ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ನಿಮಿತ್ತ ಬಾಗಳಿಯಲ್ಲಿ ಡಿಸಿ ವಾಸ್ತವ್ಯ,ಬಾಗಳಿ ಗ್ರಾಮಸ್ಥರ ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ ಟಿ.ವೆಂಕಟೇಶ್

ಹೊಸಪೇಟೆ(ವಿಜಯನಗರ),ಡಿ.17 ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ನಿಮಿತ್ತ ವಿಜಯನಗರ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ಹರಪನಹಳ್ಳಿ ತಾಲೂಕಿನ ಕಸಬಾ ಹೋಬಳಿಯ ಬಾಗಳಿ ಗ್ರಾಮದಲ್ಲಿ ಶನಿವಾರ ಗ್ರಾಮವಾಸ್ತವ್ಯ ನಡೆಸಿದರು.ಕಂದಾಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿಯ ಸಹಯೋಗದಲ್ಲಿ ನಡೆದ ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು…

Continue Readingಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ನಿಮಿತ್ತ ಬಾಗಳಿಯಲ್ಲಿ ಡಿಸಿ ವಾಸ್ತವ್ಯ,ಬಾಗಳಿ ಗ್ರಾಮಸ್ಥರ ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ ಟಿ.ವೆಂಕಟೇಶ್

ಅವಳಿ ಗಣಿ ಜಿಲ್ಲೆಗಳಲ್ಲಿ ತಲಾ ಒಂದೊಂದು ಕರಡಿ ಧಾಮ, ಹೀಗಿದ್ದರು ಮಾನವನಿಗೆ  ತಪ್ಪುತ್ತಿಲ್ಲ ಜಾಂಬವಂತನ ಕಾಟ.

ವಿಜಯನಗರ...ಹೌದು ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೇಕೋಟೆಯಲ್ಲಿ ಒಂದು ಕರಡಿದಾಮ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ವ್ಯಾಪ್ತಿಗೆ ಒಳಪಡುವ ದರೋಜಿ ಕರಡಿ ಧಾಮ ಮತ್ತೊಂದು. ಹೀಗೆ ಎರಡೂ ಅವಳಿ ಗಣಿ ಜಿಲ್ಲೆಗಳಲ್ಲಿ ಒಂದೊಂದು ಕರಡಿ ಧಾಮ ಇದ್ದರು ಕರಡಿಗಳ ಕಾಟ ಮಾತ್ರ…

Continue Readingಅವಳಿ ಗಣಿ ಜಿಲ್ಲೆಗಳಲ್ಲಿ ತಲಾ ಒಂದೊಂದು ಕರಡಿ ಧಾಮ, ಹೀಗಿದ್ದರು ಮಾನವನಿಗೆ  ತಪ್ಪುತ್ತಿಲ್ಲ ಜಾಂಬವಂತನ ಕಾಟ.

ಕಳೆದ ವರ್ಷ ನೀರಿಗೆ ಕೊಚ್ಚಿ ಹೋಯಿತು, ಈ ವರ್ಷ ಮಳೆಗಾಳಿಗೆ ನೆಲಕ್ಕೆ ಕಳಚಿ ಬಿತ್ತು ಬೆಳೆ. ನಮ್ಮ ಬದುಕು ಒಂದು ರೀತಿಯಲ್ಲಿ ಗಾಯದ ಮೇಲೆ ಬರೆ ಬಿದ್ದಂತಾಗಿದೆ.

ವಿಜಯನಗರ.. ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ತಾವರೆಗುಂದಿ ಗ್ರಾಮದ ರೈತರು ಕಳೆದ ಎರಡು ವರ್ಷಗಳಿಂದ ಕಣ್ಣೀರಲ್ಲಿ ಕೈತೊಳೆಯುತಿದ್ದಾರೆ. ಹೌದು ಕಳೆದ ಒಂದುವಾರದಿಂದ ಈ ಬಾಗದಲ್ಲಿ ಬಿರುಗಾಳಿ ಸಹಿತ ಸುರಿದ ಮಳೆಗೆ, ಕಟಾವಿಗೆ ಬಂದಿದ್ದ ಬತ್ತದ ಬೆಳೆ ಸಂಪೂರ್ಣ ನೆಲಕಚ್ಚಿದೆ‌. ತಾವರೆಗುಂದಿ ಗ್ರಾಮವೊಂದರಲ್ಲೇ…

