮೊಟರ್ ಬೈಕಲ್ಲಿ…

Continue Readingನಾವು ಪೊಲೀಸರೆಂದು ಎಚ್ಚರಿಸಿ, ಚಿನ್ನದ ಸರ ಎಗರಿಸಿ ಪರಾರಿಯಾದ ಖದೀಮರು.

ಅಕ್ರಮ ಮದ್ಯ ಮಾರಾಟದ ಅಡ್ಡೆ ಮೇಲೆ ಬಳ್ಳಾರಿ ಪೊಲೀಸರ ಭರ್ಜರಿ ಕಾರ್ಯಾಚರಣೆ.

ವಿಜಯನಗರ... ಇತ್ತೀಚೆಗೆ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ಎಲ್ಲೆಡೆ ನಡೆಯುತಿದ್ದು ಅಂತಾ ಮಾರಾಟದ ಅಡ್ಡೆಯ ಮೇಲೆ ಬಳ್ಳಾರಿ ಪೊಲೀಸರು ದಾಳಿ ನಡೆಸಿ ಅಕ್ರಮ ಮದ್ಯ ವಶಕ್ಕೆ ಪಡೆಯುವುದರ ಜೊತೆಗೆ ಮಾರಾಟಗಾರರ ವಿರುದ್ದ ಪ್ರಕರಣ ದಾಖಲಿಸಿಕೊಂಡು ಬಿಸಿ ಮುಟ್ಟಿಸಿದ್ದಾರೆ. ಬಳ್ಳಾರಿ ಜಿಲ್ಲೆಯ ಒಟ್ಟು…

Continue Readingಅಕ್ರಮ ಮದ್ಯ ಮಾರಾಟದ ಅಡ್ಡೆ ಮೇಲೆ ಬಳ್ಳಾರಿ ಪೊಲೀಸರ ಭರ್ಜರಿ ಕಾರ್ಯಾಚರಣೆ.

ಸಚಿವರ ಮನೆಯ ಮುಂದೆಯೇ ಓಪನ್ ಬಾರ್. ಮದ್ಯಪ್ರಿಯರಿಗಿಲ್ಲ ಯಾವುದೇ ಹದ್ದು ಬಸ್ತು.

ವಿಜಯನಗರ:..ಹೊಸಪೇಟೆ ವಿಜಯನಗರ ಜಿಲ್ಲಾ ಕೇಂದ್ರ ಆದಮೇಲೆ ಹೇಳಿಕೊಳ್ಳಲಾಗದ ಅದೆಷ್ಟೊ ಸಮಸ್ಯೆಗಳು ಸರಿಯಾಗಬಹುದೆಂದು ಇಲ್ಲಿನ ಜನ ಸಾಮಾನ್ಯರು ನಿರೀಕ್ಷೆ ಇಟ್ಟುಕೊಂಡಿದ್ದರು, ಆದರೆ ಜಿಲ್ಲಾ ಕೇಂದ್ರದಲ್ಲಿ ಕಂಡು ಬರುವ ಸದ್ಯದ ವಾಸ್ತವ ಸ್ಥಿತಿಯೇ ಬೇರೆ. ಅದರಲ್ಲಿ ಪ್ರಮುಖ ಸಮಸ್ಯೆಗಳೆಂದರೆ ಕುಡುಕರ ಹಾವಳಿ. ರಾತ್ರಿ ಆಗುತಿದ್ದಂತೆ…

Continue Readingಸಚಿವರ ಮನೆಯ ಮುಂದೆಯೇ ಓಪನ್ ಬಾರ್. ಮದ್ಯಪ್ರಿಯರಿಗಿಲ್ಲ ಯಾವುದೇ ಹದ್ದು ಬಸ್ತು.

ಗಣಿ ಭಾದಿತ ಪ್ರದೇಶದ ಈ ಜನಗಳ ಗೋಳು ಕೇಳುವವರು ಯಾರು. ಇವರ ಅಭಿವೃದ್ದಿಯ ನಿಧಿ ಯಾವುದಕ್ಕೆ ಬಳಕೆ ಆಗುತ್ತಿದೆ ಹೇಳಿ ಸಚಿವರೆ

