ಚಿರತೆ ಹಾವಳಿ ಮತ್ತೆ ಹೆಚ್ಚಳ,ಜನಸಾಮಾನ್ಯರಲ್ಲಿ  ಹೆಚ್ಚಿದ ಆತಂಕ.

ವಿಜಯನಗರ... ನಿನ್ನೆ ರಾತ್ರಿ ಹನ್ನೆರಡು ಗಂಟೆ ಸುಮಾರಿಗೆ ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ ಸುಕದಕಲ್ಲು ಅರಣ್ಯ ಪ್ರದೇಶದ ಬಳಿಯಲ್ಲಿ ಇಬ್ಬರ ಮೇಲೆ ಚಿರತೆ ದಾಳಿಮಾಡಿದ ವರದಿಯಾಗಿದೆ. ಬಸ್ಸಮ್ಮ ಮತ್ತು ದುರ್ಗೇಶ ಎನ್ನುವ ಇಬ್ಬರ ಮೇಲೆ ದಾಳಿ ಮಾಡಿರುವ ಚಿರತೆ, ತಲೆ ಮತ್ತು…

Continue Readingಚಿರತೆ ಹಾವಳಿ ಮತ್ತೆ ಹೆಚ್ಚಳ,ಜನಸಾಮಾನ್ಯರಲ್ಲಿ  ಹೆಚ್ಚಿದ ಆತಂಕ.

ಬರ ಸಿಡಿಲಿಗೆ ಬಲಿಯಾಗುತ್ತಿವೆ ಜನ ಜಾನುವಾರುಗಳು, ನಿನ್ನೆ ಕುರಿ ಮೇಕೆ ಇಂದು ರೈನ ಸಾಥಿ ಸಾವು.

ವಿಜಯನಗರ..ಹೌದು ವಿಜಯನಗರ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸಿಡಿಲು ಬಡಿತದ ಸಾವು ನೋವುಗಳು ಹೆಚ್ಚಾಗುತ್ತಿವೆ.  ಮೊನ್ನೆ ಹೂವಿನಹಡಗಲಿ ತಾಲೂಕಿನ ಉತ್ತಂಗಿಯಲ್ಲಿ ಇಸ್ಮಾಯಿಲ್ ಸಾಬ್ ಎನ್ನುವ ರೈತ ಸಾವನ್ನಪ್ಪಿದ್ದರೆ ನಿನ್ನೆ ಹಗರಿಬೊಮ್ಮನಹಳ್ಳಿಯ ಚಿಂತ್ರಪಳ್ಳಿಯಲ್ಲಿ ಹನ್ನೊಂದು ವರ್ಷದ ಬಾಲಕ ಸಾವನ್ನಪ್ಪಿದ್ದ, ಅದೇರೀತಿ ಇಂದು ಕೂಡ…

Continue Readingಬರ ಸಿಡಿಲಿಗೆ ಬಲಿಯಾಗುತ್ತಿವೆ ಜನ ಜಾನುವಾರುಗಳು, ನಿನ್ನೆ ಕುರಿ ಮೇಕೆ ಇಂದು ರೈನ ಸಾಥಿ ಸಾವು.

ಆಟ ಆಡುವ ಬಾಲಕನನ್ನೂ ಬಿಡಲಿಲ್ಲ ಸಿಡಿಲು.ವಿಜಯನಗರ ಜಿಲ್ಲೆಯಲ್ಲಿ ಎರಡನೆ ದಿನವೂ ಮುಂದುವರೆದ ಸಿಡಿಲಿನ ಸಾವಿನ ಆರ್ಭಟ

