ಸ್ವ ಪಕ್ಷದ ಸಚಿವರ ವಿರುದ್ದ ಸಿಡಿದೆದ್ದ ಬಳ್ಳಾರಿ ರೆಡ್ಡಿಗಾರು.

ಬಳ್ಳಾರಿ..ತಮ್ಮ ಪೊನ್ ಕಾಲ್ ರೀಸಿವ್ ಮಾಡದ ಆರೋಗ್ಯ ಸಚಿವ ಸುಧಾಕರ್ ವಿರುದ್ದ ಬಳ್ಳಾರಿ ಶಾಸಕ ಸೋಮಶೇಕರ ರೆಡ್ಡಿ ಕೆಂಡಮಂಡಲವಾಗಿದ್ದಾರೆ, ಬಳ್ಳಾರಿ ನಗರಲ್ಲಿ ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಂದರ್ಭದಲ್ಲಿ ಸೋಮಶೇಕರ ರೆಡ್ಡಿಯವರು ತಮ್ಮ ಆಕ್ರೋಶ ಹೊರಹಾಕಿದ್ದಾರೆ, ಕೆಲ ಸಚಿವರು ಆಕಾಶದಿಂದ ಬಿದ್ದವರಂತೆ ವರ್ತನೆ…

Continue Readingಸ್ವ ಪಕ್ಷದ ಸಚಿವರ ವಿರುದ್ದ ಸಿಡಿದೆದ್ದ ಬಳ್ಳಾರಿ ರೆಡ್ಡಿಗಾರು.

ಗಂಡನ ಮನೆಯಿಂದ ತವರು ಮನೆಗೆ ಬಂದಷ್ಟೇ ಖುಷಿ ಆಯ್ತು, ಶಶಿಕಲಾ ಜೊಲ್ಲೆ.

ವಿಜಯನಗರ..ಹಂಪಿಯಲ್ಲಿಂದು ನಡೆದ  ಶ್ರೀ ಪುರಂದರದಾಸರ ಆರಾಧನೋತ್ಸವ ನಿಮಿತ್ತ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ‌ ಬಾಗವಹಿಸಿದ ನೂತನ ಜಿಲ್ಲಾ ಉಸ್ತುವಾರಿ ಸಚಿವೆ ಶ್ರೀಮತಿ ಶಶಿಕಲೆ ಜೊಲ್ಲೆ ಹೇಳಿದ ಮಾತಿದು. ಹೌದು ಹಂಪಿಯಲ್ಲಿಂದು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಒಂದು ರೀತಿಯಲ್ಲಿ ವಿಜಯನಗರ ಸಾಮ್ರಾಜ್ಯದ ಕಲಾ…

Continue Readingಗಂಡನ ಮನೆಯಿಂದ ತವರು ಮನೆಗೆ ಬಂದಷ್ಟೇ ಖುಷಿ ಆಯ್ತು, ಶಶಿಕಲಾ ಜೊಲ್ಲೆ.

ತೆಪ್ಪದಲ್ಲಿ ತೇಲಿದ ಗಣಿ ಗೆಳೆಯರು.

ವಿಜಯನಗರ... ಕಳೆದವಾರ ಸಚಿವ ಶ್ರೀರಾಮುಲು ಮತ್ತು ಆನಂದ್ ಸಿಂಗ್ ಹಂಪಿಯ ತುಂಗಭದ್ರ ನದಿಯ ತೆಪ್ಪದಲ್ಲಿ ತೇಲುವ ಮೂಲಕ ವೀಕೆಂಡ್ ಮೂಡಲ್ಲಿ ತೇಲಿ ದೊಡ್ಡ ಸುದ್ದಿಯಾಗಿದ್ರು.ಇದೀಗ ಅದೇ ಹಾದಿಯಲ್ಲಿ ತನ್ನ ಕುಚುಕು ಗೆಳೆಯ ಜನಾರ್ಧನ ರೆಡ್ಡಿಯವರನ್ನ ಕರೆದುಕೊಂಡು ಸಂಚರಿಸಿದ್ದಾರೆ, ಕಳೆದ ಎರಡು ದಿನಗಳ…

Continue Readingತೆಪ್ಪದಲ್ಲಿ ತೇಲಿದ ಗಣಿ ಗೆಳೆಯರು.

