ಒಂದೇ ಕುಟುಂಭದ ನಾಲ್ವರು ಸಾವನ್ನಪ್ಪಿದ ಪ್ರಕರಣ, ಸಾವಿನ ಮನೆಗೆ ಎದುರಾಳಿ ಸಚಿವ ಶಾಸಕರು ಬೇಟಿ.

ವಿಜಯನಗರ... ಒಂದೇ ಕುಟುಂಭ ನಾಲ್ವರು ಸಾವನ್ನಪ್ಪಿದ ಮರಿಯಮ್ಮನಹಳ್ಳಿ ಪಟ್ಟಣದ ಮೃತರ ಮನೆಗೆ ಇಂದು ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ್ ಮತ್ತು ಸಚಿವ ಆನಂದ್ ಸಿಂಗ್ ಬೇಟಿ ನೀಡಿ ಸಾಂತ್ವಾನ ಹೇಳಿದರು. ಜೊತೆಗೆ ವಿಜಯನಗರ ನೂತನ ಜಿಲ್ಲೆಯ ಜಿಲ್ಲಾಧಿಕಾರಿ ಅನಿರುದ್ದ ಶ್ರವಣ್ ಮತ್ತು ಪೊಲೀಸ್…

Continue Readingಒಂದೇ ಕುಟುಂಭದ ನಾಲ್ವರು ಸಾವನ್ನಪ್ಪಿದ ಪ್ರಕರಣ, ಸಾವಿನ ಮನೆಗೆ ಎದುರಾಳಿ ಸಚಿವ ಶಾಸಕರು ಬೇಟಿ.

ಶ್ರೀಶೈಲ ಇದೀಗ ಉದ್ವಿಗ್ನ, ಕರ್ನಾಟಕ ಮೂಲದ ಓರ್ವ ಯಾತ್ರಾರ್ಥಿ ಬಲಿ.

ಕರ್ನೂಲು: ನೆರೆಯ ಆಂಧ್ರಪ್ರದೇಶದ ಪ್ರಸಿದ್ಧ ಯಾತ್ರಾ ಸ್ಥಳವಾಗಿರುವ ಶ್ರೀಶೈಲದಲ್ಲಿ ನಿನ್ನೆ  ತಡರಾತ್ರಿ ಗುಂಪು ಗಲಭೆ  ಹಿಂಸಾಚಾರ ನಡೆದಿದೆ. ಘಟನೆಯಲ್ಲಿ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಯಾತ್ರಾರ್ಥಿ ಸಾವಿಗೀಡಾಗಿದ್ದುಬೀಳಗಿ ತಾಲ್ಲೂಕಿನ ಜಾನಮಟ್ಟಿ ನಿವಾಸಿ ಶ್ರೀಶೈಲ ವಾರಿಮಠ ಸಾವಿಗೀಡಾಗಿದ್ದಾರೆ ಎಂದು ಗುರುತಿಸಲಾಗಿದೆ. ಕರ್ನಾಟಕದಿಂದ ಪಾದಯಾತ್ರೆಗೆ ತೆರಳಿದ್ದ ಯಾತ್ರಾರ್ಥಿಗಳ…

Continue Readingಶ್ರೀಶೈಲ ಇದೀಗ ಉದ್ವಿಗ್ನ, ಕರ್ನಾಟಕ ಮೂಲದ ಓರ್ವ ಯಾತ್ರಾರ್ಥಿ ಬಲಿ.

ಹೊಸಪೇಟೆಗೆ ವಕ್ಕರಿಸಿದ ಹಿಜಾಬ್ ಕೇಸರಿ ಶಾಲು ವಿವಾದ. ಪ್ರಕರಣದ ಹಿನ್ನೆಲೆ ಏನು..ಬಳ್ಳಾರಿ ಡಿ.ಡಿ.ಪಿ.ಯು ರಾಜುನಾಯ್ಕ್ ಏನು ಹೇಳುತ್ತಾರೆ.

ವಿಜಯನಗರ.. ಇಂದು ಬೆಳಗ್ಗೆ ಹೊಸಪೇಟೆ ನಗರದ ಹಂಪಿ ರಸ್ತೆಯಲ್ಲಿರುವ ಥಿಯೊಸಾಫಿಕಲ್ ಕಾಲೇಜಿನ ಆವರಣದಲ್ಲಿ ಹಿಜಾಬ್ ವಿವಾದ ಕಾಣಿಸಿಕೊಂಡಿದೆ, ಹಿಜಾಬ್ ಧರಿಸಿ ಕಾಲೇಜಿಗೆ ಬಂದ ಎಂಟರಿಂದ ಹತ್ತು ಜನ ವಿಧ್ಯಾರ್ಥಿನೀಯರನ್ನ ತಡೆದ ಕಾಲೇಜಿನ ಪ್ರಿನ್ಸಿಪಲ್ ಜಗದೀಶ್, ಹಿಜಾಬ್ ತೆಗೆದು ತರಗತಿ ಪ್ರವೇಶಿಸುವಂತೆ ಸೂಚಿಸಿದ್ದಾರೆ,…

Continue Readingಹೊಸಪೇಟೆಗೆ ವಕ್ಕರಿಸಿದ ಹಿಜಾಬ್ ಕೇಸರಿ ಶಾಲು ವಿವಾದ. ಪ್ರಕರಣದ ಹಿನ್ನೆಲೆ ಏನು..ಬಳ್ಳಾರಿ ಡಿ.ಡಿ.ಪಿ.ಯು ರಾಜುನಾಯ್ಕ್ ಏನು ಹೇಳುತ್ತಾರೆ.

ಹಿಜಾಬ್ ಕೇಸರಿ ಶಾಲಿನ ಗಾಳಿಯ ದೋಷ ಇದೀಗ ಹೊಸಪೇಟೆಯಲ್ಲಿ

ವಿಜಯನಗರ...ಹಿಜಾಬ್ V/S ಕೇಸರಿ ವಿವಾದ ಪ್ರಕರಣ ತಣ್ಣಗಾಗುತ್ತೆ ಎನ್ನುವಷ್ಟರಲ್ಲಿ ಇದೀಗ ವಿಜಯನಗರ ಜಿಲ್ಲಾ ಕೇಂದ್ರ ಹೊಸಪೇಟೆ ನಗರದಲ್ಲೂ ಕಾಣಿಸಿಕೊಂಡಿದೆ. ಸದ್ಯಕ್ಕೆ ಹೊಸಪೇಟೆಯ ಥಿಯೊಸಾಫಿಕಲ್‌ ಕಾಲೇಜ್ ನಲ್ಲಿ ಇಂತದ್ದೊಂದು ಗದ್ದಲು ಪ್ರಾರಂಭವಾಗಿದೆ.ಇಂದು ಕಾಲೇಜಿಗೆ ಹೋದ ಕೆಲವು ವಿಧ್ಯಾರ್ಥಿನೀಯರ ಹಿಜಾಬ್ ತೆಗೆಯಲು ಕಾಲೇಜಿನ ಪ್ರಾಂಶುಪಾಲರು…

Continue Readingಹಿಜಾಬ್ ಕೇಸರಿ ಶಾಲಿನ ಗಾಳಿಯ ದೋಷ ಇದೀಗ ಹೊಸಪೇಟೆಯಲ್ಲಿ