ಹೊಸಪೇಟೆ ತಹಸಿಲ್ದಾರ್ ವಿಶ್ವನಾಥ ದಿಡೀರ್ ವರ್ಗಾವಣೆ.
ವಿಜಯನಗರ...ಹೊಸಪೇಟೆ ತಹಸಿಲ್ದಾರ್ ವಿಶ್ವನಾಥ ಅವರನ್ನ ವರ್ಗಾಣೆಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಬಳ್ಳಾರಿಯ ಗ್ರೇಡ್ ಒನ್ ತಹಸಿಲ್ದಾರ್ ರೆಹನ್ ಪಾಷ ಅವರ ಜಾಗಕ್ಕೆ ವರ್ಗಾವಣೆಮಾಡಿ, ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ರಶ್ಮಿ.ಎಂ.ಎಸ್.ನಿನ್ನೆ ಆದೇಶ ಹೊರಡಿಸಿದ್ದಾರೆ. ಆದರೆ ವಿಶ್ವನಾಥ ಅವರಿಂದ…
