ರೆಡ್ಡಿಗಳ ಅಬ್ಬರ ಮತ್ತೆ ಮುನ್ನೆಲೆಗೆ. ಹುಟ್ಟುಹಬ್ಬದ ಶುಭಾಷಯ ಹೇಳಲು ಸಿ.ಎಂ ಬೊಮ್ಮಾಯಿ ಓಡೊಡಿ ಬಂದರೂ, ಆನಂದ್ ಸಿಂಗ್ ಮಾತ್ರ ಗೈರಾಗಿದ್ರು.

ವಿಜಯನಗರ... ವಿಜಯನಗರ ಜಿಲ್ಲೆ ಹರಪನಹಳ್ಳಿಯಲ್ಲಿ ನಡೆದ ಸೀತಾರಾಮ ಕಲ್ಯಾಣೋತ್ಸವ ಮತ್ತು ಷಷ್ಠ್ಯಾಬ್ದಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ವೇದಿಕೆ ಕಾರ್ಯಕ್ರಮದಲ್ಲಿ ಸಿ.ಎಂ.ಬಸವರಾಜ್ ಬೊಮ್ಮಾಯಿ ಸೇರಿದಂತೆ ಸಂಸದ ಜಿ.ಎಂ.ಸಿದ್ದೇಶ, ಸಚಿವ ಶ್ರೀರಾಮುಲು, ಶಾಸಕ ಸೋಮಶೇಖರ ರೆಡ್ಡಿ, ಗಾಲಿ ಜನಾರ್ಧನ ರೆಡ್ಡಿ, ಸಂಸದ ದೇವೇಂದ್ರಪ್ಪ,…

Continue Readingರೆಡ್ಡಿಗಳ ಅಬ್ಬರ ಮತ್ತೆ ಮುನ್ನೆಲೆಗೆ. ಹುಟ್ಟುಹಬ್ಬದ ಶುಭಾಷಯ ಹೇಳಲು ಸಿ.ಎಂ ಬೊಮ್ಮಾಯಿ ಓಡೊಡಿ ಬಂದರೂ, ಆನಂದ್ ಸಿಂಗ್ ಮಾತ್ರ ಗೈರಾಗಿದ್ರು.

ಒಂದೇ ಕುಟುಂಭದ ನಾಲ್ವರು ಸಾವನ್ನಪ್ಪಿದ ಪ್ರಕರಣ, ಸಾವಿನ ಮನೆಗೆ ಎದುರಾಳಿ ಸಚಿವ ಶಾಸಕರು ಬೇಟಿ.

ವಿಜಯನಗರ... ಒಂದೇ ಕುಟುಂಭ ನಾಲ್ವರು ಸಾವನ್ನಪ್ಪಿದ ಮರಿಯಮ್ಮನಹಳ್ಳಿ ಪಟ್ಟಣದ ಮೃತರ ಮನೆಗೆ ಇಂದು ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ್ ಮತ್ತು ಸಚಿವ ಆನಂದ್ ಸಿಂಗ್ ಬೇಟಿ ನೀಡಿ ಸಾಂತ್ವಾನ ಹೇಳಿದರು. ಜೊತೆಗೆ ವಿಜಯನಗರ ನೂತನ ಜಿಲ್ಲೆಯ ಜಿಲ್ಲಾಧಿಕಾರಿ ಅನಿರುದ್ದ ಶ್ರವಣ್ ಮತ್ತು ಪೊಲೀಸ್…

Continue Readingಒಂದೇ ಕುಟುಂಭದ ನಾಲ್ವರು ಸಾವನ್ನಪ್ಪಿದ ಪ್ರಕರಣ, ಸಾವಿನ ಮನೆಗೆ ಎದುರಾಳಿ ಸಚಿವ ಶಾಸಕರು ಬೇಟಿ.

ಮುಸ್ಲಿಂ ರಾಷ್ಟ್ರಗಳಿಂದ ಪೆಟ್ರೊಲ್, ಡೀಜೆಲ್, ಖರೀದಿಸುವುದನ್ನ ನಿಲ್ಲಿಸಲಿ ಬಿಕೆ.ಹರಿಪ್ರಸಾದ್.

