ವಿಜಯನಗರ :ಹೊಸಪೇಟೆ ಗ್ರಾಮೀಣ ಠಾಣೆ ಪೊಲೀಸರ ಕಾರ್ಯಚಾರಣೆ, ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂದನ, ಬಂದಿತರಿಂದ 7500 ರೊ ಬೆಳೆಯ 1524 ಗ್ರಾಂ ಗಾಂಜಾ ಮತ್ತು ಗಾಂಜಾ ಮಾರಾಟ ಮಾಡಿದ್ದ 1000 ರೂ ಹಣ ವಶಕ್ಕೆ ಪಡೆದಿದ್ದಾರೆ,,
29/03/2026 ರಂದು ಹೊಸಪೇಟೆ ಗ್ರಾಮೀಣ ಠಾಣೆಯ ಇನ್ಸ್ಪೆಕ್ಟರ್ ಅನಂತಶಯನಗುಡಿ ಮತ್ತು ನಾಗೇನಹಳ್ಳಿ ಸಿ.ಸಿ ರಸ್ತೆಯಲ್ಲಿ ಗಸ್ತು ಮಾಡುತ್ತಿದ್ದಾಗ, ಅನುಮಾನಸ್ಪದ ವ್ಯಕ್ತಿಯನ್ನ ಕಂಡು ತಪಾಸಣೆ ನಡೆಸಿದಾಗ ವ್ಯಕ್ತಿ ಗಾಂಜಾ ಮಾರಾಟ ಮಾಡುವುದು ತಿಳಿದುಬಂದಿದೆ, ಈ ಸಂಭಂದ ಹೊಸಪೇಟೆ ಗ್ರಾಮೀಣ ಠಾಣೆಯಲ್ಲಿ. ಅನಂತಶಯನ ಗುಡಿ ಗ್ರಾಮದ ಮನೋಜ್ ಜಿ ಎಂಬ ವ್ಯಕ್ತಿಯ ವಿರುದ್ದ (ಸಂ. 62/2026, ಎನ್.ಡಿ.ಪಿ.ಎಸ್) ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ

