ಭೀಕರ್ ರಸ್ತೆ ಅಪಘಾತ, ಸ್ಥಳದಲ್ಲೇ ಐವರ ದುರ್ಮರಣ. ಸಾವನ್ನಪ್ಪಿದವರಿಗೆ ಪರಿಹಾರ ಸಿಗುವುದು ಕೂಡ ಕಷ್ಟಸಾಧ್ಯ.

ವಿಜಯನಗರ...ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನಲ್ಲಿ ಬೀಕರ ರಸ್ತೆ ಅಪಘಾತ ಸಂಭವಿಸಿದೆ‌. ಟ್ರ್ಯಾಕ್ಸನ ಆಕ್ಸಲ್ ಕಟ್ ಆದ ಪರಿಣಾಮ ಸಂಭವಿಸಿದ ಅಪಘಾತದಲ್ಲಿ ಸ್ಥಳದಲ್ಲೇ ಐವರು ಮೃತಪಟ್ಟಿದ್ದಾರೆ. ಕೂಡ್ಲಿಗಿ ತಾಲೂಕಿನ ಬಣವಿಕಲ್ಲು ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಈ ಘಟನೆ ನಡೆದಿದ್ದು, ಘಟನೆಯಲ್ಲಿ ಚಾಲಕ…

Continue Readingಭೀಕರ್ ರಸ್ತೆ ಅಪಘಾತ, ಸ್ಥಳದಲ್ಲೇ ಐವರ ದುರ್ಮರಣ. ಸಾವನ್ನಪ್ಪಿದವರಿಗೆ ಪರಿಹಾರ ಸಿಗುವುದು ಕೂಡ ಕಷ್ಟಸಾಧ್ಯ.

ಟ್ಯಾಕ್ಸಿ /ಗೂಡ್ಸ/ಆಟೋರಿಕ್ಷಾ ಖರೀದಿಗೆ” ಸಹಾಯ ಧನ ಯೋಜನೆ ಸೌಲಭ್ಯ ಪಡೆಯಿರಿ.

ವಿಜಯನಗರ.... ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದಿಂದ 2021-22ನೇ ಸಾಲಿನಲ್ಲಿ ಅನುಷ್ಠಾನಗೊಳಿಸುತ್ತಿರುವ ಟ್ಯಾಕ್ಸಿ /ಗೂಡ್ಸ/ಆಟೋರಿಕ್ಷಾ ಖರೀದಿ” ಸಹಾಯಧನ ಯೋಜನೆಗೆ ಸಾಲ ಸೌಲಭ್ಯ ಪಡೆಯಲು ಮತೀಯ ಅಲ್ಪಸಂಖ್ಯಾತರಿಂದ ಅಂದರೆ ಮುಸ್ಲಿಂ, ಕ್ರಿಶ್ಚಿಯನ್, ಜೈನರು, ಭೌದ್ದರು, ಸಿಖ್ಖರು, ಪಾರ್ಸಿಗಳು ಜನಾಂಗದ ವಿಜಯನಗರ ಜಿಲ್ಲೆಯ ಮಹಿಳಾ ಅಭ್ಯರ್ಥಿಗಳಿಂದ…

Continue Readingಟ್ಯಾಕ್ಸಿ /ಗೂಡ್ಸ/ಆಟೋರಿಕ್ಷಾ ಖರೀದಿಗೆ” ಸಹಾಯ ಧನ ಯೋಜನೆ ಸೌಲಭ್ಯ ಪಡೆಯಿರಿ.

108ಅಂಬುಲೆನ್ಸ್ ಸಿಬ್ಬಂದಿಗಳಲ್ಲಿ ಮುಕ್ಕೋಟಿ ದೇವರುಗಳನ್ನ ಕಂಡ ಮಹಿಳೆ.

ವಿಜಯನಗರ....ಹೌದು ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಕಮಲಾಪುರ 108 ಅಂಬ್ಯುಲೆನ್ಸ್ ಸಿಬ್ಬಂದಿಗಳು, ಮಹಿಳೆಗೆ ಮರು ಹುಟ್ಟು ನೀಡುವುದಲ್ಲದೆ ಮತ್ತೆರಡು ಜೀವಗಳು ಜಗತ್ತನ್ನ ಕಣ್ಬಿಟ್ಟು ನೋಡಲು ಕಾರಣರಾಗಿದ್ದಾರೆ. ಹೌದು ತೀರ್ವ ಹೆರಿಗೆ ನೋವಿನಿಂದ ಬಳಲುತಿದ್ದ ಕೊಟಗಿನಹಾಳು ಗ್ರಾಮದ ಶಶಿಕಲಾ ಎಂಬ ಮಹಿಳೆಗೆ ಸೂಕ್ತ…

Continue Reading108ಅಂಬುಲೆನ್ಸ್ ಸಿಬ್ಬಂದಿಗಳಲ್ಲಿ ಮುಕ್ಕೋಟಿ ದೇವರುಗಳನ್ನ ಕಂಡ ಮಹಿಳೆ.

