ಪ್ರತಿಷ್ಟಿತ ಬ್ಯಾಂಕಿನ ಸಿ. ಎಸ್. ಆರ್. ಆನುದಾನದ ಹಣ ಬಳಕೆ ಹೇಗಿದೆ ನೋಡಿ.

ಹಂಪೆ (ವಿಜಯನಗರ ) ಪ್ರತಿಷ್ಟಿತ ಬ್ಯಾಂಕಿನ ಸಿ. ಎಸ್. ಆರ್. ಆನುದಾನದ ಹಣ ಬಳಕೆ ಹೇಗಿದೆ ನೋಡಿ.ಸಿ. ಎಸ್. ಆರ್. ಅನುದಾನ ಬಳಸಿ ನಿರ್ಮಿಸಿದ ಶುದ್ಧ  ಕುಡಿಯುವ ನೀರಿನ ಘಟಕ ನಿರ್ವಾಹಣೆ, ಯಾರ ಹೊಣೆ ಎಂಬ ಪ್ರಶ್ನೆ ಇಲ್ಲಿಗೆ ಬರುವ ಪ್ರವಾಸಿಗರಿಗೆ…

Continue Readingಪ್ರತಿಷ್ಟಿತ ಬ್ಯಾಂಕಿನ ಸಿ. ಎಸ್. ಆರ್. ಆನುದಾನದ ಹಣ ಬಳಕೆ ಹೇಗಿದೆ ನೋಡಿ.

ವಿಶ್ವ ವಿಖ್ಯಾತ ಹಂಪಿಯಲ್ಲಿ ಅಗ್ನಿ ಅವಘಡ, ಮ್ಯಾಂಗೊ ಟ್ರಿ ಹೊಟೆಲ್ ಭಸ್ಮ.

ವಿಜಯನಗರ(ಹೊಸಪೇಟೆ)..ನಿನ್ನೆ ತಡರಾತ್ರಿ ವಿಶ್ವ ವಿಖ್ಯಾತ ಹಂಪಿಯಲ್ಲಿ ಬಾರಿ ಅಗ್ನಿ ಅವಘಡ ಸಂಭವಿಸಿದೆ, ಹಂಪಿಯ ವಿರೂಪಾಕ್ಷೇಶ್ಚರ ದೇವಾಲಯದ ಮುಂಬಾಗದಲ್ಲಿರುವ ಮ್ಯಾಂಗೊ ಟ್ರಿ ಹೊಟೆಲ್ ನಲ್ಲಿ ಕಾಣಿಸಿಕೊಂಡ ಆಕಸ್ಮಿಕ ಅಗ್ನಿ, ಪಕ್ಕದ ಮೊಹನ್ ಚಿಕ್ಬಟ್ ಜೋಶಿಯವರ ಊಟದ ಹಾಲ್ ಗೆ ತಾಗಿದ ಬೆಂಕಿ ಪಕ್ಕದ…

Continue Readingವಿಶ್ವ ವಿಖ್ಯಾತ ಹಂಪಿಯಲ್ಲಿ ಅಗ್ನಿ ಅವಘಡ, ಮ್ಯಾಂಗೊ ಟ್ರಿ ಹೊಟೆಲ್ ಭಸ್ಮ.

ಹಂಪಿಯ ಐತಿಹಾಸಿಕ ಕೋದಂಡ ರಾಮಸ್ವಾಮಿ ದೇವಸ್ಥಾನದ ಮುಂಬಾಗದ ತಡೆಗೋಡೆ ಕುಸಿತ.

ವಿಜಯನಗರ (ಹೊಸಪೇಟೆ) ನಿರಂತರ ಮಳೆಯ ಪರಿಣಾಮ ಐತಿಹಾಸಿಕ ಹಂಪಿಯ ಶ್ರೀಕೋದಂಡ ರಾಮಸ್ವಾಮಿ ದೇವಸ್ಥಾನ ಮುಂಬಾಗದ ತಡಗೋಡೆ ಇಂದು ಸಂಜೆ ಕುಸಿದಿದೆ. ಅದೃಷ್ಟವಶಾತ್ ಪ್ರವಾಸಿಗರಿಗೆ ಯಾವುದೇ ತೊಂದರೆ ಆಗಿಲ್ಲ, ಸ್ಥಳೀಯರ ಮಾಹಿತಿ ಪ್ರಕಾರ ಗೋಡೆ ಕುಸಿಯುವ ಕೆಲವೇ ಘಳಿಗೆ ಮುನ್ನ ಪ್ರವಾಸಿಗರು ಈ…

Continue Readingಹಂಪಿಯ ಐತಿಹಾಸಿಕ ಕೋದಂಡ ರಾಮಸ್ವಾಮಿ ದೇವಸ್ಥಾನದ ಮುಂಬಾಗದ ತಡೆಗೋಡೆ ಕುಸಿತ.

ಹಂಪಿಯ ರಥ ಬೀದಿ, ಇದೀಗ ಹಾಳುಬಿದ್ದ ಕೊಳಕು ಬೀದಿ.

ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿಯ ವಿರೂಪಾಕ್ಷೇಶ್ಚರ ದೇವಸ್ಥಾನದ ರಥ ಬೀದಿ ಇದೀಗ ಕೊಳಚೆ ಪ್ರದೇಶದಂತೆ ಗೋಚರಿಸುತ್ತಿದೆ. ಕಾರಣ ನಿರ್ವಹಣೆ ಇಲ್ಲದೆ ಇರುವುದು, ಹೌದು ಹೀಗೆ ಹಾಳು ಹಾಳು ಹೊಡೆಯುತ್ತಿರುವ ಈ ಮಂಟಪಗಳ ಸಾಲು ಒಂದಾನೊಂದು ಕಾಲದಲ್ಲಿ ಮುತ್ತು, ರತ್ನ, ವಜ್ರ, ವೈಡೂರ್ಯಗಳಿಂದ…

Continue Readingಹಂಪಿಯ ರಥ ಬೀದಿ, ಇದೀಗ ಹಾಳುಬಿದ್ದ ಕೊಳಕು ಬೀದಿ.