ವಿಜಯನಗರ ಜಿಲ್ಲೆಯ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಲಂಚ ಪಡೆಯುವ ವೇಳೆ 6 ಜನ ಪೊಲೀಸರು ಎಸಿಬಿ ಬಲೆಗೆ ಬಿದ್ದ ವಿಚಾರ
*ಕೊಟ್ಟೂರು ಪೊಲೀಸ್ ಠಾಣೆಯ PSI ನಾಗಪ್ಪ, ASI ಸೈಫುಲ್ಲಾ ಮತ್ತು ಮೂರು ಜನ ಸಿಬ್ಬಂದಿಗಳಾದ ತಿಪ್ಪೇಸ್ವಾಮಿ, ಕೊಂಡಿ ಬಸವರಾಜ್, ಮತ್ತು ನಾಗರಾಜ್ ಅಮಾನತ್ತು*
ಅಮಾನತ್ತು ಮಾಡಿದ ವಿಜಯನಗರ ಎಸ್ಪಿ ಡಾ. ಅರುಣ್ ಕೆ.
*ಸಿಪಿಐರ ಮುರುಗೇಶ್ ರನ್ನು ಅಮಾನತ್ತು ಮಾಡುವಂತೆ ಐಜಿಪಿಗೆ ಶಿಫಾರಸ್ಸು ಮಾಡಿದ ಎಸ್ಪಿ*
ಕೊಟ್ಟೂರು ತಾಪಂ ಮಾಜಿ ಅಧ್ಯಕ್ಷ ವೆಂಕಟೇಶ್ ನಾಯ್ಕ್ ಬಳಿ ನಿನ್ನೆ ಲಂಚ ಪಡೆಯುವ ವೇಳೆ ಬಳ್ಳಾರಿಯ ಎಸಿಬಿ ಅಧಿಕಾರಿಗಳು ಟ್ರಾಪ್ ಮಾಡಿದ್ದರು
2.30 ಲಕ್ಷ ಹಣ ಪಡೆಯುವ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ರು
ಈ ಸಂಬಂಧ ಪಿಎಸ್ಐ, ಎಎಸ್ಐ ಸೇರಿದಂತೆ 5 ಜನ ಸಿಬ್ಬಂದಿಯನ್ನು ಅಮಾನತ್ತು ಮಾಡಿ ಸಿಪಿಐ ರನ್ನು ಅಮಾನತ್ತು ಮಾಡುವಂತೆ ಬಳ್ಳಾರಿ ವೃತ್ತದ ಐಜಿಪಿಗೆ ಶಿಫಾರಸ್ಸು ಮಾಡಿದ ವಿಜಯನಗರ ಎಸ್ಪಿ ಡಾ. ಅರುಣ್ ಕೆ.
ವಿಜಯನಗರ ಎಸ್ಪಿ ಡಾ. ಅರುಣ್ ಕೆ. ಮಾಹಿತಿ