ಸುಧಾ ಮೂರ್ತಿಯವರು ನಮ್ಮನ್ನ ನಮ್ಮ ಪರಿಸ್ಥಿತಿ ಕಂಡು ಮರುಗಿದ್ರು, ಆದರೆ ಸರ್ಕಾರ ಕಣ್ಣಿದ್ದು ಕುರುಡಾಗಿದೆ.

ವಿಜಯನಗರ....ವಿಶ್ವ ವಿಖ್ಯಾತ ಹಂಪಿಯ ಪ್ರವಾಸಿ ಮಾರ್ಗದರ್ಶಿಗಳು ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ.ಇದೀಗ ಪ್ರವಾಸಿಗರಿಲ್ಲದೆ ಹಂಪಿ ಬಣಗುಡುತಿದ್ದು ಪ್ರವಾಸೋಧ್ಯಮದ ಮೇಲೆ ಅವಲಂಭನೆಯಾಗಿರುವ ಮಾರ್ಗದರ್ಶಿಗಳಿಗೆ ಆದಾಯ ಇಲ್ಲದೆ ಕುಟುಂಭ ನಿರ್ವಣೆಗೆ ಕಣ್ಣೀರಿಡುತಿದ್ದಾರೆ, ಕಳೆದ ಒಂದು ವರ್ಷದಿಂದ ಹಂಪಿಯ ಕಡೆ ಪ್ರವಾಸಿಗರು ಸುಳಿಯದ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟಕ್ಕೆ…

Continue Readingಸುಧಾ ಮೂರ್ತಿಯವರು ನಮ್ಮನ್ನ ನಮ್ಮ ಪರಿಸ್ಥಿತಿ ಕಂಡು ಮರುಗಿದ್ರು, ಆದರೆ ಸರ್ಕಾರ ಕಣ್ಣಿದ್ದು ಕುರುಡಾಗಿದೆ.

ವೃದ್ದಾಪ್ಯ ವೇತನ ಅಲ್ಲ ಇದು ಬಿಕ್ಷಟನೆ.

ವಿಜಯನಗರ..20/09/2021ಸರ್ಕಾರ ಬಡವರಿಗೆ ಮತ್ತು ದೀನದಲಿತರಿಗೆ ಅನುಕೂಲವಾಗಲಿ ಎಂದು ಹೊಸ ಹೊಸ ಯೋಜನೆಗಳನ್ನ ಘೋಷಣೆಮಾಡಿ ಜಾರಿಗೆ ತರಯವ ಮೂಲಕ ಬೀಗುತ್ತದೆ, ಆದರೆ ಆ ಯೋಜನೆಗಳು ಬಡವರ ಮನೆ ಬಾಗಿಲಿಗೆ ತಲುಪುತ್ತಿವೆಯೋ ಅಥವಾ ಇಲ್ಲವೊ ಎಂದು ನೋಡದೆ ಕಣ್ಣು ಮುಚ್ಚಿ ಕುಳಿತುಕೊಂಡು ಬಿಡುತ್ತದೆ, ಅದರ…

Continue Readingವೃದ್ದಾಪ್ಯ ವೇತನ ಅಲ್ಲ ಇದು ಬಿಕ್ಷಟನೆ.

ಶಿಕ್ಷಕಿ ಸೇರಿ 13 ವಿದ್ಯಾರ್ಥಿಗಳಿಗೆ ಕೊರೊನಾ

ವಿಜಯನಗರ ಹೊಸಪೇಟೆ: ತಾಲೂಕಿನ ಕಮಲಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ( ಶಾಲಾ ವಿಭಾಗ) ದ ವಿದ್ಯಾರ್ಥಿಗಳಿಗೆ ಕೊರೊನಾ ಧೃಡವಾಗಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಗುರವಾರದಂದು ಒಂದೇ ಶಾಲೆಯ ಒಬ್ಬ ಶಿಕ್ಷಕಿ ಸೇರಿ 13 ವಿದ್ಯಾರ್ಥಿಗಳಿಗೆ…

Continue Readingಶಿಕ್ಷಕಿ ಸೇರಿ 13 ವಿದ್ಯಾರ್ಥಿಗಳಿಗೆ ಕೊರೊನಾ

ಕರಡಿದಾಮದಲ್ಲಿ ಸಫಾರಿ ಪ್ರಾರಂಭ.

