ಈಜು ಬರದೇ ಎಚ್‌ಎಲ್‌ಸಿ ಕಾಲುವಿಗೆ ಇಳಿದ ಮೂರು ಜನ ವಿದ್ಯಾರ್ಥಿಗಳು ಸಾವು ಶೆಂಕೆ.
ವಿಜಯನಗರ..( ಹೊಸಪೇಟೆ ) ಹೊಸಪೇಟೆ ನಗರದ ಎಚ್ ಎಲ್ ಸಿ ಕಾಲುವೆಯಲ್ಲಿ ಈಜಲು ಹೋಗಿದ್ದ ಮೂರು ಜನ ವಿದ್ಯಾರ್ಥಿಗಳು ಕಣ್ಮರೆಯಾಗಿದ್ದಾರೆ. ಇಂದು ಮಧ್ಯಾಹ್ನ ಆರು ಜನ ಸ್ನೇಹಿತರು ಕಾಲುವಿಗೆ ಈಜಲು ಹೋದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಕಾಲುವೆಗೆ ಹೋದ ಆರು…
