ಹೊಸ ವಿಜಯನಗರ ಜಿಲ್ಲೆಯ ಪೊಲೀಸ್ ಅಧಿಕಾರಿಗಳ ಸಂಪರ್ಕಕ್ಕೆ ಪ್ರವಾಸಿಗರು ಹೆಣಗಾಡಬೇಕೆ.?
ವಿಜಯನಗರ (ಹೊಸಪೇಟೆ) ಅಖಂಡ ಬಳ್ಳಾರಿ ಜಿಲ್ಲೆಯಿಂದ ವಿಜಯನಗರ ಜಿಲ್ಲೆ ವಿಭಜನೆಯಾಗಿ ಒಂದು ವರ್ಷ ಕಳೆಯಿತು. ಈ ಹಿನ್ನೆಲೆಯಲ್ಲಿ ಜನ ಸಾಮಾನ್ಯರ ಅನುಕೂಲಕ್ಕೆ ಏನೇನು ಬದಲಾವಣೆಗಳು ಆಗಬೇಕು ಅವುಗಳು ಒಂದೊಂದಾಗಿ ಆಗುತ್ತಿವೆ. ಅದೇ ರೀತಿಯಾಗಿ ಪೊಲೀಸ್ ಇಲಾಖೆಯಲ್ಲಿ ಕೂಡ ಸಾಕಷ್ಟು ಬದಲಾವಣೆಗಳು ಆಗಿದ್ದು…