ವಿಜಯನಗರ....ಬಿಜೆಪಿ ಪಕ್ಷ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಲಿಲ್ಲ, ಧರ್ಮದ ಹೆಸರಿನಲ್ಲಿ ರಾಜ್ಯದಲ್ಲಿ ಅಶಾಂತಿ ಮೂಡಿಸುವ ಕೆಲಸ ಮಾಡುತ್ತಿದೆ, 7 ವರ್ಷದಲ್ಲಿ ಡಬಲ್ ಇಂಜಿನ್ ಸರ್ಕಾರದಿಂದ ರಾಜ್ಯಕ್ಕೆ ಕೊಡುಗೆ ಶೂನ್ಯವಾಗಿದೆ ಎಂದು ಎಂ.ಎಲ್.ಸಿ. ಬಿಕೆ. ಹರಿಪ್ರಸಾದ್ ಕಿಡಿಕಾರಿದ್ದಾರೆ. ಇಂದು ಹೊಸಪೇಟೆ ನಗರದ…

Continue Readingಮುಸ್ಲಿಂ ರಾಷ್ಟ್ರಗಳಿಂದ ಪೆಟ್ರೊಲ್, ಡೀಜೆಲ್, ಖರೀದಿಸುವುದನ್ನ ನಿಲ್ಲಿಸಲಿ ಬಿಕೆ.ಹರಿಪ್ರಸಾದ್.

ಅಗ್ನಿ ಅವಘಡಕ್ಕೆ ಒಂದೇ ಕುಟುಂಭ ನಾಲ್ವರು ಸಜೀವ ದಹನ.

ವಿಜಯನಗರ..ಇಂದು ಬೆಳಗಿನ ಜಾವ 12:45 ಗಂಟೆ ಸುಮಾರಿಗೆ ವಿದ್ಯೂತ್ ಶಾರ್ಟ್ ಸರ್ಕ್ಯೂಟ್ ನಿಂದ ಉಂಟಾದ ಅಗ್ನಿ ಅವಘಡಕ್ಕೆ ಒಂದೇ ಕುಟುಂಭದ ನಾಲ್ವರು ಸಜೀವವಾಗಿ ದಹನವಾದ ದಾರುಣ ಘಟನೆ ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಪಟ್ಟಣದ 5ನೇ ವಾರ್ಡಲ್ಲಿರುವ ಶ್ರೀ ರಾಘವೇಂದ್ರ…

Continue Readingಅಗ್ನಿ ಅವಘಡಕ್ಕೆ ಒಂದೇ ಕುಟುಂಭ ನಾಲ್ವರು ಸಜೀವ ದಹನ.

ಗೊರುಚ,ಭಾಷ್ಯಂಸ್ವಾಮಿ,ವೆಂಕಟಾಚಲ ಶಾಸ್ತ್ರೀಗೆ ನಾಡೋಜ, ಪದ್ಮರಾಜ್ ದಂಡಾವತಿ, ಬಿ.ಎಸ್. ಪುಟ್ಟಸ್ವಾಮಿ, ಕಲ್ಕುಳಿ ವಿಠ್ಠಲ ಹೆಗಡೆ ಮುರುಘಾ ಶ್ರೀಗಳಿಗೆ ಡಿ.ಲಿಟ್

ವಿಜಯನಗರ... ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಪ್ರತಿಷ್ಠಿತ ನಾಡೋಜ ಗೌರವ ಪದವಿಗೆ ಗೊ.ರು.ಚನ್ನಬಸಪ್ಪ, ಡಾ. ಭಾಷ್ಯಂ ಸ್ವಾಮಿ, ಪ್ರೊ. ವೆಂಕಟಾಚಲ ಶಾಸ್ತ್ರೀ ಅವರು ಭಾಜನರಾಗಿದ್ದಾರೆ. ಇದೇ ತಿಂಗಳು ಏ.12ರಂದು ಸಂಜೆ 5:30ಕ್ಕೆ ವಿವಿಯ ನವರಂಗ ಬಯಲು ರಂಗಮಂದಿರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕರ್ನಾಟಕ…

Continue Readingಗೊರುಚ,ಭಾಷ್ಯಂಸ್ವಾಮಿ,ವೆಂಕಟಾಚಲ ಶಾಸ್ತ್ರೀಗೆ ನಾಡೋಜ, ಪದ್ಮರಾಜ್ ದಂಡಾವತಿ, ಬಿ.ಎಸ್. ಪುಟ್ಟಸ್ವಾಮಿ, ಕಲ್ಕುಳಿ ವಿಠ್ಠಲ ಹೆಗಡೆ ಮುರುಘಾ ಶ್ರೀಗಳಿಗೆ ಡಿ.ಲಿಟ್