ವಿಜಯನಗರ...ನಿನ್ನ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಉತ್ತಂಗಿ ಗ್ರಾಮದಲ್ಲಿ ಸಿಡಿಲ ಬಡಿತಕ್ಕೆ ರೈತ ಸಾವನ್ನಪ್ಪುವ ಸುದ್ದಿ ಮರೆಮಾಚುವ ಮುನ್ನವೇ ಇಂದು ಕೂಡ ಸಿಡಿಲಾರ್ಭಟ ತನ್ನ ದಾಳಿಯನ್ನ ಮುಂದುವರೆಸಿದೆ. ಇಂದು ಹಗರಿಬೊಮ್ಮನಹಳ್ಳಿ ಪುರಸಭೆ ವ್ಯಾಪ್ತಿಯ ಚಿಂತ್ರಪಳ್ಳಿಯಲ್ಲಿ ಸಿಡಿಲು ಅಘಾತಕ್ಕೆ ಓರ್ವ ಬಾಲಕ ಮೃತಪಟ್ಟಿರುವ…

Continue Readingಆಟ ಆಡುವ ಬಾಲಕನನ್ನೂ ಬಿಡಲಿಲ್ಲ ಸಿಡಿಲು.ವಿಜಯನಗರ ಜಿಲ್ಲೆಯಲ್ಲಿ ಎರಡನೆ ದಿನವೂ ಮುಂದುವರೆದ ಸಿಡಿಲಿನ ಸಾವಿನ ಆರ್ಭಟ

ಕೊಬ್ಬರಿ ಹೋರಿ ಹಿರಿದ ಪರಿಣಾಮ ಯುವಕ ದಾರುಣ ಸಾವು…

ಹಾವೇರಿ...ಕೊಬ್ಬರಿ ಹೋರಿ ಹಿರಿತಕ್ಕೆ ಒಳಗಾದ ಯುವಕನೊಬ್ಬ ಸಾವಿಗೀಡಾದ ಘಟನೆಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಬೆಟಕೇರೂರು ಗ್ರಾಮದಲ್ಲಿ ಇಂದು ಸಂಭವಿಸಿದೆ,ರಾಣಿಬೆನ್ನೂರು ತಾಲೂಕಿನ ಗುಡ್ಡದ ಹೊಸಳ್ಳಿ ಗ್ರಾಮದ ಷಣ್ಮುಖಪ್ಪ ಮಹೇಶಪ್ಪ ಹುಡೇದ 22ವರ್ಷ ಸಾವಿಗೀಡಾದ ಯುವಕನಾಗಿದ್ದುಇಂದು ಸಂಜೆ ಬೆಟಕೇರೂರು ಗ್ರಾಮದ ಭೂತಪ್ಪನ ಗುಡ್ಡದ ಇಳಿಜಾರಿನಲ್ಲಿ…

Continue Readingಕೊಬ್ಬರಿ ಹೋರಿ ಹಿರಿದ ಪರಿಣಾಮ ಯುವಕ ದಾರುಣ ಸಾವು…

(ವಿಜಯನಗರ)ಎರಡು‌ ಪ್ರತ್ತ್ಯೇಕ ದುರಂತಕ್ಕೆ ಎರಡು ಜೀವಗಳು ಬಲಿ.

ವಿಜಯನಗರ...ರಥವನ್ನ ಎಳೆಯುವ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಆಯ ತಪ್ಪಿ ರಥದ ಗಾಲಿಗೆ ಬಿದ್ದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಚಿಗಟೇರಿ ಗ್ರಾಮದಲ್ಲಿ ಇಂದು ಸಂಜೆ ನಡೆದಿದೆ. ಸುರೇಶ ತಂದೆ ಬಸವನಗೌಡ 45ವರ್ಷ ಸಾವಿಗೀಡಾದ ವ್ಯಕ್ತಿಯಾಗಿದ್ದು, ದಾವಣಗೇರಿ ನಿವಾಸಿಯಾಗಿದ್ದಾನೆ.…

Continue Reading(ವಿಜಯನಗರ)ಎರಡು‌ ಪ್ರತ್ತ್ಯೇಕ ದುರಂತಕ್ಕೆ ಎರಡು ಜೀವಗಳು ಬಲಿ.

