ಪುನಿತ್ ಕೆರೆಹಳ್ಳಿ ಹಾಗೂ ಆತನ ಹತ್ತು ಜನ ಬೆಂಬಲಿಗರ ವಿರುದ್ದ ಎಪ್.ಐ.ಆರ್.

ವಿಜಯನಗರ..ಇಂದು ಮದ್ಯಾಹ್ನ ಒಂದು ಗಂಟೆಯ ಸುಮಾರಿಗೆ ವಿಶ್ವ ವಿಖ್ಯಾತ ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನದ ಮುಂಬಾಗದಲ್ಲಿ ಕಾರ್ಯನಿರ್ವಹಿಸುತಿದ್ದ ಹಂಪಿ ಪ್ರವಾಸಿ ಪೊಲೀಸ್ ಠಾಣೆಯ ಪೊಲೀಸರು ಪುನಿತ್ ಕೆರೆಹಳ್ಳಿ ಹಾಗೂ ಆತನ ಹತ್ತು ಜನ ಬೆಂಬಲಿಗರ ವಿರುದ್ದ ದೂರು ದಾಖಲಿಸಿದ್ದಾರೆ. ಕಾರಣ ಕೊವಿಡ್ ನಿಯಮ…

Continue Readingಪುನಿತ್ ಕೆರೆಹಳ್ಳಿ ಹಾಗೂ ಆತನ ಹತ್ತು ಜನ ಬೆಂಬಲಿಗರ ವಿರುದ್ದ ಎಪ್.ಐ.ಆರ್.

ಸೈನ್ಯಕ್ಕೆ ಸೇರಲು ಸುಳ್ಳು ದಾಖಲೆ.

ವಿಜಯನಗರ..ದೇಶದ ರಕ್ಷಣೆಗೆ ಎದೆ ಕೊಟ್ಟು ನಿಲ್ಲುವುದು ಗಡಿಯಲ್ಲಿರುವ ನಮ್ಮ ಸೈನಿಕರು. ಇಂತಾ ಗಡಿ ರಕ್ಷಣೆಗೆ ಸೈನಿಕರಾಗಲು ಸಾಕಷ್ಟು ಬಡ ವಿಧ್ಯಾರ್ಥಿಗಳು ಹಗಲು ರಾತ್ರಿ ಕಷ್ಟಪಟ್ಟು ಸೇನೆ ಸೇರುತ್ತಾರೆ, ಹೀಗೆ ಕಷ್ಟಪಟ್ಟ ಅದೆಷ್ಟೊ ವಿಧ್ಯಾರ್ಥಿಗಳಿಗೆ ಸೇನೆಯಲ್ಲಿ ಕೆಲಸ ಸಿಗದೆ ನಿರಾಸೆ ಅನುಭವಿಸಿದ್ದನ್ನ ಕಂಡಿದ್ದೇವೆ,…

Continue Readingಸೈನ್ಯಕ್ಕೆ ಸೇರಲು ಸುಳ್ಳು ದಾಖಲೆ.

ಲಂಚಬಾಕರು ಎ.ಸಿ.ಬಿ. ಬಲೆಗೆ

ವಿಜಯನಗರ ಜಿಲ್ಲೆಯ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಲಂಚ ಪಡೆಯುವ ವೇಳೆ 6 ಜನ ಪೊಲೀಸರು ಎಸಿಬಿ ಬಲೆಗೆ ಬಿದ್ದ ವಿಚಾರ *ಕೊಟ್ಟೂರು ಪೊಲೀಸ್ ಠಾಣೆಯ PSI ನಾಗಪ್ಪ, ASI ಸೈಫುಲ್ಲಾ ಮತ್ತು ಮೂರು ಜನ ಸಿಬ್ಬಂದಿಗಳಾದ ತಿಪ್ಪೇಸ್ವಾಮಿ, ಕೊಂಡಿ ಬಸವರಾಜ್, ಮತ್ತು…

Continue Readingಲಂಚಬಾಕರು ಎ.ಸಿ.ಬಿ. ಬಲೆಗೆ

ಜನರನ್ನ ರಂಜಿಸಲು ಹೋಗಿ ಎಡವಟ್ಟು..

