ದಾವಣಗೇರಿ, ವಿಜಯನಗರ, ಗದಗ ಜಿಲ್ಲೆಯ ಪೊಲೀಸರಿಗೆ ಬೇಕಾಗಿದ್ದ ಈ ಖದೀಮ.
ವಿಜಯನಗರ... ಹರಪನಹಳ್ಳಿ ಪಟ್ಟಣದಲ್ಲಿ ಅನುಮಾನಸ್ಪದವಾಗಿ ಬೈಕಲ್ಲಿ ಸಂಚರಿಸುತಿದ್ದ ವ್ಯಕ್ತಿಯನ್ನ ವಶಕ್ಕೆ ಪಡೆದ ಇಲ್ಲಿನ ಪಿ.ಎಸ್.ಐ.ಪ್ರಕಾಶ್ ವಿಚಾರಣೆ ನಡೆಸಿದಾಗ ಸತ್ಯಾಂಶ ಬಯಲಾಗಿದೆ. ಹೌದು ಕಳೆದ ಹಲವು ದಿನಗಳಿಂದ ವಿಜಯನಗರ ಜಿಲ್ಲೆ ಹರಪನಹಳ್ಳಿ ಮತ್ತು ಅಕ್ಕ ಪಕ್ಕದ ಪಟ್ಟಣಗಳಲ್ಲಿ ಮೊಟರ್ ಬೈಕ್ ಕಳ್ಳತನಮಾಡಿ ಪರಾರಿಯಾಗುತಿದ್ದ…
