ಚಿನ್ನದ ಸರ ತೋರಿಸಿ ಢಕಾಯಿತಿಮಾಡಿದವರು ಅಂದರ್.

ವಿಜಯನಗರ (ಹೊಸಪೇಟೆ) ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಚಾಲಕರನ್ನು ಬೆದರಿಸಿ ಹಣ ದೋಚಿದ ಡಕಾಯಿತರನ್ನ ಬಂದಿಸುವಲ್ಲಿ ಮರಿಯಮ್ಮನಹಳ್ಳಿ ಪಟ್ಟಣದ ಪೊಲೀಸರು ಯಶಸ್ವಿಯಾಗಿದ್ದಾರೆ, ಚಿನ್ನದ ಆಸೆ ತೋರಿಸಿ ಹಣ ದೋಚುತ್ತಿದ್ದ ಡಕಾಯಿತರ ಪೈಕಿ ಭತ್ತನ ಹಳ್ಳಿ ಗ್ರಾಮದ ಕಾವಾಡಿ ರಮೇಶ್(35) ಮತ್ತು ಶಿವಪುರ ತಾಂಡದ…

Continue Readingಚಿನ್ನದ ಸರ ತೋರಿಸಿ ಢಕಾಯಿತಿಮಾಡಿದವರು ಅಂದರ್.

ನ್ಯಾಯ ಬೇಡಿ ಠಾಣೆಗೆ ಬಂದ ಮಹಿಳೆಯನ್ನ ಮಂಚಕ್ಕೆ ಕರೆದ ಹೆಡ್ ಕಾನ್ಸಟೇಬಲ್ ತಲೆದಂಡ.

ವಿಜಯನಗರ (ಹೊಸಪೇಟೆ). ಹೌದು ಇದು ಬೇಲೆಯೆ ಎದ್ದು ಹೊಲ ಮೇಯಲು ಹೋದ ಕಥೆ. ಮಹಿಳೆಯೊಬ್ಬರು ಸಂಭಂದಿಗಳ ಜೊತೆ ಜಗಳ ಮಾಡಿಕೊಂಡು ಪೊಲೀಸ್ ಠಾಣೆಗೆ ನ್ಯಾಯ ಕೇಳಲು ಹೋದರೆ, ಆ ಮಹಿಳೆಯನ್ನೇ ಮಂಚಕ್ಕೆ ಕರೆದು ತನ್ನ ಚಪಲ ತೀರಿಸಿಕೊಳ್ಳಲು ಹೆಡ್ ಕಾನ್ಸಟೇಬಲ್ ಒಬ್ಬ…

Continue Readingನ್ಯಾಯ ಬೇಡಿ ಠಾಣೆಗೆ ಬಂದ ಮಹಿಳೆಯನ್ನ ಮಂಚಕ್ಕೆ ಕರೆದ ಹೆಡ್ ಕಾನ್ಸಟೇಬಲ್ ತಲೆದಂಡ.

ಪಡಿತರ ಅಕ್ರಮ ಪ್ರಶ್ನೆಸಿ ಹೋರಾಟ. ನ್ಯಾಯ ಸಿಗದಕ್ಕೆ ಸಾಲುಮರದ ವೀರಾಚಾರಿ ನೇಣಿಗೆ ಶರಣು.

ದಾವಣಗೆರೆ- ಕಳೆದ ಎರಡು ಮೂರು ವರ್ಷಗಳಿಂದ ಪಡಿತರ ಹಂಚಿಕೆಯಲ್ಲಿ ಆಗುತ್ತಿರುವ ವಂಚನೆಯ ವಿರುದ್ದ ಹೋರಾಟ ನಡೆಸಿ, ಕೊನೆಗೆ ನ್ಯಾಯ ಸಿಗದೆ ಇದ್ದ ಕಾರಣಕ್ಕೆ ಸಾಲುಮರದ ವೀರಾಚಾರಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶೆರಣಾಗಿದ್ದಾರೆ. ದಾವಣಗೇರಿ ಜಿಲ್ಲೆ ಹರಿಹರ ತಾಲೂಕಿನ ಮಿಟ್ಲಕಟ್ಟೆ ಗ್ರಾಮದಲ್ಲಿ ನಿನ್ನೆ…

Continue Readingಪಡಿತರ ಅಕ್ರಮ ಪ್ರಶ್ನೆಸಿ ಹೋರಾಟ. ನ್ಯಾಯ ಸಿಗದಕ್ಕೆ ಸಾಲುಮರದ ವೀರಾಚಾರಿ ನೇಣಿಗೆ ಶರಣು.

