150 ರಿಂದ 126 ಸ್ಥಾನಗಳಿಗೆ ಕುಸಿದ ಬಿಜೆಪಿಯ ಗೆಲುವಿನ ಬಲದ ಭವಿಷ್ಯ. ಸಚಿವ ಆನಂದ್ ಸಿಂಗ್ ಸಂಖ್ಯಾ ಶಾಸ್ತ್ರದ ಪ್ರಕಾರ ಬಿಜೆಪಿ ಪಕ್ಷ ರಾಜ್ಯದಲ್ಲಿ 126 ಕ್ಕಿಂತ ಹೆಚ್ಚಿನ ಪಡೆಯಲಿದೆ.

ವಿಜಯನಗರ... ಮುಂಬರುವ ವಿಧಾನಸಭ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಪಕ್ಷ 150 ಸ್ಥಾನಗಳನ್ನ ಪಡೆಯಬೇಕೆನ್ನುವ ಮಹದಾಸೆಯಿಂದ ಬಿಜೆಪಿ ರಾಜ್ಯ ಕಾರ್ಯಕಾರಣಿ ಸಭೆಯನ್ನ ಇತ್ತೀಚೆಗೆ ಹೊಸಪೇಟೆ ನಗರದಲ್ಲಿ ಆಯೋಜನೆಮಾಡಲಾಗಿತ್ತು. ಕಾರ್ಯಕ್ರಮ ಮುಗಿದು ಎರಡು ವಾರಗಳ ಬಳಿಕ ಅಂದರೆ ಇಂದು ಹೊಸಪೇಟೆ ನಗರದ ಸಿದ್ದಿಪ್ರಿಯಾ ಕಲ್ಯಾಣ…

Continue Reading150 ರಿಂದ 126 ಸ್ಥಾನಗಳಿಗೆ ಕುಸಿದ ಬಿಜೆಪಿಯ ಗೆಲುವಿನ ಬಲದ ಭವಿಷ್ಯ. ಸಚಿವ ಆನಂದ್ ಸಿಂಗ್ ಸಂಖ್ಯಾ ಶಾಸ್ತ್ರದ ಪ್ರಕಾರ ಬಿಜೆಪಿ ಪಕ್ಷ ರಾಜ್ಯದಲ್ಲಿ 126 ಕ್ಕಿಂತ ಹೆಚ್ಚಿನ ಪಡೆಯಲಿದೆ.

ಈ ಹಿಂದೆ ಹೈಜಾಕಾಗಿದ್ದ ಕಾಂಗ್ರೆಸ್ ನಗರಸಭೆ ಸದಸ್ಯರು ಇಂದು ಅಧಿಕೃತವಾಗಿ ಬಿಜೆಪಿ ಸೇರ್ಪಡೆ.

ವಿಜಯನಗರ....ಕಳೆದ ಹೊಸಪೇಟೆ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಚುನಾಯಿತರಾಗಿದ್ದ ನಗರಸಭೆ ಸದಸ್ಯರು ಇಂದು ಅಧಿಕೃತವಾಗಿ ಬಿಜೆಪಿ ಪಕ್ಷ ಸೇರ್ಪಡೆ ಆಗಿದ್ದಾರೆ. 1.ವಿ.ಹುಲುಗಪ್ಪ 8ನೇ ವಾರ್ಡ್, 2.ಗುಡುಗುಂಟಿ ರಾಧ ಮಲ್ಲಿಕಾರ್ಜುನ 35ನೇ ವಾರ್ಡ್, 3.ಹೆಚ್.ಕೆ ಮಂಜುನಾಥ 28 ನೇ ವಾರ್ಡ್, 4.ಲಕ್ಷ್ಮೀ ಪರಗಂಟಿ…

Continue Readingಈ ಹಿಂದೆ ಹೈಜಾಕಾಗಿದ್ದ ಕಾಂಗ್ರೆಸ್ ನಗರಸಭೆ ಸದಸ್ಯರು ಇಂದು ಅಧಿಕೃತವಾಗಿ ಬಿಜೆಪಿ ಸೇರ್ಪಡೆ.

