‍ಇವರು ಪರೀಕ್ಷೆ ಬರೆಯದೆ ಇದ್ರು ಸಿಕ್ತು Rank.ಅವರು ಹಗಲು ರಾತ್ರಿ ಕಣ್ಣಲ್ಲಿ ಎಣ್ಣಿ ಬಿಟ್ಟುಕೊಂಡು ಓದಿ ಒಳ್ಳೆಯ ಅಂಕಗಳಿಸಿದವರ ಗೋಳು ಕೇಳುವವರು ಯಾರು.?

ವಿಜಯನಗರ.. ಹೌದು ಈ ಪೊಟೊದಲ್ಲಿ ಕಾಣುವ ಯುವಕನ ಗೋಳಿನ ಕಥೆಯಿದು, ಅಂದಹಾಗೆ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಬನ್ನಿಕಲ್ಲು ಗ್ರಾಮದ ಸಂತೋಷ್ ಎನ್ನುವ ಈ ಯುವಕ  ಕಳೆದ 2019/20ನೇ ಸಾಲಿನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ಶೇಖಡ 97%ರಷ್ಟು ಅಂಕಗಳಿಸುವ…

Continue Reading‍ಇವರು ಪರೀಕ್ಷೆ ಬರೆಯದೆ ಇದ್ರು ಸಿಕ್ತು Rank.ಅವರು ಹಗಲು ರಾತ್ರಿ ಕಣ್ಣಲ್ಲಿ ಎಣ್ಣಿ ಬಿಟ್ಟುಕೊಂಡು ಓದಿ ಒಳ್ಳೆಯ ಅಂಕಗಳಿಸಿದವರ ಗೋಳು ಕೇಳುವವರು ಯಾರು.?

ಜನಗಳ ಜಲ ಸಮಾದಿ ಆದಮೇಲೆ ಸೇತುವೆ ನಿರ್ಮಾಣ ಮಾಡುವಿರಾ..?

ವಿಜಯನಗರ.. ರಾಜ್ಯಾಧ್ಯಂತ ಕಳೆದ ಒಂದು ವಾರದಿಂದ ಮಳೆ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಅದರ ಪರಿಣಾಮ ನದಿ ಹಳ್ಳ ಕೊಳ್ಳಗಳು ಉಕ್ಕಿ ಹರಿಯುತ್ತಿವೆ, ಅದರ ಪರಿಣಾಮ ರಸ್ತೆಯಲ್ಲಿ ಸಂಚರಿಸುವ ವಾಹನಗಳು ನೀರಿನ ಹರಿವಿಗೆ ಸಿಕ್ಕು ಸಾಕಷ್ಟು ತೊಂದರೆಯನ್ನ ಜನ ಸಾಮಾನ್ಯರು ಅನುಭವಿಸಿದ್ದಾರೆ. ಈಗಿರುವಾಗ ಇಲ್ಲೊಬ್ಬ…

Continue Readingಜನಗಳ ಜಲ ಸಮಾದಿ ಆದಮೇಲೆ ಸೇತುವೆ ನಿರ್ಮಾಣ ಮಾಡುವಿರಾ..?

ಜಾಕ್ ಕುಸಿದ ಪರಿಣಾಮ ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ಮೆಕಾನಿಕ್ ದಾರುಣ ಸಾವು.

ಬಳ್ಳಾರಿ....(ಕುರುಗೋಡು) ಸರ್ಕಾರಿ ಕಲ್ಯಾಣ ಕರ್ನಾಟಕ ಸಾರಿಗೆ ಬಸ್‌ ರಿಪೇರಿ ಮಾಡುತ್ತಿದ್ದ ವೇಳೆಯಲ್ಲಿ ಜಾಕ್‌ ಕುಸಿದ ಪರಿಣಾಮ ಸಾರಿಗೆ ತಾಂತ್ರಿಕ ಸಹಾಯಕ ಸಾವನ್ನಪ್ಪಿದ ಘಟನೆ ಕುರುಗೋಡಿನಲ್ಲಿ ಇಂದು ಬೆಳಗ್ಗೆ ನಡೆದಿದೆ.ಕಲ್ಯಾಣ ಕರ್ನಾಕಟ ಸಾರಿಗೆ ಸಂಸ್ಥೆಯ ಬಳ್ಳಾರಿ ವಿಭಾಗಕ್ಕೆ ಸೇರಿದ ಕುರುಗೋಡು ಡಿಪೊದಲ್ಲಿ ಈ…

