ಹೊಸಪೇಟೆ ನಗರದಲ್ಲೊಂದು ಅಪ್ಪಿಕೋ ಚಳುವಳಿ.
ವಿಜಯನಗರ.. ಹೊಸಪೇಟೆಯ ಅಂಬೇಡ್ಕರ್ ವೃತ್ತದ ಚಿತವಾಡಗಿ ರಸ್ತೆಯ ಬಲ ಭಾಗದಲ್ಲಿರುವ ವೃಕ್ಷ ರಕ್ಷಣೆಗೆ ಅಲ್ಲಿನ ಸ್ಥಳೀಯ ನಿವಾಸಿಗಳು ಮುಂದಾಗಿದ್ದಾರೆ. ಮರದ ಪಕ್ಕದಲ್ಲಿರುವ ಕಟ್ಟಡ ಮಾಲೀಕರು ಈ ಮರ ಕಡಿಸುವ ಸಂಭಂದ ಹಲವು ಪ್ರಯತ್ನಗಳನ್ನ ಮಾಡುತಿದ್ದು ಸ್ಥಳೀಯರು ಮಾತ್ರ ಅದಕ್ಕೆ ಅವಕಾಶ ನೀಡಿದೆ…