ವಿಮ್ಸ್ ನಲ್ಲಿ ಸಾವುಗಳ ಪ್ರಕರಣ:ಆರೋಗ್ಯ ಸಚಿವ ಸುಧಾಕರ್ ಅವರಿಂದ ವಿಮ್ಸ್ ನಲ್ಲಿ ಸಭೆ,ತನಿಖಾ ವರದಿ ಅನುಸಾರ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ:

ಬಳ್ಳಾರಿ, ವಿಮ್ಸ್ ನಲ್ಲಿ ಇತ್ತೀಚೆಗೆ ಸಂಭವಿಸಿದ ಎರಡು ಸಾವುಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ‌ಸಚಿವರು ಹಾಗೂ ವೈದ್ಯಕೀಯ ಶಿಕ್ಷಣ ‌ಸಚಿವರಾದ ಡಾ.ಕೆ.ಸುಧಾಕರ್ ಅವರು ಭಾನುವಾರ ವಿಮ್ಸ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ವಿದ್ಯುತ್ ಕೇಬಲ್ ಬ್ಲಾಸ್ಟ್ ಆಗಿರುವ…

Continue Readingವಿಮ್ಸ್ ನಲ್ಲಿ ಸಾವುಗಳ ಪ್ರಕರಣ:ಆರೋಗ್ಯ ಸಚಿವ ಸುಧಾಕರ್ ಅವರಿಂದ ವಿಮ್ಸ್ ನಲ್ಲಿ ಸಭೆ,ತನಿಖಾ ವರದಿ ಅನುಸಾರ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ:

ಕಣ್ಣಿಗೆ ಕಾರದ ಪುಡಿ ಎರಚಿಕೊಂಡು ಕಳ್ಳತನ ಮಾಡಿದವನ ಕಥೆ ಏನಾಯಿತು ಗೊತ್ತ..?

ವಿಜಯನಗರ (ಹೊಸಪೇಟೆ).. ಬ್ಯಾಂಕಿಗೆ ಹಣ ಕಟ್ಟಲು ಹೋದ ಗುಮಾಸ್ತ ಹಣದ ಮೇಲಿನ ದುರಾಸೆಗೆ ಬಿದ್ದು ಜೈಲು ಸೇರಿದ ಘಟನೆ ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ಯಲ್ಲಿ ನಡೆದಿದೆ.  ಹಗರಿಬೊಮ್ಮನಹಳ್ಳಿ ಪಟ್ಟಣದ ಎಂ.ಶ್ರೀನಿವಾಸ್ ಶೆಟ್ಟಿ ಎಂಬ ಖಾಧ್ಯ ತೈಲ ವ್ಯಾಪಾರಿಯ ಬಳಿ ಕೆಲಸಮಾಡುತಿದ್ದ ಗುಮಾಸ್ತ…

Continue Readingಕಣ್ಣಿಗೆ ಕಾರದ ಪುಡಿ ಎರಚಿಕೊಂಡು ಕಳ್ಳತನ ಮಾಡಿದವನ ಕಥೆ ಏನಾಯಿತು ಗೊತ್ತ..?

ಮಾಲವಿ ಜಲಾಶಯದಲ್ಲಿ ಈಜಲು ಹೋಗಿ ಇಬ್ಬರು ಸಾವು. 

ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಮಾಲವಿ ಜಲಾಶಯದಲ್ಲಿ ಈಜಲು ಹೋಗಿದ್ದು ಯುವಕರು ಇಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಭಾನುವಾರ ಸಂಜೆ ನಡೆದಿದೆ. ನಿರಂತರ ಮಳೆಯಿಂದಾಗಿ ಮಾಲವಿ ಜಲಾಶಯದಲ್ಲಿ ಸುಮಾರು 19 ಅಡಿಗಳಷ್ಟು ನೀರು ಸಂಗ್ರಹವಾಗಿತ್ತು.  ಭಾನುವಾರ ಏಳು ಜನ ಗೆಳೆಯರು…

Continue Readingಮಾಲವಿ ಜಲಾಶಯದಲ್ಲಿ ಈಜಲು ಹೋಗಿ ಇಬ್ಬರು ಸಾವು. 

ಕಳ್ಳತನಕ್ಕೆ ಮುನ್ನವೇ ಕೈಕೊಳ.ಮೊಬೈಲ್ ಕಳ್ಳ ಅಂದರ್.

ವಿಜಯನಗರ (ಹೊಸಪೇಟೆ) ಮನೆಗಳ್ಳತನಕ್ಕೆ ಎತ್ನಿಸಿದ ಮನೆಗಳ್ಳನನ್ನ ಸ್ಥಳೀಯರೆ ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ವಿಜಯನಗರ ಜಿಲ್ಲೆ ಹೊಸಪೇಟೆ ನಗರದ ಮೂರುಗೇರಿ ಪ್ರದೇಶದಲ್ಲಿ ಇಂದು ಬೆಳಗಿನ ಜಾವ ನೇದಿದೆ. ರಮೇಶ ಅಲಿಯಾಸ್ ಪರಶುರಾಮ ಅಲಿಯಾಸ್ ಹೆಗ್ಗಣ ಸೆರೆ ಸಿಕ್ಕಿರುವ ಮನೆಗಳ್ಳ ಆಗಿದ್ದಾನೆ.…

Continue Readingಕಳ್ಳತನಕ್ಕೆ ಮುನ್ನವೇ ಕೈಕೊಳ.ಮೊಬೈಲ್ ಕಳ್ಳ ಅಂದರ್.

