ಮೊಟರ್ ಬೈಕ್ ಖದೀಮನ ಬಂದಿಸಿದ ಬಡಾವಣೆ ಪೊಲೀಸರು. ತಂದೆ ಮಗ ಪ್ರಯಾಣಿಸುತಿದ್ದ ಸ್ಕೂಟರ್ ಗೆ ಟಿಪ್ಪರ್ ಲಾರಿ ಡಿಕ್ಕಿ. ಮನ ಕಲಕುವಂತಿದೆ ಈ ಘಟನೆ.
ವಿಜಯನಗರ.. ಎರಡು ಬೈಕ್ ಕಳ್ಳತನಮಾಡಿದ್ದ ಖದೀಮನನ್ನ ಬಂದಿಸುವಲ್ಲಿ ಹೊಸಪೇಟೆ ಬಡಾವಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಮೊಹಮ್ಮದ್ ಗೌಸ್ ಬಂದಿತ ಆರೋಪಿಯಾಗಿದ್ದು, ಬಂದಿತನಿಂದ 85ಸಾವಿರ ಮೌಲ್ಯದ ಒಂದು ಹೀರೊ ಸ್ಪೇಂಡ್ರ್ ಪ್ರೊ ಬೈಕ್ ಮತ್ತು ಹೋಂಡಾ ಆಕ್ಟಿವಾ ಬೈಕನ್ನ ವಶಕ್ಕೆ ಪಡೆದಿದ್ದಾರೆ. ಹೊಸಪೇಟೆ ಡಿ.ವೈ.ಎಸ್ಪಿ…
