ಕಾಮನ್ ಸೆನ್ಸ್ ಇಲ್ಲವೇನ್ರಿ ನಿಮಗೆ. ಅಧಿಕಾರಿಯ ವಿರುದ್ದ ಶ್ರೀ ರಾಮುಲು ಕೆಂಡಾಮಂಡಲ, ಕಾರಣ ಏನುಗೊತ್ತ..?

ಬಳ್ಳಾರಿ...ಭಗೀರಥ ಜಯಂತಿ ಆಚರಣೆ ವೇಳೆಯಲ್ಲಿ ಸಚಿವ ಶ್ರೀರಾಮುಲು ಅಧಿಕಾರಿಗಳನ್ನ ಇಂದು ಹಿಗ್ಗಾಮುಗ್ಗ ತರಾಟೆ ತೆಗೆದುಕೊಂಡಿದ್ದಾರೆ.ಎಡಿಸಿ ಮಂಜುನಾಥ್ ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಉಪ ನಿರ್ದೇಶಕ ಸಿದ್ದಲಿಂಗಪ್ಪ ರಂಗಣ್ಣನವರ್ ಸಚಿವ ಶ್ರೀರಾಮುಲು ಅವರಿಂದ ಜಾಡಿಸಿಕೊಂಡ ಅಧಿಕಾರಿಗಳಾಗಿದ್ದು, ಭಗೀರಥ ಜಯಂತಿ ಆಚರಣೆ ವೇಳೆಯಲ್ಲಿ…

Continue Readingಕಾಮನ್ ಸೆನ್ಸ್ ಇಲ್ಲವೇನ್ರಿ ನಿಮಗೆ. ಅಧಿಕಾರಿಯ ವಿರುದ್ದ ಶ್ರೀ ರಾಮುಲು ಕೆಂಡಾಮಂಡಲ, ಕಾರಣ ಏನುಗೊತ್ತ..?

150 ರಿಂದ 126 ಸ್ಥಾನಗಳಿಗೆ ಕುಸಿದ ಬಿಜೆಪಿಯ ಗೆಲುವಿನ ಬಲದ ಭವಿಷ್ಯ. ಸಚಿವ ಆನಂದ್ ಸಿಂಗ್ ಸಂಖ್ಯಾ ಶಾಸ್ತ್ರದ ಪ್ರಕಾರ ಬಿಜೆಪಿ ಪಕ್ಷ ರಾಜ್ಯದಲ್ಲಿ 126 ಕ್ಕಿಂತ ಹೆಚ್ಚಿನ ಪಡೆಯಲಿದೆ.

ವಿಜಯನಗರ... ಮುಂಬರುವ ವಿಧಾನಸಭ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಪಕ್ಷ 150 ಸ್ಥಾನಗಳನ್ನ ಪಡೆಯಬೇಕೆನ್ನುವ ಮಹದಾಸೆಯಿಂದ ಬಿಜೆಪಿ ರಾಜ್ಯ ಕಾರ್ಯಕಾರಣಿ ಸಭೆಯನ್ನ ಇತ್ತೀಚೆಗೆ ಹೊಸಪೇಟೆ ನಗರದಲ್ಲಿ ಆಯೋಜನೆಮಾಡಲಾಗಿತ್ತು. ಕಾರ್ಯಕ್ರಮ ಮುಗಿದು ಎರಡು ವಾರಗಳ ಬಳಿಕ ಅಂದರೆ ಇಂದು ಹೊಸಪೇಟೆ ನಗರದ ಸಿದ್ದಿಪ್ರಿಯಾ ಕಲ್ಯಾಣ…

Continue Reading150 ರಿಂದ 126 ಸ್ಥಾನಗಳಿಗೆ ಕುಸಿದ ಬಿಜೆಪಿಯ ಗೆಲುವಿನ ಬಲದ ಭವಿಷ್ಯ. ಸಚಿವ ಆನಂದ್ ಸಿಂಗ್ ಸಂಖ್ಯಾ ಶಾಸ್ತ್ರದ ಪ್ರಕಾರ ಬಿಜೆಪಿ ಪಕ್ಷ ರಾಜ್ಯದಲ್ಲಿ 126 ಕ್ಕಿಂತ ಹೆಚ್ಚಿನ ಪಡೆಯಲಿದೆ.

ಈ ಹಿಂದೆ ಹೈಜಾಕಾಗಿದ್ದ ಕಾಂಗ್ರೆಸ್ ನಗರಸಭೆ ಸದಸ್ಯರು ಇಂದು ಅಧಿಕೃತವಾಗಿ ಬಿಜೆಪಿ ಸೇರ್ಪಡೆ.

