ಹಂಪಿ ಕೇವಲ ಪ್ರವಾಸಿ ತಾಣಮಾತ್ರವಲ್ಲ, ಜೀವ ವೈವಿಧ್ಯೆತೆಯನ್ನ ತನ್ನಲ್ಲಿ ಅಡಗಿಸಿಕೊಂಡಿದೆ.

ವಿಶ್ವ ವಿಖ್ಯಾತ ಹಂಪಿ ಬಳಿಯ ತುಂಗಭದ್ರ ನದಿಯಲ್ಲಿ ಈ ಹಿಂದೆ ಎಲ್ಲೋ ಒಂದು ಕಡೆ ಭಯದಲ್ಲಿ ಅವಿತು ಕುಳಿತು ಕೊಳ್ಳುತ್ತಿದ್ದ ನೀರು ನಾಯಿಗಳು ಹಿಂಡು ಇದೀಗ ಸ್ವಚ್ಚಂದವಾಗಿ ಸಂಚರಿಸುವುದಕ್ಕೆ ಆರಂಬಿಸಿವೆ, ಕಾರಣ ಇತ್ತೀಚೆಗೆ ತುಂಗಭದ್ರ ಜಲಾಶಯ ಬರ್ಥಿಯಾಗಿರುವ ಹಿನ್ನೆಲೆಯಲ್ಲಿ ನದಿಗೆ ನೀರು…

Continue Readingಹಂಪಿ ಕೇವಲ ಪ್ರವಾಸಿ ತಾಣಮಾತ್ರವಲ್ಲ, ಜೀವ ವೈವಿಧ್ಯೆತೆಯನ್ನ ತನ್ನಲ್ಲಿ ಅಡಗಿಸಿಕೊಂಡಿದೆ.

ಕೋತಿ ತಂದ ಪಜೀತಿ..ಪ್ರಾನ್ಸ್ ಮಹಿಳೆಗೆ  ನೆರವಾದ ಹಂಪಿ ಪ್ರವಾಸಿ ಮಿತ್ರರು

. ವಿಜಯನಗರ... ಹಂಪಿ ಎಂದ ಕೂಡಲೆ ಸಹಜವಾಗಿ ನೆನಪಾಗುವುದು ವಿಜಯನಗರ ಸಾಮ್ರಾಜ್ಯದ ಘತವೈಭವದ ನೆನಪುಗಳು ಮತ್ತು ಅಲ್ಲಿನ ಸ್ಮಾರಕಗಳ ಅದ್ಬುತ ಕಲಾಕೃತಿಗಳು, ಇದರ ಜೊತೆಗೆ ಮರೆಯಲಾಗದ ಅಲ್ಲಿನ ಅನುಭವ ಎಂದರೆ ಕೋತಿಗಳ ಕುಚೇಷ್ಟೆಯ ಆಟ. ಹೌದು ಹಂಪಿಗೆ ಬೇಟಿ ನೀಡುವ ಪ್ರವಾಸಿಗರ…

Continue Readingಕೋತಿ ತಂದ ಪಜೀತಿ..ಪ್ರಾನ್ಸ್ ಮಹಿಳೆಗೆ  ನೆರವಾದ ಹಂಪಿ ಪ್ರವಾಸಿ ಮಿತ್ರರು

ಕೊವಿಡ್ ಕೇರ್ ಸೆಂಟರ್ ಸುತ್ತ ಮತ್ತವೇ ಕೊರೋನ ಹಾವಳಿ ಹೆಚ್ಚಾಗಿದೆ.

. ವಿಜಯನಗರ...ಸಂಡೂರು ತಾಲೂಕಿನ ಜಿಂದಾಲ್ ಕಂಪನಿಯ ಸುತ್ತ ಮುತ್ತ ಇರುವ ಎರಡು ಪ್ರದೇಶಗಳನ್ನ ನಿನ್ನೆ ಸೀಲ್ಡೌನ್ ಮಾಡಲಾಗಿದೆ. ನಾಗಾರ್ಜುನ ಲೇಬರ್ ಕಾಲೋನಿ ಹಾಗೂ ಸುನಿತ ಕನಸ್ಟ್ರಕ್ಷನ್ ಅಪಾರ್ಟ್ ಮೆಂಟಗಳಲ್ಲಿ ಕೊರೊನ ಮಹಾಮಾರಿಯ ಹಟ್ಟಹಾಸ ಹೆಚ್ಚಾಗಿದ್ದು ಈ ಎರಡು ಪ್ರದೇಶಗಳಿಗೆ ಬೇಟಿ‌ ನೀಡಿದ…

Continue Readingಕೊವಿಡ್ ಕೇರ್ ಸೆಂಟರ್ ಸುತ್ತ ಮತ್ತವೇ ಕೊರೋನ ಹಾವಳಿ ಹೆಚ್ಚಾಗಿದೆ.

ಅವ್ಯೆ ವಸ್ಥೆಯ ಆಗರ ಕಂಡು ಗರಂ ಆದ ನ್ಯಾಯಾದೀಶರು.