ವಸತಿ ಶಾಲೆಯ ವಿಧ್ಯಾರ್ಥಿಗಳನ್ನ ಟಾರ್ಗೆಟ್ ಮಾಡಿರುವ ಮಹಾಮಾರಿ.

ವಿಜಯನಗರ..ಶಾಲಾ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿರುವ ಮಹಾಮಾರಿ ಕೊರೊನ ಬೆಂಬಿಡದೆ ಕಾಡುತ್ತಿದೆ. ನಿನ್ನೆ ಒಂದೇ ವಸತಿ ಶಾಲೆಯಲ್ಲಿ 24 ವಿದ್ಯಾರ್ಥಿಗಳಲ್ಲಿ ಕರೊನಾ ಕಾಣಿಸಿಕೊಂಡಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ತಿಮ್ಮಲಾಪುರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಿನ್ನೆ 74 ವಿಧ್ಯಾರ್ಥಿಗಳನ್ನ ಪರೀಕ್ಷೆಗೆ ಒಳಪಡಿಸಲಾಗಿತ್ತು,…

Continue Readingವಸತಿ ಶಾಲೆಯ ವಿಧ್ಯಾರ್ಥಿಗಳನ್ನ ಟಾರ್ಗೆಟ್ ಮಾಡಿರುವ ಮಹಾಮಾರಿ.

ದೇವರ ಮುಂದಿನ ಕಾಣಿಕೆ ಪೆಟ್ಟಿಗೆಗೆ ಈ ಭಕ್ತ ಏನಾಕಿದ್ದಾನೆ ಗೊತ್ತ ನಿಮಗೆ..?

ಬೆಟ್ಟದ ಮೇಲಿರುವ ಅಂಜನಾದ್ರಿ ದೇವಸ್ಥಾನ. ಅಂಜನಾದ್ರಿ ಬೆಟ್ಟದ ಕಾಣಿಕೆ ಪೆಟ್ಟಿಗೆಯಲ್ಲಿ ಸಿಕ್ಕ ಬೇಡಿಕೆಯ ಪಟ್ಟಿ. ಕೊಪ್ಪಳ...ಹೌದು ಪ್ರತಿ ಬಾರಿ ದೇವರ ಮುಂದಿನ ಹುಂಡಿ ಎಣಿಕೆಗೆ ಮುಂದಾದಾದ ಒಂದಲ್ಲ ಒಂದು ವಿಷೇಶಗಳು ಕೈಗೆ ಸಿಗುತ್ತಲೇ ಇರುತ್ತವೆ. ಈ ಹಿಂದೆ ಎಸ್.ಎಸ್.ಎಲ್.ಸಿ. ವಿಧ್ಯಾರ್ಥಿ ಶೇಕಡ…

Continue Readingದೇವರ ಮುಂದಿನ ಕಾಣಿಕೆ ಪೆಟ್ಟಿಗೆಗೆ ಈ ಭಕ್ತ ಏನಾಕಿದ್ದಾನೆ ಗೊತ್ತ ನಿಮಗೆ..?

ಬಳ್ಳಾರಿ BITM ಕಾಲೇಜಲ್ಲಿ ಕಳ್ಳರ ಕೈಚಳಕ, ಸೆರೆ ಆಯ್ತು ಸಿ.ಸಿ.ಟಿ.ವಿ.ಕ್ಯಾಮರದಲ್ಲಿ ಕಳ್ಳತನದ ಅಸಲಿ ಕರಾಮತ್ತು.

