ಅದಿರು ಕಳ್ಳರನ್ನ ಅಂದರ್ ಮಾಡಿದ ಹೊಸಪೇಟೆ ಸೂಪರ್ ಕಾಪ್ಸ್…

ವಿಜಯನಗರ...ಹಿಂದೊಂದು ದಿನ ಇತ್ತು ಭೂಮಿಯೊಳಗಿದ್ದ ಕಬ್ಬಿಣದ ಅಧಿರನ್ನ ಅಗೆದು ಗುಡ್ಡಿ ಹಾಕಿ ಮನೆಗೆ ಬಂದರೆ ಸಾಕು. ಬೆಳಗಾಗುವಷ್ಟರಲ್ಲಿ ಮಂಗಮಾಯ ಮಾಡಿಬಿಡುತಿದ್ದರು ಅದಿರು ಕಳ್ಳರು. ಹೀಗೆ ಕದ್ದ ಅದಿರನ್ನ ಮಾರಾಟಮಾಡಿದ ಅದೆಷ್ಟೊ ಅದಿರು ಕಳ್ಳರು ರಾತ್ರೊ ರಾತ್ರಿ ಶ್ರೀಮಂತರಾಗಿದ್ದು ಕೂಡ ಉಂಟು. ಯಾವಾಗ…

Continue Readingಅದಿರು ಕಳ್ಳರನ್ನ ಅಂದರ್ ಮಾಡಿದ ಹೊಸಪೇಟೆ ಸೂಪರ್ ಕಾಪ್ಸ್…

ಶಿಕ್ಷಕಿಯ ದಂಡನೆಗೆ ಹಾಗೂ ಶಿಕ್ಷಣ ಸಂಸ್ಥೆಯ ಧನ ದಾಹಕ್ಕೆ ನಲುಗಿದ ಹತ್ತರ ಬಾಲಕ.

ವಿಜಯನಗರ..  ತರಗತಿಯಲ್ಲಿ ತುಂಟತನ ಮಾಡಿದ ಎನ್ನುವ ಒಂದೇ ಕಾರಣಕ್ಕೆ ಹತ್ತು ವರ್ಷದ ವಿಧ್ಯಾರ್ಥಿಯನ್ನ ಸುಡು ಬಿಸಿಲಿನಲ್ಲಿ ಬಾರಿ ಗಾಲಿನಲ್ಲಿ ನಿಲ್ಲಿಸಿ ಶಿಕ್ಷೆ ವಿಧಿಸಿರುವ ಪ್ರಕರಣವೊಂದು ಹೊಸಪೇಟೆ ನಗರದಲ್ಲಿ ಬೆಳಕಿಗೆ ಬಂದಿದೆ. ಹೊಸಪೇಟೆಯ ಅರವಿಂದ ನಗರದ ಹೀರಾ ಇಂಟರ್ ನ್ಯಾಷನಲ್ ಖಾಸಗಿ ಶಾಲೆಯಲ್ಲಿ…

Continue Readingಶಿಕ್ಷಕಿಯ ದಂಡನೆಗೆ ಹಾಗೂ ಶಿಕ್ಷಣ ಸಂಸ್ಥೆಯ ಧನ ದಾಹಕ್ಕೆ ನಲುಗಿದ ಹತ್ತರ ಬಾಲಕ.

ಉಕ್ರೇನ್ ಹಾಗೂ ರಷ್ಯಾ ನಡುವಿನ ಸಂಘರ್ಷಕ್ಕೆ ಭಾರತೀಯ ವಿಧ್ಯಾರ್ಥಿ ಬಲಿ.