ಕೂಡ್ಲಿಗಿ ಪಟ್ಣದಲ್ಲಿರುವ ಡಾ ಬಿ.ಆರ್.‍ಅಂಬೇಡ್ಕರ್ ಬಾಲಕರ ಹಾಗೂ ಬಾಲಕೀಯರ ವಸತಿ ಶಾಲೆಗೆ ಇಂದು ಬೇಟಿ‌ನೀಡಿದ ನ್ಯಾಯಾದೀಶರು ಅಲ್ಲಿನ ಅವ್ಯೆವಸ್ಥೆಯ ಕಂಡು ಗರಂ ಆಗಿದ್ದಾರೆ.ನಿಮ್ಮ ಮಕ್ಕಳನ್ನ ಆದರೆ ಇಂತಾ ಸ್ಥಿತಿಯಲ್ಲಿ ಬಿಡುವಿರಾ. ನಿಮ್ಮ ಮನೆಯನ್ನ ಹೀಗೆ ನೋಡಿಕೊಳ್ಳುತ್ತೀರಾ ಎಂದು ಹಾಸ್ಟೆಲ್ ವಾರ್ಡನರನ್ನ ಹಾಗೂ…

Continue Readingಅವ್ಯೆ ವಸ್ಥೆಯ ಆಗರ ಕಂಡು ಗರಂ ಆದ ನ್ಯಾಯಾದೀಶರು.

ಪುನಿತ್ ಕೆರೆಹಳ್ಳಿ ಹಾಗೂ ಆತನ ಹತ್ತು ಜನ ಬೆಂಬಲಿಗರ ವಿರುದ್ದ ಎಪ್.ಐ.ಆರ್.

ವಿಜಯನಗರ..ಇಂದು ಮದ್ಯಾಹ್ನ ಒಂದು ಗಂಟೆಯ ಸುಮಾರಿಗೆ ವಿಶ್ವ ವಿಖ್ಯಾತ ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನದ ಮುಂಬಾಗದಲ್ಲಿ ಕಾರ್ಯನಿರ್ವಹಿಸುತಿದ್ದ ಹಂಪಿ ಪ್ರವಾಸಿ ಪೊಲೀಸ್ ಠಾಣೆಯ ಪೊಲೀಸರು ಪುನಿತ್ ಕೆರೆಹಳ್ಳಿ ಹಾಗೂ ಆತನ ಹತ್ತು ಜನ ಬೆಂಬಲಿಗರ ವಿರುದ್ದ ದೂರು ದಾಖಲಿಸಿದ್ದಾರೆ. ಕಾರಣ ಕೊವಿಡ್ ನಿಯಮ…

Continue Readingಪುನಿತ್ ಕೆರೆಹಳ್ಳಿ ಹಾಗೂ ಆತನ ಹತ್ತು ಜನ ಬೆಂಬಲಿಗರ ವಿರುದ್ದ ಎಪ್.ಐ.ಆರ್.

ಅಪ್ಪು ಪುಣ್ಯಭೂಮಿಗೆ ಸೈಕಲ್ ಯಾತ್ರೆ

ವಿಜಯನಗರ..ಶ್ರೀ ಶೈಲ, ಧರ್ಮಸ್ಥಳ ಸೇರಿದಂತೆ ಇನ್ನಿತರ ಪುಣ್ಯ ಕ್ಷೇತ್ರಗಳಿಗೆ ಜನ ಸಾಮಾನ್ಯರು ಪಾದಯಾತ್ರೆ,ಸೈಕಲ್ ಯಾತ್ರೆ ಹೋಗುವುದನ್ನ ನೋಡುತಿದ್ದೆವು, ಆದರೆ ಇದೀಗ ಹೊಸಪೇಟೆ ನಗರದಲ್ಲಿ ಹೊಸದೊಂದು ಟ್ರೆಂಡ್ ಸುರುವಾಗಿದೆ, ಅದು ಅಪ್ಪು ಸಮಾದಿಗೆ ಸೈಕಲ್ ಯಾತ್ರೆ ಕೈಗೊಳ್ಳುವುದು, ಹೌದು ಕಳೆದ ವಾರವಷ್ಟೆ ಹೊಸಪೇಟೆಯ…

Continue Readingಅಪ್ಪು ಪುಣ್ಯಭೂಮಿಗೆ ಸೈಕಲ್ ಯಾತ್ರೆ

ಅತ್ಯಾಧುನಿಕ ಕೋವಿಡ್ ಆರೈಕೆ ಕೇಂದ್ರ ಪ್ರಾರಂಬಿಸಿದೆ ಜಿಂದಾಲ್.