Continue Readingಜಾಕ್ ಕುಸಿದ ಪರಿಣಾಮ ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ಮೆಕಾನಿಕ್ ದಾರುಣ ಸಾವು.

ಕೂಡ್ಲಿಗಿ ಪೊಲೀಸರ ಯಶಸ್ವಿ ಕಾರ್ಯಾಚರಣೆ ನೆಮ್ಮದಿಯ ನಿಟ್ಟುಸಿರು ಬಿಟ್ಟ ಜನತೆ.

ವಿಜಯನಗರ.. ಮನೆಗಳ್ಳನನ್ನ ಬಂದಿಸುವಲ್ಲಿ ವಿಜಯನಗರ ಜಿಲ್ಲೆ ಕೂಡ್ಲಿಗಿ ಪೊಲೀಸರು ಯಶ್ವಿಯಾಗಿದ್ದಾರೆ. ಹೆಚ್.ಹನುಂತ ತಂದೆ ಕೊಲ್ಲಪ್ಪ ಬಂದಿತ ಆರೋಪಿಯಾಗಿದ್ದು, ಬಂದಿತನಿಂದ 4ಲಕ್ಷ 46 ಸಾವಿರ ಮೌಲ್ಯದ 93 ಗ್ರಾಂ ಬಂಗಾರ ಹಾಗೂ 103ಗ್ರಾಂ ಬೆಳ್ಳಿಯ ವಸ್ತುಗಳನ್ನ ವಶಕ್ಕೆ ಪಡೆದಿದ್ದಾರೆ. ಕೂಡ್ಲಿಗಿ ಪಟ್ಟಣದಲ್ಲಿ ಕಳೆದ…

Continue Readingಕೂಡ್ಲಿಗಿ ಪೊಲೀಸರ ಯಶಸ್ವಿ ಕಾರ್ಯಾಚರಣೆ ನೆಮ್ಮದಿಯ ನಿಟ್ಟುಸಿರು ಬಿಟ್ಟ ಜನತೆ.

ವಿಜಯನಗರ ಡಿಸಿ ಕಚೇರಿಯಲ್ಲಿ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಹೊಸಪೇಟೆ(ವಿಜಯನಗರ),ಮೇ 19: ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಾರ್ಯಲಯದಲ್ಲಿ ಖಾಲಿ ಇರುವ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿ ಅನಿರುದ್ಧ ಪಿ.ಶ್ರವಣ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಅಸಕ್ತ…

Continue Readingವಿಜಯನಗರ ಡಿಸಿ ಕಚೇರಿಯಲ್ಲಿ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ತುಂಗಭದ್ರೆಗೆ ಖನ್ನ ಹಾಕಿದರು. ಪೊಲೀಸರ ನೋಡಿ ಪರಾರಿ ಆದ್ರು.

ವಿಜಯನಗರ...ಹಗಲು ರಾತ್ರಿ ಎನ್ನದೆ ತುಂಗಭದ್ರೆಯ ವಡಲನ್ನ ಅಗೆದು ಕಳ್ಳಗಂಡಿಯಲ್ಲಿ ಮರಳು ಸಾಗಿಸುತಿದ್ದ ದಂದೆಕೋರರಿಗೆ ಹಿರೇಹಡಗಲಿ ಪೊಲೀಸರು ಕಡಿವಾಣ ಹಾಕಲು ಮುಂದಾಗಿದ್ದಾರೆ. ಸರಿಯಾದ ಸಮಯಕ್ಕೆ ಕಾದು ಕುಳಿತಿದ್ದ  ಪೊಲೀಸರು ಇಂದು ಹರಪನಹಳ್ಳಿ ಡಿ.ವೈ.ಎಸ್ಪಿ. ಮಾರ್ಗದರ್ಶನದಲ್ಲಿ ಏಕಾ ಎಕಿ ದಾಳಿ ನಡೆಸಿ ಅಕ್ರಮಕ್ಕೆ ಕಡಿವಾಣ…