ಉಕ್ರೇನ್ ಮತ್ತು ರಷ್ಯಾ ನಡುವೆ ನಡೆಯುತ್ತಿರುವ ಯುದ್ದ ನಿಲ್ಲುವ ಲಕ್ಷಣಗಳು ಗೋಚರಿಸುತ್ತಿಲ್ಲ,  ಈ ಎರಡು ದೇಶಗಳ ಮದ್ಯ ನಡೆಯುತ್ತಿರುವ ಯುದ್ದದಲ್ಲಿ ಅದೆಷ್ಟೊ ಜನ ಜೀವ ಕಳೆದುಕೊಂಡಿದ್ದರೆ, ಅದೆಷ್ಟೊ ಕುಟುಂಭಗಳು ಮನೆ ಮಠ ಕಳೆದುಕೊಂಡು ಬೀದಿಗೆ ಬಂದಿವೆ. ಮತ್ತೊಂದು ದುರಂತದ ವಿಚಾರ ಎಂದರೆ…

Continue Readingಉಕ್ರೇನ್ ಹಾಗೂ ರಷ್ಯಾ ನಡುವಿನ ಸಂಘರ್ಷಕ್ಕೆ ಭಾರತೀಯ ವಿಧ್ಯಾರ್ಥಿ ಬಲಿ.

ಮೊಸಳೆ ಪ್ರತ್ತ್ಯಕ್ಷ ಜನರಲ್ಲಿ ಹೆಚ್ಚಿದ ಆತಂಕ.

ಬಳ್ಳಾರಿ ಜಿಲ್ಲೆ ಕಂಪ್ಲಿ ಪಟ್ಟಣದ ಬಳಿಯಲ್ಲಿ ಕಳೆದ ಹಲವು ದಿನಗಳಿಂದ ಮೊಸಳೆಯೊಂದು ಪ್ರತ್ತ್ಯಕ್ಷವಾಗಿತ್ತಿದೆ. ಇದರಿಂದ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದ್ದು, ಪಟ್ಟಣದ ಜೋಗಿ ಕಾಲುವೆ ದಡದಲ್ಲಿ ಪ್ರತಿದಿನ ಮದ್ಯಾಹ್ನದ ಸುಮಾರಿಗೆ ಕಾಣಿಸಿಕೊಳ್ಳುವ ಈ ಮೊಸಳೆ ಬಿಸಿಲಿಗೆ ಮೈಯೊಡ್ಡಿ ಮಲಗುತ್ತದೆ. ಜನರ ಸುಳಿವು ಕಾಣಿಸಿಕೊಳ್ಳುತಿದ್ದಂತೆ…

Continue Readingಮೊಸಳೆ ಪ್ರತ್ತ್ಯಕ್ಷ ಜನರಲ್ಲಿ ಹೆಚ್ಚಿದ ಆತಂಕ.

ಹಂಪೆಯ ಹರಕೆ ಮರಕ್ಕೆ ಕಿಡಿ ಇಟ್ಟವರು ಯಾರು.

ವಿಜಯನಗರ.. ನಿನ್ನೆ ಬೆಳಗ್ಗೆ ಯಾರೊ ಕಿಡಿಗೇಡಿಗಳು ಹಂಪಿಯಲ್ಲಿರುವ ಹರಕೆ ಮರಕ್ಕೆ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾರೆ. ಮರದ ಮದ್ಯಬಾಗದಲ್ಲಿ ಕಾಣಿಸಿಕೊಂಡ ಬೆಂಕಿ ಕ್ರಮೇಣ ಇಡೀ ಮರವನ್ನ ಆವರಿಸಿ ಹೊತ್ತಿ ಉರಿಯುವುದಕ್ಕೆ ಪ್ರಾರಂಬಿಸಿದೆ, ಸ್ಥಳದಲ್ಲೇ ಇದ್ದ ಹಂಪಿಯ ಪ್ರವಾಸಿ ಮಿತ್ರರು ಮತ್ತು ಹೋಂ…

Continue Readingಹಂಪೆಯ ಹರಕೆ ಮರಕ್ಕೆ ಕಿಡಿ ಇಟ್ಟವರು ಯಾರು.

ಅಂಗನವಾಡಿಗೆ ನುಗ್ಗಿದ ಕಳ್ಳ ಕದ್ದೊಯ್ದಕ್ಕಿಂತ ಬಿಟ್ಟೊಗಿದ್ದೇನು ಹಚ್ಚು..

