ಜೊತೆಗೆ ಎಣ್ಣೆ ಹೊಡೆಯಲು ಕುಳಿತವರೇ ಸ್ಕೆಚ್ಚು ಹಾಕಿ ಕೊಲೆಮಾಡಿದರು.
ವಿಜಯನಗರ...ಹಾಡು- ಹಗಲೆ ಯುವಕನ ಎದೆಗೆ ಚೂರಿ ಇರಿದು ಕೊಲೆಮಾಡಿದ ಘಟನೆ ವಿಜಯನಗರ ಜಿಲ್ಲಾ ಕೇಂದ್ರ ಹೊಸಪೇಟೆ ನಗರದ ಬಳ್ಳಾರಿ ರಸ್ತೆಯಲ್ಲಿರುವ ಯಶ್ ಬಾರನಲ್ಲಿ ಇಂದು ಸಂಜೆ ನಡೆದಿದೆ. ಗಂಗಾಧರ (32) ಕೊಲೆಯಾಗಿರುವ ವ್ಯಕ್ತಿಯಾಗಿದ್ದು, ಬಾರಲ್ಲಿ ನಾಲ್ಕು ಜನ ಪರಿಚಯಸ್ತರೊಂದಿಗೆ ಕುಳಿತು ಎಣ್ಣೆ…