ಆಯ್ಕೆ ತಾರತಮ್ಯಕ್ಕೆ ಬೇಸತ್ತು ಪತ್ರಿಕಾಘೊಷ್ಠಿಯಲ್ಲೇ ಜಾನಪದ ಅಧ್ಯಕ್ಷೆ, ಅಧಿಕಾರಿಗಳ ವಿರುದ್ದ ಆಕ್ರೋಶ ಹೊರ ಹಾಕಿದ ಕಲಾವಿದರು.

ವಿಜಯನಗರ.. ರಾಜ್ಯದ ಬೇರೆ ಬೇರೆ ಜಿಲ್ಲೆಯಿಂದ ಕಲಾವಿದರು ನಮ್ಮ ಜಿಲ್ಲೆಗೆ ಬಂದು ಕಲಾ ಪ್ರದರ್ಶನ ನೀಡಲು ಅವಕಾಶ ಇದೆ, ಆದರೆ ನಮಗೆ ಅವಕಾಶ ಇಲ್ಲ. ಕಲಾವಿದರಲ್ಲದವರಿಗೆ ಅವಕಾಶ ನೀಡಿ ಕಲಾವಿದರನ್ನ ಕಡೆಗಣಿಸಿಲಾಗಿದೆ ಎಂದು ಇಬ್ಬರು ಕಲಾವಿದರು ಪತ್ರಿಕಾಘೊಷ್ಠಿಯಲ್ಲೇ ತಮ್ಮ ಆಕ್ರೋಶವನ್ನ ಹೊರ…

Continue Readingಆಯ್ಕೆ ತಾರತಮ್ಯಕ್ಕೆ ಬೇಸತ್ತು ಪತ್ರಿಕಾಘೊಷ್ಠಿಯಲ್ಲೇ ಜಾನಪದ ಅಧ್ಯಕ್ಷೆ, ಅಧಿಕಾರಿಗಳ ವಿರುದ್ದ ಆಕ್ರೋಶ ಹೊರ ಹಾಕಿದ ಕಲಾವಿದರು.

ಹೆತ್ತ ಮಗನ ಕಣ್ಣಿಗೆ ಮೆಣಸಿನ ಕಾರದ ಪಡಿ ತುಂಬಿ ಶಿಕ್ಷಿಸಿದ ತಾಯಿ.

ಹೈದ್ರಾಬಾದ್...ತೆಲಂಗಾಣದ ಮಹಿಳೆಯೊಬ್ಬರು ತನ್ನ ಹದಿ ಹರೆಯದ ಮಗನ ಕಣ್ಣಿಗೆ ಕಾರದ ಮೆಣಸಿನ ಪುಡಿಯನ್ನು ಎರಚಿ ಹಿಂಸಿಸಿದ ವಿಡಿಯೋ ಒಂದು ವೈರಲ್ ಆಗಿದೆ. ತಾಯಿ ಈರೀತಿಯಾಗಿ ವಿಕೃತಿ ಮೆರೆಯಲು ಕಾರಣ ಮಾದಕ ವೆಸನಿಯಾಗಿರುವ ತನ್ನ ಮಗನನ್ನು ವೆಸನದಿಂದ ದೂರ ಮಾಡಲು ಮಾಡಿದ ಪರಿ…

Continue Readingಹೆತ್ತ ಮಗನ ಕಣ್ಣಿಗೆ ಮೆಣಸಿನ ಕಾರದ ಪಡಿ ತುಂಬಿ ಶಿಕ್ಷಿಸಿದ ತಾಯಿ.

ಬಾರಿ ಬಿರುಗಾಳಿ ಮಳೆಗೆ ರಾಜ್ಯ ಹೆದ್ದಾರಿಯ ಟೋಲ್ ಗೇಟ್ ನೆಲಕ್ಕೆ ಉರುಳಿತು.