ಮಂಡ್ಯ..ಕಳ್ಳತನಕ್ಕೆ ಬಂದ ಕಳ್ಳರು ಏನೆಲ್ಲ ಕೃತ್ಯಗಳನ್ನ ಮಾಡಿ ಅಲ್ಲಿಂದ ಪರಾರಿ ಆಗುತ್ತಾರೆ ಎಂದು ಎಲ್ಲರ ಕಲ್ಪನೆಯಲ್ಲೂ ಸಹಜವಾಗಿ ಇದ್ದೇ ಇರುತ್ತೆ. ಅತ್ಯಂತ ದುಬಾರಿ ಮತ್ತು ಬೆಲೆಬಾಳುವ ವಸ್ತುಗಳು ಇರುವ ಅಂಗಡಿ, ಮನೆಗಳಿಗೆ ಕನ್ನ ಹಾಕುವ ಕಳ್ಳರು ಅಲ್ಲಿರುವ ಎಲ್ಲಾ ವಸ್ತುಗಳನ್ನ ಕದ್ದು…

Continue Readingಅಂಗನವಾಡಿಗೆ ನುಗ್ಗಿದ ಕಳ್ಳ ಕದ್ದೊಯ್ದಕ್ಕಿಂತ ಬಿಟ್ಟೊಗಿದ್ದೇನು ಹಚ್ಚು..

ತನ್ನ ಕಾರನ್ನ ಬಚ್ಚಿಟ್ಟು ಕಳ್ಳತನ ಆಗಿದೆ ಎಂದು ದೂರು ಕೊಟ್ಟ. ಕಾರಣ ಏನು ಗೊತ್ತ..?

ವಿಜಯನಗರ..ವಾಹನಗಳಿಗೆ ಇನ್ಶುರೆನ್ಸ್ ಮಾಡಿಸುವ ಉದ್ದೇಶ ಏನೆಂದರೆ, ಯಾವುದೇ ರೀತಿಯ ಅಪಘಾತ ಅಥವಾ ಇನ್ನಾವುದೇ ನಷ್ಟ ಎದುರಾದಾಗ, ಆ ನಷ್ಟವನ್ನ ಆ ವಾಹನ ಮಾಲೀಕ ಆ ಕ್ಷಣಕ್ಕೆ ಭರಿಸಲು ಸಾಧ್ಯವಿಲ್ಲ. ಅದರ ಬದಲಾಗಿ ಇನ್ಸುರೆನ್ಸ್ ಕಂಪನಿಗೆ ಆ ಜವಾಬ್ದಾರಿ ಕೊಟ್ಟರೆ ಆ ಎಲ್ಲಾ…

Continue Readingತನ್ನ ಕಾರನ್ನ ಬಚ್ಚಿಟ್ಟು ಕಳ್ಳತನ ಆಗಿದೆ ಎಂದು ದೂರು ಕೊಟ್ಟ. ಕಾರಣ ಏನು ಗೊತ್ತ..?

ಬೂದಿ ಮುಚ್ಚಿದ ಕೆಂಡದಂತಿರುವ ಬಳ್ಳಾರಿಯಲ್ಲಿ ಖಡ್ಗ ಪ್ರದರ್ಶಿಸಿದ ಕೇಸರಿ ಪಡೆ.

ಬಳ್ಳಾರಿ...ಹಿಜಾಬ್ ಕೇಸರಿ ಶಾಲಿನ ವಿವಾದ ತಲೆ ಎತ್ತಿದ ಮೇಲೆ ಇಡೀ ಬಳ್ಳಾರಿ ನಗರ ಒಂದು ರೀತಿ ಬೂದಿ ಮುಚ್ಚಿದ ಕೆಂಡದಂತಿದೆ. ಹೀಗಿರುವ ಇಲ್ಲಿನ ಪೊಲೀಸ್ ಇಲಾಖೆ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ತನ್ನೆಲ್ಲ ಪ್ರಯತ್ನಗಳನ್ನ ಮಾಡುತ್ತಲೇ ಇದೆ. ಆದರೆ ಪರಿಸ್ಥಿತಿ ಹೀಗಿರುವಾಗ…

Continue Readingಬೂದಿ ಮುಚ್ಚಿದ ಕೆಂಡದಂತಿರುವ ಬಳ್ಳಾರಿಯಲ್ಲಿ ಖಡ್ಗ ಪ್ರದರ್ಶಿಸಿದ ಕೇಸರಿ ಪಡೆ.

