ಬಳ್ಳಾರಿ ಉತ್ಸವದಲ್ಲಿ ಗಮನ ಸೆಳೆದ ಶ್ವಾನಗಳ ಮೇಳ. ಪ್ರಿಯರಿಗೆ ಹಬ್ಬವೊ ಹಬ್ಬ.

  • Post category:Uncategorized

ಬಳ್ಳಾರಿ ಜ.22 ಬಳ್ಳಾರಿ ನಗರದ ವಾಡ್ರ್ಲಾ ಕಾಲೇಜು ಮೈದಾನದ ಸುತ್ತಲೂ ಜನವೋ ಜನ. ನೆರೆದಿದ್ದ ಕಿರಿಯರಿಂದ ಹಿಡಿದು ಹಿರಿಯವರೆಗೂ ಎಲ್ಲರಲ್ಲೂ ಉತ್ಸಾಹ ತುಂಬಿತ್ತು. ಅದರಲ್ಲಿ ಯುವಕ, ಯುವತಿಯರ ಸಂಖ್ಯೆಯೇ ಹೆಚ್ಚಿತ್ತು. ವಿವಿಧ ತಳಿಗಳ ಶ್ವಾನಗಳ ವೈವಿಧ್ಯವೇ ಅಲ್ಲಿತ್ತು.ಜಿಲ್ಲಾಡಳಿತ, ಪಶು ಸಂಗೋಪನೆ ಹಾಗೂ…

Continue Readingಬಳ್ಳಾರಿ ಉತ್ಸವದಲ್ಲಿ ಗಮನ ಸೆಳೆದ ಶ್ವಾನಗಳ ಮೇಳ. ಪ್ರಿಯರಿಗೆ ಹಬ್ಬವೊ ಹಬ್ಬ.

ಬೈಕ್ ಮಾಲೀಕನಿಂದ ಹತ್ತು ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪಿ.ಎಸ್.ಐ. ಎ.ಸಿ.ಬಿ.ಬಲೆಗೆ.

ಬಳ್ಳಾರಿ... ಬೈಕ್ ಚಾಲಕನಿಂದ ಹತ್ತು ಸಾವಿರ ಲಂಚ ಪಡೆಯುತಿದ್ದ ಕಂಪ್ಲಿಯ ಕ್ರೈಂ ಪಿ.ಎಸ್.ಐ ಬಸ್ಸಪ್ಪ ಲಮಾಣಿ ರೆಡ್ ಹ್ಯಾಂಡಾಗಿ ಬಳ್ಳಾರಿಯ ಎ.ಸಿ.ಬಿ.ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಎ.ಸಿ.ಬಿ.ಎಸ್.ಪಿ. ಶ್ರೀಹರಿಬಾಬು ಅವರ ಮಾರ್ಗದರ್ಶನದಲ್ಲಿ ನಡೆದ ಈ ದಾಳಿಯಲ್ಲಿ ಬಳ್ಳಾರಿಯ ಎ.ಸಿ.ಬಿ.ಡಿ.ಎಸ್ಪಿ.ಹಾಗೂ ಸಿ.ಪಿ.ಮತ್ತು ಪಿ.ಎಸ್.ಐ ಸೇರಿದಂತೆ…

Continue Readingಬೈಕ್ ಮಾಲೀಕನಿಂದ ಹತ್ತು ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪಿ.ಎಸ್.ಐ. ಎ.ಸಿ.ಬಿ.ಬಲೆಗೆ.

ನಮ್ಮ ರಾಜ್ಯದ ಹೆಣ್ಣು ಮಕ್ಕಳು ಮುಜುಗರ ಇಲ್ಲದೆ ಶಾಲೆಯ ಕಡೆಗೆ ಶಿಕ್ಷಣ ಕಲಿಯಲು ಇಂದು ಹೋಗುತಿದ್ದಾರೆ ಎಂದ್ರೆ ಅದಕ್ಕೆ ಕಾರಣ ಈ ಅಬ್ದುಲ್ ಲತೀಪ್ ಸಾಬ್.

hijab despute in india

Continue Readingನಮ್ಮ ರಾಜ್ಯದ ಹೆಣ್ಣು ಮಕ್ಕಳು ಮುಜುಗರ ಇಲ್ಲದೆ ಶಾಲೆಯ ಕಡೆಗೆ ಶಿಕ್ಷಣ ಕಲಿಯಲು ಇಂದು ಹೋಗುತಿದ್ದಾರೆ ಎಂದ್ರೆ ಅದಕ್ಕೆ ಕಾರಣ ಈ ಅಬ್ದುಲ್ ಲತೀಪ್ ಸಾಬ್.

