ಅಂಗನವಾಡಿಗೆ ನುಗ್ಗಿದ ಕಳ್ಳ ಕದ್ದೊಯ್ದಕ್ಕಿಂತ ಬಿಟ್ಟೊಗಿದ್ದೇನು ಹಚ್ಚು..

ಮಂಡ್ಯ..ಕಳ್ಳತನಕ್ಕೆ ಬಂದ ಕಳ್ಳರು ಏನೆಲ್ಲ ಕೃತ್ಯಗಳನ್ನ ಮಾಡಿ ಅಲ್ಲಿಂದ ಪರಾರಿ ಆಗುತ್ತಾರೆ ಎಂದು ಎಲ್ಲರ ಕಲ್ಪನೆಯಲ್ಲೂ ಸಹಜವಾಗಿ ಇದ್ದೇ ಇರುತ್ತೆ. ಅತ್ಯಂತ ದುಬಾರಿ ಮತ್ತು ಬೆಲೆಬಾಳುವ ವಸ್ತುಗಳು ಇರುವ ಅಂಗಡಿ, ಮನೆಗಳಿಗೆ ಕನ್ನ ಹಾಕುವ ಕಳ್ಳರು ಅಲ್ಲಿರುವ ಎಲ್ಲಾ ವಸ್ತುಗಳನ್ನ ಕದ್ದು…

Continue Readingಅಂಗನವಾಡಿಗೆ ನುಗ್ಗಿದ ಕಳ್ಳ ಕದ್ದೊಯ್ದಕ್ಕಿಂತ ಬಿಟ್ಟೊಗಿದ್ದೇನು ಹಚ್ಚು..

ಈ ಟ್ರೈನಿಂಗ್ ಸೆಂಟರ್ ಪ್ರಾರಂಭವಾಗಿದ್ರೆ, ಇಷ್ಟೊತ್ತಿಗೆ ಹೊಸಪೇಟೆ ನಗರದ ಬಡ ಮಹಿಳೆಯರು ಝಣ ಝಣ ಕಾಂಚಾಣ ಎಣಿಸುತಿದ್ರು.

ವಿಜಯನಗರ....ಒಂದಾನೊಂದು ಕಾಲದಲ್ಲಿ ಹೊಸಪೇಟೆ ನಗರಕ್ಕೆ ಪ್ರಪಂಚದ ಮೂಲೆ ಮೂಲೆಯಿಂದ ವಲಸೆ ಬಂದ ಅದೆಷ್ಟೋ ಕೂಲಿ ಕಾರ್ಮಿಕರು ತಮ್ಮ ಬದುಕಿನ ನೆಲೆಯನ್ನ ಕಂಡುಕೊಂಡಿದ್ರು. ಆದ್ರೆ ಕಳೆದ ಕೆಲವು ವರ್ಷಗಳಿಂದ ಈ ಬಾಗದಲ್ಲಿ ಅಕ್ರಮ ಗಣಿಗಾರಿಕೆಗೆ ಕಡಿವಾಣ ಬಿದ್ದಾಗಿನಿಂದ ಈ ನಗರಕ್ಕೆ ವಲಸೆ ಬಂದ…

Continue Readingಈ ಟ್ರೈನಿಂಗ್ ಸೆಂಟರ್ ಪ್ರಾರಂಭವಾಗಿದ್ರೆ, ಇಷ್ಟೊತ್ತಿಗೆ ಹೊಸಪೇಟೆ ನಗರದ ಬಡ ಮಹಿಳೆಯರು ಝಣ ಝಣ ಕಾಂಚಾಣ ಎಣಿಸುತಿದ್ರು.

ತನ್ನ ಕಾರನ್ನ ಬಚ್ಚಿಟ್ಟು ಕಳ್ಳತನ ಆಗಿದೆ ಎಂದು ದೂರು ಕೊಟ್ಟ. ಕಾರಣ ಏನು ಗೊತ್ತ..?