ವಿಜಯನಗರ...ಏಷ್ಯಾ ಖಂಡದಲ್ಲೇ ಅತೀ ದೊಡ್ಡ ಮತ್ತು ಮೊದಲ ಕರಡಿಧಾಮ ಎಂಬ ಹೆಗ್ಗಳಿಕೆ ಪಡೆದಿರುವ ದರೋಜಿ ಕರಡಿ ಧಾಮ ಇದೀಗ ಪ್ರವಾಸಿಗರನ್ನ ತನ್ನತ್ತ ಸೆಳೆಯಲು ಹೊಸ ಪ್ರಯತ್ನಕ್ಕೆ ಕೈಹಾಕಿದೆ. ಇದುವರೆಗೆ ಖಾಸಗಿ ವಾಹನಗಳನ್ನೇ ನೇರವಾಗಿ ಕರಡಿಧಾಮದ ಒಳಗೆ ಬಿಡುತಿದ್ದ ಅರಣ್ಯ ಇಲಾಖೆ ಇನ್ಮುಂದೆ…

Continue Readingಕರಡಿದಾಮದಲ್ಲಿ ಸಫಾರಿ ಪ್ರಾರಂಭ.

ಸಂಸಾರವನ್ನ ಸರಿದಾರಿಗೆ ತಂದ ನ್ಯಾಯಾದೀಶರು.

ಮೈಸೂರು..ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ ಎನ್ನುವ ಮಾತನ್ನ ಕೇಳಿದ್ದೀರಿ. ದಿನವಿಡೀ ಜಗಳ ಮಾಡಿದ ಗಂಡ ಹೆಂಡತಿ ರಾತ್ರಿ ಆದ ಕೂಡಲೆ ಜೊತೆ ಜೊತೆಗೆ ಊಟಮಾಡಿ ಮಲಗಿ ಬೆಳಗಾಗುತಿದ್ದಂತೆ ಮೇಲೆದ್ದು ಮತ್ತೆ ಎಂದಿನಂತೆ ತಮ್ಮ ಬದುಕಿನ ಬಂಡಿಯ ನೊಗಕ್ಕೆ ಹೆಗಲು…

Continue Readingಸಂಸಾರವನ್ನ ಸರಿದಾರಿಗೆ ತಂದ ನ್ಯಾಯಾದೀಶರು.

ಮಾನವೀಯತೆ ಮೆರೆದ ನಟ..

ವಿಜಯನಗರ..ಚಲನಚಿತ್ರದಲ್ಲಿ ಬಣ್ಣ ಹಚ್ಚಿಕೊಂಡು ನಟನೆ ಮಾಡಿ ಹೀರೊ ಎನಿಸಿಕೊಳ್ಳುವ ಬಹುತೇಕರು ನಿಜ ಜೀವನದಲ್ಲಿ ವಿಲನ್ ಗಳಾಗಿರುತ್ತಾರೆ, ಇನ್ನೂ ಕೆಲವರು ಮಾನವೀಯತೆಯನ್ನೇ ಮರೆತು ವರ್ತಿಸುತ್ತಾರೆ.ಆದರೆ ಇಲ್ಲಿ ನಟನೆಯಲ್ಲಿಯೂ ಹಿರೋ ನಿಜ ಜೀವಮದಲ್ಲೂ ಹೀರೊ ಆಗಿ ಈ ಬಾಗದ ಜನ ಮಾನಸದಲ್ಲಿ ಉಳಿದಿದ್ದಾನೆ ಓರ್ವ…

Continue Readingಮಾನವೀಯತೆ ಮೆರೆದ ನಟ..

ಹಂಪಿಗೆ ಬೇಟಿಕೊಡುವ ಪ್ರವಾಸಿಗರು ಈ ಪ್ರದೇಶಕ್ಕೆ ತೆರಳದೆ ಮರಳುವುದಿಲ್ಲ.

ವಿಜಯನಗರ..ವಿಶ್ವವಿಖ್ಯಾತ ಹಂಪಿ ಸರಿ ಸುಮಾರು 25 ಚದುರು ಕಿಲೋಮಿಟರ್  ವ್ಯಾಪ್ತಿಯಲ್ಲಿ ವ್ಯಾಪಿಸಿದೆ,ಇಲ್ಲಿರುವ  ಸಾವಿರಾರು ಸ್ಮಾರಕಗಳು ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತವೆ,ಇನ್ನು ಹಂಪಿಗೆ ಬೇಟಿ ಕೊಟ್ಟ ಪ್ರತಿಯೊಬ್ಬ ಪ್ರವಾಸಿಗರು ತಮ್ಮದೇ ಅಭಿರುಚಿಗೆ ತಕ್ಕಂತೆ ಪ್ರವಾಸಮಾಡುವುದಕ್ಕೆ ಇಲ್ಲಿ ಸಾಕಷ್ಟು ಅವಕಾಶಗಳಿವೆ,ಕೆಲವರು ಕಾಲ್ನಡಿಗೆಯಲ್ಲಿ ಹಂಪಿಯ ವೀಕ್ಷಣೆಮಾಡಿದ್ರೆ…

Continue Readingಹಂಪಿಗೆ ಬೇಟಿಕೊಡುವ ಪ್ರವಾಸಿಗರು ಈ ಪ್ರದೇಶಕ್ಕೆ ತೆರಳದೆ ಮರಳುವುದಿಲ್ಲ.