ದಾಯಾದಿ ಕಲಹ ಕೊಲೆಯಲ್ಲಿ ಅಂತ್ಯ. ಆಸ್ತಿ ವೈಶಮ್ಯ ತಮ್ಮನನ್ನೇ ಕೊಚ್ಚಿ ಕೊಲೆಮಾಡಿದ ಅಣ್ಣ.

ವಿಜಯನಗರ..ಆಸ್ತಿಯ ಹಳೆಯ ವೈಶಮ್ಯ ಹಿನ್ನೆಲೆಯಲ್ಲಿ ತಮ್ಮನನ್ನೇ ಕುಡುಗೊಲಿನಿಂದ ಕೊಚ್ಚಿ ಕೊಲೆಮಾಡಿದ ಘಟನೆ ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿಯ ತಾಲೂಕಿನ ಕೊಂಡೇನಹಳ್ಳಿ ಗ್ರಾಮದಲ್ಲಿ ನಿನ್ನೆ ನಡೆದಿದೆ. ಭರಮಪ್ಪ 66ವರ್ಷ ಕೊಲೆಯಾಗಿರುವ ವ್ಯಕ್ತಿಯಾಗಿದ್ದು, ಉಲವತ್ತಿ ಸೋಮಪ್ಪ ಕೊಲೆ ಆರೋಪ ಹೊತ್ತಿರುವ ತಮ್ಮನಾಗಿದ್ದಾನೆ. ಭರಮಪ್ಪ ಮತ್ತು ಸೋಮಪ್ಪ…

Continue Readingದಾಯಾದಿ ಕಲಹ ಕೊಲೆಯಲ್ಲಿ ಅಂತ್ಯ. ಆಸ್ತಿ ವೈಶಮ್ಯ ತಮ್ಮನನ್ನೇ ಕೊಚ್ಚಿ ಕೊಲೆಮಾಡಿದ ಅಣ್ಣ.

ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆಗೆ ಮುಂದಾದ ಎಸ್ಸಿ ಎಷ್ಟಿ ಮೀಸಲಾತಿ ಹೆಚ್ಚಳ ಹೋರಾಟಗಾರರು.

ವಿಜಯನಗರ..ಪರಿಶಿಷ್ಟ ಜಾತಿ/ಪರಿಶಿಷ್ಟ ಜನಾಂಗದ ಮೀಸಲಾತಿ ಹೆಚ್ಚಳ ಹೋರಾಟ ಸಮಿತಿ ವಿಜಯನಗರ ಜಿಲ್ಲೆ ಹೊಸಪೇಟೆ ನಗರದ ತಹಸಿಲ್ದಾರ್ ಕಛೇರಿಯ ಮುಂದೆ ಹಮ್ಮಿಕೊಂಡಿರುವ ಧರಣಿ ಸತ್ಯಾಗ್ರಹ 6ನೇ ದಿನಕ್ಕೆ ಕಾಲಿಟ್ಟಿದೆ. ಬಿಜೆಪಿ ರಾಜ್ಯ ಕಾರ್ಯಕಾರಣಿ ಸಭೆ ಇರುವ ಹಿನ್ನೆಲೆಯಲ್ಲಿ ಹೊಸಪೇಟೆ ನಗರಕ್ಕೆ ರಾಜ್ಯದ ಮುಖ್ಯಮಂತ್ರಿ…

Continue Readingವಿಶಿಷ್ಟ ರೀತಿಯಲ್ಲಿ ಪ್ರತಿಭಟನೆಗೆ ಮುಂದಾದ ಎಸ್ಸಿ ಎಷ್ಟಿ ಮೀಸಲಾತಿ ಹೆಚ್ಚಳ ಹೋರಾಟಗಾರರು.

ಅಂಜನಾದ್ರಿ ಪರ್ವತದಲ್ಲಿ ಹೃದಯಾಘಾತದಿಂದ ಪ್ರವಾಸಿಗ ಸಾವು. ಅವ್ಯವಸ್ಥೆಯ ವಿರುದ್ದ ಸಂಭಂದಿಗಳ ಆಕ್ರೋಶ.