Continue Readingಕಳೆದ ವರ್ಷ ನೀರಿಗೆ ಕೊಚ್ಚಿ ಹೋಯಿತು, ಈ ವರ್ಷ ಮಳೆಗಾಳಿಗೆ ನೆಲಕ್ಕೆ ಕಳಚಿ ಬಿತ್ತು ಬೆಳೆ. ನಮ್ಮ ಬದುಕು ಒಂದು ರೀತಿಯಲ್ಲಿ ಗಾಯದ ಮೇಲೆ ಬರೆ ಬಿದ್ದಂತಾಗಿದೆ.

ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಮಾಡಿದ ವಾಯು,ವರುಣ, ಇವರ ಆರ್ಭಟಕ್ಕೆ ರೈತ ಹೈರಾಣ. ಕೆಲವೊತ್ತು ಸುರಿದ ಮಳೆಗೆ ನಡುಗಡ್ಡೆಯಂತಾದ ಗ್ರಾಮದ.

ವಿಜಯನಗರ..ನಿನ್ನೆ ಸಂಜೆ ಕಾಣಿಸಿಕೊಂಡ ಮಳೆ-ಗಾಳಿ ವಿಜಯನಗರ ಜಿಲ್ಲೆಯಲ್ಲಿ ದೊಡ್ಡ ಅವಾಂತರವನ್ನೇ ಸೃಷ್ಠಿಮಾಡಿದೆ.ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಕೆಲವೆಡೆಗಳಲ್ಲಿ ಗಾಳಿಗೆ ಮರ ವಿದ್ಯೂತ್ ಕಂಬಗಳು ಧರೆಗೆ ಉರುಳಿ ಅವಾಂತರ ಸೃಷ್ಠಿಯಾಗಿದ್ದರೆ, ರೈತನ ಟ್ರಾಕ್ಟರ್ ಮೇಲೆ ಮರ ಉರುಳಿದ್ದು ಮನಕ ಕಲಕುವಂತಿತ್ತು, ಅಂತದ್ದೇ ಮನ…

Continue Readingಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಮಾಡಿದ ವಾಯು,ವರುಣ, ಇವರ ಆರ್ಭಟಕ್ಕೆ ರೈತ ಹೈರಾಣ. ಕೆಲವೊತ್ತು ಸುರಿದ ಮಳೆಗೆ ನಡುಗಡ್ಡೆಯಂತಾದ ಗ್ರಾಮದ.

ನಿರುದ್ಯೋಗಿಗಳಿಗೆ ಸುವರ್ಣ ಅವಕಾಶ. ಗ್ರಾಮ ಒನ್’ ಸೇವಾ ಕೇಂದ್ರ ಸ್ಥಾಪಿಸಲು ಅರ್ಹರಿಂದ ಅರ್ಜಿ ಆಹ್ವಾನ.

ವಿಜಯನಗರ...ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ‘ಗ್ರಾಮ ಒನ್’ ಸೇವಾ ಕೇಂದ್ರವು ಸೇವಾಸಿಂಧು ಯೋಜನೆ ಅಡಿಯಲ್ಲಿ ರೂಪಿಸಲಾಗಿದೆ. ಸರ್ಕಾರದ ಸೇವೆಗಳನ್ನು ಮನೆ ಬಾಗಿಲಿಗೆ ತಲುಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದ್ದು, ಈ ಯೋಜನೆಯನ್ನು ಈಗಾಗಲೇ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಸ್ಥಾಪಿಸಿ ಯಶಸ್ವಿಯಾಗಿದ್ದು, ಸರ್ಕಾರವು…

Continue Readingನಿರುದ್ಯೋಗಿಗಳಿಗೆ ಸುವರ್ಣ ಅವಕಾಶ. ಗ್ರಾಮ ಒನ್’ ಸೇವಾ ಕೇಂದ್ರ ಸ್ಥಾಪಿಸಲು ಅರ್ಹರಿಂದ ಅರ್ಜಿ ಆಹ್ವಾನ.