ಕೊಟ್ಟೂರಿನ ಚೀಟಿ ಸಂಸ್ಥೆ ರದ್ದತಿಗೆ ಶಿಫಾರಸ್ಸು;ಸಂಬಂಧಪಟ್ಟವರಿದ್ದಲ್ಲಿ ಸಂಪರ್ಕಿಸಿ

ಬಳ್ಳಾರಿ.ಫೆ.05: ವಿಜಯನಗರ ಜಿಲ್ಲೆಯ ಹರಪನಳ್ಳಿ ಉಪವಿಭಾಗದ ಕೊಟ್ಟೂರಿನ ರೇಣುಕಾರಸ್ತೆಯಲ್ಲಿರುವ ವಿಠಲ್ ಸರ್ಕಲ್ ಹತ್ತಿರದ ಮೊದಲ ಮಹಡಿಯಲ್ಲಿರುವ ಶ್ರೀ ಗುರುಕೊಟ್ಟೋರೇಶ್ವರ ಚಿಟ್ಸ್ ಫಂಡ್ ಅನ್ನು ಚೀಟಿ ಅಧಿನಿಯಮ 1982 ರನ್ವಯ ಈ ಚೀಟಿ ಸಂಸ್ಥೆಯನ್ನು ರದ್ದುಗೊಳಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಸದರಿ ಚೀಟಿ ಸಂಸ್ಥೆಗಳಿಗೆ…

Continue Readingಕೊಟ್ಟೂರಿನ ಚೀಟಿ ಸಂಸ್ಥೆ ರದ್ದತಿಗೆ ಶಿಫಾರಸ್ಸು;ಸಂಬಂಧಪಟ್ಟವರಿದ್ದಲ್ಲಿ ಸಂಪರ್ಕಿಸಿ

ಬಳ್ಳಾರಿ ನಗರಕ್ಕೆ ಕುಡಿಯುವ ನೀರು:800 ಎಂ.ಎಲ್ ಸಾಮರ್ಥ್ಯದ ಕೆರೆಗೆ ನೀರು ತುಂಬಿಸುವುದಕ್ಕೆ ಸಚಿವ ಬಿ.ಶ್ರೀರಾಮುಲು ಚಾಲನೆ

ಬಳ್ಳಾರಿ.ಬಳ್ಳಾರಿ ‌ನಗರದಲ್ಲಿ‌ ಕುಡಿಯುವ ನೀರಿನ ಕೊರತೆ ಆಗದಂತೆ ಸಂರಕ್ಷಿಸಲು 65ಲಕ್ಷ ಲೀಟರ್ ಸಾಮರ್ಥ್ಯದ ಮದರ್ ಟ್ಯಾಂಕ್ ಕಂಫಾರ್ಟ್ ಮೆಂಟ್ ಹಾಗೂಬಳ್ಳಾರಿ ನಗರಕ್ಕೆ ಕುಡಿಯುವ ನೀರಿನ ಸಲುವಾಗಿ 800ಎಂ.ಎಲ್ ಸಾಮರ್ಥ್ಯದ ಕೆರೆಗೆ ನೀರು ತುಂಬುವ ಕಾರ್ಯಕ್ರಮಕ್ಕೆ ಬಳ್ಳಾರಿ ತಾಲೂಕಿನ ಶಿವಪುರ ಬಳಿ ಸಾರಿಗೆ,ಪರಿಶಿಷ್ಟ…

Continue Readingಬಳ್ಳಾರಿ ನಗರಕ್ಕೆ ಕುಡಿಯುವ ನೀರು:800 ಎಂ.ಎಲ್ ಸಾಮರ್ಥ್ಯದ ಕೆರೆಗೆ ನೀರು ತುಂಬಿಸುವುದಕ್ಕೆ ಸಚಿವ ಬಿ.ಶ್ರೀರಾಮುಲು ಚಾಲನೆ

ಜೆ.ಎಸ್.ಡಬ್ಲ್ಯೂ ಸಂಸ್ಥೆ ರಾಜ್ಯ ಸರ್ಕಾರದ ಸಹಕಾದೊಂದಿಗೆ ಪ್ರಾರಂಬಿಸಿರುವ ಕೊವಿಡ್ ಕೇರ್ ಸೆಂಟರ್ ಇಂದಿನಿಂದ ಕಾರ್ಯಾರಂಭಮಾಡಿದೆ.