ಸಿಹಿ ಹಂಚಬೇಕಿದ್ದ ಸಕ್ಕರೆ ಕಾರ್ಖಾನೆ ಕಾಯಿಲೆ ಹಬ್ಬಿಸುತ್ತಿದೆ, ಜನ ಸಾಮಾನ್ಯರಿಗೆ ನ್ಯಾಯ ಕೊಡಿಸಬೇಕಿದ್ದ ಅಧಿಕಾರಿಗಳು ಕಣ್ಣಿದ್ದು ಕುರುಡಾಗಿದ್ದಾರೆ.

ವಿಜಯನಗರ... ಹೌದು ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಬೀರಬ್ಬಿ ಗುರುಸ್ವಾಮಿ ಗುಡ್ಡದ ಬಳಿಯಲ್ಲಿ ಇತ್ತೀಚೆಗೆ ಪ್ರಾರಂಭವಾಗಿರುವ ಮೈಲಾರ್ ಶುಗರ್ಸ್ ನಿಂದ ಇಲ್ಲಿನ ಸ್ಥಳೀಯರಿಗೆ ದುರ್ವಾಸನೆಯ ಕಿರಿಕಿರಿ ಉಂಟಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ಸಕ್ಕರೆ ಕಾರ್ಖಾನೆಯಿಂದ ಉಂಟಾಗುವ ತ್ಯಾಜ್ಯ ವಿಲೇವಾರಿ…

Continue Readingಸಿಹಿ ಹಂಚಬೇಕಿದ್ದ ಸಕ್ಕರೆ ಕಾರ್ಖಾನೆ ಕಾಯಿಲೆ ಹಬ್ಬಿಸುತ್ತಿದೆ, ಜನ ಸಾಮಾನ್ಯರಿಗೆ ನ್ಯಾಯ ಕೊಡಿಸಬೇಕಿದ್ದ ಅಧಿಕಾರಿಗಳು ಕಣ್ಣಿದ್ದು ಕುರುಡಾಗಿದ್ದಾರೆ.

ನಿರುದ್ಯೋಗಿಗಳಿಗೆ ಸುವರ್ಣ ಅವಕಾಶ. ಗ್ರಾಮ ಒನ್’ ಸೇವಾ ಕೇಂದ್ರ ಸ್ಥಾಪಿಸಲು ಅರ್ಹರಿಂದ ಅರ್ಜಿ ಆಹ್ವಾನ.

ವಿಜಯನಗರ...ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ‘ಗ್ರಾಮ ಒನ್’ ಸೇವಾ ಕೇಂದ್ರವು ಸೇವಾಸಿಂಧು ಯೋಜನೆ ಅಡಿಯಲ್ಲಿ ರೂಪಿಸಲಾಗಿದೆ. ಸರ್ಕಾರದ ಸೇವೆಗಳನ್ನು ಮನೆ ಬಾಗಿಲಿಗೆ ತಲುಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದ್ದು, ಈ ಯೋಜನೆಯನ್ನು ಈಗಾಗಲೇ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಸ್ಥಾಪಿಸಿ ಯಶಸ್ವಿಯಾಗಿದ್ದು, ಸರ್ಕಾರವು…

Continue Readingನಿರುದ್ಯೋಗಿಗಳಿಗೆ ಸುವರ್ಣ ಅವಕಾಶ. ಗ್ರಾಮ ಒನ್’ ಸೇವಾ ಕೇಂದ್ರ ಸ್ಥಾಪಿಸಲು ಅರ್ಹರಿಂದ ಅರ್ಜಿ ಆಹ್ವಾನ.

ಮಳೆ ಹಾನಿ ಪ್ರದೇಶಕ್ಕೆ ಶಾಸಕ ಪಿಟಿ ಪರಮೇಶ್ವರ ನಾಯ್ಕ್ ಬೇಟಿ, ತುರ್ತು ಪರಿಹಾರಕ್ಕೆ ಆಗ್ರಹ.