ವಿಜಯನಗರ..ವಾಹನಗಳಿಗೆ ಇನ್ಶುರೆನ್ಸ್ ಮಾಡಿಸುವ ಉದ್ದೇಶ ಏನೆಂದರೆ, ಯಾವುದೇ ರೀತಿಯ ಅಪಘಾತ ಅಥವಾ ಇನ್ನಾವುದೇ ನಷ್ಟ ಎದುರಾದಾಗ, ಆ ನಷ್ಟವನ್ನ ಆ ವಾಹನ ಮಾಲೀಕ ಆ ಕ್ಷಣಕ್ಕೆ ಭರಿಸಲು ಸಾಧ್ಯವಿಲ್ಲ. ಅದರ ಬದಲಾಗಿ ಇನ್ಸುರೆನ್ಸ್ ಕಂಪನಿಗೆ ಆ ಜವಾಬ್ದಾರಿ ಕೊಟ್ಟರೆ ಆ ಎಲ್ಲಾ…

Continue Readingತನ್ನ ಕಾರನ್ನ ಬಚ್ಚಿಟ್ಟು ಕಳ್ಳತನ ಆಗಿದೆ ಎಂದು ದೂರು ಕೊಟ್ಟ. ಕಾರಣ ಏನು ಗೊತ್ತ..?

ಬೂದಿ ಮುಚ್ಚಿದ ಕೆಂಡದಂತಿರುವ ಬಳ್ಳಾರಿಯಲ್ಲಿ ಖಡ್ಗ ಪ್ರದರ್ಶಿಸಿದ ಕೇಸರಿ ಪಡೆ.

ಬಳ್ಳಾರಿ...ಹಿಜಾಬ್ ಕೇಸರಿ ಶಾಲಿನ ವಿವಾದ ತಲೆ ಎತ್ತಿದ ಮೇಲೆ ಇಡೀ ಬಳ್ಳಾರಿ ನಗರ ಒಂದು ರೀತಿ ಬೂದಿ ಮುಚ್ಚಿದ ಕೆಂಡದಂತಿದೆ. ಹೀಗಿರುವ ಇಲ್ಲಿನ ಪೊಲೀಸ್ ಇಲಾಖೆ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ತನ್ನೆಲ್ಲ ಪ್ರಯತ್ನಗಳನ್ನ ಮಾಡುತ್ತಲೇ ಇದೆ. ಆದರೆ ಪರಿಸ್ಥಿತಿ ಹೀಗಿರುವಾಗ…

Continue Readingಬೂದಿ ಮುಚ್ಚಿದ ಕೆಂಡದಂತಿರುವ ಬಳ್ಳಾರಿಯಲ್ಲಿ ಖಡ್ಗ ಪ್ರದರ್ಶಿಸಿದ ಕೇಸರಿ ಪಡೆ.

ಹೊಸಪೇಟೆ ನಗರವನ್ನ ಪ್ಲಾಸ್ಟಿಕ್ ಮುಕ್ತ ಮಾಡಲು ಹೊರಟಿರುವ ಅಧಿಕಾರಿಗಳಿಗೆ ಇಲ್ಲಿನ ಜನ ಪ್ರತಿನಿಧಿಗಳ ಕೊಕ್ಕೆ.

ವಿಜಯನಗರ.. ಇತ್ತೀಚೆಗೆ ಹೊಸಪೇಟೆ ನಗರಸಭೆಯ ಅಧಿಕಾರಿಗಳು ನಗರದ ಸಣ್ಣ ಪುಟ್ಟ ಅಂಗಡಿಯಲ್ಲಿ ಬಳಕೆ ಆಗುವ ಪ್ಲಾಸ್ಟಿಕ್ ಮೇಲೆ ನಿಷೇದ ಹೇರಲು ಹಗಲಿರುಳು ಶ್ರಮಿಸುತಿದ್ದಾರೆ. ತಿಂಗಳಲ್ಲಿ ಒಂದೆರಡು ಬಾರಿ ಅಂಗಡಿಗಳ ಮೇಲೆ ದಾಳಿ ನಡೆಸುವ ಇಲ್ಲಿನ ಪರಿಸರ ಇಂಜಿನಿಯರ್ ಮತ್ತು ತಂಡ, ಪ್ರತಿ…

Continue Readingಹೊಸಪೇಟೆ ನಗರವನ್ನ ಪ್ಲಾಸ್ಟಿಕ್ ಮುಕ್ತ ಮಾಡಲು ಹೊರಟಿರುವ ಅಧಿಕಾರಿಗಳಿಗೆ ಇಲ್ಲಿನ ಜನ ಪ್ರತಿನಿಧಿಗಳ ಕೊಕ್ಕೆ.

