ಹಗಲಲ್ಲಾ ಎಳೆ ನೀರು ಕೊಚ್ಚುತಿದ್ದ ಈ ಕೈ, ಹಗಲಲ್ಲೇ ಮನೆ ಬೀಗ ಮುರಿದು ಕಂಬಿ ಎಣಿಸುವುದಕ್ಕೆ ಪ್ರಾರಂಬಿಸಿತು.
ವಿಜಯನಗರ...ಓರ್ವ ಮನೆಗಳ್ಳನನ್ನ ಬಂದಿಸುವಲ್ಲಿ ಹೊಸಪೇಟೆ ಗ್ರಾಮೀಣ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕಾಶ್ ಜಿ. ಬಂದಿತ ಆರೋಪಿಯಾಗಿದ್ದು, ಹೊಸಪೇಟೆ ತಾಲೂಕಿನ ಬೆನಕಾಪುರ ಗ್ರಾಮದ ನಿವಾಸಿಯಾಗಿದ್ದ ಈ ಮನೆಗಳ್ಳ, ಹೊಸಪೇಟೆಯ ಅರವಿಂದ್ ನಗರದ ಶೇಕ್ ಎಂಬುವವರ ಮನೆಯ ಬೀಗ ಮುರಿದು ಮನೆಯಲ್ಲಿದ್ದ 140ಗ್ರಾಂ ಚಿನ್ನಾಭರಣ ಮತ್ತು…