ಬಳ್ಳಾರಿಯ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ  ಬಿ.ಐ.ಟಿ.ಎಂ ಕಾಲೇಜ್ ನ ಕಂಪ್ಯೂಟರ್ ಲ್ಯಾಬಿನಲ್ಲಿ ಕಳ್ಳತನ ನಡೆದಿದೆ. 13 ಲಕ್ಷಕ್ಕೂ ಅಧಿಕ ಮೌಲ್ಯದ ಕಂಪ್ಯೂಟರನ ಬಿಡಿ ಭಾಗಗಳನ್ನ ಕದ್ದಿರುವ ಇಬ್ನರು ಖದೀಮರ ದೃಷ್ಯ ಸಿ.ಸಿ.ಟಿ.ವಿ ಕ್ಯಾಮರದಲ್ಲಿ ಸೆರೆಯಾಗಿದೆ. ಮದರ್ ಬೋರ್ಡ್, ಹಾರ್ಡ್ ಡಿಸ್ಕ್, ಸೇರಿದಂತೆ…

Continue Readingಬಳ್ಳಾರಿ BITM ಕಾಲೇಜಲ್ಲಿ ಕಳ್ಳರ ಕೈಚಳಕ, ಸೆರೆ ಆಯ್ತು ಸಿ.ಸಿ.ಟಿ.ವಿ.ಕ್ಯಾಮರದಲ್ಲಿ ಕಳ್ಳತನದ ಅಸಲಿ ಕರಾಮತ್ತು.

ಜನಗಳು ಸುಳಿಯದ ಸ್ಥಳದಲ್ಲಿ ಹೋಮ, ಹವನ. ಪೂಜೆ ಏನಿದು ರ.ರಾ… ಅವರ ಪೂಜೆಯ ಅಸಲಿಯತ್..?

ವಿಜಯನಗರ...ವಿಶ್ವ ವಿಖ್ಯಾತ ಹಂಪಿಗೆ ಬೇಟಿ ನೀಡಿದ ಮಾಜಿ ಸಚಿವ ಗಾಲಿ ರೆಡ್ಡಿ ಹಾಗೂ ಹಾಲಿ ಸಚಿವ ಶ್ರೀರಾಮುಲು ಅವರು ಇಂದು ಹಂಪಿಯ ಹಳೇ ಮ್ಯಾಂಗೋ ಟ್ರಿ ಹೋಟೆಲ್ ಬಳಿಯಲ್ಲಿ ವಿಶೇಷ ಪೂಜೆ ಮಾಡಿಸಿ ಅಚ್ಚರಿ ಮೂಡಿಸಿದ್ದಾರೆ. ಸಹಜವಾಗಿ ಹಂಪಿಗೆ ಯಾರೇ ಬೇಟಿ…

Continue Readingಜನಗಳು ಸುಳಿಯದ ಸ್ಥಳದಲ್ಲಿ ಹೋಮ, ಹವನ. ಪೂಜೆ ಏನಿದು ರ.ರಾ… ಅವರ ಪೂಜೆಯ ಅಸಲಿಯತ್..?

ಮಾಜಿ ವಿಧಾನ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ ಅವರಿಗೆ ಹೃದಯಾಘಾತ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆ ತೆರಳಿದ ಕೆ.ಸಿ.ಕೆ.

ವಿಜಯನಗರ...ಮಾಜಿ ವಿಧನಾ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ ಅವರಿಗೆ ಹೃದಯಾಘಾತವಾಗಿದೆ. ಇಂದು‌ ಮದ್ಯಾಹ್ನ 12:30ರ ಸುಮಾರಿಗೆ ಬಳ್ಳಾರಿಯ ಕಾಸ್ಮೊ ಕ್ಲಬ್ ನಲ್ಲಿ ಇದ್ದ ಸಂದರ್ಭದಲ್ಲಿ ಎದೆ ನೋವು ಕಾಣಿಸಿಕೊಂಡಿದೆ. ಇದರಿಂದ ಸುಸ್ತಾದ ಕೆ.ಸಿ.ಕೆ.ಅವರು ಮನೆಗೆ ತೆರಳಿ ಬಳ್ಳಾರಿಯ ವೈದ್ಯ ಬಿ.ಕೆ.ಸುಂದರ್ ಅವರಿಗೆ ಮಾಹಿತಿ…

Continue Readingಮಾಜಿ ವಿಧಾನ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ ಅವರಿಗೆ ಹೃದಯಾಘಾತ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆ ತೆರಳಿದ ಕೆ.ಸಿ.ಕೆ.