ವಿಜಯನಗರ...ಹೌದು ನಿನ್ನೆ ಸಂಜೆ ಸುರಿದ ಬಿರುಗಾಳಿ ಸಹಿತ ಬಾರಿ ಮಳೆಗೆ ಹೂವಿನ ಹಡಗಲಿ ತಾಲ್ಲೂಕಿನ ಹಿರೇಹಡಗಲಿ ಗ್ರಾಮದಲ್ಲಿನ ಇಪ್ಪತ್ತಕ್ಕೂ ಹೆಚ್ಚು ಮನೆಗಳ ಮೆಲ್ಚಾವಣಿ ಬಿರುಗಾಳಿಗೆ ಹಾರಿಹೋಗಿವೆ, ಅದಲ್ಲದೆ ಬೀಸಿದ ಬಾರಿ ಬಿರುಗಾಳಿಗೆ ಮರ ಉರಿಳಿದ ಪರಿಣಾಮ ಕೆಲವು ಮನೆಗಳಿಗೆ ಹಾನಿಯುಂಟಾಗಿತ್ತು, ವಿಷಯ…

Continue Readingಮಳೆ ಹಾನಿ ಪ್ರದೇಶಕ್ಕೆ ಶಾಸಕ ಪಿಟಿ ಪರಮೇಶ್ವರ ನಾಯ್ಕ್ ಬೇಟಿ, ತುರ್ತು ಪರಿಹಾರಕ್ಕೆ ಆಗ್ರಹ.

ವಿಜಯನಗರ:ಹೊರಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ.

ವಿಜಯನಗರ.. ವಿಜಯನಗರ ಜಿಲ್ಲೆಗೆ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ತಾಲೂಕು ಎಂ.ಐ.ಎಸ್. ಸಂಯೋಜಕರು, ತಾಲೂಕು ಐ.ಇ.ಸಿ. ಸಂಯೋಜಕರು, ತಾಂತ್ರಿಕ ಸಹಾಯಕರು(ಸಿವಿಲ್), ತಾಂತ್ರಿಕ ಸಹಾಯಕರು(ಕೃಷಿ/ಅರಣ್ಯ/ ರೇಷ್ಮೆ/ತೋಟಗಾರಿಕೆ) ಹಾಗೂ ಆಡಳಿತಾತ್ಮಕ ಸಹಾಯಕರ(ತಾಲೂಕು ಪಂಚಾಯಿತಿ) ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ಹೊರಗುತ್ತಿಗೆ ಸಂಸ್ಥೆಯ…

Continue Readingವಿಜಯನಗರ:ಹೊರಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ.

ಚಿರತೆ ಹಾವಳಿ ಮತ್ತೆ ಹೆಚ್ಚಳ,ಜನಸಾಮಾನ್ಯರಲ್ಲಿ  ಹೆಚ್ಚಿದ ಆತಂಕ.

ವಿಜಯನಗರ... ನಿನ್ನೆ ರಾತ್ರಿ ಹನ್ನೆರಡು ಗಂಟೆ ಸುಮಾರಿಗೆ ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ ಸುಕದಕಲ್ಲು ಅರಣ್ಯ ಪ್ರದೇಶದ ಬಳಿಯಲ್ಲಿ ಇಬ್ಬರ ಮೇಲೆ ಚಿರತೆ ದಾಳಿಮಾಡಿದ ವರದಿಯಾಗಿದೆ. ಬಸ್ಸಮ್ಮ ಮತ್ತು ದುರ್ಗೇಶ ಎನ್ನುವ ಇಬ್ಬರ ಮೇಲೆ ದಾಳಿ ಮಾಡಿರುವ ಚಿರತೆ, ತಲೆ ಮತ್ತು…

Continue Readingಚಿರತೆ ಹಾವಳಿ ಮತ್ತೆ ಹೆಚ್ಚಳ,ಜನಸಾಮಾನ್ಯರಲ್ಲಿ  ಹೆಚ್ಚಿದ ಆತಂಕ.

ಬರ ಸಿಡಿಲಿಗೆ ಬಲಿಯಾಗುತ್ತಿವೆ ಜನ ಜಾನುವಾರುಗಳು, ನಿನ್ನೆ ಕುರಿ ಮೇಕೆ ಇಂದು ರೈನ ಸಾಥಿ ಸಾವು.