ವಿಜಯನಗರ.... ವಿಜಯನಗರ,ಬಳ್ಳಾರಿ,ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿರುವ ಶಾಸಕರು, ಸಂಸದರು ಯಾವುದೇ ಪಕ್ಷದಿಂದ ಚುನಾಯಿತರಾಗಿರಲಿ, ತಮ್ಮ ತಮ್ಮ ಕ್ಷೇತ್ರಗಳ ಅಭಿವೃದ್ದಿಗೆ ಆಡಳಿತ ಪಕ್ಷದ ಅಂಗಾಲಾಚಬೇಕಿಲ್ಲ. ಯಾಕೆಂದ್ರೆ ಈ ಮೂರು ಜಿಲ್ಲೆಗಳ ಅಭಿವೃದ್ದಿಗೆ ಸಾವಿರಾರು ಕೋಟಿಯಷ್ಟು ಹಣ ಮೀಸಲಿದೆ. ಇಲ್ಲಿನ ಶಾಸಕ ಸಂಸದರು ಸರಿಯಾಗಿ ಹೋರಾಟ…

Continue Readingಗಣಿ ಭಾದಿತ ಪ್ರದೇಶದ ಈ ಜನಗಳ ಗೋಳು ಕೇಳುವವರು ಯಾರು. ಇವರ ಅಭಿವೃದ್ದಿಯ ನಿಧಿ ಯಾವುದಕ್ಕೆ ಬಳಕೆ ಆಗುತ್ತಿದೆ ಹೇಳಿ ಸಚಿವರೆ

ಹತ್ತು ವರ್ಷಗಳ ಹಿಂದೆ, ಸಚಿವ ಶ್ರೀರಾಮುಲು, ಆನಂದ್ ಸಿಂಗ್ ನಡುವಿನ ಸಂಭಂದ ಹೇಗಿತ್ತು ಗೊತ್ತ ನಿಮಗೆ… ?

ವಿಜಯನಗರ:...ಆನಂದ್ ಸಿಂಗ್ ಮತ್ತು ನಾನು ಡಬಲ್ ಇಂಜಿನ್ ಇದ್ದಂತೆ, ನಾನು ಆನಂದ್ ಸಿಂಗ್ ಶ್ರೀರಾಮ ಲಕ್ಷ್ಮಣರಿದ್ದಂತೆ, ಆನಂದ್ ಸಿಂಗ್ ಮಾತಿಗೆ ತಕ್ಕಂತೆ ನಡೆದುಕೊಳ್ಳುವ ಮನುಷ್ಯ. ಹೌದು ಇದು ಸಾರಿಗೆ ಸಚಿವ ಶ್ರೀರಾಮುಲು ಅವರು ಆನಂದ್ ಸಿಂಗ್ ಅವರನ್ನ ಹೊಗಳಿದ ಪರಿ, ಅದೇ…

Continue Readingಹತ್ತು ವರ್ಷಗಳ ಹಿಂದೆ, ಸಚಿವ ಶ್ರೀರಾಮುಲು, ಆನಂದ್ ಸಿಂಗ್ ನಡುವಿನ ಸಂಭಂದ ಹೇಗಿತ್ತು ಗೊತ್ತ ನಿಮಗೆ… ?

ಹಂಪಿಯಲ್ಲಿ ಜೇಮ್ಸ್ ಟೀಸರ್ ನೋಡಿದ  ವಿದೇಶಿಗರು ಆದರು ಫಿದಾ.

ವಿಜಯನಗರ...ಜೇಮ್ಸ್  ಚಿತ್ರ ತಂಡಕ್ಕೆ ವಿದೇಶಿಗರು ಕೂಡ ಶುಭ ಹಾರೈಕೆ ಮಾಡಿದ್ದಾರೆ.ವಿಶ್ವ ವಿಖ್ಯಾತ ಹಂಪಿಯಲ್ಲಿ ಜೇಮ್ಸ್ ಟೀಸರ್ ನೋಡಿದ ವಿದೇಶಿಗರು ವಾವ್ಹ್ ಅಪ್ಪು ಸೂಪರ್ ಎಂದು ಕೊಂಡಾಡಿದ್ದಾರೆ. ಹಂಪಿಯ ಒಂದು ಖಾಸಗಿ ಹೊಟೆಲ್ ನಲ್ಲಿ ಕುಳಿತು ಕಿರುತೆರೆಯಲ್ಲಿ ಜೇಮ್ಸ್ ಟೀಸರ್ ವೀಕ್ಷಿಸಿದ ಇಸ್ರೇಲ್…

Continue Readingಹಂಪಿಯಲ್ಲಿ ಜೇಮ್ಸ್ ಟೀಸರ್ ನೋಡಿದ  ವಿದೇಶಿಗರು ಆದರು ಫಿದಾ.

