ವಿಜಯನಗರ ಪೊಲೀಸರ ಕಣ್ಣು ಇದೀಗ ಅನಧಿಕೃತ ಎಣ್ಣಿ ಅಂಗಡಿ ಮೇಲೆ.
ವಿಜಯನಗರ..ಕಳೆದ ಎರಡು ದಿನಗಳಿಂದ ವಿಜಯನಗರ ಜಿಲ್ಲೆಯಾಧ್ಯಂತ ಅನಧಿಕೃತ ಎಣ್ಣೆ ಅಂಗಡಿ ಮೇಲೆ ಪೊಲೀಸರು ದಾಳಿ ನಡೆಸಿ ಅಪಾರ ಪ್ರಮಾಣದ ಮದ್ಯದ ಸರಕನ್ನ ವಶಕ್ಕೆ ಪಡೆದಿದ್ದಾರೆ, ಅದರಲ್ಲೂ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಮತ್ತು,ಇಟಿಗಿ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಮಾಣದ ಎಣ್ಣೆ ವಶಕ್ಕೆಪಡೆದಿದ್ದಾರೆ. …
