ಗೋಡೆಯ ಮೇಲೆ ಮೂಡಿದ ರಾಮಾಯಣ.

ವಿಜಯನಗರ..ಹಂಪಿಯಲ್ಲಿರುವ ಅತ್ಯಂತ ವಿಶಿಷ್ಟವಾದ ಮತ್ತು ಜನಪ್ರಿಯವಾದ ವಾಸ್ತು ಶಿಲ್ಪವನ್ನ ಹೊಂದಿರುವ ದೇವಾಲಯಗಳಲ್ಲಿ ಒಂದಾದ  ಹಜಾರ ರಾಮ ದೇವಾಲಯ ರಾಜಮನೆತನದ ಆವರಣದ ಮಧ್ಯಭಾಗದಲ್ಲಿರುವ ಬಹುಕಾಂತೀಯ ದೇವಾಲಯವಾಗಿದೆ. ಇದು ಹಿಂದೂ ದೇವತೆಯಾದ ಭಗವಾನ್ ಶ್ರೀರಾಮನಿಗೆ ಸಮರ್ಪಿತವಾಗಿದೆ. ರಾಮಾಯಣದ ಅನೇಕ ವಿಶಿಷ್ಟ ವಿಷಯಗಳನ್ನ ಈ ದೇವಾಲಯದ ಗೋಡೆಗಳ ಮೇಲೆ…

Continue Readingಗೋಡೆಯ ಮೇಲೆ ಮೂಡಿದ ರಾಮಾಯಣ.

ವಿ.ಸ್ಟಾರ್ ಹೊರ ತಂದಿದೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಟಾನಿಕ್ ಗಳು. ಇದೀಗ ಹೊಸಪೇಟೆ ನಗರಕ್ಕೆ ಲಗ್ಗೆ ಇಟ್ಟಿದೆ.

ಡಾಕ್ಟರ್ ಅಪ್ಸಾರ್ ಹಿಂದುಸ್ಥಾನಿ. ಪ್ರಾರಂಬಿಸಿರುವ ವಿ.ಸ್ಟಾರ್ ಕಂಪನಿಯಲ್ಲಿ ವಯೋಸಹಜ ಕಾಯಿಲೆಗಳಿಗೆ ಮಾತ್ರವಲ್ಲ, ಎಲ್ಲ ವಯೋಮಾನದವರು ಬಳಕೆಮಾಡಲು ಯೋಗ್ಯವಾದ ಟಾನಿಕ್ ಗಳು ದೊರಯಲಿದೆ. ಈ ಜನೋಪಯೋಗಿ ಟಾನಿಕನ್ನ ದೇಶದ ಮೂಲೆ ಮೂಲೆಗೆ ತಲುಪಿಸುವ ಗುರಿ ಹೊಂದಿದೆ ವಿ.ಸ್ಟಾರ್ ಕಂಪನಿ ಇದೀಗ ಹೊಸಪೇಟೆ ನಗರಕ್ಕೆ…

Continue Readingವಿ.ಸ್ಟಾರ್ ಹೊರ ತಂದಿದೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಟಾನಿಕ್ ಗಳು. ಇದೀಗ ಹೊಸಪೇಟೆ ನಗರಕ್ಕೆ ಲಗ್ಗೆ ಇಟ್ಟಿದೆ.

ಲೊಕಲ್ ದಂಗಲ್ ನಾಳೆ.

... ವಿಜಯನಗರ. ಸ್ಥಳೀಯ ಸಂಸ್ಥೆಗಳಿಗೆ ನಡೆದಿದ್ದ ಚುನಾವಣೆಯ ಮತ ಎಣಿಕೆ ಕಾರ್ಯ ನಾಳೆ ನಡೆಯಲಿದೆ‌.ಈ ಮೂಲಕ ಮತ ಪೆಟ್ಟಿಗೆಯಲ್ಲಿ ಭದ್ರವಾಗಿದ್ದ ಅಭ್ಯರ್ಥಿಗಳ ಭವಿಷ್ಯ ನಾಳೆ ಬಹಿರಂಗವಾಗಲಿದ್ದು ಈಗಿನಂದಲೇ ಅಭ್ಯರ್ಥಿಗಳ ಎದೆ ಬಡಿತ ಜೋರಾಗಿದೆ. ಹೊಸಪೇಟೆ ನಗರಸಭೆಯ 35 ವಾರ್ಡಗೆ ಹಾಗೂ ಮರಿಯಮ್ಮನಹಳ್ಳಿಯ…

Continue Readingಲೊಕಲ್ ದಂಗಲ್ ನಾಳೆ.

ಅಪ್ಪು ಅಭಿಮಾನಿಯ ಬೆಂಗಳೂರು ಸೈಕಲ್ ಯಾತ್ರೆ.