ಕೊಪ್ಪಳ...ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಪ್ರಸಿದ್ದ ಯಾತ್ರಾ ಸ್ಥಳವಾಗಿರುವ ಅಂಜನಾದ್ರಿ ಪರ್ವತದಲ್ಲಿ ಪ್ರವಾಸಿಗನೊಬ್ಬ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ ಘಟನೆ ಇಂದು ಮದ್ಯಾಹ್ನ ನಡೆದಿದೆ. ಹಿಮಾನ್ಸು ಭಾಟಿಯಾ 32 ವರ್ಷ ಸಾವನ್ನಪ್ಪಿದ ಪ್ರವಾಸಿಗನಾಗಿದ್ದಾನೆ. ಮುಂಬೈ ಮೂಲದ ಆರು ಜನ ಪ್ರವಾಸಿಗರು ಕಳೆದ ಎರಡು…

Continue Readingಅಂಜನಾದ್ರಿ ಪರ್ವತದಲ್ಲಿ ಹೃದಯಾಘಾತದಿಂದ ಪ್ರವಾಸಿಗ ಸಾವು. ಅವ್ಯವಸ್ಥೆಯ ವಿರುದ್ದ ಸಂಭಂದಿಗಳ ಆಕ್ರೋಶ.

ಒಂದೇ ಕುಟುಂಭದ ನಾಲ್ವರು ಸಾವನ್ನಪ್ಪಿದ ಪ್ರಕರಣ, ಸಾವಿನ ಮನೆಗೆ ಎದುರಾಳಿ ಸಚಿವ ಶಾಸಕರು ಬೇಟಿ.

ವಿಜಯನಗರ... ಒಂದೇ ಕುಟುಂಭ ನಾಲ್ವರು ಸಾವನ್ನಪ್ಪಿದ ಮರಿಯಮ್ಮನಹಳ್ಳಿ ಪಟ್ಟಣದ ಮೃತರ ಮನೆಗೆ ಇಂದು ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ್ ಮತ್ತು ಸಚಿವ ಆನಂದ್ ಸಿಂಗ್ ಬೇಟಿ ನೀಡಿ ಸಾಂತ್ವಾನ ಹೇಳಿದರು. ಜೊತೆಗೆ ವಿಜಯನಗರ ನೂತನ ಜಿಲ್ಲೆಯ ಜಿಲ್ಲಾಧಿಕಾರಿ ಅನಿರುದ್ದ ಶ್ರವಣ್ ಮತ್ತು ಪೊಲೀಸ್…

Continue Readingಒಂದೇ ಕುಟುಂಭದ ನಾಲ್ವರು ಸಾವನ್ನಪ್ಪಿದ ಪ್ರಕರಣ, ಸಾವಿನ ಮನೆಗೆ ಎದುರಾಳಿ ಸಚಿವ ಶಾಸಕರು ಬೇಟಿ.

ಅಗ್ನಿ ಅವಘಡಕ್ಕೆ ಒಂದೇ ಕುಟುಂಭ ನಾಲ್ವರು ಸಜೀವ ದಹನ.

ವಿಜಯನಗರ..ಇಂದು ಬೆಳಗಿನ ಜಾವ 12:45 ಗಂಟೆ ಸುಮಾರಿಗೆ ವಿದ್ಯೂತ್ ಶಾರ್ಟ್ ಸರ್ಕ್ಯೂಟ್ ನಿಂದ ಉಂಟಾದ ಅಗ್ನಿ ಅವಘಡಕ್ಕೆ ಒಂದೇ ಕುಟುಂಭದ ನಾಲ್ವರು ಸಜೀವವಾಗಿ ದಹನವಾದ ದಾರುಣ ಘಟನೆ ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಪಟ್ಟಣದ 5ನೇ ವಾರ್ಡಲ್ಲಿರುವ ಶ್ರೀ ರಾಘವೇಂದ್ರ…

Continue Readingಅಗ್ನಿ ಅವಘಡಕ್ಕೆ ಒಂದೇ ಕುಟುಂಭ ನಾಲ್ವರು ಸಜೀವ ದಹನ.