ಶ್ರೀರಾಮುಲು ಅವರೆ ನಿಮ್ಮ ಕನಸ್ಸು ನನಸಾಯಿತು,ಆದರೆ ಈ ವಿಧ್ಯಾರ್ಥಿಗಳ ಕಷ್ಟ ಯಾವಾಗ ದೂರ ಮಾಡುತ್ತೀರಿ ಹೇಳಿ.

ಬಳ್ಳಾರಿ....ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಸತಿ ನಿಲಯದ ವಿಧ್ಯಾರ್ಥಿಗಳು ನಿನ್ನೆ ರಾತ್ರಿ‌ ರಸ್ತೆಗೆ ಇಳಿದು ಪ್ರತಿಭಟನೆ ನಡೆಸಿದ ಘಟನೆ ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ‌ ನಡೆದಿದೆ. ರಾತ್ರಿ ರಸ್ತೆಗೆ ಇಳಿದ ವಿಧ್ಯಾರ್ಥಿಗಳು ಹಾಸ್ಟೆಲ್‌ನಿಂದ ಬಳ್ಳಾರಿ ಜಿಲ್ಲಾಧಿಕಾರಿಗಳ ಕಛೇರಿಯ ವರೆಗೆ ಪ್ರತಿಭಟನಾ ಮೆರವಣಿಗೆ…

Continue Readingಶ್ರೀರಾಮುಲು ಅವರೆ ನಿಮ್ಮ ಕನಸ್ಸು ನನಸಾಯಿತು,ಆದರೆ ಈ ವಿಧ್ಯಾರ್ಥಿಗಳ ಕಷ್ಟ ಯಾವಾಗ ದೂರ ಮಾಡುತ್ತೀರಿ ಹೇಳಿ.

ಅಕ್ರಮ ಮರಳುಗಾರಿಕೆಗೆ ಒಂದು ಜಿಲ್ಲೆಯಲ್ಲಿ ಕಡಿವಾಣ, ಮತ್ತೊಂದು ಜಿಲ್ಲೆಯಲ್ಲಿ ರಾಜಾರೋಷವಾಗಿ ನಡೆಯುತ್ತೆ, ಏನಿದು ಅನಾಚಾರ.

ವಿಜಯನಗರ... ಹೌದು ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಮೈಲಾರ ಬಳಿಯ ತುಂಗಭದ್ರ ನದಿಯಲ್ಲಿ ನಡೆಯುತಿದ್ದ ಅಕ್ರಮ ಮರಳುಗಾರಿಕೆಯ ಅಡ್ಡೆಯ ಮೇಲೆ ಹಿರೇಹಡಗಲಿ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಮರಳುಗಾರಿಕೆಗೆ ಬಳಸಿದ್ದ 13 ಕಬ್ಬಿಣದ ತೆಪ್ಪಗಳನ್ನ ಹಿರೇಹಡಗಲಿ ಪೊಲೀಸರು ವಶಕ್ಕೆಪಡೆದಿದ್ದು,…

Continue Readingಅಕ್ರಮ ಮರಳುಗಾರಿಕೆಗೆ ಒಂದು ಜಿಲ್ಲೆಯಲ್ಲಿ ಕಡಿವಾಣ, ಮತ್ತೊಂದು ಜಿಲ್ಲೆಯಲ್ಲಿ ರಾಜಾರೋಷವಾಗಿ ನಡೆಯುತ್ತೆ, ಏನಿದು ಅನಾಚಾರ.

ಸೇವಾ ಅವಧಿಯನ್ನ ಪೂರ್ಣಗೊಳಿಸಿ ತವರಿಗೆ ಮರಳುತ್ತಿರುವ ವೀರ ಯೋಧನಿಗೆ ಅದ್ದೂರಿ ಸ್ವಾಗತ.