ನೆನ್ನೆ ಎರಡು ಕಾಲೇಜು, ಇಂದು ನಾಲ್ಕು ಕಾಲೇಜಿನಲ್ಲಿ ಹಿಜಾಬ್ ಕಾಂಟ್ರವರ್ಸಿ.

ವಿಜಯನಗರ... ನಿನ್ನೆ ಹೊಸಪೇಟೆ ನಗರದ ಹಂಪಿ ರಸ್ತೆಯಲ್ಲಿರುವ ಥಿಯೊಸಾಫಿಕಲ್ ಮತ್ತು ಕೆ.ಎಸ್.ಪಿ.ಎಲ್ ಕಾಲೇಜಿನಲ್ಲಿ ಪ್ರಾರಂಭವಾದ ಹಿಜಾಬ್ ಗಲಾಟೆ ಇಂದು ಮತ್ತೆ ಮೂರು ಕಾಲೇಜಿಗೆ ಹಬ್ಬಿಕೊಂಡಿದೆ. ನಗರದ ಕೆ.ಎಸ್.ಪಿ.ಎಲ್ ಕಾಲೇಜು ಹಾಗೂ ವಿ.ಎನ್.ಸಿ.ಮತ್ತು ಟಿ.ಎಂ.ಇ. ಸಂಸ್ಥೆಯ ಕಾಲೇಜಿನಲ್ಲಿ ಹಿಜಾಬ್ ವಿವಾದ ಪ್ರಾರಂಭವಾಗಿದೆ. ಇಂದು…

Continue Readingನೆನ್ನೆ ಎರಡು ಕಾಲೇಜು, ಇಂದು ನಾಲ್ಕು ಕಾಲೇಜಿನಲ್ಲಿ ಹಿಜಾಬ್ ಕಾಂಟ್ರವರ್ಸಿ.

ಹೊಸಪೇಟೆಗೆ ವಕ್ಕರಿಸಿದ ಹಿಜಾಬ್ ಕೇಸರಿ ಶಾಲು ವಿವಾದ. ಪ್ರಕರಣದ ಹಿನ್ನೆಲೆ ಏನು..ಬಳ್ಳಾರಿ ಡಿ.ಡಿ.ಪಿ.ಯು ರಾಜುನಾಯ್ಕ್ ಏನು ಹೇಳುತ್ತಾರೆ.

ವಿಜಯನಗರ.. ಇಂದು ಬೆಳಗ್ಗೆ ಹೊಸಪೇಟೆ ನಗರದ ಹಂಪಿ ರಸ್ತೆಯಲ್ಲಿರುವ ಥಿಯೊಸಾಫಿಕಲ್ ಕಾಲೇಜಿನ ಆವರಣದಲ್ಲಿ ಹಿಜಾಬ್ ವಿವಾದ ಕಾಣಿಸಿಕೊಂಡಿದೆ, ಹಿಜಾಬ್ ಧರಿಸಿ ಕಾಲೇಜಿಗೆ ಬಂದ ಎಂಟರಿಂದ ಹತ್ತು ಜನ ವಿಧ್ಯಾರ್ಥಿನೀಯರನ್ನ ತಡೆದ ಕಾಲೇಜಿನ ಪ್ರಿನ್ಸಿಪಲ್ ಜಗದೀಶ್, ಹಿಜಾಬ್ ತೆಗೆದು ತರಗತಿ ಪ್ರವೇಶಿಸುವಂತೆ ಸೂಚಿಸಿದ್ದಾರೆ,…

Continue Readingಹೊಸಪೇಟೆಗೆ ವಕ್ಕರಿಸಿದ ಹಿಜಾಬ್ ಕೇಸರಿ ಶಾಲು ವಿವಾದ. ಪ್ರಕರಣದ ಹಿನ್ನೆಲೆ ಏನು..ಬಳ್ಳಾರಿ ಡಿ.ಡಿ.ಪಿ.ಯು ರಾಜುನಾಯ್ಕ್ ಏನು ಹೇಳುತ್ತಾರೆ.