ವಿಚಿತ್ರ ಆಕಾರದ ಮೆರಿಗೆ ಜನ್ಮ ನೀಡಿದ ಕುರಿ.

ವಿಜಯನಗರ..ನಾಲ್ಕು ಕಾಲು, ಎರಡು ಕಿವಿ, ಎರಡು ಕಣ್ಣು, ತಲೆ ಒಂದೇ, ಮೂತಿ ಮಾತ್ರ ಎರಡು, ಉಸಿರಾಡು ಮೂಗು ಎರಡು, ಆಹಾರ ಸೇವನೆಮಾಡುವ ಬಾಯಿ ಎರಡು, ದೇಹ ಮಾತ್ರ ಒಂದೇ, ಹೌದು ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ಮಾನ್ಯರ ಮಸಲವಾಡ ಗ್ರಾಮದಲ್ಲೊಂದು…

Continue Readingವಿಚಿತ್ರ ಆಕಾರದ ಮೆರಿಗೆ ಜನ್ಮ ನೀಡಿದ ಕುರಿ.

ಕಸ ವಿಲೇವಾರಿ ಮಾಡುವ ಯಂತ್ರ ತುಂಡರಿಸಿ ಕಳ್ಳತನಮಾಡಿದ್ದ ಆರೋಪಿಗಳು ಅಂದರ್.

ವಿಜಯನಗರ.. ಹೊಸಪೇಟೆ ನಗರದ ಹೊರ ವಲಯದಲ್ಲಿರುವ ಕಾರಿಗನೂರು ಗ್ರಾಮದ ಬಳಿಯ ಘನ ತ್ಯಾಜ ವಿಲೇವಾರಿ ಘಟಕದಲ್ಲಿದ್ದ ಶ್ರಡರ್ ಮಷಿನ್ ಕಳ್ಳತನಮಾಡಿದ್ದ ಮೂರು ಜನ ಆರೋಪಿಗಳನ್ನ ಬಂದಿಸುವಲ್ಲಿ ಹೊಸಪೇಟೆ ಗ್ರಾಮೀಣ ಪೊಲೀಸರು ಯಶಸ್ವಿಯಾಗಿದ್ದಾರೆ.ರಮೇಶ. ಶಿವನಾಯ್ಕ. ಎಂ.ಮರಿಸ್ವಾಮಿ ಬಂದಿತ ಆರೋಪಿಗಳಾಗಿದ್ದಾರೆ. ಬಂದಿತರಿಂದ ನಾಲ್ಕು ಲಕ್ಷ…

Continue Readingಕಸ ವಿಲೇವಾರಿ ಮಾಡುವ ಯಂತ್ರ ತುಂಡರಿಸಿ ಕಳ್ಳತನಮಾಡಿದ್ದ ಆರೋಪಿಗಳು ಅಂದರ್.

ಕದ್ದ ಮಾಲು ಸಮೇತ ಮೇಕೆ ಖದೀಮರನ್ನ ಬಂದಿಸಿದ ಮರಿಯಮ್ಮನಹಳ್ಳಿ ಪೊಲೀಸರು.

ವಿಜಯನಗರ..ಹೊಸಪೇಟೆ ಬಳಿಯ ಗಾಳೆಮ್ಮನ ಗುಡಿ ಗ್ರಾಮದ ಪಕ್ಕದ ಗುಂಡಾ ಅರಣ್ಯದಲ್ಲಿ ಮೇಯಿಸುತಿದ್ದ ಮೇಕೆಗಳನ್ನ ನಿನ್ನೆ ಯಾರೋ ಮೂರು ಜನ ಖದೀಮರು ಕದ್ದು ಪರಾರಿಯಾಗುತಿದ್ದರು. ಮೇಕೆ ಮಾಲೀಕ ಸಿ.ಎ.ನಾಗರಾಜ ಕೂಡಲೆ ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಗೆ ಪೊನ್ ಮಾಡಿ ದೂರು ಸಲ್ಲಿಸುತಿದ್ದಂತೆ ಬೆನ್ನಟ್ಟಿದ ಪೊಲೀಸರು…

Continue Readingಕದ್ದ ಮಾಲು ಸಮೇತ ಮೇಕೆ ಖದೀಮರನ್ನ ಬಂದಿಸಿದ ಮರಿಯಮ್ಮನಹಳ್ಳಿ ಪೊಲೀಸರು.