ಕೊಪ್ಪಳ...ದೇಶ ಸೇವೆಯನ್ನ ಕಳೆದ 22ವರ್ಷಗಳಿಂದ ಮಾಡಿದ ಕೊಪ್ಪಳ ಜಿಲ್ಲೆಯ ಯೋಧ ತಮ್ಮ ಸೇವಾ ಅವದಿಯನ್ನ ಪೂರ್ಣಗೊಳಿಸಿ ನಾಳೆ ತಮ್ಮ ತವರಿಗೆ ಮರಳಲಿದ್ದಾರೆ. ಕೊಪ್ಪಳ ಜಿಲ್ಲೆಯ ಲಕಮಾಪುರ ಗ್ರಾಮದ   ಬಸವರಾಜ ನಿಂಗಪ್ಪ ಮುದ್ಲಾಪೂರ ಅವರು 2000ನೆ ಇಸವಿಯಲ್ಲಿ ಸೇನೆಗೆ ಸೇರಿದ್ದರು, ತಮ್ಮ ಯಶಸ್ವಿ …

Continue Readingಸೇವಾ ಅವಧಿಯನ್ನ ಪೂರ್ಣಗೊಳಿಸಿ ತವರಿಗೆ ಮರಳುತ್ತಿರುವ ವೀರ ಯೋಧನಿಗೆ ಅದ್ದೂರಿ ಸ್ವಾಗತ.

ಮೈಲಾರ ಕಾರ್ಣಿಕೋತ್ಸವ, ಕುರುವತ್ತಿ ಜಾತ್ರೆಗೆ, ಈ ಬಾರಿಯೂ ಭಕ್ತರಿಗಿಲ್ಲ ಪ್ರವೇಶ.

ವಿಜಯನಗರ...ಕೋವಿಡ್ ನಿಯಂತ್ರಣ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆಯ ಮೈಲಾರದ ಕಾರ್ಣಿಕೋತ್ಸವಕ್ಕೆ ಮತ್ತು ಕುರುವತ್ತಿಯ ಬಸವೇಶ್ವರ ರಥೋತ್ಸವಕ್ಕೆ ಈ ಬಾರಿ ಕೂಡ ಸಾರ್ವಜನಿಕರ ಪ್ರವೇಶ ನಿಷೇಧಿಸಿ ವಿಜಯನಗರ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಅವರು ಇಂದು ಆದೇಶ ಹೊರಡಿಸಿದ್ದಾರೆ.ಮೈಲಾರ ಕಾರ್ಣಿಕೋತ್ಸವ ಮತ್ತು ಕುರುವತ್ತಿ ಜಾತ್ರೆಗೆ ಬಳ್ಳಾರಿ…

Continue Readingಮೈಲಾರ ಕಾರ್ಣಿಕೋತ್ಸವ, ಕುರುವತ್ತಿ ಜಾತ್ರೆಗೆ, ಈ ಬಾರಿಯೂ ಭಕ್ತರಿಗಿಲ್ಲ ಪ್ರವೇಶ.

ಇವರು ಆಭರಣ ತಯಾರಿಸುವ ಅಕ್ಕಸಾಲಿಗರಲ್ಲ, ಬಂಗಾರವನ್ನೇ ತಯಾರಿಸುವ ಮೋಸಗಾರ.

ವಿಜಯನಗರ...ಇತ್ತೀಚೆಗೆ ವಿಜಯನಗರದಲ್ಲಿ ನಕಲಿ ಬಂಗಾರದ ಹಾವಳಿ ಹೆಚ್ಚಾಗಿದೆ‌. ಕಳೆದ ಕೆಲವು ತಿಂಗಳ ಹಿಂದೆ ಹರಪನಹಳ್ಳಿ ತಾಲೂಕಿನಲ್ಲಿ ನಕಲಿ ಬಂಗಾರ ಮಾರಾಟಮಾಡಿ ಮೋಸಮಾಡಿದ್ದವರು ಪೊಲೀಸರ ಕೈಯಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಆ ಸುದ್ದಿ ಜನಗಳಿಂದ ಮರೆಮಾಚುವ ಮುಂಚೆಯೇ ಮತ್ತೊಬ್ಬ ನಕಲಿ ಬಂಗಾರ ತಯಾರಿಸಿ ವಂಚನೆಮಾಡಲು ಮುಂದಾಗಿದ್ದ…

Continue Readingಇವರು ಆಭರಣ ತಯಾರಿಸುವ ಅಕ್ಕಸಾಲಿಗರಲ್ಲ, ಬಂಗಾರವನ್ನೇ ತಯಾರಿಸುವ ಮೋಸಗಾರ.