ವಿಜಯನಗರ..ಕೊರೊನ ಮೂರನೆ ಅಲೆಯ ಸಾಂಕ್ರಮಿಕ ರೋಗ ತಡೆಗಟ್ಟಲು ಜೆ.ಎಸ್.ಡಬ್ಲ್ಯೂ ಸಂಸ್ಥೆ ರಾಜ್ಯ ಸರ್ಕಾರಕ್ಕೆ ಹೆಗಲು ಕೊಟ್ಟಿದೆ.ಕಳೆದ ನೂರು ವರ್ಷಗಳ ಅವದಿಯಲ್ಲಿ ಎಂದೂ ಕಂಡರಿಯದ ಕಠಿಣ ಪರಿಸ್ಥಿತಿಯನ್ನ ಕೊರೊನ ಮಹಾಮಾರಿ ಇಂದು ದೇಶಕ್ಕೆ ತಂದೊಡ್ಡಿದ್ದು, ಕಳೆದ ಎರೆಡು ಅಲೆಗಳಲ್ಲಿ ಎದುರಿಸಿದ ರೀತಿಯಲ್ಲೇ,  ಮೂರನೇ…

Continue Readingಅತ್ಯಾಧುನಿಕ ಕೋವಿಡ್ ಆರೈಕೆ ಕೇಂದ್ರ ಪ್ರಾರಂಬಿಸಿದೆ ಜಿಂದಾಲ್.

ಆಂದ್ರಪ್ರದೇಶದಲ್ಲಿ‌ ನಡೆಯುತ್ತೆ ಬಡಿಗೆ ಜಾತ್ರೆ.

ವಿಜಯನಗರ.. ಜಿಲ್ಲೆಯ ಹೂವ್ವಿನ ಹಡಗಲಿ ತಾಲೂಕಿನ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ ದೇಶದಲ್ಲೇ ಪ್ರಖ್ಯಾತಿ ಪಡೆದಿದೆ, ಕಾರಣ ಅಲ್ಲಿನ ವರ್ಷದ ಭವಿಷ್ಯವಾಣಿ. ಈ ಭವಿಷ್ಯವಾಣಿ ವೀಕ್ಷಣೆಮಾಡಲು ಲಕ್ಷ ಲಕ್ಷ ಜನ  ಸೇರುವುದು ಪ್ರತೀ ವರ್ಷದ ಪದ್ದತಿ, ಅದೇರೀತಿ ನಾವೀಗ ನಿಮಗೆ ತೋರಿಸಲು ಹೊರಟಿರುವ ಸುದ್ದಿ…

Continue Readingಆಂದ್ರಪ್ರದೇಶದಲ್ಲಿ‌ ನಡೆಯುತ್ತೆ ಬಡಿಗೆ ಜಾತ್ರೆ.

ಚೇತರಿಕೆಯತ್ತ ಹಂಪಿ

. ವಿಜಯನಗರ. ವೀಕೆಂಡ್ ಲಾಕ್ಡೌನ್, ಕರ್ಫ್ಯೂ ನಿಂದ ಬೆಚ್ಚಿ ಬಿದ್ದು ಹಂಪಿಯಿಂದ ದೂರ ಉಳಿದಿದ್ದ ಭಕ್ತರು ಪ್ರವಾಸಿಗರು ಇದೀಗ ಮತ್ತೆ ಹಂಪಿಯತ್ತ ನಿಧಾನವಾಗಿ ಮುಖ ಮಾಡುತಿದ್ದಾರೆ. ಹೌದು ನಿನ್ನೆಯ ವರೆಗೆ ಹಂಪಿಯಲ್ಲಿ ಜಾರಿಯಿದ್ದ ವೀಕೆಂಡ್ ಲಾಕ್ಡೌನ್ ಮತ್ತು ಕರ್ಫ್ಯೂ ಇಂದಿಗೆ ಕೊನೆಗೊಂಡಿದೆ.…

Continue Readingಚೇತರಿಕೆಯತ್ತ ಹಂಪಿ

ಒಮೈಕ್ರಾನ್ ಕ್ರಿಮಿಯ ಅಟ್ಟ ಹಾಸಕ್ಕಿಂತ ಪೊಲೀಸರ ದಂಡದ ಭಯವೇ ಹೆಚ್ಚಾಗಿದೆ ವಿಜಯನಗರ ಜನಕ್ಕೆ.

ಹೌದು ಕೊರೊನ ನಿಯಂತ್ರಣ ಉದ್ದೇಶದಿಂದ ರಾಜ್ಯ ಸರ್ಕಾರ ವಾರಾಂತ್ಯದ ಎರಡು ದಿನಗಳನ್ನ ಲಾಕ್ ಡೌನ್ ಘೋಷಣೆಮಾಡಿದ ಹಿನ್ನೆಲೆಯಲ್ಲಿ ಇಡೀ ವಿಜಯನಗರ ಜಿಲ್ಲೆ ಸ್ಥಬ್ದವಾಗಿದೆ ಇಂದು. ಹೊಸಪೇಟೆ ನಗರದ ಎಲ್ಲಾ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದಾಗಿದ್ದು, ಅಗತ್ಯ ವಸ್ತುಗಳ ವ್ಯಾಪಾರ ವಹಿವಾಟ ಮಾತ್ರ…

Continue Readingಒಮೈಕ್ರಾನ್ ಕ್ರಿಮಿಯ ಅಟ್ಟ ಹಾಸಕ್ಕಿಂತ ಪೊಲೀಸರ ದಂಡದ ಭಯವೇ ಹೆಚ್ಚಾಗಿದೆ ವಿಜಯನಗರ ಜನಕ್ಕೆ.