ಭೀಕರ ರಸ್ತೆ ಅಪಘಾತ, ಸ್ಥಳದಲ್ಲೇ ಮೂರು ಜನ ಸಾವು ಇಬ್ಬರಿಗೆ ಗಾಯ.

ವಿಜಯನಗರ....ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಬಳಿಯ ರಾಷ್ಷ್ರೀಯ ಹೆದ್ದಾರಿ 50ರಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಇಂದು ಮದ್ಯಾಹ್ನ 1:30ರ ಸುಮಾರಿಗೆ ನಡೆದ ಈ ಘಟನೆಯಲ್ಲಿ ಮೂರು ಜನ ಸ್ಥಳದಲ್ಲೇ ಸಾವನ್ನಪ್ಪಿದ್ದು, ಸಾವನ್ನಪ್ಪಿದ ಮೂರು ಜನ ರಾಜಸ್ಥಾನ ಮೂಲದವರಾಗಿದ್ದಾರೆ. ಮೃತರ…

Continue Readingಭೀಕರ ರಸ್ತೆ ಅಪಘಾತ, ಸ್ಥಳದಲ್ಲೇ ಮೂರು ಜನ ಸಾವು ಇಬ್ಬರಿಗೆ ಗಾಯ.

ಅಪ್ಪು ಮೇಲಿನ ಅಭಿಮಾನಕ್ಕೆ ಎದೆ ಕೊಯ್ದುಕೊಂಡ ಭೂಪ.ಕಾರಣ ಏನುಗೊತ್ತ..?

ವಿಜಯನಗರ...ಪುನೀತ್ ರಾಜಕುಮಾರ  ಅಭಿನಯದ ಜೇಮ್ಸ್ ಟೀಸರ್ ನೋಡಿದ  ಅಭಿಮಾನಿಯೊಬ್ಬ ಎದೆ ಮೇಲೆ ಚಾಕುವಿನಿಂದ ಅಪ್ಪು ಎಂದು ಬರೆದುಕೊಂಡು ಸುದ್ದಿಯಾಗಿದ್ದಾನೆ, ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಮರಿಯಮ್ಮನ ಹಳ್ಳಿಯ ಪಟ್ಟಣದ ಕನಕ ಈರೀತಿಯಾಗಿ ಎದೆ ಕೊಯ್ದುಕೊಂಡಿರುವ ಅಂದ ಅಭಿಮಾನಿಯಾಗಿದ್ದಾನೆ. ಹೊಸಪೇಟೆಯ ಪುನೀತ್ ರಾಜ್‌ಕುಮಾರ್…

Continue Readingಅಪ್ಪು ಮೇಲಿನ ಅಭಿಮಾನಕ್ಕೆ ಎದೆ ಕೊಯ್ದುಕೊಂಡ ಭೂಪ.ಕಾರಣ ಏನುಗೊತ್ತ..?

ಇಂದು ಬೆಳಗಿನಿಂದ ಪೊಲೀಸ್ ಬುಟಿನದ್ದೇ ಸದ್ದು, ವಿಜಯನಗರ ಜಿಲ್ಲೆಯಾಧ್ಯಂತ.ಈ ಮೂಲಕ ಕಿಡಿಗೇಡಿಗಳಿಗೆ  ಸೌಮ್ಯವಾಗಿ ಖಡಕ್ ಸೂಚನೆ ನೀಡಿದ ವಿಜಯನಗರ ಖಾಕಿ.

ವಿಜಯನಗರ..ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ವಿಜಯನಗರ ಜಿಲ್ಲಾ ಪೊಲೀಸರು  ಹೊಸಪೇಟೆ ನಗರ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕ ಕೇಂದ್ರಗಳಲ್ಲಿ ಇಂದು ಪೊಲೀಸ್ ಪಥ  ಸಂಚಲನೆ ನಡೆಸಲಾಯಿತು.ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಏಕಕಾಲದಲ್ಲಿ ಪಥ ಸಂಚಲನ ನಡೆಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು,  ಹಿಜಾಬ್…

Continue Readingಇಂದು ಬೆಳಗಿನಿಂದ ಪೊಲೀಸ್ ಬುಟಿನದ್ದೇ ಸದ್ದು, ವಿಜಯನಗರ ಜಿಲ್ಲೆಯಾಧ್ಯಂತ.ಈ ಮೂಲಕ ಕಿಡಿಗೇಡಿಗಳಿಗೆ  ಸೌಮ್ಯವಾಗಿ ಖಡಕ್ ಸೂಚನೆ ನೀಡಿದ ವಿಜಯನಗರ ಖಾಕಿ.