ಮಕ್ಕಳ ಆರೋಗ್ಯ ಕಾಪಾಡಬೇಕಾದ ಸಿಬ್ಬಂದಿಗಳೇ ಮಾರಕವಾಗುತಿದ್ದಾರ…?

ವಿಜಯನಗರ.. ಆಸ್ಪತ್ರೆ ಆಗಿರಲಿ ಅಥವಾ ಇನ್ನಾವುದೇ ಕಡೆಗಳಲ್ಲಿ ಕೊವಿಡ್ ಲಸಿಕೆ ಹಾಕುವ ಸ್ಥಳ ಅದಕ್ಕೆ ಮಾತ್ರ ಸೀಮಿತವಾಗಿರುತ್ತೆ. ಕೋವಿಡ್ ಲಸಿಕೆ ಹಾಕುವ ಸ್ಥಳಗಲ್ಲಿ ಇನ್ನಾವುದೇ ಚಿಕಿತ್ಸೆ ಕೊಡುವುದಾಗಲಿ ಅಥವಾ ಆರೈಕೆಮಾಡುವುದಕ್ಕಾಗಲಿ ಅವಕಾಶ ಇಲ್ಲ. ಯಾಕೆಂದರೆ ಆ ಸ್ಥಳಕ್ಕೆ ಬರುವ ಜನಗಳಿಗೆ ಯಾವೆಲ್ಲ…

Continue Readingಮಕ್ಕಳ ಆರೋಗ್ಯ ಕಾಪಾಡಬೇಕಾದ ಸಿಬ್ಬಂದಿಗಳೇ ಮಾರಕವಾಗುತಿದ್ದಾರ…?

ದೇವದಾಸಿ ಪದ್ದತಿ ಇನ್ನೂ ಜೀವಂತ ಇದೆ ಎಂದು ಸಚಿವರ ಮುಂದೆ ಅಳಲು ತೋಡಿಕೊಂಡ ಅವರ ಮಕ್ಕಳು.

ವಿಜಯನಗರ....ವಿಜಯನಗರ ಜಿಲ್ಲೆಯಲ್ಲಿ ದೇವದಾಸಿಯರ ಗೋಳು ಕೇಳಿದ ಸಚಿವೆ ಶಶಿಕಲಾ ಜೊಲ್ಲೆ. ದೇವದಾಸಿ ಪದ್ದತಿಯಿಂದ ವಿಮೋಚನೆಗೊಳಿಸುತ್ತೇವೆ‌ ಎಂದು ಹೇಳಿದ್ದ ಸರ್ಕಾರ, ಈ ಹಿಂದೆ ಸಾಕಷ್ಟು ಯೋಜನೆಗಳನ್ನ ಜಾರಿಗೆ ತಂದು ನಮ್ಮ ಸಮುದಾಯದ ಸಬಲತೆಗೆ ಭರವಸೆ ನೀಡಿತ್ತು. ಆದರೆ ಸರ್ಕಾರ ಘೋಷಣೆಮಾಡಿರುವ ಯಾವೆಲ್ಲಾ ಯೋಜನೆಗಳು…

Continue Readingದೇವದಾಸಿ ಪದ್ದತಿ ಇನ್ನೂ ಜೀವಂತ ಇದೆ ಎಂದು ಸಚಿವರ ಮುಂದೆ ಅಳಲು ತೋಡಿಕೊಂಡ ಅವರ ಮಕ್ಕಳು.

ಸ್ವ ಪಕ್ಷದ ಸಚಿವರ ವಿರುದ್ದ ಸಿಡಿದೆದ್ದ ಬಳ್ಳಾರಿ ರೆಡ್ಡಿಗಾರು.