ವಿಜಯನಗರ....ಕಳೆದ ಹೊಸಪೇಟೆ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಚುನಾಯಿತರಾಗಿದ್ದ ನಗರಸಭೆ ಸದಸ್ಯರು ಇಂದು ಅಧಿಕೃತವಾಗಿ ಬಿಜೆಪಿ ಪಕ್ಷ ಸೇರ್ಪಡೆ ಆಗಿದ್ದಾರೆ. 1.ವಿ.ಹುಲುಗಪ್ಪ 8ನೇ ವಾರ್ಡ್, 2.ಗುಡುಗುಂಟಿ ರಾಧ ಮಲ್ಲಿಕಾರ್ಜುನ 35ನೇ ವಾರ್ಡ್, 3.ಹೆಚ್.ಕೆ ಮಂಜುನಾಥ 28 ನೇ ವಾರ್ಡ್, 4.ಲಕ್ಷ್ಮೀ ಪರಗಂಟಿ…

Continue Readingಈ ಹಿಂದೆ ಹೈಜಾಕಾಗಿದ್ದ ಕಾಂಗ್ರೆಸ್ ನಗರಸಭೆ ಸದಸ್ಯರು ಇಂದು ಅಧಿಕೃತವಾಗಿ ಬಿಜೆಪಿ ಸೇರ್ಪಡೆ.

ಕೋಟಿ ಕೋಟಿ ಹಣ ಕರ್ಚು ಮಾಡಿದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಕುರ್ಚಿಗಳು ಕಾಲಿ ಕಾಲಿ. ಕಾರ್ಯಕರ್ತರ ಕೊರತೆ ಎದುರಾಗಿದೆಯಾ ಬಿಜೆಪಿಗೆ.

ವಿಜಯನಗರ.. ಹೌದು ಇಂದು‌ ಮತ್ತು ನಾಳೆ ಎರಡು ದಿನಗಳ ಕಾಲ ನಡೆಯುವ ರಾಜ್ಯ ಬಿಜೆಪಿ ಕಾರ್ಯಕಾರಣಿ ಸಭೆಯನ್ನ ಸಿ.ಎಂ.ಬಸವರಾಜ ಬೊಮ್ಮಾಯಿ ಉದ್ಘಾಟನೆ ಮಾಡುವ ಮೂಲಕ ಮುಂದಿನ ವಿದಾನಸಭ ಚುನಾವಣೆಗೆ ಬಿಜೆಪಿ ಈಗಿನಿಂದಲೇ ರಣತಂತ್ರ ಎಣಿಯಲು ಹವಣಿಸುತ್ತಿದೆ. ಈ ಸಂಭಂದ ಹೊಸಪೇಟೆ ನಗರದ…

Continue Readingಕೋಟಿ ಕೋಟಿ ಹಣ ಕರ್ಚು ಮಾಡಿದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಕುರ್ಚಿಗಳು ಕಾಲಿ ಕಾಲಿ. ಕಾರ್ಯಕರ್ತರ ಕೊರತೆ ಎದುರಾಗಿದೆಯಾ ಬಿಜೆಪಿಗೆ.

ಕೆ.ಎಸ್.ಈಶ್ವರಪ್ಪ ಬಂದನಕ್ಕೆ ಆಗ್ರಹಿಸಿ ಹೊಸಪೇಟೆತಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ.

ಪ್ರತಿಭಟನೆಯ ಸಂಪೂರ್ಣ ದೃಷ್ಯಗಳು ನಿಮ್ಮ ಕಣ್ಣ ಮುಂದೆ. ಹೆಚ್.ಕೆ.ಪಾಟೀಲ್, ವಿ.ಎಸ್.ಉಗ್ರಪ್ಪ, ಅಲ್ಲಂ ವೀರಭದ್ರಪ್ಪ ಪ್ರತಿಭಟನೆಯಲ್ಲಿ ಪ್ರತಿಭಟನಾ ನಿರತ ಶಾಸಕ ಭೀಮಾನಾಯ್ಕ್. ವೀಡಿಯೊ ನೋಡಲು ಇಲ್ಲಿ ಕ್ಲಿಕ್ ಮಾಡಿ. https://youtu.be/D9SZeIbQNKM

Continue Readingಕೆ.ಎಸ್.ಈಶ್ವರಪ್ಪ ಬಂದನಕ್ಕೆ ಆಗ್ರಹಿಸಿ ಹೊಸಪೇಟೆತಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ.

ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆಗೆ ಮುಂದಾದ ಎಸ್ಸಿ ಎಷ್ಟಿ ಮೀಸಲಾತಿ ಹೆಚ್ಚಳ ಹೋರಾಟಗಾರರು.