ಮಹಾ ಗಣಪತಿ ವಿಸರ್ಜನೆ ವೇಳೆ ಅವಘಡ ಒಂದು ಸಾವು.

ವಿಜಯನಗರ (ಹೊಸಪೇಟೆ) ಗಣಪತಿ ವಿಸರ್ಜನೆ ವೇಳೆ, ಮೂರ್ತಿ ಸಮೇತ ಕ್ರೇನ್ ಪಲ್ಟಿಯಾಗಿ ಕಾಲುವೆಗೆ ಉರುಳಿದ ಪರಿಣಾಮ ಓರ್ವ ಸಾವನ್ನಪ್ಪಿ ಮತ್ತೊರ್ವ ವ್ಯಕ್ತಿಗೆ ಗಂಬೀರ ಗಾಯವಾದ ಘಟನೆ ವಿಜಯನಗರ ಜಿಲ್ಲೆ ಹೊಸಪೇಟೆ ನಗರದ ಟಿ.ಬಿ.ಡ್ಯಾಂ ಪ್ರದೇಶದಲ್ಲಿ ನಡೆದಿದೆ. ಮೃತಪಟ್ಟ ಯುವಕ ಮತ್ತು ಗಾಯಾಳು…

Continue Readingಮಹಾ ಗಣಪತಿ ವಿಸರ್ಜನೆ ವೇಳೆ ಅವಘಡ ಒಂದು ಸಾವು.

ನಿರುದ್ಯೋಗ ಯುವಕ ಯುವತಿಯರಿಗೆ ಇಲ್ಲಿದೆ ಸುವರ್ಣ ಅವಕಾಶ. ಮಾದ್ಯಮ ಕ್ಷೇತ್ರದಲ್ಲಿ ಆಗಲಿದೆ ಹೊಸ ಕ್ರಾಂತಿ.

ಬೆಂಗಳೂರು: ದೇಶದಲ್ಲಿಯೇ ಅತಿದೊಡ್ಡ ‘ನ್ಯೂಸ್ನೆಟ್ವರ್ಕ್’ ಕಟ್ಟಲು ವೃತ್ತಿಪರರ ತಂಡವೊಂದು ಸಿದ್ದಗೊಂಡಿದೆ, ನೀವು ಕೂಡ ಆ ತಂಡದ ಸದಸ್ಯರಾಗುವ ಸುವರ್ಣ ಅವಕಾಶ ಇದೀಗ ನಿಮ್ಮ ಮನೆ ಬಾಗಿಲಿಗೆ ಬಂದಿದ್ದು, ದೃಶ್ಯ ಮಾಧ್ಯಮದ ದಿಗ್ಗಜ ಎಂದೇ ಕರೆಸಿಕೊಂಡಿರುವ ಕೃಷ್ಣರಾಜ ಎಂ ಮಂಜುನಾಥ್ ಅವರು ಇಂತದ್ದೊಂದು…

Continue Readingನಿರುದ್ಯೋಗ ಯುವಕ ಯುವತಿಯರಿಗೆ ಇಲ್ಲಿದೆ ಸುವರ್ಣ ಅವಕಾಶ. ಮಾದ್ಯಮ ಕ್ಷೇತ್ರದಲ್ಲಿ ಆಗಲಿದೆ ಹೊಸ ಕ್ರಾಂತಿ.

ಸಚಿವ ಉಮೇಶ್ ಕತ್ತಿಗೆ ಹೃದಯಾಘಾತ, ಚಿಕಿತ್ಸೆ ಪಲಿಸದೆ ಸಾವು..

ಬೆಂಗಳೂರು: ಅರಣ್ಯ ಖಾತೆ ಸಚಿವ ಉಮೇಶ್ ಕತ್ತಿ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ. ಮಂಗಳವಾರ ರಾತ್ರಿ ಬೆಂಗಳೂರಿನ ಡಾಲರ್ಸ್ ಕಾಲೋನಿಯ ನಿವಾಸದಲ್ಲಿ ಇದ್ದಾಗ ಎದೆ ನೋವು ಕಾಣಿಸಿಕೊಂಡಿದೆ. ಕುಟುಂಬಸ್ಥರು ತಕ್ಷಣವೇ ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲು ಮುಂದಾಗಿದ್ದರು. ಆದರೆ ಚಿಕಿತ್ಸೆ…

Continue Readingಸಚಿವ ಉಮೇಶ್ ಕತ್ತಿಗೆ ಹೃದಯಾಘಾತ, ಚಿಕಿತ್ಸೆ ಪಲಿಸದೆ ಸಾವು..