  ಈ ಸಂಭಂದ ಇಂದು ಬಳ್ಳಾರಿಯ ಜಿಲ್ಲಾಧಿಕಾರಿ ಪವನ್ ಕುಮಾರ್ ಮಲಪಾಟಿ ಜಿಂದಾಲ್ ಕಂಪನಿಗೆ ಬೇಟಿ ನೀಡಿ ಕೊವಿಡ್ ಕೇರ್ ಸೆಂಟರ್ ಪರಿಸೀಲನೆ ನಡೆಸಿದರು. ಈ ಸಂದರ್ಭದಲ್ಲಿ ಜಿಂದಾಲ್ ಸಮೂಹ ಸಂಸ್ಥೆಯ ಅಧ್ಯಕ್ಷ ಪಿ.ಕೆ.ಮುರುಗನ್, ಹಾಗೂ ವಿಜಯಸಿಂಹ, ಸಂಜಯ್ ಹಂಡೂರು, ಮತ್ತು…

Continue Readingಜೆ.ಎಸ್.ಡಬ್ಲ್ಯೂ ಸಂಸ್ಥೆ ರಾಜ್ಯ ಸರ್ಕಾರದ ಸಹಕಾದೊಂದಿಗೆ ಪ್ರಾರಂಬಿಸಿರುವ ಕೊವಿಡ್ ಕೇರ್ ಸೆಂಟರ್ ಇಂದಿನಿಂದ ಕಾರ್ಯಾರಂಭಮಾಡಿದೆ.

ಯುವಬರಹಗಾರರ ಚೊಚ್ಚಲ ಕೃತಿಗಳ ಪ್ರಕಟಣೆಗೆ ಧನಸಹಾಯ:ಅರ್ಜಿ ಆಹ್ವಾನ

ಬಳ್ಳಾರಿ,ಜ.17(ಕರ್ನಾಟಕ ವಾರ್ತೆ): ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ 2021ನೇ ಸಾಲಿನ ಯುವಬರಹಗಾರರ ಚೊಚ್ಚಲ ಕೃತಿಗಳನ್ನು ಪ್ರಕಟಿಸಲು ಪ್ರೋತ್ಸಾಹಧನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತ ಅಧಿಕಾರಿಗಳಾದ ಕೆ.ಬಿ.ಕಿರಣ್‍ಸಿಂಗ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಅರ್ಜಿದಾರರು 18 ರಿಂದ 40 ವರ್ಷ ವಯೋಮಿತಿಯವರಾಗಿರಬೇಕು.…

Continue Readingಯುವಬರಹಗಾರರ ಚೊಚ್ಚಲ ಕೃತಿಗಳ ಪ್ರಕಟಣೆಗೆ ಧನಸಹಾಯ:ಅರ್ಜಿ ಆಹ್ವಾನ

ಸೀಲ್ಡೌನಗೆ ಹೆದರಿ ಕಾಂಪೌಂಡ್ ಹಾರಿ ಪರಾರಿಯಾದ ವಿಧ್ಯಾರ್ಥಿಗಳು.

ಬಳ್ಳಾರಿ...ಕಳೆದ ಎರಡು ದಿನಗಳ ಹಿಂದೆ ಬಳ್ಳಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ 25 ಜನ ವಿಧ್ಯಾರ್ಥಿಗಳಲ್ಲಿ ಕೊರೊನ ಸೋಂಕು ಕಾಣಿಸಿಕೊಂಡಿದ್ದು ದೊಡ್ಡ ಸುದ್ದಿಯಾಗಿತ್ತು. ಹಿನ್ನೆಲೆಯಲ್ಲಿ ಇಡೀ ಕಾಲೇಜ್ ಕ್ಯಾಂಪಸನ್ನ ಸಂಪೂರ್ಣ ಸೀಲ್ಡೌನ್ ಮಾಡಿ ಅಲ್ಲಿಂದ ವಿಧ್ಯಾರ್ಥಿಗಳು ಹೊರ ಬರದಂತೆ ಕಾಲೇಜು ಆಡಳಿತ ಮಂಡಳಿಗೆ ಜಿಲ್ಲಾಡಳಿತ…

Continue Readingಸೀಲ್ಡೌನಗೆ ಹೆದರಿ ಕಾಂಪೌಂಡ್ ಹಾರಿ ಪರಾರಿಯಾದ ವಿಧ್ಯಾರ್ಥಿಗಳು.