ವಿಜಯನಗರ..ಇಂದು ಸಂಜೆ ಸುರಿದ ಬಿರುಗಾಳಿ ಸಹಿತ ಮಳೆಗೆ ರಾಜ್ಯ ಹೆದ್ದಾರಿಯ ಟೋಲ್ ಗೇಟಿನ ಮೇಲ್ಛಾವಣೆ ಕುಸಿದು ಬಿದ್ದಿರುವ ಘಟನೆ ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನಲ್ಲಿ ನಡೆದಿದೆ. ಟೋಲ್‌ ಗೇಟ್‌ ಕುಸಿದು ಬಿದ್ದ ಪರಿಣಾಮ ಕೆಲವೊತ್ತು ರಸ್ತೆ ಸಂಪರ್ಕ ಕಡಿತಗೊಂಡಿದ್ದರೆ. ಅದೃಷ್ಟವಶಾತ್ ಟೊಲ್…

Continue Readingಬಾರಿ ಬಿರುಗಾಳಿ ಮಳೆಗೆ ರಾಜ್ಯ ಹೆದ್ದಾರಿಯ ಟೋಲ್ ಗೇಟ್ ನೆಲಕ್ಕೆ ಉರುಳಿತು.

ರೈತನ ಮೇಲೆ ಭೀಕರ ದಾಳಿ ನಡೆಸಿದ ಕರಡಿ.ಕರಡಿ ಧಾಮ ಪ್ರಾರಂಬಿಸಿದರೂ ಮಾನವ ಮತ್ತು ಕರಡಿಗಳ ನಡುವಿನ ಸಂಘರ್ಷ ಮಾತ್ರ ತಪ್ಪಲಿಲ್ಲ.

ವಿಜಯನಗರ...ರೈತನ ಮೇಲೆ ಕರಡಿಗಳು ಭಯಂಕರ ದಾಳಿ ನಡೆಸಿದ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕು ಭೀಮಸಮುದ್ರ ಗ್ರಾಮದಲ್ಲಿ ನಿನ್ನೆ ಸಂಜೆ ನಡೆದಿದೆ.ದಾಳಿಯ ಪರಿಣಾಮ ರೈತ ಮಾಹಾಂತೇಶನ ಹೊಟ್ಟೆ ಭಾಗಕ್ಕೆ ಮತ್ತು ತಲೆಯ ಭಾಗಕ್ಕೆ ಗಾಯಗಳಾಗಿದ್ದು,ಗಾಯಾಳುವನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ…

Continue Readingರೈತನ ಮೇಲೆ ಭೀಕರ ದಾಳಿ ನಡೆಸಿದ ಕರಡಿ.ಕರಡಿ ಧಾಮ ಪ್ರಾರಂಬಿಸಿದರೂ ಮಾನವ ಮತ್ತು ಕರಡಿಗಳ ನಡುವಿನ ಸಂಘರ್ಷ ಮಾತ್ರ ತಪ್ಪಲಿಲ್ಲ.

ಪಿ.ಟಿ.ಪರಮೇಶ್ವರ್ ಜಮೀನಿನಲ್ಲಿದ್ದ ಕಬ್ಬಿಣ ಕದ್ದ ಖದೀಮರು ಅಂದರ್.

ವಿಜಯನಗರ.. ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಅರಸಿಕೆರೆ ಬಳಿಯಲ್ಲಿ ಇರುವ, ಮಾಜಿ ಸಚಿವ ಮತ್ತು ಹಾಲಿ ಶಾಸಕ ಪಿಟಿ. ಪರಮೇಶ್ವರನಾಯ್ಕ್ ಒಡೆತನದ ಜಮೀನಿನಲ್ಲಿ ಸಂಗ್ರಹಿಸಿಟ್ಟಿ ಎರಡು ಟನ್ ಕಟ್ಟಡ ಕಬ್ಬಿಣದ ಸರಕನ್ನ  ಕಳ್ಳತನಮಾಡಿದ್ದ ಖದೀಮರನ್ಮ ಬಂದಿಸುವಲ್ಲಿ ಅರಸಿಕೆರೆ ಪೊಲೀಸರು ಯಸಶ್ವಿಯಾಗಿದ್ದಾರೆ. ಇಂದು…

Continue Readingಪಿ.ಟಿ.ಪರಮೇಶ್ವರ್ ಜಮೀನಿನಲ್ಲಿದ್ದ ಕಬ್ಬಿಣ ಕದ್ದ ಖದೀಮರು ಅಂದರ್.