ಹರಿಶ್ಚಂದ್ರ ಘಾಟ್ ಗೆ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಭೇಟಿ

ಬಳ್ಳಾರಿ..ಸಾರಿಗೆ,ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ನಗರದ ತಾಳೂರು ರಸ್ತೆಯಲ್ಲಿರುವ ಹರಿಶ್ಚಂದ್ರ ಘಾಟ್ ಗೆ ಇಂದು ಬೆಳ್ಳಂ ಬೆಳಗ್ಗೆ ಭೇಟಿ‌ ನೀಡಿದರು.ಅಲ್ಲಿ ಕೈಗೊಳ್ಳಬೇಕಾದ ಸ್ವಚ್ಛತಾ ಕಾರ್ಯಗಳು ಹಾಗೂ ಅಭಿವೃದ್ಧಿ ಕಾಮಗಾರಿಗಳ ಕುರಿತು ಮಹಾನಗರ…

Continue Readingಹರಿಶ್ಚಂದ್ರ ಘಾಟ್ ಗೆ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಭೇಟಿ

ಬದುಕಿನಲ್ಲಿ ಮೌಲ್ಯಗಳು ಮುಖ್ಯ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ .ಪಿ

ವಿಜಯನಗರ.."ಮೌಲ್ಯಗಳು ನಮ್ಮ ಬದುಕಿಗೆ ಸುಂದರ ರೂಪ ಕೊಡುವಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಜೀವನದಲ್ಲಿ ಪ್ರಮುಖ ನಿರ್ಧಾರ ಕೈಗೊಳ್ಳಲು ಮೌಲ್ಯಗಳು ಸಹಕಾರಿ" ಎಂದು ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಶ್ರೀ ಅನಿರುದ್ಧ್ ಶ್ರವಣ್ ಪಿ ಅವರು ಅಭಿಪ್ರಾಯಪಟ್ಟರು. ಅವರು ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ…

Continue Readingಬದುಕಿನಲ್ಲಿ ಮೌಲ್ಯಗಳು ಮುಖ್ಯ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ .ಪಿ

2022ರ ಸಾಲಿನ ಮೈಲಾರಲಿಂಗೇಶ್ವರನ ವರ್ಷದ ಭವಿಷ್ಯವಾಣಿ ಏನಾಯಿತು ಗೊತ್ತಾ..?

ವಿಜಯನಗರ...ಈ ಬಾರಿ ಕೂಡ ಕೊವಿಡ್ ನಿಯಮಗಳ ಕಟ್ಟಳೆಯಲ್ಲೇ ಶ್ರೀ ಮೈಲಾರ ಲಿಂಗೇಶ್ವರನ ಕಾರ್ಣಿಕೋತ್ಸವ ಸರಳವಾಗಿ ನಡೆಯಿತು. ತೆಂಕಣ ಮರಡಿಯಲ್ಲಿ ಬಿಲ್ಲನ್ನ ಏರಿದ ಗೊರವಜ್ಜ ''ಮಳೆ ಬೆಳೆ ಸಂಪಾಯಿತಲೇ ಪರಾಕ್'' ಎಂದು ವರ್ಷದ ಭವಿಷ್ಯವಾಣಿಯನ್ನ ನುಡಿದಿದ್ದಾರೆ. ಗೊರವಪ್ಪ ರಾಮಪ್ಪಜ್ಜ ನುಡಿಯುವ ಈ ಭವಿಷ್ಯವಾಣಿಯನ್ನ…

Continue Reading2022ರ ಸಾಲಿನ ಮೈಲಾರಲಿಂಗೇಶ್ವರನ ವರ್ಷದ ಭವಿಷ್ಯವಾಣಿ ಏನಾಯಿತು ಗೊತ್ತಾ..?