ನಿತ್ತ್ಯ ಕಲಹಕ್ಕೆ ಹರಿಯಿತು ನೆತ್ತರು.

ವಿಜಯನಗರ.....ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ ಎನ್ನುವ ಮಾತನ್ನ ಕೇಳಿದ್ದೇವೆ, ಆದರೆ ಇಲ್ಲಿ ನೆತ್ತರ ಹರಿಯುವ ತನಕ ಎಂದು ಆ ನಾಣ್ಣುಡಿ ಬದಲಾಗಿದೆ. ಹೌದು ಕೌಟುಂಬಿಕ ಕಲಹದ ಹಿನ್ನೆಲೆ ಪತಿ ತನ್ನ ಪತ್ನಿಯನ್ನೇ ಮಾರಕ ಅಸ್ತ್ರದಿಂದ ಕೊಲೆ ಮಾಡಿ ತಾನು…

Continue Readingನಿತ್ತ್ಯ ಕಲಹಕ್ಕೆ ಹರಿಯಿತು ನೆತ್ತರು.

ಕದ್ದು ಮುಚ್ಚಿ ನಡೆಯಿತು ಮುಜರಾಯಿ ಖಾತೆ ಸಚಿವರ ಪುತ್ರಿಯ ಕಲ್ಯಾಣ.

ವಿಜಯನಗರ...ಹೌದು ತಮಿಳುನಾಡಿನ ಮುಜರಾಯಿ ಖಾತೆ ಸಚಿವ ಶೇಖರಬಾಬು ಅವರ ಪುತ್ರಿ ಜಯಕಲ್ಯಾಣಿಯ ಮುದುವೆ ವಿಜಯನಗರ ಜಿಲ್ಲೆಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ. ಹೂವಿನ ಹಡಗಲಿ ತಾಲೂಕಿನ ಹಿರೇಹಡಗಲಿ ಗ್ರಾಮದ ಹಾಲಸ್ವಾಮಿ ಮಠದಲ್ಲಿ ಕಳೆದ ಬಾನುವಾರ ಸರಳ ವಿವಾಹ ಸಮಾರಂಭ ನಡೆದಿದ್ದು, ಹಿರೇಹಡಗಲಿಯ ಹಾಲಸ್ವಾಮಿ…

Continue Readingಕದ್ದು ಮುಚ್ಚಿ ನಡೆಯಿತು ಮುಜರಾಯಿ ಖಾತೆ ಸಚಿವರ ಪುತ್ರಿಯ ಕಲ್ಯಾಣ.

ಕಾಲೇಜು ಮೆಟ್ಟಿಲು ಹತ್ತಬೇಕಿದ್ದ ಕಾಲುಗಳು ಜೈಲು ದಾರಿ ಹಿಡಿದವು ಯಾಕೆ..?

ವಿಜಯನಗರ...ಇತ್ತೀಚೆಗೆ ವಿಜಯನಗರ ಜಿಲ್ಲೆಯಲ್ಲಿ ನಕಲಿ ಬಂಗಾರದ ಹಾವಳಿ ಹೆಚ್ಚಾಗಿದೆ‌. ಕಳೆದ ಕೆಲವು ತಿಂಗಳ ಹಿಂದೆ ಹರಪನಹಳ್ಳಿ ತಾಲೂಕಿನಲ್ಲಿ ನಕಲಿ ಬಂಗಾರ ಮಾರಾಟಮಾಡಿ ಮೋಸಮಾಡಿದ್ದವರು ಪೊಲೀಸರ ಕೈಯಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಆ ಸುದ್ದಿ ಜನಗಳಿಂದ ಮರೆಮಾಚುವ ಮುಂಚೆಯೇ ನಕಲಿ ಬಂಗಾರ ತಯಾರಿಸಿ ವಂಚನೆಮಾಡಲು ಮುಂದಾಗಿದ್ದ…

Continue Readingಕಾಲೇಜು ಮೆಟ್ಟಿಲು ಹತ್ತಬೇಕಿದ್ದ ಕಾಲುಗಳು ಜೈಲು ದಾರಿ ಹಿಡಿದವು ಯಾಕೆ..?

ಬೈಕ್ ಮಾಲೀಕನಿಂದ ಹತ್ತು ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪಿ.ಎಸ್.ಐ. ಎ.ಸಿ.ಬಿ.ಬಲೆಗೆ.

ಬಳ್ಳಾರಿ... ಬೈಕ್ ಚಾಲಕನಿಂದ ಹತ್ತು ಸಾವಿರ ಲಂಚ ಪಡೆಯುತಿದ್ದ ಕಂಪ್ಲಿಯ ಕ್ರೈಂ ಪಿ.ಎಸ್.ಐ ಬಸ್ಸಪ್ಪ ಲಮಾಣಿ ರೆಡ್ ಹ್ಯಾಂಡಾಗಿ ಬಳ್ಳಾರಿಯ ಎ.ಸಿ.ಬಿ.ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಎ.ಸಿ.ಬಿ.ಎಸ್.ಪಿ. ಶ್ರೀಹರಿಬಾಬು ಅವರ ಮಾರ್ಗದರ್ಶನದಲ್ಲಿ ನಡೆದ ಈ ದಾಳಿಯಲ್ಲಿ ಬಳ್ಳಾರಿಯ ಎ.ಸಿ.ಬಿ.ಡಿ.ಎಸ್ಪಿ.ಹಾಗೂ ಸಿ.ಪಿ.ಮತ್ತು ಪಿ.ಎಸ್.ಐ ಸೇರಿದಂತೆ…

Continue Readingಬೈಕ್ ಮಾಲೀಕನಿಂದ ಹತ್ತು ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪಿ.ಎಸ್.ಐ. ಎ.ಸಿ.ಬಿ.ಬಲೆಗೆ.