ಜನರನ್ನ ರಂಜಿಸಲು ಸಾಕಷ್ಟು ವಿಷಯಗಳಿವೆ, ಆದರೆ ಅವುಗಳನ್ನ ಆಯ್ಕೆಮಾಡುವ ಬುದ್ದಿ ಶಕ್ತಿ ಆ ಕಲಾವಿಧನಿಗೆ ಇರಬೇಕು, ಸೇರಿದ್ದ ಜನಗಳ ಸಿಳ್ಳೆ ಚಪ್ಪಾಳೆ ಗಿಟ್ಟಿಸುವ ಸಂಭಂದ ಬಾಯಿಗೆ ಬಂದಂತೆ ಹೇಳಿದ್ರೆ, ಸೇರಿದ ಜನಗಳೇ ಧರ್ಮದ ಏಟು ಕೊಡುತ್ತಾರೆ ಇದು ಪಕ್ಕಾ. ಹೌದು ಹಾಸ್ಯ…

Continue Readingಜನರನ್ನ ರಂಜಿಸಲು ಹೋಗಿ ಎಡವಟ್ಟು..

ಶಿಕ್ಷಕಿ ದುಂಡಾವರ್ತನೆ..

ವಿಜಯನಗರ..ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿಯ ದುರ್ವರ್ತನೆಗೆ ಬೇಸತ್ತ ಮಕ್ಕಳು ಮತ್ತು ಪೊಷಕರು ಶಿಕ್ಷಕಿಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಸೂಲಮ್ಮ ಗುಡಿ ಸರ್ಕಾರಿ ಶಾಲೆಯಲ್ಲಿ ನಡೆದಿದೆ. ಶಾಲೆಯ ಮುಖ್ಯ ಶಿಕ್ಷಕಿ ಜನಾಬಿ ವಿನಾಕಾರಣ ಮಕ್ಕಳಿಗೆ ತೊಂದರೆ…

Continue Readingಶಿಕ್ಷಕಿ ದುಂಡಾವರ್ತನೆ..

ಹೊಸಪೇಟೆಯಲ್ಲಿ ತಿಮಿಂಗಲು ವಾಂತಿಯ ಘಮ ಘಮ.

ವಿಜಯನಗರ..ಇತ್ತೀಚೆಗೆ ವಿಜಯನಗರ ಜಿಲ್ಲೆ ಹೊಸಪೇಟೆ ಪಟ್ಟಣ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸುವ ಮೂಲಕ ಒಂದೂವರೇ ಕೋಟಿ ಮೌಲ್ಯದ ಒಂದುವರೆ ಕೆಜಿ ತಿಮಿಂಗಲ ವಾಂತಿ ವಶಕ್ಕೆ ಪಡೆದಿದ್ದು ದೊಡ್ಡ ಸುದ್ದಿಯಾಗಿತ್ತು,  ಪ್ರಕರಣಕ್ಕೆ ಸಂಭಂದಿಸಿದಂತೆ ಸ್ಮಗಲ್ ಮಾಡುತಿದ್ದ ಆರು ಜನರ ಬಂಧನ ಮಾಡಿದ್ದ ಹೊಸಪೇಟೆ…

Continue Readingಹೊಸಪೇಟೆಯಲ್ಲಿ ತಿಮಿಂಗಲು ವಾಂತಿಯ ಘಮ ಘಮ.

ಒಮೈಕ್ರಾನ್ ಕ್ರಿಮಿಯ ಅಟ್ಟ ಹಾಸಕ್ಕಿಂತ ಪೊಲೀಸರ ದಂಡದ ಭಯವೇ ಹೆಚ್ಚಾಗಿದೆ ವಿಜಯನಗರ ಜನಕ್ಕೆ.

ಹೌದು ಕೊರೊನ ನಿಯಂತ್ರಣ ಉದ್ದೇಶದಿಂದ ರಾಜ್ಯ ಸರ್ಕಾರ ವಾರಾಂತ್ಯದ ಎರಡು ದಿನಗಳನ್ನ ಲಾಕ್ ಡೌನ್ ಘೋಷಣೆಮಾಡಿದ ಹಿನ್ನೆಲೆಯಲ್ಲಿ ಇಡೀ ವಿಜಯನಗರ ಜಿಲ್ಲೆ ಸ್ಥಬ್ದವಾಗಿದೆ ಇಂದು. ಹೊಸಪೇಟೆ ನಗರದ ಎಲ್ಲಾ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದಾಗಿದ್ದು, ಅಗತ್ಯ ವಸ್ತುಗಳ ವ್ಯಾಪಾರ ವಹಿವಾಟ ಮಾತ್ರ…

Continue Readingಒಮೈಕ್ರಾನ್ ಕ್ರಿಮಿಯ ಅಟ್ಟ ಹಾಸಕ್ಕಿಂತ ಪೊಲೀಸರ ದಂಡದ ಭಯವೇ ಹೆಚ್ಚಾಗಿದೆ ವಿಜಯನಗರ ಜನಕ್ಕೆ.