ವಿಜಯನಗರ...ಹೊಸಪೇಟೆಯ ಅಪ್ಪು ಅಭಿಮಾನಿಯೊಬ್ಬ ಹೊಸಪೇಟೆ ನಗರದಿಂದ ಪುನಿತ್ ರಾಜಕುಮಾರ್ ಸಮಾದಿಯವರೆಗೆ ಸೈಕಲ್ ಯಾತ್ರೆ ಮಾಡಿ ಗಮನ ಸೆಳೆಯುವ ಮೂಲಕ ತನ್ನೂರಿಗೆ ಇಂದು ಮರಳಿದ್ದಾನೆ. ಸೈಕಲ್ ಯಾತ್ರೆ ಮುಗಿಸಿ ಮರಳಿ ಬಂದ ಅಭಿಮಾನಿಗೆ ಅದ್ದೂರಿ ಸ್ವಾಗತ ಕೋರಿದ ಹೊಸಪೇಟೆ ನಾಗರಿಕರು ಪುನೀತ್ ಅವರ…

Continue Readingಅಪ್ಪು ಅಭಿಮಾನಿಯ ಬೆಂಗಳೂರು ಸೈಕಲ್ ಯಾತ್ರೆ.

ಒಮೈಕ್ರಾನ್ ಕ್ರಿಮಿಯ ಅಟ್ಟ ಹಾಸಕ್ಕಿಂತ ಪೊಲೀಸರ ದಂಡದ ಭಯವೇ ಹೆಚ್ಚಾಗಿದೆ ವಿಜಯನಗರ ಜನಕ್ಕೆ.

ಹೌದು ಕೊರೊನ ನಿಯಂತ್ರಣ ಉದ್ದೇಶದಿಂದ ರಾಜ್ಯ ಸರ್ಕಾರ ವಾರಾಂತ್ಯದ ಎರಡು ದಿನಗಳನ್ನ ಲಾಕ್ ಡೌನ್ ಘೋಷಣೆಮಾಡಿದ ಹಿನ್ನೆಲೆಯಲ್ಲಿ ಇಡೀ ವಿಜಯನಗರ ಜಿಲ್ಲೆ ಸ್ಥಬ್ದವಾಗಿದೆ ಇಂದು. ಹೊಸಪೇಟೆ ನಗರದ ಎಲ್ಲಾ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದಾಗಿದ್ದು, ಅಗತ್ಯ ವಸ್ತುಗಳ ವ್ಯಾಪಾರ ವಹಿವಾಟ ಮಾತ್ರ…

Continue Readingಒಮೈಕ್ರಾನ್ ಕ್ರಿಮಿಯ ಅಟ್ಟ ಹಾಸಕ್ಕಿಂತ ಪೊಲೀಸರ ದಂಡದ ಭಯವೇ ಹೆಚ್ಚಾಗಿದೆ ವಿಜಯನಗರ ಜನಕ್ಕೆ.

1565ರಲ್ಲಿ ನಡೆದ ರಕ್ಕಸಗಿ ತಂಗಡಗಿ ಯುದ್ದದ ನಂತರ ಹಂಪಿ ಹೇಗೆ ಕಂಡಿತ್ತು ಎಂಬಂತಿದೆ ಇಂದಿನ ದೃಷ್ಯ.

ಪ್ರತಿ ವರ್ಷ ಸಂಕ್ರಾಂತಿ ಹಬ್ಬ ಬಂತೆಂದರೆ ಸಾಕು ವಿಶ್ವ ವಿಖ್ಯಾತ ಹಂಪಿಯಲ್ಲಿ ದೇಶ ಶೇರಿದಂತೆ ಹೊರದೇಶದಿಂದ ಬರುವ ಭಕ್ತಸಮೂಹ ಇಲ್ಲಿ ಪುಣ್ಯಸ್ನಾನ ಮಾಡುವ ಮೂಲಕ ತಮ್ಮ ಪಾಪ ಕರ್ಮಗಳನ್ನ ಕಳೆದುಕೊಂಡು ಹೋಗುತಿದ್ರು. ಆದರೆ ಈ ಬಾರಿ ಈ ಕ್ಷೇತ್ರದಲ್ಲಿ ಒಂದು ರೀತಿಯ…

Continue Reading1565ರಲ್ಲಿ ನಡೆದ ರಕ್ಕಸಗಿ ತಂಗಡಗಿ ಯುದ್ದದ ನಂತರ ಹಂಪಿ ಹೇಗೆ ಕಂಡಿತ್ತು ಎಂಬಂತಿದೆ ಇಂದಿನ ದೃಷ್ಯ.

ಗುಜುರಿ ಗಾಡಿಗೆ ಹೈಟೆಕ್ ಐಡಿಯಾ.

ವಿಜ್ಞಾನ ತಂತ್ರಜ್ಞಾನ ಎಷ್ಠೇ ಮುಂದುವರೆದಿದ್ರೂ ಬಡವನ ಬದುಕು ಮಾತ್ರ ಇಂದಿಗೂ ಬದಲಾಗಿಯೇ ಇಲ್ಲ, ಆದರೆ  ಇತ್ತೀಚೆಗೆ ಹಣ ಇದ್ದವರು ಹೊಸ ಆಧೋನಿಕ ಯಂತ್ರಗಳ ಖರೀದಿಸಿ ತಮ್ಮ ಕೆಲಸದ ಹೊರೆಗಳನ್ನ ಕಡಿಮೆಮಾಡಿಕೊಂಡ್ರೆ ಇತ್ತ ಬಡ ಜನರು ಮಾತ್ರ ಕತ್ತೆಯ ರೀತಿಯಲ್ಲಿ ಭಾರವನ್ನ ಹೊರಲೇಬೇಕು…

Continue Readingಗುಜುರಿ ಗಾಡಿಗೆ ಹೈಟೆಕ್ ಐಡಿಯಾ.