ಬಳ್ಳಾರಿ..ತಮ್ಮ ಪೊನ್ ಕಾಲ್ ರೀಸಿವ್ ಮಾಡದ ಆರೋಗ್ಯ ಸಚಿವ ಸುಧಾಕರ್ ವಿರುದ್ದ ಬಳ್ಳಾರಿ ಶಾಸಕ ಸೋಮಶೇಕರ ರೆಡ್ಡಿ ಕೆಂಡಮಂಡಲವಾಗಿದ್ದಾರೆ, ಬಳ್ಳಾರಿ ನಗರಲ್ಲಿ ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಂದರ್ಭದಲ್ಲಿ ಸೋಮಶೇಕರ ರೆಡ್ಡಿಯವರು ತಮ್ಮ ಆಕ್ರೋಶ ಹೊರಹಾಕಿದ್ದಾರೆ, ಕೆಲ ಸಚಿವರು ಆಕಾಶದಿಂದ ಬಿದ್ದವರಂತೆ ವರ್ತನೆ…

Continue Readingಸ್ವ ಪಕ್ಷದ ಸಚಿವರ ವಿರುದ್ದ ಸಿಡಿದೆದ್ದ ಬಳ್ಳಾರಿ ರೆಡ್ಡಿಗಾರು.

ಗಂಡನ ಮನೆಯಿಂದ ತವರು ಮನೆಗೆ ಬಂದಷ್ಟೇ ಖುಷಿ ಆಯ್ತು, ಶಶಿಕಲಾ ಜೊಲ್ಲೆ.

ವಿಜಯನಗರ..ಹಂಪಿಯಲ್ಲಿಂದು ನಡೆದ  ಶ್ರೀ ಪುರಂದರದಾಸರ ಆರಾಧನೋತ್ಸವ ನಿಮಿತ್ತ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ‌ ಬಾಗವಹಿಸಿದ ನೂತನ ಜಿಲ್ಲಾ ಉಸ್ತುವಾರಿ ಸಚಿವೆ ಶ್ರೀಮತಿ ಶಶಿಕಲೆ ಜೊಲ್ಲೆ ಹೇಳಿದ ಮಾತಿದು. ಹೌದು ಹಂಪಿಯಲ್ಲಿಂದು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಒಂದು ರೀತಿಯಲ್ಲಿ ವಿಜಯನಗರ ಸಾಮ್ರಾಜ್ಯದ ಕಲಾ…

Continue Readingಗಂಡನ ಮನೆಯಿಂದ ತವರು ಮನೆಗೆ ಬಂದಷ್ಟೇ ಖುಷಿ ಆಯ್ತು, ಶಶಿಕಲಾ ಜೊಲ್ಲೆ.

ತೆಪ್ಪದಲ್ಲಿ ತೇಲಿದ ಗಣಿ ಗೆಳೆಯರು.

ವಿಜಯನಗರ... ಕಳೆದವಾರ ಸಚಿವ ಶ್ರೀರಾಮುಲು ಮತ್ತು ಆನಂದ್ ಸಿಂಗ್ ಹಂಪಿಯ ತುಂಗಭದ್ರ ನದಿಯ ತೆಪ್ಪದಲ್ಲಿ ತೇಲುವ ಮೂಲಕ ವೀಕೆಂಡ್ ಮೂಡಲ್ಲಿ ತೇಲಿ ದೊಡ್ಡ ಸುದ್ದಿಯಾಗಿದ್ರು.ಇದೀಗ ಅದೇ ಹಾದಿಯಲ್ಲಿ ತನ್ನ ಕುಚುಕು ಗೆಳೆಯ ಜನಾರ್ಧನ ರೆಡ್ಡಿಯವರನ್ನ ಕರೆದುಕೊಂಡು ಸಂಚರಿಸಿದ್ದಾರೆ, ಕಳೆದ ಎರಡು ದಿನಗಳ…

Continue Readingತೆಪ್ಪದಲ್ಲಿ ತೇಲಿದ ಗಣಿ ಗೆಳೆಯರು.