ವಿಜಯನಗರ..ಹೌದು ವಿಜಯನಗರ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸಿಡಿಲು ಬಡಿತದ ಸಾವು ನೋವುಗಳು ಹೆಚ್ಚಾಗುತ್ತಿವೆ.  ಮೊನ್ನೆ ಹೂವಿನಹಡಗಲಿ ತಾಲೂಕಿನ ಉತ್ತಂಗಿಯಲ್ಲಿ ಇಸ್ಮಾಯಿಲ್ ಸಾಬ್ ಎನ್ನುವ ರೈತ ಸಾವನ್ನಪ್ಪಿದ್ದರೆ ನಿನ್ನೆ ಹಗರಿಬೊಮ್ಮನಹಳ್ಳಿಯ ಚಿಂತ್ರಪಳ್ಳಿಯಲ್ಲಿ ಹನ್ನೊಂದು ವರ್ಷದ ಬಾಲಕ ಸಾವನ್ನಪ್ಪಿದ್ದ, ಅದೇರೀತಿ ಇಂದು ಕೂಡ…

Continue Readingಬರ ಸಿಡಿಲಿಗೆ ಬಲಿಯಾಗುತ್ತಿವೆ ಜನ ಜಾನುವಾರುಗಳು, ನಿನ್ನೆ ಕುರಿ ಮೇಕೆ ಇಂದು ರೈನ ಸಾಥಿ ಸಾವು.

ಹಂಪಿ ಮಿರರ್ ವರದಿಯ ಫಲಶೃತಿ. ಶ್ರಮಜೀವಿಗಳಿಗೆ ಸಿಕ್ತು ನೀರು ನೆರಳು..

ವಿಜಯನಗರ... ನರೇಗ ಯೋಜನೆ ಅಡಿಯಲ್ಲಿ ನಡೆಯುತ್ತಿರುವ ಉದ್ಯೂಗ ಖಾತ್ರಿ ಕಾಮಗಾರಿ ನಡೆಯುವ ಸ್ಥಳಕ್ಕೆ ಬೇಟಿ ನೀಡುವ ಮೂಲಕ ರಿಯಾಲಿಟಿ ಚಕ್ ಮಾಡುವ ಕೆಲಸಕ್ಕೆ ನಮ್ಮ ಹಂಪಿ ಮಿರರ್ ಮುಂದಾಗಿತ್ತು, ಉದ್ಯೋಗ ಖಾತ್ರಿ ಕೆಲಸಮಾಡುವ ಕೂಲಿ ಕಾರ್ಮಿಕರಿಗೆ ಸಂಭಂದ ಪಟ್ಟ ಗ್ರಾ.ಪಂ ಅಧಿಕಾರಿಗಳು…

Continue Readingಹಂಪಿ ಮಿರರ್ ವರದಿಯ ಫಲಶೃತಿ. ಶ್ರಮಜೀವಿಗಳಿಗೆ ಸಿಕ್ತು ನೀರು ನೆರಳು..

ಆಟ ಆಡುವ ಬಾಲಕನನ್ನೂ ಬಿಡಲಿಲ್ಲ ಸಿಡಿಲು.ವಿಜಯನಗರ ಜಿಲ್ಲೆಯಲ್ಲಿ ಎರಡನೆ ದಿನವೂ ಮುಂದುವರೆದ ಸಿಡಿಲಿನ ಸಾವಿನ ಆರ್ಭಟ

ವಿಜಯನಗರ...ನಿನ್ನ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಉತ್ತಂಗಿ ಗ್ರಾಮದಲ್ಲಿ ಸಿಡಿಲ ಬಡಿತಕ್ಕೆ ರೈತ ಸಾವನ್ನಪ್ಪುವ ಸುದ್ದಿ ಮರೆಮಾಚುವ ಮುನ್ನವೇ ಇಂದು ಕೂಡ ಸಿಡಿಲಾರ್ಭಟ ತನ್ನ ದಾಳಿಯನ್ನ ಮುಂದುವರೆಸಿದೆ. ಇಂದು ಹಗರಿಬೊಮ್ಮನಹಳ್ಳಿ ಪುರಸಭೆ ವ್ಯಾಪ್ತಿಯ ಚಿಂತ್ರಪಳ್ಳಿಯಲ್ಲಿ ಸಿಡಿಲು ಅಘಾತಕ್ಕೆ ಓರ್ವ ಬಾಲಕ ಮೃತಪಟ್ಟಿರುವ…

Continue Readingಆಟ ಆಡುವ ಬಾಲಕನನ್ನೂ ಬಿಡಲಿಲ್ಲ ಸಿಡಿಲು.ವಿಜಯನಗರ ಜಿಲ್ಲೆಯಲ್ಲಿ ಎರಡನೆ ದಿನವೂ ಮುಂದುವರೆದ ಸಿಡಿಲಿನ ಸಾವಿನ ಆರ್ಭಟ