Continue Readingತುಂಗಭದ್ರೆಗೆ ಖನ್ನ ಹಾಕಿದರು. ಪೊಲೀಸರ ನೋಡಿ ಪರಾರಿ ಆದ್ರು.

ಕಳೆದ ವರ್ಷ ನೀರಿಗೆ ಕೊಚ್ಚಿ ಹೋಯಿತು, ಈ ವರ್ಷ ಮಳೆಗಾಳಿಗೆ ನೆಲಕ್ಕೆ ಕಳಚಿ ಬಿತ್ತು ಬೆಳೆ. ನಮ್ಮ ಬದುಕು ಒಂದು ರೀತಿಯಲ್ಲಿ ಗಾಯದ ಮೇಲೆ ಬರೆ ಬಿದ್ದಂತಾಗಿದೆ.

ವಿಜಯನಗರ.. ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ತಾವರೆಗುಂದಿ ಗ್ರಾಮದ ರೈತರು ಕಳೆದ ಎರಡು ವರ್ಷಗಳಿಂದ ಕಣ್ಣೀರಲ್ಲಿ ಕೈತೊಳೆಯುತಿದ್ದಾರೆ. ಹೌದು ಕಳೆದ ಒಂದುವಾರದಿಂದ ಈ ಬಾಗದಲ್ಲಿ ಬಿರುಗಾಳಿ ಸಹಿತ ಸುರಿದ ಮಳೆಗೆ, ಕಟಾವಿಗೆ ಬಂದಿದ್ದ ಬತ್ತದ ಬೆಳೆ ಸಂಪೂರ್ಣ ನೆಲಕಚ್ಚಿದೆ‌. ತಾವರೆಗುಂದಿ ಗ್ರಾಮವೊಂದರಲ್ಲೇ…

Continue Readingಕಳೆದ ವರ್ಷ ನೀರಿಗೆ ಕೊಚ್ಚಿ ಹೋಯಿತು, ಈ ವರ್ಷ ಮಳೆಗಾಳಿಗೆ ನೆಲಕ್ಕೆ ಕಳಚಿ ಬಿತ್ತು ಬೆಳೆ. ನಮ್ಮ ಬದುಕು ಒಂದು ರೀತಿಯಲ್ಲಿ ಗಾಯದ ಮೇಲೆ ಬರೆ ಬಿದ್ದಂತಾಗಿದೆ.

ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಮಾಡಿದ ವಾಯು,ವರುಣ, ಇವರ ಆರ್ಭಟಕ್ಕೆ ರೈತ ಹೈರಾಣ. ಕೆಲವೊತ್ತು ಸುರಿದ ಮಳೆಗೆ ನಡುಗಡ್ಡೆಯಂತಾದ ಗ್ರಾಮದ.

ವಿಜಯನಗರ..ನಿನ್ನೆ ಸಂಜೆ ಕಾಣಿಸಿಕೊಂಡ ಮಳೆ-ಗಾಳಿ ವಿಜಯನಗರ ಜಿಲ್ಲೆಯಲ್ಲಿ ದೊಡ್ಡ ಅವಾಂತರವನ್ನೇ ಸೃಷ್ಠಿಮಾಡಿದೆ.ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಕೆಲವೆಡೆಗಳಲ್ಲಿ ಗಾಳಿಗೆ ಮರ ವಿದ್ಯೂತ್ ಕಂಬಗಳು ಧರೆಗೆ ಉರುಳಿ ಅವಾಂತರ ಸೃಷ್ಠಿಯಾಗಿದ್ದರೆ, ರೈತನ ಟ್ರಾಕ್ಟರ್ ಮೇಲೆ ಮರ ಉರುಳಿದ್ದು ಮನಕ ಕಲಕುವಂತಿತ್ತು, ಅಂತದ್ದೇ ಮನ…

