You are currently viewing ವಿ.ಸ್ಟಾರ್ ಹೊರ ತಂದಿದೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಟಾನಿಕ್ ಗಳು. ಇದೀಗ ಹೊಸಪೇಟೆ ನಗರಕ್ಕೆ ಲಗ್ಗೆ ಇಟ್ಟಿದೆ.

ವಿ.ಸ್ಟಾರ್ ಹೊರ ತಂದಿದೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಟಾನಿಕ್ ಗಳು. ಇದೀಗ ಹೊಸಪೇಟೆ ನಗರಕ್ಕೆ ಲಗ್ಗೆ ಇಟ್ಟಿದೆ.

ಡಾಕ್ಟರ್ ಅಪ್ಸಾರ್ ಹಿಂದುಸ್ಥಾನಿ. ಪ್ರಾರಂಬಿಸಿರುವ ವಿ.ಸ್ಟಾರ್ ಕಂಪನಿಯಲ್ಲಿ

ವಯೋಸಹಜ ಕಾಯಿಲೆಗಳಿಗೆ ಮಾತ್ರವಲ್ಲ, ಎಲ್ಲ ವಯೋಮಾನದವರು ಬಳಕೆಮಾಡಲು ಯೋಗ್ಯವಾದ ಟಾನಿಕ್ ಗಳು ದೊರಯಲಿದೆ.

ಈ ಜನೋಪಯೋಗಿ ಟಾನಿಕನ್ನ ದೇಶದ ಮೂಲೆ ಮೂಲೆಗೆ ತಲುಪಿಸುವ ಗುರಿ ಹೊಂದಿದೆ ವಿ.ಸ್ಟಾರ್ ಕಂಪನಿ ಇದೀಗ ಹೊಸಪೇಟೆ ನಗರಕ್ಕೆ ಬಂದಿದೆ.

ದೇಶದ ಜನ ಸಾಮಾನ್ಯರ ಬಿ.ಪಿ.ಶುಗರ್. ಮೂಳೆ ಹಾಗೂ ನರ ದೌರ್ಬಲ್ಯಕ್ಕೆ ಸಂಭಂದಿಸಿದ ಕಾಯಿಲೆಗಳ ಗುಣಪಡಿಸಲು ಪಣ ತೊಟ್ಟಿ ವಿ.ಸ್ಟಾರ್ ಕಂಪನಿ ಯುವ ಜನತೆಗೆ ಕಾಡುವ ನಿರುದ್ಯೂಗ ಸಮಸ್ಯ ನಿವಾರಿಸಲು ಕೂಡ ಪಣ ತೊಟ್ಟಿದೆ.

ತಾನು ಹೊರ ತಂದಿರುವ ಪ್ರಾಡಕ್ಟಗಳನ್ನ ಮನೆ ಮನೆಗೆ ತಲುಪಿಸಲು ಸಾವಿರಾರು ಯುವ ಜನತೆಯ ಅನಿವಾರ್ಯತೆ ಇದ್ದು. ನಮ್ಮ ಕಂಪನಿಯ ಉದ್ಯೂಗಿ ಆದ್ರೆ ದುಡಿಮೆಗೆ ತಕ್ಕ ವೇತನ ಸಿಗಲಿದೆ ಎಂದು ಹೇಳುತ್ತಿದೆ ಕಂಪನಿ.