ಅದಿರು ಕಳ್ಳರನ್ನ ಅಂದರ್ ಮಾಡಿದ ಹೊಸಪೇಟೆ ಸೂಪರ್ ಕಾಪ್ಸ್…

ವಿಜಯನಗರ...ಹಿಂದೊಂದು ದಿನ ಇತ್ತು ಭೂಮಿಯೊಳಗಿದ್ದ ಕಬ್ಬಿಣದ ಅಧಿರನ್ನ ಅಗೆದು ಗುಡ್ಡಿ ಹಾಕಿ ಮನೆಗೆ ಬಂದರೆ ಸಾಕು. ಬೆಳಗಾಗುವಷ್ಟರಲ್ಲಿ ಮಂಗಮಾಯ ಮಾಡಿಬಿಡುತಿದ್ದರು ಅದಿರು ಕಳ್ಳರು. ಹೀಗೆ ಕದ್ದ ಅದಿರನ್ನ ಮಾರಾಟಮಾಡಿದ ಅದೆಷ್ಟೊ ಅದಿರು ಕಳ್ಳರು ರಾತ್ರೊ ರಾತ್ರಿ ಶ್ರೀಮಂತರಾಗಿದ್ದು ಕೂಡ ಉಂಟು. ಯಾವಾಗ…

Continue Readingಅದಿರು ಕಳ್ಳರನ್ನ ಅಂದರ್ ಮಾಡಿದ ಹೊಸಪೇಟೆ ಸೂಪರ್ ಕಾಪ್ಸ್…

ಶಿಕ್ಷಕಿಯ ದಂಡನೆಗೆ ಹಾಗೂ ಶಿಕ್ಷಣ ಸಂಸ್ಥೆಯ ಧನ ದಾಹಕ್ಕೆ ನಲುಗಿದ ಹತ್ತರ ಬಾಲಕ.

ವಿಜಯನಗರ..  ತರಗತಿಯಲ್ಲಿ ತುಂಟತನ ಮಾಡಿದ ಎನ್ನುವ ಒಂದೇ ಕಾರಣಕ್ಕೆ ಹತ್ತು ವರ್ಷದ ವಿಧ್ಯಾರ್ಥಿಯನ್ನ ಸುಡು ಬಿಸಿಲಿನಲ್ಲಿ ಬಾರಿ ಗಾಲಿನಲ್ಲಿ ನಿಲ್ಲಿಸಿ ಶಿಕ್ಷೆ ವಿಧಿಸಿರುವ ಪ್ರಕರಣವೊಂದು ಹೊಸಪೇಟೆ ನಗರದಲ್ಲಿ ಬೆಳಕಿಗೆ ಬಂದಿದೆ. ಹೊಸಪೇಟೆಯ ಅರವಿಂದ ನಗರದ ಹೀರಾ ಇಂಟರ್ ನ್ಯಾಷನಲ್ ಖಾಸಗಿ ಶಾಲೆಯಲ್ಲಿ…

Continue Readingಶಿಕ್ಷಕಿಯ ದಂಡನೆಗೆ ಹಾಗೂ ಶಿಕ್ಷಣ ಸಂಸ್ಥೆಯ ಧನ ದಾಹಕ್ಕೆ ನಲುಗಿದ ಹತ್ತರ ಬಾಲಕ.

ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಿಗೆ ಇಲ್ಲ ಕಣ್ಣು,ಮೂಗು,ಬಾಯಿ.

ವಿಜಯನಗರ... ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಡಾಣಾಪುರ ಹಾಗೂ ಹನುಮಾನ ಹಳ್ಳಿ ಸೇರಿದಂತೆ ಇಲ್ಲಿರುವ ಅಕ್ಕ ಪಕ್ಕದ ಹತ್ತಾರು ಹಳ್ಳಿಗಳ ಜನ ಸಾಮಾನ್ಯರ ಕಷ್ಟ ಕೇಳುವವರು ಯಾರು ಎನ್ನುವಂತಾಗಿದೆ. ಕಾರಣ ಇಲ್ಲಿರುವ ಗಣಿ ಕಂಪನಿಗಳು ಮತ್ತು ಉಕ್ಕು ಉತ್ಪಾಧನೆಯ ಕಾರ್ಖಾನೆಗಳು ಎಲ್ಲಾ…

Continue Readingಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಿಗೆ ಇಲ್ಲ ಕಣ್ಣು,ಮೂಗು,ಬಾಯಿ.