Continue Readingಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಮಾಡಿದ ವಾಯು,ವರುಣ, ಇವರ ಆರ್ಭಟಕ್ಕೆ ರೈತ ಹೈರಾಣ. ಕೆಲವೊತ್ತು ಸುರಿದ ಮಳೆಗೆ ನಡುಗಡ್ಡೆಯಂತಾದ ಗ್ರಾಮದ.

ಬಾರಿ ಬಿರುಗಾಳಿಗೆ ಧರೆಗೆ ಉರುಳಿದ ಮರ ರೈತನ ಸಾರಥಿ ನುಜ್ಜುಗೊಜ್ಜು. ರೈತನಿಗೆ ವರವಾಗಬೇಕಿದ್ದ ಮುಂಗಾರು ಶಾಪವಾಗುತ್ತಿದೆ ಯಾಕೆ.?

ವಿಜಯನಗರ...ನೆನ್ನೆ ಸಂಜೆ ಸರಿದ ಬಾರಿ ಬಿರುಗಾಳಿ ಸಹಿತ ಮಳೆಗೆ ವಿಜಯನಗರ ಜಿಲ್ಲೆಯಲ್ಲಿ ದೊಡ್ಡ ಅವಾಂತರವೇ ಸೃಷ್ಠಿಯಾಗಿದೆ. ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಶಿವಪುರ ಗ್ರಾಮದಲ್ಲಿ ಬೃಹತ್ ಗಾತ್ರದ ಮರವೊಂದು ಧರೆಗೆ ಉರುಳಿದ್ದು ಮರದ ಕೆಳಗೆ ನಿಲ್ಲಿಸಿದ ರೈತನ ಸಾರಥಿ ಟ್ರಾಕ್ಟರ್ ಜಕಂ…

Continue Readingಬಾರಿ ಬಿರುಗಾಳಿಗೆ ಧರೆಗೆ ಉರುಳಿದ ಮರ ರೈತನ ಸಾರಥಿ ನುಜ್ಜುಗೊಜ್ಜು. ರೈತನಿಗೆ ವರವಾಗಬೇಕಿದ್ದ ಮುಂಗಾರು ಶಾಪವಾಗುತ್ತಿದೆ ಯಾಕೆ.?

ಜಾತ್ರೆಯ ಸಡಗರ ಕಣ್ತುಂಬಿಕೊಳ್ಳಲು ಬಂದವರನ್ನ ಸರ್ಕಾರಿ ಸಾರಿಗೆ ಬಸ್ ಬಲಿಪಡೆಯಿತು.

ವಿಜಯನಗರ...ಸರ್ಕಾರಿ ಸಾರಿಗೆ ಬಸ್ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು  ಸಾವನ್ನಪ್ಪಿದ ಘಟನೆ ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಗಾದಿಗನೂರು ಗ್ರಾಮದಲ್ಲಿ ಇಂದು ನಡೆದಿದೆ. ಬಳ್ಳಾರಿಯಿಂದ ಹೊಸಪೇಟೆ ಕಡೆಗೆ ಬರುತಿದ್ದ ಹೊಸಪೇಟೆ ಡಿಪೊಗೆ ಸೇರಿದ ಸರ್ಕಾರಿ ಬಸ್ ಗಾದಿಗನೂರು ಗ್ರಾಮದಲ್ಲಿ…

Continue Readingಜಾತ್ರೆಯ ಸಡಗರ ಕಣ್ತುಂಬಿಕೊಳ್ಳಲು ಬಂದವರನ್ನ ಸರ್ಕಾರಿ ಸಾರಿಗೆ ಬಸ್ ಬಲಿಪಡೆಯಿತು.