ಆಟ ಆಡುವ ಬಾಲಕನನ್ನೂ ಬಿಡಲಿಲ್ಲ ಸಿಡಿಲು.ವಿಜಯನಗರ ಜಿಲ್ಲೆಯಲ್ಲಿ ಎರಡನೆ ದಿನವೂ ಮುಂದುವರೆದ ಸಿಡಿಲಿನ ಸಾವಿನ ಆರ್ಭಟ
ವಿಜಯನಗರ...ನಿನ್ನ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಉತ್ತಂಗಿ ಗ್ರಾಮದಲ್ಲಿ ಸಿಡಿಲ ಬಡಿತಕ್ಕೆ ರೈತ ಸಾವನ್ನಪ್ಪುವ ಸುದ್ದಿ ಮರೆಮಾಚುವ ಮುನ್ನವೇ ಇಂದು ಕೂಡ ಸಿಡಿಲಾರ್ಭಟ ತನ್ನ ದಾಳಿಯನ್ನ ಮುಂದುವರೆಸಿದೆ. ಇಂದು ಹಗರಿಬೊಮ್ಮನಹಳ್ಳಿ ಪುರಸಭೆ ವ್ಯಾಪ್ತಿಯ ಚಿಂತ್ರಪಳ್ಳಿಯಲ್ಲಿ ಸಿಡಿಲು ಅಘಾತಕ್ಕೆ ಓರ್ವ ಬಾಲಕ ಮೃತಪಟ್ಟಿರುವ…