ಮುಕ್ತಿ ಧಾಮದಲ್ಲಿ ಅಕ್ಕಿದಾನ ಮಾಡಿದ ಆರೋಗ್ಯ ಇಲಾಖೆ.

ವಿಜಯನಗರ..ಮಹಾತ್ಮಾ ಗಾಂಧೀಜಿಯವರ ಹುತಾತ್ಮ ದಿನಾಚರಣೆಯ ಹಿನ್ನೆಲೆಯಲ್ಲಿಂದು ಹೊಸಪೇಟೆಯ ಆರೋಗ್ಯ ಇಲಾಖೆ ಮುಕ್ತಿ ಧಾಮದಲ್ಲಿರುವ ಹನ್ನೊಂದು ಕುಟುಂಬಗಳಿಗೆ ತಲಾ ಐದು ಕೇಜಿ ಅಕ್ಕಿ ವಿತರಣೆಮಾಡಿತು.ಅಕ್ಕಿ ವಿತರಣೆಮಾಡಿದ ನಂತರ ಮಾತನಾಡಿದ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ.ದೊಡ್ಡಮನಿ.  ಕುಷ್ಠರೋಗ ಶಾಪವಲ್ಲ ಇದು ಲೆಪ್ರಾ ಬ್ಯಾಕ್ಟೀರಿಯದಿಂದ ಬರುವ ಕಾಯಿಲೆಯಾಗಿದೆ,…

Continue Readingಮುಕ್ತಿ ಧಾಮದಲ್ಲಿ ಅಕ್ಕಿದಾನ ಮಾಡಿದ ಆರೋಗ್ಯ ಇಲಾಖೆ.

ಬದುಕಿರುವ ವ್ಯಕ್ತಿಗೆ ಮರಣ ಪ್ರಮಾಣ ಪತ್ರ ನೀಡಿದ ತಹಸಿಲ್ದಾರ್.

ಕೋಲಾರ... ಬದುಕಿರುವ ವ್ಯಕ್ತಿಗೆ ಮರಣ ಪ್ರಮಾಣ‌ ಪತ್ರ ನೀಡಿರುವ‌ ಪ್ರಕರಣವೊಂದುಕೋಲಾರ ಜಿಲ್ಲೆಯನ್ನ ನಡೆದಿದೆ. ಪ್ರಕರಣಕ್ಕೆ ಸಂಭಂದಿಸಿದಂತೆ ತಹಶೀಲ್ದಾರ್ ಸೇರಿ‌ ನಾಲ್ವರು ಸಿಬ್ಬಂದಿಗಳ ವಿರುದ್ಧ ದೂರು ದಾಖಲಾಗಿದೆ.ಕೋಲಾರ ಜಿಲ್ಲೆಯ ಮುಳಬಾಗಲು ತಾಲೂಕಿನ ಎಂ.ಹೊಸಹಳ್ಳಿ ಗ್ರಾಮದ ಶಿವರಾಜ್ ಎಂಬ ರೈತ,ಪಡಿತರ ಪಡೆಯಲು ಹೋದ ಸಂದರ್ಭದಲ್ಲಿ…

Continue Readingಬದುಕಿರುವ ವ್ಯಕ್ತಿಗೆ ಮರಣ ಪ್ರಮಾಣ ಪತ್ರ ನೀಡಿದ ತಹಸಿಲ್ದಾರ್.