ವಿಜಯನಗರ..ಪರಿಶಿಷ್ಟ ಜಾತಿ/ಪರಿಶಿಷ್ಟ ಜನಾಂಗದ ಮೀಸಲಾತಿ ಹೆಚ್ಚಳ ಹೋರಾಟ ಸಮಿತಿ ವಿಜಯನಗರ ಜಿಲ್ಲೆ ಹೊಸಪೇಟೆ ನಗರದ ತಹಸಿಲ್ದಾರ್ ಕಛೇರಿಯ ಮುಂದೆ ಹಮ್ಮಿಕೊಂಡಿರುವ ಧರಣಿ ಸತ್ಯಾಗ್ರಹ 6ನೇ ದಿನಕ್ಕೆ ಕಾಲಿಟ್ಟಿದೆ. ಬಿಜೆಪಿ ರಾಜ್ಯ ಕಾರ್ಯಕಾರಣಿ ಸಭೆ ಇರುವ ಹಿನ್ನೆಲೆಯಲ್ಲಿ ಹೊಸಪೇಟೆ ನಗರಕ್ಕೆ ರಾಜ್ಯದ ಮುಖ್ಯಮಂತ್ರಿ…

Continue Readingವಿಶಿಷ್ಟ ರೀತಿಯಲ್ಲಿ ಪ್ರತಿಭಟನೆಗೆ ಮುಂದಾದ ಎಸ್ಸಿ ಎಷ್ಟಿ ಮೀಸಲಾತಿ ಹೆಚ್ಚಳ ಹೋರಾಟಗಾರರು.

ನಾನು ಮುಖ್ಯಮಂತ್ರಿಯೂ ಹೌದು ಎಂದು ಸ್ವಯಂ ಘೋಷಿಸಿಕೊಂಡ ಸಚಿವ ಆನಂದ್ ಸಿಂಗ್.

ವಿಜಯನಗರ... ಹೊಸಪೇಟೆ ವಿಜಯನಗರ ವಿಧಾನಸಭ ಕ್ಷೇತ್ರಕ್ಕೆ ಶಾಸಕನೂ ಹೌದು ರಾಜ್ಯಕ್ಕೆ ಮುಖ್ಯಮಂತ್ರಿಯೂ ಹೌದು ಎಂದು ಹೇಳುವ ಮೂಲಕ ಸೇರಿದ್ದವರನ್ನ ಬೆರಗುಮಾಡಿದ ಸಚಿವ ಆನಂದ್ ಸಿಂಗ್. ಹೌದು ಹೊಸಪೇಟೆ ತಹಸಿಲ್ದಾರ್ ಕಛೇರಿಯ ಮುಂದೆ ವಾಲ್ಮೀಕಿ ಸಮುದಾಯ ಹಮ್ಮಿಕೊಂಡಿದ್ದ ಎಸ್ಸಿ ಎಷ್ಟಿ ಮೀಸಲಾತಿ ಹೆಚ್ಚಳ…

Continue Readingನಾನು ಮುಖ್ಯಮಂತ್ರಿಯೂ ಹೌದು ಎಂದು ಸ್ವಯಂ ಘೋಷಿಸಿಕೊಂಡ ಸಚಿವ ಆನಂದ್ ಸಿಂಗ್.

ರೆಡ್ಡಿಗಳ ಅಬ್ಬರ ಮತ್ತೆ ಮುನ್ನೆಲೆಗೆ. ಹುಟ್ಟುಹಬ್ಬದ ಶುಭಾಷಯ ಹೇಳಲು ಸಿ.ಎಂ ಬೊಮ್ಮಾಯಿ ಓಡೊಡಿ ಬಂದರೂ, ಆನಂದ್ ಸಿಂಗ್ ಮಾತ್ರ ಗೈರಾಗಿದ್ರು.

ವಿಜಯನಗರ... ವಿಜಯನಗರ ಜಿಲ್ಲೆ ಹರಪನಹಳ್ಳಿಯಲ್ಲಿ ನಡೆದ ಸೀತಾರಾಮ ಕಲ್ಯಾಣೋತ್ಸವ ಮತ್ತು ಷಷ್ಠ್ಯಾಬ್ದಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ವೇದಿಕೆ ಕಾರ್ಯಕ್ರಮದಲ್ಲಿ ಸಿ.ಎಂ.ಬಸವರಾಜ್ ಬೊಮ್ಮಾಯಿ ಸೇರಿದಂತೆ ಸಂಸದ ಜಿ.ಎಂ.ಸಿದ್ದೇಶ, ಸಚಿವ ಶ್ರೀರಾಮುಲು, ಶಾಸಕ ಸೋಮಶೇಖರ ರೆಡ್ಡಿ, ಗಾಲಿ ಜನಾರ್ಧನ ರೆಡ್ಡಿ, ಸಂಸದ ದೇವೇಂದ್ರಪ್ಪ,…

Continue Readingರೆಡ್ಡಿಗಳ ಅಬ್ಬರ ಮತ್ತೆ ಮುನ್ನೆಲೆಗೆ. ಹುಟ್ಟುಹಬ್ಬದ ಶುಭಾಷಯ ಹೇಳಲು ಸಿ.ಎಂ ಬೊಮ್ಮಾಯಿ ಓಡೊಡಿ ಬಂದರೂ, ಆನಂದ್ ಸಿಂಗ್ ಮಾತ್ರ ಗೈರಾಗಿದ್ರು.