ನೆನ್ನೆ ಎರಡು ಕಾಲೇಜು, ಇಂದು ನಾಲ್ಕು ಕಾಲೇಜಿನಲ್ಲಿ ಹಿಜಾಬ್ ಕಾಂಟ್ರವರ್ಸಿ.

ವಿಜಯನಗರ... ನಿನ್ನೆ ಹೊಸಪೇಟೆ ನಗರದ ಹಂಪಿ ರಸ್ತೆಯಲ್ಲಿರುವ ಥಿಯೊಸಾಫಿಕಲ್ ಮತ್ತು ಕೆ.ಎಸ್.ಪಿ.ಎಲ್ ಕಾಲೇಜಿನಲ್ಲಿ ಪ್ರಾರಂಭವಾದ ಹಿಜಾಬ್ ಗಲಾಟೆ ಇಂದು ಮತ್ತೆ ಮೂರು ಕಾಲೇಜಿಗೆ ಹಬ್ಬಿಕೊಂಡಿದೆ. ನಗರದ ಕೆ.ಎಸ್.ಪಿ.ಎಲ್ ಕಾಲೇಜು ಹಾಗೂ ವಿ.ಎನ್.ಸಿ.ಮತ್ತು ಟಿ.ಎಂ.ಇ. ಸಂಸ್ಥೆಯ ಕಾಲೇಜಿನಲ್ಲಿ ಹಿಜಾಬ್ ವಿವಾದ ಪ್ರಾರಂಭವಾಗಿದೆ. ಇಂದು…

Continue Readingನೆನ್ನೆ ಎರಡು ಕಾಲೇಜು, ಇಂದು ನಾಲ್ಕು ಕಾಲೇಜಿನಲ್ಲಿ ಹಿಜಾಬ್ ಕಾಂಟ್ರವರ್ಸಿ.

ಹೊಸಪೇಟೆಗೆ ವಕ್ಕರಿಸಿದ ಹಿಜಾಬ್ ಕೇಸರಿ ಶಾಲು ವಿವಾದ. ಪ್ರಕರಣದ ಹಿನ್ನೆಲೆ ಏನು..ಬಳ್ಳಾರಿ ಡಿ.ಡಿ.ಪಿ.ಯು ರಾಜುನಾಯ್ಕ್ ಏನು ಹೇಳುತ್ತಾರೆ.

ವಿಜಯನಗರ.. ಇಂದು ಬೆಳಗ್ಗೆ ಹೊಸಪೇಟೆ ನಗರದ ಹಂಪಿ ರಸ್ತೆಯಲ್ಲಿರುವ ಥಿಯೊಸಾಫಿಕಲ್ ಕಾಲೇಜಿನ ಆವರಣದಲ್ಲಿ ಹಿಜಾಬ್ ವಿವಾದ ಕಾಣಿಸಿಕೊಂಡಿದೆ, ಹಿಜಾಬ್ ಧರಿಸಿ ಕಾಲೇಜಿಗೆ ಬಂದ ಎಂಟರಿಂದ ಹತ್ತು ಜನ ವಿಧ್ಯಾರ್ಥಿನೀಯರನ್ನ ತಡೆದ ಕಾಲೇಜಿನ ಪ್ರಿನ್ಸಿಪಲ್ ಜಗದೀಶ್, ಹಿಜಾಬ್ ತೆಗೆದು ತರಗತಿ ಪ್ರವೇಶಿಸುವಂತೆ ಸೂಚಿಸಿದ್ದಾರೆ,…

Continue Readingಹೊಸಪೇಟೆಗೆ ವಕ್ಕರಿಸಿದ ಹಿಜಾಬ್ ಕೇಸರಿ ಶಾಲು ವಿವಾದ. ಪ್ರಕರಣದ ಹಿನ್ನೆಲೆ ಏನು..ಬಳ್ಳಾರಿ ಡಿ.ಡಿ.ಪಿ.ಯು ರಾಜುನಾಯ್ಕ್ ಏನು ಹೇಳುತ್ತಾರೆ.