ಕಾಪರ್ ವೈರ್ ಕಳ್ಳರ ಬಂದನ.

ವಿಜಯನಗರ.. ರೈತರ ಜಮೀನಿನಲ್ಲಿ ಅಳವಡಿಸಿದ್ದ ಮೊಟರ್, ಕಾಪರ್ ವೈರ್ ಹಾಗೂ ಸ್ಟಟರ್ ಕಳ್ಳತನಮಾಡಿದ್ದ ನಾಲ್ವರು ಆರೋಪಿಗಳನ್ನ ಬಂದಿಸುವಲ್ಲಿ ಹಗರಿಬೊಮ್ಮನಹಳ್ಳಿ ವೃತ್ತದ ಪೊಲೀಸರು ಯಶಸ್ವಿಯಾಗಿದ್ದಾರೆ.1)ಹನುಮಂತಪ್ಪ.2)ಸುರೇಶ ಕೊರವರ.3)ಭಜಂತ್ರಿ ಜಗದೀಶ.4)ಮಾರುತಿ.ಬಂದಿತ ಆರೋಪಿಗಳಾಗಿದ್ದಾರೆ. ಬಂದಿತರಿಂದ 48ಸಾವಿರ ಮೌಲ್ಯದ 210 ಮೀಟರ್ ಕಾಪರ್ ವೈರ್, ಹಾಗೂ ಬೇರೆ ಬೇರೆ…

Continue Readingಕಾಪರ್ ವೈರ್ ಕಳ್ಳರ ಬಂದನ.

ಹಸುಗೂಸುಗಳೆ ಇವರಿಗೆ ಆದಾಯದ ಮೂಲಗಳು.

ವಿಜಯನಗರ.. ಇತ್ತೀಚೆಗೆ ಹೊಸಪೇಟೆ ನಗರದಲ್ಲಿ ಮಕ್ಕಳನ್ನ ಇಟ್ಟುಕೊಂಡು ಬಿಕ್ಷಾಟನೆಮಾಡುವ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ನಗರದ ಪ್ರತಿಯೊಂದು ಸ್ಥಳದಲ್ಲಿ ಕಾಣಸಿಗುವ ಈ ಮಹಿಳೆಯರು, ಕೈಯಲ್ಲಿ ಒಂದು ಕಂಕುಳಲ್ಲಿ ಒಂದು ಮಗುವನ್ನ ಹಿಡಿದುಕೊಂಡು ಬಿಕ್ಷೆಬೇಡುತ್ತಾರೆ.ಬಿರು ಬಿಸಿಲನ್ನೂ ಲೆಕ್ಕಿಸದ ಈ ಮಹಿಳೆಯರು. ನಗರದ ಅಪ್ಪು ಸರ್ಕಲ್…

Continue Readingಹಸುಗೂಸುಗಳೆ ಇವರಿಗೆ ಆದಾಯದ ಮೂಲಗಳು.

ನದಿಯಲ್ಲಿ ಈಜಲು ಹೋಗಿ ಯುವಕ ಸಾವು.

ವಿಜಯನಗರ.. ಮಕರ ಸಂಕ್ರಾಂತಿಗೆಂದು ಗೆಳೆಯರೊಂದಿಗೆ ತುಂಗಭದ್ರ ನದಿಗೆ ತೆರಳಿದ್ದ ಯುವಕ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ಮೈಲಾರ ಗ್ರಾಮದ ಸೇತುವೆ ಬಳಿ ನಡೆದಿದೆ. ಹೊಳಲು ಗ್ರಾಮದ  ಕಾರ್ತಿಕ 15ವರ್ಷಸಾವಿಗೀಡಾದ ಯುವಕನಾಗಿದ್ದು ಹೊಳಲು ಗ್ರಾಮದ ಸ್ವಾಮಿ…

Continue Readingನದಿಯಲ್ಲಿ ಈಜಲು ಹೋಗಿ ಯುವಕ ಸಾವು.