ಸಚಿವ ಆನಂದ್ ಸಿಂಗ್ ಸೇರಿದಂತೆ ನಾಲ್ವರ ವಿರುದ್ದ ಬಿತ್ತು ಗುನ್ನಾ…
ವಿಜಯನಗರ... (ಹೊಸಪೇಟೆ) ಜೀವ ಬೆದರಿಕೆ ಆರೋಪದ ಹಿನ್ನೆಲೆ ಸಚಿವ ಆನಂದ್ ಸಿಂಗ್ ಸೇರಿದಂತೆ ನಾಲ್ವರ ವಿರುದ್ದ ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎಪ್.ಐ.ಆರ್. ದಾಖಲಾಗಿದೆ. 1)ಸಚಿವ ಆನಂದ್ ಸಿಂಗ್ ಹೊಸಪೇಟೆ. 2)ಮರಿಯಪ್ಪ. 3)ಎನ್.ಕೆ.ಹನುಮಂತಪ್ಪ. 4)ಹುಲುಗಪ್ಪ ಎಂಬುವವರ ಮೇಲೆ ದೂರು ದಾಖಲಾಗಿದೆ. ಸಚಿವ…